Asianet Suvarna News Asianet Suvarna News
1559 results for "

Eshwarappa

"
Karnataka Assembly Session Adjourned Amid Congress Protests rbjKarnataka Assembly Session Adjourned Amid Congress Protests rbj
Video Icon

ವಿಧಾನಸಭೆಯಲ್ಲಿ ಧರಣಿ ಮುಂದುವರಿಸಲು ಕಾಂಗ್ರೆಸ್ ನಿರ್ಧಾರ, ಇದಕ್ಕೆ ಸಿಎಂ ಹೇಳಿದ್ದಿಷ್ಟು

ವಿಧಾನಸಭೆಯಲ್ಲಿ ರಾಷ್ಟ್ರಧ್ವಜ ಹಿಡಿದು ಸದನದ ಬಾವಿಗೆ ಇಳಿದು ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು. ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ದೇಶದ್ರೋಹಿ ಈಶ್ವರಪ್ಪ ಅವರನ್ನು ಕೂಡಲೇ ಬಂಧಿಸಬೇಕು ಎಂದು ಕಾಂಗ್ರೆಸ್ ನಾಯಕರು ಆಗ್ರಹಹಿಸಿದರು. ಕಾಂಗ್ರೆಸ್ ಪಕ್ಷದಿಂದ ಧ್ವಜ ಸಂಹಿತೆ ಉಲ್ಲಂಘನೆ ಆಗಿದೆ. ಅವರು ರಾಷ್ಟ್ರಧ್ವಜವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು. 

Politics Feb 17, 2022, 7:14 PM IST

Suvarna Special: Karnataka Assembly Turns Battle Filed For Congress- BJP rbjSuvarna Special: Karnataka Assembly Turns Battle Filed For Congress- BJP rbj
Video Icon

Asianet Suvarna Special ಕೈ-ಕೈ ಮಿಲಾಯಿಸುವ ಹಂತಕ್ಕೆ ಡಿಕೆಶಿ-ಈಶ್ವರಪ್ಪ, ಅಷ್ಟಕ್ಕೂ ಆಗಿದ್ದೇನು? ವೈಯಕ್ತಿಕ ದಾಳಿಗೆ ಕಾರಣವೇನು?

ಸದನದಲ್ಲಿ ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ನಡುವೆ ನಡೆದ ಘರ್ಷಣೆ ಜಾಪ್ರಭುತ್ವವನ್ನೇ ಅಣಕಿಸುವಂತಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಸಚಿವ ಕೆಎಸ್ ಈಶ್ವರಪ್ಪ ನಡುವೆ ನಡೆದ ಜಟಾಪಟಿ ಇಡೀ ಸದವನ್ನೇ ಬಲಿ ತೆಗೆದುಕೊಂಡಿದೆ.

Politics Feb 17, 2022, 3:03 PM IST

Vishweshwar Hegde Kageri Expresses Disappointment About DKS Eshwarappa Statements grgVishweshwar Hegde Kageri Expresses Disappointment About DKS Eshwarappa Statements grg
Video Icon

ಡಿಕೆಶಿ, ಈಶ್ವರಪ್ಪ ಮಾತಿನ ಸಮರ: ನೀವೆಲ್ಲಾ ಸೀನಿಯರ್ಸಾ ಎಂದು ಸ್ಪೀಕರ್ ಬೇಸರ

*   ಸಮವಸ್ತ್ರ ನಿಗದಿ ಅಧಿಕಾರ ಸಿಡಿಸಿಗೆ ಇಲ್ಲ
*  ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ ಹಿಜಾಬ್‌ ಪರ ವಕೀಲ ರವಿವರ್ಮ ಕುಮಾರ್‌
*  ಓದನ್ನೇ ಬಿಡ್ತೇವೆ ಹೊರತು ಹಿಜಾಬ್‌ ಬಿಡೋ ಮಾತೇ ಇಲ್ಲ ಅಂತ ವಿದ್ಯಾರ್ಥಿನಿಯರ ಹಠ
 

Politics Feb 17, 2022, 9:26 AM IST

KS Eshwarappa Statement Is Not Violation of the Law Says KE Eshwarappa grgKS Eshwarappa Statement Is Not Violation of the Law Says KE Eshwarappa grg

KS Eshwarappa ಹೇಳಿಕೆ ಕಾನೂನಿನ ಉಲ್ಲಂಘನೆ ಅಲ್ಲ: ಸಿಎಂ ಬೊಮ್ಮಾಯಿ

*  ಧ್ವಜದ ಹೇಳಿಕೆಗೆ ಈಗಾಗಲೇ ಈಶ್ವರಪ್ಪ ಸ್ಪಷ್ಟನೆ ನೀಡಿದ್ದಾರೆ
*  ಕಾಂಗ್ರೆಸ್‌ ಮುಖಂಡರ ವಿರುದ್ಧ ಹರಿಹಾಯ್ದ ಸಿಎಂ
*  ಈಶ್ವರಪ್ಪ ವಜಾಕ್ಕೆ ಡೆಡ್ ಲೈನ್ ನೀಡಿದ ಸಿದ್ದರಾಮಯ್ಯ
 

Politics Feb 17, 2022, 7:42 AM IST

without task force approval borewell cannot get money Says Minister KS Eshwarappa mahwithout task force approval borewell cannot get money Says Minister KS Eshwarappa mah

ಟಾಸ್ಕ್‌ಫೋರ್ಸ್ ಅನುಮತಿ ಇಲ್ಲದೆ ತೆರೆಯುವ ಕೊಳವೆ ಬಾವಿಗೆ ಹಣವಿಲ್ಲ

ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ (Congress) ಸದಸ್ಯ ಎಸ್‌.ಎನ್‌.ನಾರಾಯಣಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಈಶ್ವರಪ್ಪ ಕೊಳವೆಬಾವಿ ಕೊರೆಯಲು ಕೆಲವು ಮಾನದಂಡಗಳಿವೆ. ಕೊಳವೆಬಾವಿ ಕೊರೆಯಲು ಟಾಸ್ಕ್‌ ಫೋರ್ಸ್‌ ಸಮಿತಿಯ ಅನುಮತಿಯನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

Karnataka Districts Feb 17, 2022, 3:27 AM IST

Sedition case be filed against Karnataka Minister Eshwarappa says Siddaramaiah mahSedition case be filed against Karnataka Minister Eshwarappa says Siddaramaiah mah

Hijab Row : ಈಶ್ವರಪ್ಪ ವಜಾಕ್ಕೆ ಡೆಡ್ ಲೈನ್ ನೀಡಿದ ಸಿದ್ದರಾಮಯ್ಯ.. ಇಲ್ಲಾ ಅಹೋರಾತ್ರಿ ಧರಣಿ

ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿಕೆ ಸಮರ್ಥಿಸಿಕೊಳ್ಳುವ ಮೂಲಕ ಮುಖ್ಯಮಂತ್ರಿ ಹಾಗೂ ಬಿಜೆಪಿಯೂ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ್ದಾರೆ. ಹೀಗಾಗಿ ಬಿಜೆಪಿಯ ವಿರುದ್ಧ ಜನತಾ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತೇವೆ. ಸಚಿವರ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಸದನದ ಒಳಗೆ ಹಾಗೂ ಹೊರಗೆ ಹೋರಾಟ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

Politics Feb 17, 2022, 3:13 AM IST

Karnataka Assembly Session Congress MLAs Come With Tricolor  BJP Opposes gowKarnataka Assembly Session Congress MLAs Come With Tricolor  BJP Opposes gow
Video Icon

ತಿರಂಗ ಜೊತೆ ಸದನಕ್ಕೆ ಬಂದ ವಿರೋಧ ಪಕ್ಷ, ಬಿಜೆಪಿ-ಕಾಂಗ್ರೆಸ್ ಕೋಲಾಹಲ

ರಾಷ್ಟ್ರಧ್ವಜ  ಕುರಿತಂತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ  ನೀಡಿದ್ದ ಹೇಳಿಕೆ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿ ಬಿಜೆಪಿ-ಕಾಂಗ್ರೆಸ್ ಸದಸ್ಯರ ನಡುವೆ ಕೋಲಾಹಲ ಉಂಟಾಯಿತು.

state Feb 16, 2022, 7:16 PM IST

Congress To Continue Agitation Over KS Eshwarappas Statement sanCongress To Continue Agitation Over KS Eshwarappas Statement san
Video Icon

KS Eshwarappa Statement : ಅಹೋರಾತ್ರಿ ಧರಣಿ ನಡೆಸಲು ಕಾಂಗ್ರೆಸ್ ಚಿಂತನೆ

ಸಚಿವ ಕೆಎಸ್ ಈಶ್ವರಪ್ಪ ಹೇಳಿಕೆಗೆ ಕಾಂಗ್ರೆಸ್ ಆಕ್ರೋಶ
ಪರಿಷತ್ ಕಲಾಪ ಮುಂದೂಡಿದ್ರೂ ಮುಂದುವರಿದ ಕಾಂಗ್ರೆಸ್ ಪ್ರತಿಭಟನೆ
ವಿಧಾನಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾದ ಕೆ.ಎಸ್.ಈಶ್ವರಪ್ಪ ಹೇಳಿಕೆ

Politics Feb 16, 2022, 6:57 PM IST

Karnataka Assembly Session CM Bommai Holds Meeting With Ministers hlsKarnataka Assembly Session CM Bommai Holds Meeting With Ministers hls
Video Icon

Assembly Session: ಬಿಜೆಪಿ ಹಿರಿಯ ನಾಯಕರ ಜೊತೆ ಸಿಎಂ ಸಭೆ

ವಿಧಾನ ಮಂಡಲ ಅಧಿವೇಶನ (Assembly Session ) 2 ನೇ ದಿನಕ್ಕೆ ಕಾಲಿಟ್ಟಿದೆ. ಇಮದು ಹಿಜಾಬ್ ಕಿಚ್ಚು ಪ್ರತಿಧ್ವನಿಸಿದೆ. ಈಶ್ವರಪ್ಪ ರಾಷ್ಟ್ರಧ್ವಜ ಹೇಳಿಕೆಗೆ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದರು. ಈ ವಿಚಾರವಾಗಿ ಕಾಂಗ್ರೆಸ್-ಬಿಜೆಪಿ ನಾಯಕರ ನಡುವೆ ಮಾತಿನ ಚಕಮಕಿ ನಡೆಯಿತು. 

state Feb 16, 2022, 4:25 PM IST

Karnataka Assembly Session Congress  BJP MLAs Spar Over KS Eshwarappa Statement hlsKarnataka Assembly Session Congress  BJP MLAs Spar Over KS Eshwarappa Statement hls
Video Icon

ರಾಷ್ಟ್ರಧ್ವಜಕ್ಕೆ ಅವಮಾನ, ಈಶ್ವರಪ್ಪ ಮೇಲೆ ಯಾಕಿಲ್ಲ ಕ್ರಮ: ಸದನದಲ್ಲಿ ಸಿದ್ದರಾಮಯ್ಯ ಪ್ರಶ್ನೆ

ವಿಧಾನ ಮಂಡಲ ಅಧಿವೇಶನ (Assembly Session ) 2 ನೇ ದಿನಕ್ಕೆ ಕಾಲಿಟ್ಟಿದೆ. ಇಮದು ಹಿಜಾಬ್ ಕಿಚ್ಚು ಪ್ರತಿಧ್ವನಿಸಿದೆ. ಈಶ್ವರಪ್ಪ ರಾಷ್ಟ್ರಧ್ವಜ ಹೇಳಿಕೆಗೆ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದರು. ಈ ವಿಚಾರವಾಗಿ ಕಾಂಗ್ರೆಸ್-ಬಿಜೆಪಿ ನಾಯಕರ ನಡುವೆ ಮಾತಿನ ಚಕಮಕಿ ನಡೆಯಿತು. 

state Feb 16, 2022, 4:05 PM IST

DK Shivakumar Hits Out At KS Eshwarappa Over Insult To Tricolor hlsDK Shivakumar Hits Out At KS Eshwarappa Over Insult To Tricolor hls
Video Icon

ಕೆಂಪುಕೋಟೆ ಮೇಲೆ ಕೇಸರಿ ಧ್ವಜ: ಈಶ್ವರಪ್ಪರನ್ನು ಸಂಪುಟದಿಂದ ವಜಾ ಮಾಡುವಂತೆ ಡಿಕೆಶಿ ಆಗ್ರಹ

ಭಾರತದ ರಾಷ್ಟ್ರ ಧ್ವಜ ಬದಲಾವಣೆ ಮಾಡುತ್ತೇವೆ. ದೆಹಲಿಯ ಕೆಂಪು ಕೋಟೆ ಮೇಲೂ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಹೇಳಿಕೆ ನೀಡಿರುವ ಸಚಿವ ಕೆ.ಎಸ್‌.ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾ ಮಾಡಿ, ಅವರ ವಿರುದ್ಧ ಕೂಡಲೇ ‘ದೇಶದ್ರೋಹ’ದ ಕೇಸು ದಾಖಲಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸರ್ಕಾರವನ್ನು ಆಗ್ರಹಿಸಿದ್ದಾರೆ.

state Feb 15, 2022, 9:59 AM IST

KPCC President DK Shivakumar Slams Karnataka Minister KS Eshwarappa over controversial statement mahKPCC President DK Shivakumar Slams Karnataka Minister KS Eshwarappa over controversial statement mah
Video Icon

Hijab Row: 'ತಲೆಕೆಟ್ಟ ಈಶ್ವರಪ್ಪ, ಬೊಮ್ಮಾಯಿ ಬಾಯಿಗೆ ಬೀಗ'  ಗದಗದಲ್ಲಿ ಗುಡುಗಿದ ಡಿಕೆಶಿ

ಕೆಂಪು ಕೋಟೆ ಮೇಲೆ ಭಗವಾಧ್ವಜ ಹಾರಾಡಲಿದೆ ಎಂಬ ಸಚಿವ  ಕೆಎಸ್ ಈಶ್ವರಪ್ಪ (KS Eshwarappa ) ಹೇಳಿಕೆಗೆ ಡಿಕೆ ಶಿವಕುಮಾರ್ (DK Shivakumar) ಕೆಂಡ ಕಾರಿದ್ದಾರೆ. ಸಂವಿಧಾನಕ್ಕೆ ಧಕ್ಕೆ ತರುವಂತಹ  ಹೇಳಿಕೆ ನೀಡಿದರೂ ಬಾಯಿಗೆ ಹೊಲಿಗೆ ಹಾಕಿಕೊಂಡು ಸಿಎಂ ಬೊಮ್ಮಾಯಿ ಕುಳಿತುಕೊಂಡಿದ್ಧಾರೆ ಎಂದಿದ್ದಾರೆ. ಈಶ್ವರಪ್ಪ ಅವರಿಗೆ ತಲೆ ಕೆಟ್ಟಿದೆ.  ಬೊಮ್ಮಾಯಿ (Basavaraj Bommai) ಮಂತ್ರಿ ಮಂಡಳದಲ್ಲಿ ಏನಾಗುತ್ತಿದೆ ಎನ್ನುವುದೋ ಗೊತ್ತಾಗುತ್ತಿಲ್ಲ. ಕಾಂಗ್ರೆಸ್ (Congress) ಅಧಿಕಾರದಲ್ಲಿ ಇದ್ದರೆ ಹತ್ತು ನಿಮಿಷದಲ್ಲಿ ಇಂಥವರ ರಾಜೀನಾಮೆ ಪಡೆದುಕೊಳ್ಳುತ್ತಿದ್ದೇವು ಎಂದಿದ್ದಾರೆ. 

Politics Feb 13, 2022, 7:48 PM IST

Achievement beyond Goal in Jal Jeevan Mission and NREGA Says KS Eshwarappa grgAchievement beyond Goal in Jal Jeevan Mission and NREGA Says KS Eshwarappa grg

Jal Jeevan Mission, ನರೇಗಾದಲ್ಲಿ ಗುರಿ ಮೀರಿ ಸಾಧನೆ: ಸಚಿವ ಈಶ್ವರಪ್ಪ

*  6357 ಹಳ್ಳಿಗಳಿಗೆ ನೀರು, 61 ಲಕ್ಷ ಜನರಿಗೆ ಉದ್ಯೋಗ
*  ಕೋವಿಡ್‌ ಸಂಕಷ್ಟದಲ್ಲಿ ನೆರವು
*  ನರೇಗಾ ಉತ್ತಮ ಸಾಧನೆ

state Feb 12, 2022, 5:22 AM IST

Hijab Row Politicians Irresponsible Statements Add Insult To Injury hlsHijab Row Politicians Irresponsible Statements Add Insult To Injury hls
Video Icon

hijab Row: ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪ

ಹಿಜಾಬ್ ಗಲಾಟೆಗೆ (Hijab Row) ರಾಜಕೀಯ ಪಕ್ಷಗಳು, ನಾಯಕರ ಜೊತೆಗೆ ಧಾರ್ಮಿಕ ಸಂಘಟನೆಗಳು ಕೂಡ ಮಧ್ಯಪ್ರವೇಶಿಸುತ್ತಿರುವ ಕಾರಣ ವಿವಾದಕ್ಕೆ ರಾಜಕೀಯ, ಕೋಮು ಬಣ್ಣವೂ ಮೆತ್ತಿಕೊಂಡಿದೆ. 
 

state Feb 11, 2022, 5:13 PM IST

tp zp election reservation of seats for only sc and st Says Minister eshwarappa rbjtp zp election reservation of seats for only sc and st Says Minister eshwarappa rbj

TP, ZP Elections 'ಜಿ.ಪಂ,ತಾ.ಪಂ ಚುನಾವಣೆ, ಎಸ್ಸಿ,ಎಸ್ಟಿಗೆ ಮಾತ್ರ ಮೀಸಲಾತಿ'

* ಜಿ.ಪಂ,ತಾ.ಪಂ ಚುನಾವಣೆ: ಎಸ್ಸಿ,ಎಸ್ಟಿಗೆ ಮಾತ್ರ ಮೀಸಲಾತಿ'
* ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆ ಮತ್ತಷ್ಟು ವಿಳಂಬದ ಸುಳಿವು ನೀಡಿದ ಈಶ್ವರಪ್ಪ
* ಮೀಸಲಾತಿಯಲ್ಲಿ ಏರ್ಪಟ್ಟ ಗೊಂದಲ

Politics Feb 11, 2022, 3:00 PM IST