Asianet Suvarna News Asianet Suvarna News
1811 results for "

ಇತಿಹಾಸ

"
karnataka mlc Poll results 2022 BJP Candidate Basavaraj Horatti Wins West Teachers Constituency rbjkarnataka mlc Poll results 2022 BJP Candidate Basavaraj Horatti Wins West Teachers Constituency rbj

MLC Elections Result: ರಾಜಕೀಯ ಇತಿಹಾಸದಲ್ಲೇ ದಾಖಲೆ ಬರೆದ ಹೊರಟ್ಟಿ

* ಕರ್ನಾಟಕ ವಿಧಾನಪರಿಷತ್ ಚುನಾವಣೆ ಫಲಿತಾಂಶ
* ಹೊಸ ದಾಖಲೆ ಬರೆದ ಬಸವರಾಜ ಹೊರಟ್ಟಿ
* ಹೊರಟ್ಟಿ ಗೆಲುವಿನ ಬಗ್ಗೆ ಅಧಿಕೃತ ಘೋಷಣೆಯೊಂದೇ ಬಾಕಿ

Politics Jun 15, 2022, 2:29 PM IST

Melukote Bahubali Fame Ramaswamy Iyengar Dies at 75 podMelukote Bahubali Fame Ramaswamy Iyengar Dies at 75 pod

ಮೇಲುಕೋಟೆ ಬಾಹುಬಲಿ ನಿಧನ: ಪ್ರಯಾಸವಿಲ್ಲದೆ ನಿತ್ಯವೂ ಬೆಟ್ಟಕ್ಕೆ ನೀರು ಹೊತ್ತು ತರುತ್ತಿದ್ದ ಅಯ್ಯಂಗಾರ್‌!

* ಮೇಲುಕೋಟೆ ಬಾಹುಬಲಿ ರಾಮಸ್ವಾಮಿ ನಿಧನ

* ಪ್ರಯಾಸವಿಲ್ಲದೆ ನಿತ್ಯವೂ ಬೆಟ್ಟಕ್ಕೆ ನೀರು ಹೊತ್ತು ತರುತ್ತಿದ್ದ ಅಯ್ಯಂಗಾರ್‌

* ಶ್ರೀಯೋಗ ನರಸಿಂಹಸ್ವಾಮಿ ಬೆಟ್ಟದ ದೇವಾಲಯದಲ್ಲಿ ಅಡುಗೆ ಮನೆ ಕೈಂಕರ್ಯ ಮಾಡುತ್ತಿದ್ದ ರಾಮಸ್ವಾಮಿ

state Jun 15, 2022, 10:46 AM IST

Kuvempu University 2 Convocations Will Be Held on Same Day in Shivamogga grg Kuvempu University 2 Convocations Will Be Held on Same Day in Shivamogga grg

ಒಂದೇ ದಿನ ಕುವೆಂವು ವಿವಿ 2 ಘಟಿಕೋತ್ಸವ: ಇತಿಹಾಸದಲ್ಲೇ ಇದೇ ಮೊದಲು..!

*  ರಾಜ್ಯಪಾಲರ ಅನುಮತಿ
*  2019-20, 2020-21ನೇ ಸಾಲಿನ ಘಟಿಕೋತ್ಸವಕ್ಕೆ ಸಕಲ ಸಿದ್ಧತೆ
*  ನಿಟ್ಟುಸಿರು ಬಿಟ್ಟ ವಿದ್ಯಾರ್ಥಿಗಳು 

Education Jun 11, 2022, 2:50 PM IST

Edga Maidana Row Pramila Nesargi Refers 2006 Agreement hls Edga Maidana Row Pramila Nesargi Refers 2006 Agreement hls
Video Icon

ತಾರಕ್ಕೇರಿದ ಈದ್ಗಾ ಮೈದಾನ ಮಾಲಿಕತ್ವ, 14 ವರ್ಷದ ಹಿಂದಿನ ಕಥೆ ಬಿಚ್ಚಿಟ್ಟ ಪ್ರಮೀಳಾ ನೇಸರ್ಗಿ

ಚಾಮರಾಜ ಪೇಟೆ ಈದ್ಗಾ ಮೈದಾನ ವಿವಾದಕ್ಕೆ 14 ವರ್ಷದ ಇತಿಹಾಸವಿದೆ. 2006 ರಲ್ಲಿ ಅಂದಿನ ಡಿಸಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಸಂಧಾನ ಸಭೆ ನಡೆದಿತ್ತು. ಪ್ರಮೀಳಾ ನೇಸರ್ಗಿ, ಜಮೀರ್ ಅಹ್ಮದ್, ಆರ್ ವಿ ದೇವರಾಜ್, ಇಬ್ಬರು ಮಾಜಿ ಕಾರ್ಪೋರೇಟರ್, ಮುಸ್ಲಿಂ ಮುಖಂಡರ ಜೊತೆ ಸಂಧಾನ ಸಭೆ ನಡೆದಿತ್ತು. 

state Jun 11, 2022, 11:49 AM IST

TTD gets record Rs 130 crore Hundi offerings in May podTTD gets record Rs 130 crore Hundi offerings in May pod

ತಿಮ್ಮಪ್ಪನ ಹುಂಡಿಗೆ ದಾಖಲೆಯ ದೇಣಿಗೆ, ಇತಿಹಾಸದಲ್ಲೇ ಗರಿಷ್ಠ ಕಾಣಿಕೆ!

* ಕೊರೋನಾ ನಿರ್ಬಂಧ ಸಡಿಲ, ತಿಮ್ಮಪ್ಪನ ದರ್ಶನಕ್ಕೆ ಧಾವಿಸುತ್ತಿರುವ ಜನ

* ತಿಮ್ಮಪ್ಪನ ಹುಂಡಿಗೆ ದಾಖಲೆಯ ದೇಣಿಗೆ, ಇತಿಹಾಸದಲ್ಲೇ ಗರಿಷ್ಠ ಕಾಣಿಕೆ

* ಭಕ್ತರು ನೀಡಿದ ನಗದು ಕಾಣಿಕೆಗಳ ಮೂಲಕ 130.29 ಕೋಟಿ ರೂಪಾಯಿ ಆದಾಯ

India Jun 11, 2022, 8:33 AM IST

How did the tricolor flag formed in 1906 become a national flag of India sanHow did the tricolor flag formed in 1906 become a national flag of India san
Video Icon

India@75: ತ್ರಿವರ್ಣ ಧ್ವಜ ರಾಷ್ಟ್ರಧ್ವಜವಾಗಿ ಬದಲಾಗಿದ್ದು ಹೇಗೆ?

ಭಾರತ ತನ್ನ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ಈ ವೇಳೆ ದೇಶಕ್ಕೆ ಸ್ವಾತಂತ್ರ್ಯ ಸಿಗಲು ಶ್ರಮಿಸಿದ ವೀರ ಯೋಧರ, ಸ್ವಾತಂತ್ರ್ಯ ಹೋರಾಟದ ಕಥೆಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರಸ್ತುತ ಪಡಿಸಿದೆ. 
 

Videos Jun 10, 2022, 9:44 PM IST

Historians concentrated only on Mughals ignored  Pandyas Cholas Mauryas and Guptas says Union Home Minister Amit Shah sanHistorians concentrated only on Mughals ignored  Pandyas Cholas Mauryas and Guptas says Union Home Minister Amit Shah san

ಹಿಂದೂ ರಾಜರ, ಸಾಮ್ರಾಜ್ಯಗಳ ಬಗ್ಗೆ ಇತಿಹಾಸಕಾರರೇಕೆ ಬರೆದಿಲ್ಲ ಎಂದು ಪ್ರಶ್ನಿಸಿದ ಅಮಿತ್ ಶಾ!

ಪಾಂಡ್ಯರು, ಚೋಳರು, ಮೌರ್ಯರು, ಗುಪ್ತರು ಮುಂತಾದವರ ಸಾಮ್ರಾಜ್ಯಗಳ ಬಗ್ಗೆ ಉಲ್ಲೇಖ ಪುಸ್ತಕಗಳನ್ನು ಬರೆಯಬೇಕು ಎಂದು ಹೇಳಿದ ಅಮಿತ್ ಶಾ, ಈ ಕೆಲಸವಾದಲ್ಲಿ ಭಾರತದ ಇತಿಹಾಸದ ನಿಜವಾದ ಸತ್ಯ ಹೊರಹೊಮ್ಮುತ್ತದೆ. ನಾವು ತಪ್ಪಾಗಿ ನಂಬಿರುವ ಇತಿಹಾಸವು ಕ್ರಮೇಣವಾಗಿ ಮರೆಯಾಗುತ್ತದೆ ಎಂದು ಹೇಳಿದ್ದಾರೆ.

India Jun 10, 2022, 8:10 PM IST

Vikram box office collections  Kamal Haasan  records highest ever Week 1 in KollywoodVikram box office collections  Kamal Haasan  records highest ever Week 1 in Kollywood

Vikram box office- ಮೊದಲ ವಾರದಲ್ಲಿ ಅತಿ ಹೆಚ್ಚು ಗಳಿಸಿದ Kamal Haasan ಚಿತ್ರ

ಕಮಲ್‌ ಹಾಸನ್‌ (Kamal Haasan) ಅಭಿನಯದ ವಿಕ್ರಮ್‌ (Vikram) ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸಖತ್‌ ಸದ್ದು ಮಾಡುತ್ತಿದೆ. 2.0ಚಿತ್ರದ  ನಂತರ ಈ ಸಿನಿಮಾದ ಮೊದಲ ವಾರದ ಕಲೆಕ್ಷನ್‌ಗಳು ಕಾಲಿವುಡ್ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ಸಂಗ್ರಹವಾಗಿದೆ.  ಇದು ಹಿಂದಿ ಮತ್ತು ತೆಲುಗು ಆವೃತ್ತಿಗಳಿಂದ ಹೆಚ್ಚು ಪ್ರಯೋಜನ ಪಡೆದಿದೆ.  ಮೊದಲವಾರ ಅದ್ಭುತ ಓಪನ್‌ ಮಾಡಿದ ಈ ಸಿನಿಮಾ ಪ್ರತಿದಿನ ಹೊಸ ದಾಖಲೆ ನಿರ್ಮಿಸುವ ನಿಟ್ಟಿನಲ್ಲಿ ಓಡುತ್ತಿದೆ.
 

Cine World Jun 10, 2022, 6:22 PM IST

Why Is There A Thrill When Kissing Someone, Here Is The Secret VinWhy Is There A Thrill When Kissing Someone, Here Is The Secret Vin

ಚುಂಬನ ದೇಹದಲ್ಲಿ ರೋಮಾಂಚನ ಉಂಟು ಮಾಡುವುದು ಯಾಕೆ ? ಇಲ್ಲಿದೆ ಯಾರೂ ಹೇಳಿರದ ಸೀಕ್ರೆಟ್‌

ಮುತ್ತು (Kiss) ಕೊಡುವುದು ಒಂದು ಕಲೆ. ಪ್ರೀತಿಯನ್ನು ವ್ಯಕ್ತಪಡಿಸುವ ರೀತಿ. ಲೈಂಗಿಕ ಕ್ರಿಯೆ (Sex)ಯ ಒಂದು ಭಾಗ. ಮುತ್ತಿನಲ್ಲಿ ಹಲವಾರು ವಿಧಗಳಿವೆ. ಆದ್ರೆ ಮುತ್ತು ಕೊಡುವ ಅಭ್ಯಾಸ ಆರಂಭವಾಗಿದ್ದು ಯಾವಾಗ ನಿಮಗೆ ಗೊತ್ತಾ ? ಮುತ್ತು ಕೊಡುವಾಗ ರೋಮಾಂಚನ (Thrill) ಆಗೋದು ಯಾಕೆ ? ಆ ಬಗ್ಗೆ ಇಲ್ಲಿದೆ ಯಾರೂ ಹೇಳಿರದ ಸೀಕ್ರೇಟ್ಸ್.

relationship Jun 10, 2022, 6:17 PM IST

Serum Institute Launches Cervical Cancer Vaccine In India VinSerum Institute Launches Cervical Cancer Vaccine In India Vin

ಗರ್ಭಕಂಠ ಕ್ಯಾನ್ಸರ್‌ಗೆ ಸಿದ್ಧವಾಗಿದೆ ಮೊದಲ ದೇಸೀ ಲಸಿಕೆ

ಕ್ಯಾನ್ಸರ್ ಪ್ರಕರಣಗಳಲ್ಲಿ, ಗರ್ಭಕಂಠದ ಕ್ಯಾನ್ಸರ್ (Cervical Cancer) ನಾಲ್ಕನೇ ಸ್ಥಾನದಲ್ಲಿದೆ. ಮಹಿಳೆ (Woman)ಯರಲ್ಲಿ ಉಂಟಾಗುವ ಸಾವಿನ (Death) ಪ್ರಮಾಣದಲ್ಲಿ ಸಹ ಗರ್ಭಕಂಠದ ಕ್ಯಾನ್ಸರ್ ನಾಲ್ಕನೇ ಸ್ಥಾನದಲ್ಲಿದೆ. ಮಹಿಳೆಯರ ಪಾಲಿಗೆ ಗರ್ಭಕಂಠದ ಕ್ಯಾನ್ಸರ್ ಅಷ್ಟರಮಟ್ಟಿಗೆ ಅಪಾಯಕಾರಿಯಾಗಿದೆ. ಸದ್ಯ ಗರ್ಭಕಂಠ ಕ್ಯಾನ್ಸರ್‌ಗೆ ಮೊದಲ ದೇಸೀ ಲಸಿಕೆ ಸಿದ್ಧವಾಗಿದೆ ಆ ಬಗ್ಗೆ ತಿಳಿಯೋಣ.

Health Jun 10, 2022, 11:25 AM IST

Eshwar Khandre Slams to Karnataka BJP Government grgEshwar Khandre Slams to Karnataka BJP Government grg

ಇತಿಹಾಸ ತಿರುಚಲು ಹೋಗಿ ಪಠ್ಯಪುಸ್ತಕದಲ್ಲಿ ಅವಾಂತರ: ಖಂಡ್ರೆ

*  ಶಿಕ್ಷಣ ಸಚಿವ ನಾಗೇಶ ರಾಜೀನಾಮೆಗೆ ಈಶ್ವರ ಖಂಡ್ರೆ ಒತ್ತಾಯ
*  ವಿಪ ಚುನಾವಣೆಯಲ್ಲಿ ಗೆಲವು
*  ಡಬಲ್‌ ದೋಖಾ ಸರ್ಕಾರ 

Education Jun 10, 2022, 6:21 AM IST

Sugarcane Factories Paid Outstanding Amount To Farmers Says Shankar Patil Munenakoppa gvdSugarcane Factories Paid Outstanding Amount To Farmers Says Shankar Patil Munenakoppa gvd

24 ಕಾರ್ಖಾನೆಗಳಿಂದ ರೈತರಿಗೆ 381 ಕೋಟಿ ಬಾಕಿ: ಸಚಿವ ಶಂಕರ ಪಾಟೀಲ್‌ ಮುನೇನಕೊಪ್ಪ

ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 2021-22ನೇ ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳು 622.26 ಲಕ್ಷ ಮೆಟ್ರಿಕ್‌ ಟನ್‌ ಕಬ್ಬು ಅರೆದು, ರೈತರಿಗೆ 19,427 ಕೋಟಿ ರು.ನಷ್ಟು ಕಬ್ಬಿನ ಬಿಲ್ಲನ್ನು ಪಾವತಿಸಿವೆ.

state Jun 10, 2022, 3:00 AM IST

Cancer Cure Finally Here New Drug DostarlimabCancer Cure Finally Here New Drug Dostarlimab

Dostarlimab : ಇತಿಹಾಸ ಸೃಷ್ಟಿಸಿದ ಈ ಕ್ಯಾನ್ಸರ್ ಔಷಧಿ ವಿಶೇಷವೇನು ಗೊತ್ತಾ?

ಕ್ಯಾನ್ಸರ್ ಗೆದ್ದು ಬಂದ್ರೆ ಸಾವು ಗೆದ್ದು ಬಂದಂತೆ. ಕ್ಯಾನ್ಸರ್ ಅಪಾಯಕಾರಿ ಖಾಯಿಲೆಯಲ್ಲಿ ಒಂದು. ಆದ್ರೆ ವಿಜ್ಞಾನಿಗಳು ಕ್ಯಾನ್ಸರ್ ರೋಗಕ್ಕೂ ಮದ್ದು ಕಂಡು ಹಿಡಿದು ಇತಿಹಾಸ ಸೃಷ್ಟಿಸಿದ್ದಾರೆ. ಅದ್ರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 
 

Health Jun 9, 2022, 3:20 PM IST

siddaramaiah slams on central government in haveri gvdsiddaramaiah slams on central government in haveri gvd

Haveri: ಸಬ್ ಕಾ ಸಾತ್ ಸಬ್ ಕಾ ನಾಶ್ ಮಾಡಿದ್ದಾರೆ ನರೇಂದ್ರ ಮೋದಿ: ಸಿದ್ದರಾಮಯ್ಯ

ಬಿಎಸ್‌ವೈ, ಬೊಮ್ಮಾಯಿ ನೇತೃತ್ವದ ಸರ್ಕಾರ ಈ ನಾಲ್ಕು ವರ್ಷಗಳಲ್ಲಿ ಒಂದೇ ಒಂದು ಮನೆಯನ್ನೂ ಕಟ್ಟಿಸಿಕೊಟ್ಟಿಲ್ಲ. ಬಡವರಿಗೆ ಸೂರು ಕೊಡದ ದರಿದ್ರ ಸರ್ಕಾರ ರಾಜ್ಯದಲ್ಲಿ ಇರಬೇಕಾ? ಇಂಥ ಕೆಟ್ಟ ಸರ್ಕಾರವನ್ನು ಇತಿಹಾಸದಲ್ಲೇ ನೋಡಿರಲಿಲ್ಲ’ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. 

Politics Jun 8, 2022, 11:17 PM IST

Minister Murugesh Nirani Slams to Former CM Siddaramaiah grgMinister Murugesh Nirani Slams to Former CM Siddaramaiah grg

ಹೆಗಡೆವಾರ್‌ ಇತಿಹಾಸ ಓದಿದ್ರೆ ಸಿದ್ದರಾಮಯ್ಯ ಬಿಜೆಪಿಗೆ ಬರ್ತಾರೆ: ನಿರಾಣಿ

*   ಚಡ್ಡಿ, ಆರ್‌ಎಸ್‌ಎಸ್‌, ಹೆಗಡೆವಾರ್‌ ಬಗ್ಗೆ ಸಿದ್ದರಾಮಯ್ಯ ಓದಿ ತಿಳಿದುಕೊಳ್ಳಲಿ
*  ಆರ್‌ಎಸ್‌ಎಸ್‌ ಅನ್ನು ನಮ್ಮ ತಂದೆ ತಾಯಿ ಸ್ಥಾನದಲ್ಲಿ ನೋಡುತ್ತೇವೆ
*  ಆರ್‌ಎಸ್‌ಎಸ್‌ ಬಗ್ಗೆ ಮಾತನಾಡುವ ನೈತಿಕ ಹಕ್ಕು ಯಾರಿಗೂ ಇಲ್ಲ 

Politics Jun 8, 2022, 11:23 AM IST