Asianet Suvarna News Asianet Suvarna News
1560 results for "

ಹುಟ್ಟುಹಬ್ಬ

"
Indian Batting legend Sachin Tendulkar turns 49 Gambhir and Raina lead birthday for Cricket Icon kvnIndian Batting legend Sachin Tendulkar turns 49 Gambhir and Raina lead birthday for Cricket Icon kvn

Happy Birthday Sachin Tendulkar: ಕ್ರಿಕೆಟ್‌ ದೇವರಿಗಿಂದು 49ನೇ ಜನ್ಮದಿನದ ಸಂಭ್ರಮ

* 49ನೇ ವಸಂತಕ್ಕೆ ಕಾಲಿರಿಸಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್

* ಸಚಿನ್ ತೆಂಡುಲ್ಕರ್ ಏಪ್ರಿಲ್ 24, 1973ರಲ್ಲಿ ಮುಂಬೈನಲ್ಲಿ ಜನಿಸಿದ್ದರು

* ಸಚಿನ್ ತೆಂಡುಲ್ಕರ್ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದ ಬಂದಿದೆ ಶುಭಾಶಯಗಳ ಮಹಾಪೂರ

Cricket Apr 24, 2022, 1:28 PM IST

Shivarajkumar New Movie Tittle Logo announce today hls Shivarajkumar New Movie Tittle Logo announce today hls
Video Icon

ಅಣ್ಣಾವ್ರ ಹುಟ್ಟುಹಬ್ಬಕ್ಕೆ ಶಿವಣ್ಣನ ಬಿಗ್ ಸರ್ಪ್ರೈಸ್.!

 ಡಾ. ರಾಜ್‌ಕುಮಾರ್‌ (Dr Rajkumar) ಅವರ 94ನೇ ಹುಟ್ಟು ಹಬ್ಬದ ಸಂಭ್ರಮ. ಹ್ಯಾಟ್ರಿಕ್ ಹೀರೋ ಸೆಂಚ್ಯೂರಿ ಸ್ಟಾರ್ ತನ್ನ ತಂದೆ ಡಾಕ್ಟರ್ ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಬಿಗ್ ಸರ್ಪ್ರೈಸ್ ಒಂದನ್ನ ಕೊಡುತ್ತಿದ್ದಾರೆ. 

Sandalwood Apr 24, 2022, 12:50 PM IST

Dr Rajkumar 206 films in painting created by artists narasimhachar gvdDr Rajkumar 206 films in painting created by artists narasimhachar gvd

Dr Rajkumar ಚಿತ್ರಗಳಿಗೆ ಕುಂಚ ಸ್ಪರ್ಶ: ಅಣ್ಣಾವ್ರ ಹುಟ್ಟುಹಬ್ಬಕ್ಕೆ ಅಭಿಮಾನಿಯ ಉಡುಗೊರೆ

ವರನಟ ಡಾ.ರಾಜಕುಮಾರ್‌ ಅಭಿಮಾನಿಯೊಬ್ಬರು ಅಣ್ಣಾವ್ರು ಅಭಿನಯಿಸಿರುವ ಎಲ್ಲ ಚಿತ್ರಗಳನ್ನು ಕುಂಚದಲ್ಲಿ ಅರಳಿಸಿ ನಟಸಾರ್ವಭೌಮನ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ನೀಡುವುದರೊಂದಿಗೆ ಅಭಿಮಾನ ಮೆರೆದಿದ್ದಾರೆ. 

Sandalwood Apr 22, 2022, 3:16 AM IST

Zee kannada Nagini 2 fame Namratha gowda thailand vacation vcsZee kannada Nagini 2 fame Namratha gowda thailand vacation vcs

ಥೈಲ್ಯಾಂಡ್‌ನಲ್ಲಿ ಸಖತ್ ಹಾಟ್‌ ಆಗಿ ಕಾಣಿಸಿಕೊಂಡು ನಾಗಿಣಿ-2 ನಟಿ ನಮ್ರತಾ ಗೌಡ!

ವಿದೇಶದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಕಿರುತೆರೆ ನಟಿ. ಸೋಷಿಯಲ್ ಮೀಡಿಯಾದಲ್ಲಿ ಹಾಟ್ ನಾಗಿಣಿ ಫೋಟೋ ವೈರಲ್.

Small Screen Apr 18, 2022, 11:33 AM IST

Actor Nenapirali Prem not celebrate his birthdayActor Nenapirali Prem not celebrate his birthday

ಅಭಿಮಾನಿಗಳಿಗೆ ನೆನಪಿರಲಿ ಪ್ರೇಮ್ ವಿಶೇಷ ಮನವಿ; ಏನದು?

ನೆನಪಿರಲಿ ಪ್ರೇಮ್ ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಪ್ರೇಮ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಅಭಿಮಾನಿಗಳಿಗೆ ಪತ್ರ ಬರೆದಿರುವ ಪ್ರೇಮ್ ತಾನು ಮನೆಯಲ್ಲಿ ಇರವುದಿಲ್ಲ ಎಂದಿರುವ ಪ್ರೇಮ್ ಫೋನ್ ಮೂಲಕ ವಿಶ್ ಮಾಡಿ ಎಂದಿದ್ದಾರೆ

Cine World Apr 17, 2022, 4:04 PM IST

Fined by police Boris Johnson and Rishi Sunak apologise for partygate podFined by police Boris Johnson and Rishi Sunak apologise for partygate pod

ಪಾರ್ಟಿ ಮಾಡಿದ್ದ ಪ್ರಧಾನಿಗೆ ದಂಡ. ತಮ್ಮ ಮೇಲೆ ತನಿಖೆ ಮಾಡಿ ಎಂದ ಇನ್ಫಿ ಮೂರ್ತಿ ಅಳಿಯ!

* ಲಾಕ್ಡೌನ್‌ ಸಮಯದಲ್ಲಿ ಕೋವಿಡ್‌ ನಿಯಮ ಮೀರಿದ್ದ ಪ್ರಧಾನಿ

* ಬೋರಿಸ್‌ ಜಾನ್ಸನ್‌ ತಲೆದಂಡ ಇಲ್ಲ, ದಂಡ!

* ಪಾರ್ಟಿಗೇಟ್‌ ಹಗರಣದಲ್ಲಿ ರಿಷಿ ಸುನಾಕ್‌ಗೂ ದಂಡ

International Apr 13, 2022, 8:57 AM IST

Kannada Pranitha Subhas announces pregnancy shares picture with husband vcs Kannada Pranitha Subhas announces pregnancy shares picture with husband vcs

ಪತಿಯ 34ನೇ ಹುಟ್ಟುಹಬ್ಬಕ್ಕೆ ನಾವು ಮೂವರಾಗುತ್ತಿದ್ದೇವೆ ಎಂದ ಪ್ರಣೀತಾ!

ಪತಿ ಹುಟ್ಟುಹಬ್ಬದ ದಿನ ಕುಟುಂಬಕ್ಕೆ ಬರ ಮಾಡಿಕೊಳ್ಳುತ್ತಿರುವ ಹೊಸ ಅತಿಥಿ ಬಗ್ಗೆ ರಿವೀಲ್ ಮಾಡಿದ ನಟಿ ಪ್ರಣೀತಾ...

Sandalwood Apr 11, 2022, 1:52 PM IST

Allu Arjun celebrates his birthday in Serbia photo goes viralAllu Arjun celebrates his birthday in Serbia photo goes viral

Allu Arjun Birthday; ಸರ್ಬಿಯಾದಲ್ಲಿ ಸ್ಟೈಲಿಶ್ ಸ್ಟಾರ್ ಹುಟ್ಟುಹಬ್ಬ ಆಚರಣೆ, ಫೋಟೋ ವೈರಲ್

ತೆಲುಗು ಸ್ಟಾರ್ ಅಲ್ಲು ಅರ್ಜುನ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಸದ್ಯ ಸರ್ಬಿಯಾದಲ್ಲಿರುವ ಅಲ್ಲು ಅರ್ಜುನ್ ಕುಟುಂಬದವರು ಮತ್ತು ಸ್ನೇಹಿತರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

Cine World Apr 8, 2022, 5:38 PM IST

Pushpa star Allu Arjun heads to Europe for 40th birthdayPushpa star Allu Arjun heads to Europe for 40th birthday

Allu Arjun Birthday; ವಿದೇಶಕ್ಕೆ ಹಾರಿದ ಸ್ಟೈಲಿಶ್ ಸ್ಟಾರ್, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ

ತೆಲುಗು ಸ್ಟಾರ್ ಅಲ್ಲು ಅರ್ಜುನ್​ ಅವರಿಗೆ ಇಂದು (ಏಪ್ರಿಲ್ 8) ಹುಟ್ಟುಹಬ್ಬದ ಸಂಭ್ರಮ. 40ನೇ ವಸಂತಕ್ಕೆ ಕಾಲಿಟ್ಟಿರುವ ಅಲ್ಲು ಅರ್ಜುನ್​ ವಿದೇಶದಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಸದ್ಯ ಅಲ್ಲು ಅರ್ಜುನ್ ಕುಟುಂಬದ ಜೊತೆ ಯೂರೋಪ್ ನಲ್ಲಿದ್ದಾರೆ.

 

Cine World Apr 8, 2022, 11:38 AM IST

rashmika mandanna to play female lead opposite actor vijay gvdrashmika mandanna to play female lead opposite actor vijay gvd
Video Icon

Rashmika Mandanna: ದಳಪತಿ ವಿಜಯ್ 66ನೇ ಚಿತ್ರಕ್ಕೆ ನ್ಯಾಷನಲ್ ಕ್ರಶ್ ರಶ್ಮಿಕಾ ನಾಯಕಿ!

ಹಿಜಾಬ್ ಗಲಾಟೆಯಿಂದ ಎಲ್ಲೆಲ್ಲಿ ಏನೆಲ್ಲಾ ಆಯ್ತು..? ಹಿಜಾಬ್ ಗಲಾಟೆ ಈಗ ಎಲ್ಲಿಗೆ ಬಂದು ನಿಂತಿದೆ ಅಂತ ನಿಮ್ಗೆಲ್ಲಾ ಗೊತ್ತೇ ಇದೆ. ಇದೀಗ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಿಜಾಬ್ ವಿಷಯಕ್ಕೆ ಸುದ್ದಿಯಾಗಿದ್ದಾರೆ. 

Cine World Apr 7, 2022, 12:35 PM IST

Dilip Vengsarkar Birthday special Interesting Facts about Team India Legendary Cricketer kvnDilip Vengsarkar Birthday special Interesting Facts about Team India Legendary Cricketer kvn

Happy Birthday ದಿಲೀಪ್ ವೆಂಗ್‌ಸರ್ಕಾರ್ ಕುರಿತಾದ ಇಂಟ್ರೆಸ್ಟಿಂಗ್ ಸಂಗತಿಗಳಿವು..!

ಬೆಂಗಳೂರು: ಮುಂಬೈ ಮೂಲದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ದಿಲೀಪ್ ವೆಂಗ್‌ಸರ್ಕಾರ್, ಬುಧವಾರ(ಏ 06-2022)ವಾದ ಇಂದು ತಮ್ಮ 66ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಕಪಿಲ್ ದೇವ್ ನೇತೃತ್ವದ ಟೀಂ ಇಂಡಿಯಾ ಚೊಚ್ಚಲ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯ ದಿಲೀಪ್ ವೆಂಗ್‌ಸರ್ಕಾರ್ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಈ ಸಂದರ್ಭದಲ್ಲಿ ದಿಲೀಪ್ ವೆಂಗ್‌ಸರ್ಕಾರ್ ಕುರಿತಾದ ಕೆಲವೊಂದು ಇಂಟ್ರೆಸ್ಟಿಂಗ್ ಸಂಗತಿಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ ನೋಡಿ.

Cricket Apr 6, 2022, 11:58 AM IST

Cheated By Lover Girl Tries To Commit Suicide in Mysore podCheated By Lover Girl Tries To Commit Suicide in Mysore pod

ಮದುವೆ ಆಗುವುದಾಗಿ ನಂಬಿಸಿ ಕೈ ಕೊಟ್ಟ, ಪ್ರಿಯಕರ ಮನೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ!

* ಪ್ರಿಯಕರನ ಮನೆಯಲ್ಲೇ ಪ್ರಿಯತಮೆ ವಿಷ ಸೇವಿಸಿ ಆತ್ಮಹತ್ಯೆ ಯತ್ನ.

* ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕಂದೇಗಾಲ ಗ್ರಾಮದಲ್ಲಿ ಘಟನೆ.

* ಹುಟ್ಟುಹಬ್ಬದ ದಿನವೇ ಆತ್ಮಹತ್ಯೆಗೆ ಯತ್ನಿಸಿದ ಪ್ರಿಯತಮೆ.

* ಕೆ.ಆರ್.ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ.

CRIME Apr 2, 2022, 2:51 PM IST

kannada small screen actress ranjani raghavan celebrates her birthday todaykannada small screen actress ranjani raghavan celebrates her birthday today

ಹುಟ್ಟುಹಬ್ಬದ ಸಂಭ್ರಮದಲ್ಲಿ 'ಕನ್ನಡತಿ' ರಂಜನಿ; ಅಭಿಮಾನಿಗಳಿಂದ ಸಿಕ್ತು ಭರ್ಜರಿ ಗಿಫ್ಟ್

ಕನ್ನಡ ಕಿರುತೆರೆಯ ಖ್ಯಾತ ನಟಿ ರಂಜನಿ ರಾಘವನ್ ಅವರಿಗೆ ಇಂದು (ಮಾರ್ಚ್ 29) ಹುಟ್ಟುಹಬ್ಬದ ಸಂಭ್ರಮ. ರಂಜನಿ ಅವರಿಗೆ ಅಭಿಮಾನಿಗಳು, ಸ್ನೇಹಿತರು ಮತ್ತು ಕಿರುತೆರೆ ಗಣ್ಯರಿಂದ ಶುಭಾಶಯಗಳ ಮಹಾಪೂರವೆ ಬರುತ್ತಿದೆ. ಅಭಿಮಾನಿಗಳು ನೆಚ್ಚಿನ ನಾಯಕಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. 

Cine World Mar 29, 2022, 3:32 PM IST

He Is My Pride Chiranjeevi birthday wishes to his son ram charanHe Is My Pride Chiranjeevi birthday wishes to his son ram charan

ನನ್ನ ಮಗ ನನ್ನ ಹೆಮ್ಮೆ; ಅಪರೂಪದ ಫೋಟೋ ಶೇರ್ ಮಾಡಿ ಪುತ್ರನಿಗೆ ವಿಶ್ ಮಾಡಿದ ಚಿರಂಜೀವಿ

ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟ ರಾಮ್ ಚರಣ್ ತೇಜ್ ಅರಿಗೆ ತಂದೆ ಚಿರಂಜೀವಿ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. ನನ್ನ ಮಗ ನನ್ನ ಹೆಮ್ಮೆ ಎಂದು ಮೆಗಾಸ್ಟಾರ್ ಪುತ್ರನಿಗ ವಿಶ್ ಮಾಡಿದ್ದಾರೆ. 

Cine World Mar 27, 2022, 3:38 PM IST

Jr NTR hosted a birthday party for Ram Charan Jr NTR hosted a birthday party for Ram Charan

Ram Charan Birthday; ಗೆಳೆಯನಿಗಾಗಿ ಪಾರ್ಟಿ ಆಯೋಜಿಸಿದ್ದ Jr.NTR...ಕನ್ನಡದಲ್ಲಿ ಧನ್ಯವಾದ ತಿಳಿಸಿದ ಚಿರು ಪುತ್ರ

ಟಾಲಿವುಡ್ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತೇಜ್(Ram Charan) ಹುಟ್ಟುಹಬ್ಬದ(Birthday) ಸಂಭ್ರಮದಲ್ಲಿದ್ದಾರೆ. ಗೆಳೆಯ ರಾಮ್ ಚರಣ್ ಹುಟ್ಟುಹಬ್ಬವನ್ನು ಜೂ.ಎನ್ ಟಿ ಆರ್ ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ.

Cine World Mar 27, 2022, 12:06 PM IST