ನಿಕೊಲಾಯ್ ಸಚ್ದೇವ್ ಅವರನ್ನು ಮದ್ವೆಯಾಗುತ್ತಿರುವುದಕ್ಕೆ ಟ್ರೋಲ್ಗೆ ಒಳಗಾಗುತ್ತಿರುವ ನಟಿ ವರಲಕ್ಷ್ಮಿ ಟ್ರೋಲಿಗರ ವಿರುದ್ಧ ಗರಂ ಆಗಿದ್ದಾರೆ. ಅವರು ಹೇಳಿರೋದೇನು?
Cine World Apr 29, 2024, 6:52 PM IST
ಮದುವೆ ಸಂಭ್ರಮ, ಪೋಷಕರು, ಕುಟುಂಬಸ್ಥರ ಮುಖದಲ್ಲಿ ಸಂತಸ. ಮದುವೆ ಹಲ್ದಿ ಸೆರೆಮನಿಯಲ್ಲಿ ಎಲ್ಲರೂ ಡ್ಯಾನ್ಸ್ ಮಾಡಿದ್ದಾರೆ. ಅಕ್ಕನ ಮದುವೆ ಕಾರಣ ತಂಗಿ ಎಲ್ಲರ ಅಟ್ರಾಕ್ಷನ್ ಆಗಿದ್ದರು. ಆದರೆ ಡ್ಯಾನ್ಸ್ ಮಾಡುತ್ತಲೇ 18ರ ಯುವತಿ ಹೃದಯಾಘಾತಕ್ಕೆ ಬಲಿಯಾಗಿದ್ದಾಳೆ.
India Apr 29, 2024, 4:55 PM IST
ಸಿಹಿಯೋ, ರಾಮ್ನೋ ಎರಡರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳುವ ಕಾಲ ಬಂದೇ ಬಿಡ್ತಾ ಸೀತಾಳಿಗೆ? ಮುಂದೇನು?
Small Screen Apr 29, 2024, 4:32 PM IST
ನಾನು ಇಂತಹ ಅನುಭವವನ್ನು ಹಲವಾರು ಬಾರಿ ಅನುಭವಿಸಿದ್ದೇನೆ. ಹೀಗಾಗಿ ನಾನು ಇನ್ನೂ ಲವ್ ಮಾಡಿ ಅಥವಾ ಲವ್ ಮಾಡಿದವರನ್ನು ಮದುವೆಯಾಗಲು ಸಾಧ್ಯವಾಗಿಲ್ಲ' ಎಂದಿದ್ದಾರೆ ನಟ ಡಾರ್ಲಿಂಗ್ ಪ್ರಭಾಸ್. ಅಂದರೆ, ನಟ ಪ್ರಭಾಸ್ ಲವ್..
Cine World Apr 29, 2024, 1:55 PM IST
ಪತಿ – ಪತ್ನಿ ಮಧ್ಯೆ ಹೊಂದಾಣಿಕೆ ಕಷ್ಟ ಎನ್ನುವ ಸ್ಥಿತಿ ಈಗ ನಿರ್ಮಾಣವಾಗಿದೆ. ಸಣ್ಣ ವಿಷ್ಯಕ್ಕೂ ದಂಪತಿ ಕಿತ್ತಾಡುತ್ತಾರೆ. ಆಗ್ರಾದಲ್ಲಿ ಪತ್ನಿಯ ಚಟವೇ ಇಬ್ಬರು ದೂರವಾಗಲು ಕಾರಣವಾಗಿದೆ.
relationship Apr 29, 2024, 1:29 PM IST
ವಿಜಯ್ ದೇವರಕೊಂಡ ಇದ್ದಕ್ಕಿದ್ದಂತೆ ರಾತ್ರಿ ಕಳೆದು ಬೆಳಗಾಗುವದರೊಳಗೆ ಉದಯಿಸಿದ ನಟರಲ್ಲ. ಅವರ ಈ ಯಶಸ್ಸಿನ ಹಿಂದೆ ಬಹಳಷ್ಟು ಪರಿಶ್ರಮವಿದೆ. ಅವಮಾನ, ಟೀಕೆಗಳನ್ನು ಸಹಿಸಿಕೊಂಡು ಈ ಮಟ್ಟಕ್ಕೆ ಇಂದು ಬೆಳೆದು ನಿಂತಿದ್ದಾರೆ. 'ಅರ್ಜುನ್ ರೆಡ್ಡಿ' ಸಿನಿಮಾ..
Cine World Apr 29, 2024, 11:39 AM IST
ಮದುವೆಯಾಗಲು ಒತ್ತಾಯಿಸಿದ ಮಹಿಳೆಯನ್ನು ಟ್ಯಾಕ್ಸಿ ಡ್ರೈವರ್ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ . ಮಹಿಳೆಯ ಕೊಳೆತ ಶವ ಕಂಬಳಿಯಲ್ಲಿ ಸುತ್ತಿದ ಸ್ಥಿತಿಯಲ್ಲಿ ನದಿಯಲ್ಲಿ ಪತ್ತೆಯಾಗಿದೆ.
CRIME Apr 28, 2024, 6:43 PM IST
ಟೆಕ್ ಬಿಲಿಯನೇರ್, ಬಿಲ್ಟ್ ರಿವಾರ್ಡ್ಸ್ನ ಸಿಇಒ ಅಂಕುರ್ ಜೈನ್ ಅವರು ಮಾಜಿ ಡಬ್ಲ್ಯುಡಬ್ಲ್ಯುಇ ರೆಸ್ಲರ್ ಎರಿಕಾ ಹ್ಯಾಮಂಡ್ ಅವರೊಂದಿಗೆ ಅದ್ದೂರಿ ವಿವಾಹ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಏಪ್ರಿಲ್ 26 ರಂದು ಈಜಿಫ್ಟ್ನ ಗ್ರೇಟ್ ಸ್ಫಿಂಕ್ಸ್ ಮುಂದೆ ಇವರಿಬ್ಬರೂ ಮದುವೆಯಾಗಿದ್ದಾರೆ.
International Apr 28, 2024, 3:11 PM IST
ನಟ ಪ್ರಭಾಸ್ ಈಗ ಪ್ಯಾನ್ ಇಂಡಿಯಾ ಸ್ಟಾರ್. ತೆಲುಗಿನ 'ವರ್ಷಂ' ಸಿನಿಮಾ ಮೂಲಕ ನಾಯಕನಟರಾಗಿ ಸಿನಿರಂಗಕ್ಕೆ ಅಡಿಯಿಟ್ಟ ಪ್ರಭಾಸ್, ಸಾಕಷ್ಟು ಚಿತ್ರಗಳಲ್ಲಿ ನಟಿಸುವ ಮೂಲಕ ಇಂದು ಈ ಮಟ್ಟಕ್ಕೆ ಬೆಳೆದಿದ್ದಾರೆ.
Cine World Apr 28, 2024, 12:20 PM IST
ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ಮುದ್ರಿತವಾದ ವಿವಾಹ ಆಮಂತ್ರಣ ಪತ್ರದಲ್ಲಿ ‘ಈ ಬಾರಿಯೂ ನರೇಂದ್ರ ಮೋದಿಯನ್ನು ಪ್ರಧಾನಿ ಮಾಡುವುದೇ ವಧುವರರಿಗೆ ನೀಡುವ ಉಡುಗೊರೆ.
state Apr 28, 2024, 9:03 AM IST
ಉದ್ಯಮಿ ಮುಕೇಶ್ ಅಂಬಾನಿ ಮದುವೆ ಲಂಡನ್ನಲ್ಲಿ ಆಯೋಜಿಸಲಾಗಿದೆ ಅನ್ನೋ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ ಇದೀಗ ಮತ್ತೊಂದು ಮಾಹಿತಿ ಹೊರಬಿದ್ದಿದೆ. ಈ ಹಿಂದೆ ಪ್ರಧಾನಿ ಮೋದಿ ಹೇಳಿದಂತೆ ವಿದೇಶಗಳ ಬದಲು ಭಾರತದಲ್ಲೇ ಮದುವೆ ಆಯೋಜಿಸಲು ನಿರ್ಧರಿಸಿದ್ರಾ? ಹೌದು ಎನ್ನುತ್ತಿದೆ ಮೂಲಗಳು.
relationship Apr 27, 2024, 8:20 PM IST
ಗುಜರಾತ್ ಹೈಕೋರ್ಟ್ ನಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಒಂದಲ್ಲ ಎರಡಲ್ಲ ಮೂರು ಮದುವೆಯಾದ ಮಹಿಳೆಗೆ ಕೊನೆಗೂ ನ್ಯಾಯ ಸಿಕ್ಕಿದೆ. ಆಕೆಯ ಆಸೆಗೆ ಕೋರ್ಟ್ ಮನ್ನಣೆ ನೀಡಿದೆ.
relationship Apr 27, 2024, 5:39 PM IST
ಲೋಕಸಭಾ ಚುನಾವಣೆಗೂ ಮುನ್ನ ಕಿರುತೆರೆ ನಟಿ ನಮ್ರತಾ ಗೌಡ ತನ್ನ ಅಪ್ಪ, ಅಮ್ಮನ ಜೊತೆ ಸಕಲೇಷ್ಪುರ ತೆರಳಿ ಪ್ರಕೃತಿ ನಡುವೆ ಎಂಜಾಯ್ ಮಾಡಿದ್ದಾರೆ.
Small Screen Apr 27, 2024, 4:54 PM IST
ಮದುವೆ, ಮಕ್ಕಳನ್ನು ಹೆರುವುದನ್ನು ಒಲ್ಲದ ಕೆಲವು ಮಹಿಳೆಯರ ಸಾಲಿಗೆ ನಟಿ ಮೃಣಾಲ್ ಠಾಕೂರ್ ಸೇರಿದ್ದು, ಇದೀಗ ಎಗ್ ಫ್ರೀಜ್ ಮಾಡಲು ಮುಂದಾಗಿದ್ದಾರೆ. ಏನಿದು ತಂತ್ರಜ್ಞಾನ?
Cine World Apr 27, 2024, 2:28 PM IST
ಗೀತಾ ಸೀರಿಯಲ್ ನಲ್ಲಿ ವಿಜಯ್ ಪಾತ್ರದ ಮೂಲಕ ಮನೆಮಾತಾಗಿದ್ದ ಧನುಷ್ ಗೌಡ ಲೋಕಸಭಾ ಚುನಾವಣೆಯ ಹೊತ್ತಲ್ಲೆ ಅಂದರೆ ಏಪ್ರಿಲ್ 26 ರಂದು ಹಸೆಮಣೆ ಏರಿದ್ದಾರೆ.
Small Screen Apr 27, 2024, 1:31 PM IST