Asianet Suvarna News Asianet Suvarna News
1766 results for "

Rajasthan

"
Rajasthan Dr Archana Sharma committed Suicide after harass gowRajasthan Dr Archana Sharma committed Suicide after harass gow

ಸ್ತ್ರೀರೋಗ ತಜ್ಞೆ Dr Archana Sharma ಆತ್ಮಹತ್ಯೆ ಪ್ರಕರಣದಲ್ಲಿ ಪತ್ರಕರ್ತ, ರಾಜಕಾರಣಿಗಳಿಗೆ ನಂಟು!

ದೇಶದಾದ್ಯಂತ ಸುದ್ದಿಯಾಗಿರುವ  ಸ್ತ್ರೀರೋಗ ತಜ್ಞೆ ಡಾ.ಅರ್ಚನಾ ಶರ್ಮಾ ಅವರ ಸಾವಿಗೆ ರಾಜಕಾರಣಿಗಳು ಮತ್ತು ಪತ್ರಕರ್ತ ಕಾರಣ ಎಂದು  ಆಕೆಯ ಪತಿ ಆರೋಪಿಸಿದ್ದಾರೆ.

CRIME Mar 31, 2022, 2:08 PM IST

Sariska Tiger Reserve forest fire brought under control operation involving 400 people and 2 IAF helicopters ckmSariska Tiger Reserve forest fire brought under control operation involving 400 people and 2 IAF helicopters ckm

Sariska Fire ಸಾರಿಸ್ಕಾ ಕಾಡ್ಗಿಚ್ಚು ಬಹುತೇಕ ನಿಯಂತ್ರಣಕ್ಕೆ, ಬೆಂಕಿಯಿಂದ ಹುಲಿಗೆ ತೊಂದರೆಯಾಗಿಲ್ಲ!

  • ಭಾರತೀಯ ವಾಯುಪಡೆಯ 2 ವಿಮಾನಗಳು ಸತತ ಕಾರ್ಯಾಚರಣೆ
  • 2 ಹೆಲಿಕಾಪ್ಟರ್‌ಗಳ ಮುಖಾಂತರ ನೀರು ಸಿಂಪಡಿಸಲಾಗುತ್ತಿದೆ
  • ರಾಜಸ್ಥಾನ ಸಿಎಂ ಜೊತೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ
     

India Mar 31, 2022, 4:55 AM IST

Sariska Reserve Fire PM Modi Speaks with Rajasthan CM Gehlot Assures All Help podSariska Reserve Fire PM Modi Speaks with Rajasthan CM Gehlot Assures All Help pod

Sariska Reserve Fire: ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಜೊತೆ ಮೋದಿ ಮಾತು, ಸಹಾಯದ ಭರವಸೆ ಕೊಟ್ಟ ಪ್ರಧಾನಿ

* ರಾಜಸ್ಥಾನದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಣಿಸಿಕೊಂಡ ಬೆಂಕಿ 

* ಬೆಂಕಿ ನಂದಿಸುವ ಕಾರ್ಯ ಪುನಾರಂಭ

* ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಜೊತೆ ಮೋದಿ ಮಾತು, ಸಹಾಯದ ಭರವಸೆ ಕೊಟ್ಟ ಪ್ರಧಾನಿ

India Mar 30, 2022, 4:14 PM IST

RR vs SRH Fans slam third umpire for controversial Kane Williamson dismissal against Rajasthan Royals kvnRR vs SRH Fans slam third umpire for controversial Kane Williamson dismissal against Rajasthan Royals kvn

IPL 2022 ನೀವೇನು ಕುರುಡರಾ...? ಥರ್ಡ್‌ ಅಂಪೈರ್ ಮೇಲೆ ಕಿಡಿಕಾರಿದ ಕ್ರಿಕೆಟ್ ಫ್ಯಾನ್ಸ್‌..!

* ರಾಜಸ್ಥಾನ ರಾಯಲ್ಸ್ ವಿರುದ್ದ ಹೀನಾಯ ಸೋಲು ಕಂಡ ಸನ್‌ರೈಸರ್ಸ್ ಹೈದರಾಬಾದ್

* ಕೇನ್ ವಿಲಿಯಮ್ಸನ್ ಔಟ್ ಆದ ರೀತಿಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ

* ಥರ್ಡ್ ಅಂಪೈರ್ ವಿರುದ್ದ ಕಿಡಿಕಾರಿದ ಕ್ರಿಕೆಟ್ ಅಭಿಮಾನಿಗಳು

Cricket Mar 30, 2022, 10:47 AM IST

Wildfire rages in Sariska IAF called in to join firefight podWildfire rages in Sariska IAF called in to join firefight pod

ಸಾರಿಸ್ಕಾ ಹುಲಿ ಧಾಮದಲ್ಲಿ ಕಾಡ್ಗಿಚ್ಚು, 10 ಚದರ ಕಿ.ಮೀ ಅರಣ್ಯ ವ್ಯಾಪಿಸಿದ ಬೆಂಕಿ!

* ರಾಜಸ್ಥಾನ: ಸಾರಿಸ್ಕಾ ಹುಲಿ ಧಾಮದಲ್ಲಿ ಕಾಡ್ಗಿಚ್ಚು

* ಸುಮಾರು 10 ಚದರ ಕಿ.ಮೀ ಪ್ರದೇಶ ಬೆಂಕಿಗಾಹುತಿ

* ವಾಯುಪಡೆಯ 2 ಹೆಲಿಕಾಪ್ಟರ್‌ನಿಂದ ಬೆಂಕಿ ನಂದಿಸುವ ಕಾರ್ಯ

* 43 ಕಿ.ಮೀ ದೂರದ ಜಲಾಶಯದಿಂದ ನೀರು ತರುತ್ತಿರುವ ಕಾಪ್ಟರ್‌

India Mar 30, 2022, 7:39 AM IST

IPL 2022  Rajasthan Royals All round performance help to beat Sunrisers Hyderabad  by 61 runs ckmIPL 2022  Rajasthan Royals All round performance help to beat Sunrisers Hyderabad  by 61 runs ckm

IPL 2022 ರಾಜಸ್ಥಾನ ಬಿರುಗಾಳಿಗೆ ತತ್ತರಿಸಿದ ಸನ್‌ರೈಸರ್ಸ್, ಸಂಜು ಪಡೆಗೆ 61 ರನ್ ಗೆಲುವು!

  • ಬ್ಯಾಟಿಂಗ್ ಬಳಿಕ ಬೌಲಿಂಗ್‌ನಲ್ಲೂ ಮಿಂಚಿನ ದಾಳಿ
  • ಸನ್‌ರೈಸರ್ಸ್ ತಂಡಕ್ಕೆ ಸೋಲಿನ ಶಾಕ್ ನೀಡಿದ ರಾಜಸ್ಥಾನ
  • ರಾಜಸ್ಥಾನ ರಾಯಲ್ಸ್ ತಂಡಕ್ಕೆ 61 ರನ್ ಗೆಲುವು

Cricket Mar 29, 2022, 11:14 PM IST

IPL 2022 SRH vs RR  Sanju Samson help Rajasthan Royals to set 211 run target to Sunrisers Hyderabad ckmIPL 2022 SRH vs RR  Sanju Samson help Rajasthan Royals to set 211 run target to Sunrisers Hyderabad ckm

IPL 2022 ಸಂಜು,ಪಡಿಕ್ಕಲ್ ಅಬ್ಬರ, ಹೈದರಾಬಾದ್‌ಗೆ ಬೃಹತ್ ಟಾರ್ಗೆಟ್!

  • ಐಪಿಎಲ್ 2022 ಟೂರ್ನಿಯ 5ನೇ ಲೀಗ್ ಪಂದ್ಯ
  • ಸಂಜು, ಪಡಿಕ್ಕಲ್ ಸ್ಫೋಚಕ ಬ್ಯಾಟಿಂಗ್ ಪ್ರದರ್ಶನ
  • ಹೈದರಾಬಾದ್ ತಂಡಕ್ಕೆ 211 ರನ್ ಟಾರ್ಗೆಟ್

Cricket Mar 29, 2022, 9:23 PM IST

IPL 2022 Sunrisers Hyderabad take on Rajasthan Royals in Pune kvnIPL 2022 Sunrisers Hyderabad take on Rajasthan Royals in Pune kvn

IPL 2022: ಸನ್‌ರೈಸರ್ಸ್‌ ಸವಾಲು ಗೆಲ್ಲುತ್ತಾ ರಾಜಸ್ಥಾನ ರಾಯಲ್ಸ್‌..?

* 15ನೇ ಆವೃತ್ತಿಯಲ್ಲಿ ತಮ್ಮ ಅಭಿಯಾನ ಆರಂಭಿಸಲು ರೆಡಿಯಾದ ರಾಜಸ್ಥಾನ ರಾಯಲ್ಸ್- ಸನ್‌ರೈಸರ್ಸ್‌ ಹೈದರಾಬಾದ್

* ಬಲಿಷ್ಠ ರಾಜಸ್ಥಾನ ರಾಯಲ್ಸ್‌ಗೆ ಟಕ್ಕರ್‌ ನೀಡುತ್ತಾ ಕೇನ್ ವಿಲಿಯಮ್ಸನ್ ಪಡೆ

* ಗೆಲುವಿನ ಖಾತೆ ತೆರೆಯಲು ಸಜ್ಜಾದ ;ಉಭಯ ತಂಡಗಳು

Cricket Mar 29, 2022, 9:04 AM IST

Ipl 2022 most valuable young player of Indian Premier League 15th seasonIpl 2022 most valuable young player of Indian Premier League 15th season

IPL 2022-Indian Premier League 15ರ ಯುವ ಆಟಗಾರರು

ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League 2022) ಅನೇಕ ಕ್ರಿಕೆಟಿಗರು ಅಂತರಾಷ್ಟ್ರೀಯ ತಂಡದಲ್ಲಿ ತಮ್ಮ ಸ್ಥಾನವನ್ನು ಗಳಿಸಿ ತಮ್ಮ ಸಾಮರ್ಥ್ಯವನ್ನು  ಸಾಬೀತುಪಡಿಸುವ ವೇದಿಕೆಯಾಗಿದೆ. ಮುಂಬರುವ ದಿನಗಳಲ್ಲಿ ಭಾರತೀಯ ಕ್ರಿಕೆಟ್‌ನ ಭವಿಷ್ಯವನ್ನು ನಿರ್ಧರಿಸುವ ಯುವ ಆಟಗಾರರಿಂದ ಈ ಬಾರಿ ಇದೇ ರೀತಿಯದ್ದನ್ನು ನಿರೀಕ್ಷಿಸಲಾಗಿದೆ. ಹಾಗಾಗಿ ಐಪಿಎಲ್‌ 15 ಸೀಸನ್‌ ಮೇಲೆ ಸಂಪೂರ್ಣ ಎಲ್ಲರ ಕಣ್ಣು ನೆಟ್ಟಿದೆ, ಈ ಬಾರಿ ಐಪಿಎಲ್‌ ಸೀಸನ್‌ನಲ್ಲಿ ಕೆಲವು ಯುವ ಆಟಗಾರರ ಮೇಲೆ ಬಾರೀ ನೀರಿಕ್ಷೆ ಇದೆ ಮತ್ತು   ಅವರ ಭವಿಷ್ಯವು ಈ ಋತುವಿನ ಮೇಲೆ ಆಧಾರಿತವಾಗಿರುತ್ತದೆ. ಆ ಯುವ ಆಟಗಾರರು ಯಾರಾರು ನೋಡೋಣ.

Cricket Mar 28, 2022, 5:43 PM IST

Girls in Rajasthan unable to fight for themselves Jitender Gothwal sends train ticket to Priyanka Gandhi podGirls in Rajasthan unable to fight for themselves Jitender Gothwal sends train ticket to Priyanka Gandhi pod

ಕೈ ಶಾಸಕನ ಪುತ್ರನಿಂದ ಅಪ್ರಾಪ್ತೆಯ ರೇಪ್: ನ್ಯಾಯ ಕೊಡಲು ಬನ್ನಿ, ಪ್ರಿಯಾಂಕಾಗೆ ಟಿಕೆಟ್ ಕಳುಹಿಸಿದ ಬಿಜೆಪಿ

* ಕಾಂಗ್ರೆಸ್ ಶಾಸಕನ ಪುತ್ರನಿಂದ ಅಪ್ರಾಪ್ತೆಯ ಗ್ಯಾಂಗ್‌ರೇಪ್

* ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ಕುಕೃತ್ಯ

* ನ್ಯಾಯ ಕೊಡಲು ಬನ್ನಿ ಎಂದು ಪ್ರಿಯಾಂಕಾಗೆ ಟಿಕೆಟ್ ಕಳುಹಿಸಿದ ಬಿಜೆಪಿ

India Mar 27, 2022, 2:16 PM IST

IPL 2022 Sanju Samson issue is really prank Fans slam Rajasthan Royals after RR says Samson tweet uproar was a prank sanIPL 2022 Sanju Samson issue is really prank Fans slam Rajasthan Royals after RR says Samson tweet uproar was a prank san

IPL 2022 'ಕೊನೇ ಪ್ಲೇಸ್ ಅಲ್ಲಿ ಇರೋಕೆ ಲಾಯಕ್ಕು ನೀವು..' ಗೇಲಿ ಮಾಡಲು ಹೋಗಿ ತಾವೇ ತಮಾಷೆಯಾದ ರಾಜಸ್ಥಾನ ರಾಯಲ್ಸ್!

ಸಂಜು ಸ್ಯಾಮ್ಸನ್ ಟ್ವೀಟ್ ಕುರಿತಾಗಿ ಎದ್ದ ವಿವಾದ, ಇದೆಲ್ಲಾ ಕೇವಲ ತಮಾಷೆ ಎಂದ ರಾಜಸ್ಥಾನ ಟೀಮ್

ರಾಜಸ್ಥಾನ ರಾಯಲ್ಸ್ ಟೀಮ್ ನ ಸೋಷಿಯಲ್ ಮೀಡಿಯಾ ಟೀಮ್ ಬಗ್ಗೆ ಅಭಿಮಾನಿಗಳ ಆಕ್ರೋಶ

ಸ್ಯಾಮ್ಸನ್ ಕುರಿತಾಗಿ ಪ್ರಕಟಿಸಿದ್ದ ಪೋಸ್ಟ್ ಅನ್ನು ಡಿಲೀಟ್ ಮಾಡಿದ ರಾಜಸ್ಥಾನ್ ಟೀಮ್

Cricket Mar 26, 2022, 4:25 PM IST

Yes we are slaves of Nehru Gandhi family Congress MLA confession in Rajasthan Assembly podYes we are slaves of Nehru Gandhi family Congress MLA confession in Rajasthan Assembly pod

'ಹೌದು ನಾವು ನೆಹರೂ- ಗಾಂಧಿ ಪರಿವಾರದ ಗುಲಾಮರು, ಸಾಯೋವರೆಗೂ ಗುಲಾಮಗಿರಿ ಮಾಡುತ್ತೇವೆ'

* ತಾವು ನೆಹರೂ-ಗಾಂಧಿ ಕುಟುಂಬದ ಗುಲಾಮರು

* ಸಿರೋಹಿ ಶಾಸಕ ಸನ್ಯಾಮ್ ಲೋಧಾ ಘೋಷಣೆ

* ಬಜೆಟ್ ಅಧಿವೇಶನದ ವೇಳೆ ಲೋಧಾ ಮಾತು

India Mar 23, 2022, 9:52 AM IST

Rajasthan Kota imposed Section 144 to maintaining law and order during screening the Kashmir Files ckmRajasthan Kota imposed Section 144 to maintaining law and order during screening the Kashmir Files ckm

Tha Kashmir Files ಚಿತ್ರ ಪ್ರದರ್ಶನಕ್ಕೆ ವಿರೋಧ, ರಾಜಸ್ಥಾನದ ಕೋಟಾದಲ್ಲಿ144 ಸೆಕ್ಷನ್ ಜಾರಿ!

  • ಕಾಶ್ಮೀರ ಪಂಡಿತರ ನರಮೇಧ ಕುರಿತು ಚಿತ್ರ ದಿ ಕಾಶ್ಮೀರ ಫೈಲ್ಸ್
  • ದೇಶಾದ್ಯಂತ ಅದ್ಬುತ ಯಶಸ್ಸು ಕಂಡಿರುವ ಚಿತ್ರ
  • ರಾಜಸ್ಥಾನದ ಕೋಟಾದಲ್ಲಿ 144 ಸಕ್ಷೆನ್ ಜಾರಿ

India Mar 21, 2022, 9:54 PM IST

IPL 2022 CSK to RCB 3 Teams that are favorites to win the trophy this season kvnIPL 2022 CSK to RCB 3 Teams that are favorites to win the trophy this season kvn

IPL 2022: ಈ ಬಾರಿ ಈ ಮೂರು ತಂಡಗಳಲ್ಲೊಂದು ತಂಡ ಚಾಂಪಿಯನ್ ಆಗಬಹುದು..!

ಬೆಂಗಳೂರು: 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯು ಮಾರ್ಚ್ 26ರಿಂದ ಆರಂಭವಾಗಲಿದ್ದು, ಲೀಗ್ ಹಂತದ 70 ಪಂದ್ಯಗಳು ಮಹಾರಾಷ್ಟ್ರದಲ್ಲಿನ 4 ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಬಾರಿ 10 ತಂಡಗಳು ಐಪಿಎಲ್ ಟ್ರೋಫಿಗಾಗಿ (IPL Trophy) ಸೆಣಸಾಟ ನಡೆಸಲಿವೆ. ಈ ಹತ್ತು ತಂಡಗಳ ಪೈಕಿ ಈ ಮೂರು ತಂಡಗಳಲ್ಲಿ ಒಂದು ತಂಡವು ಐಪಿಎಲ್ ಚಾಂಪಿಯನ್ ಆಗಬಹುದು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
 

Cricket Mar 21, 2022, 8:57 PM IST

Masseur held for allegedly raping Dutch woman in Jaipur under pretext of Ayurvedic massage podMasseur held for allegedly raping Dutch woman in Jaipur under pretext of Ayurvedic massage pod

ಮಸಾಜ್ ಮಾಡಿಸಲು ಬಂದ ನೆದರ್‌ಲೆಂಡ್ ಮಹಿಳೆ ಮೇಲೆ ರೇಪ್, ಒಂಟಿ ಹೆಣ್ಣು ಕಂಡು ರಕ್ಕಸನಾದ!

* ಜೈಪುರದಲ್ಲಿ ವಿದೇಶಿ ಮಹಿಳಾ ಪ್ರವಾಸಿಗರ ಮೇಲೆ ಅತ್ಯಾಚಾರ

* ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ನೆದರ್ಲ್ಯಾಂಡ್ ನಿವಾಸಿ

* ಮಸಾಜ್ ಮಾಡಲು ಬಂದಾತನಿಂದ ಕುಕೃತ್ಯ

India Mar 20, 2022, 10:03 AM IST