Asianet Suvarna News Asianet Suvarna News
1810 results for "

ಇತಿಹಾಸ

"
Gowri Habba 2022 include these things in Gowri Bagina skrGowri Habba 2022 include these things in Gowri Bagina skr

ಗೌರಿ ಹಬ್ಬ 2022: ಗೌರಿ ಬಾಗೀನದಲ್ಲಿ ಈ 16 ವಸ್ತುಗಳಿರಬೇಕು..

ಮಹಿಳೆಯರು ಗೌರಿ ಗಣೇಶ ಹಬ್ಬದ ತಯಾರಿಯಲ್ಲಿ ತೊಡಗಿದ್ದಾರೆ. ಗೌರಿ ಹಬ್ಬದ ಪ್ರಮುಖ ತಯಾರಿಗಳಲ್ಲಿ ಮೊರದ ಬಾಗೀನ ಸಿದ್ಧಗೊಳಿಸುವುದೂ ಒಂದು. ಮೊರದ ಬಾಗೀನದಲ್ಲಿ ಏನೆಲ್ಲ ಇರಬೇಕು ಎಂದರೆ..

Festivals Aug 22, 2022, 3:33 PM IST

MB Patil Slams to BJP Government grgMB Patil Slams to BJP Government grg

ಭ್ರಷ್ಟ ಬಿಜೆಪಿ ಕಿತ್ತೊಗೆದು ಕಾಂಗ್ರೆಸ್‌ ಅಧಿಕಾರಕ್ಕೆ ತನ್ನಿ: ಎಂ.ಬಿ.ಪಾಟೀಲ

ತ್ಯಾಗ ಬಲಿದಾನದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ, ಸ್ವಾತಂತ್ರ್ಯ ದೊರಕಿಸುವಲ್ಲಿ ಕಾಂಗ್ರೆಸ್‌ ಪಾತ್ರ ಪ್ರಮುಖ: ಪಾಟೀಲ್‌

Politics Aug 21, 2022, 11:53 AM IST

Antim Panghal scripts history becomes India first ever U 20 world wrestling champion kvnAntim Panghal scripts history becomes India first ever U 20 world wrestling champion kvn

ಅಂಡರ್ 20 ವಿಶ್ವ ಕುಸ್ತಿ: ಭಾರತದ ಅಂತಿಮ್‌ಗೆ ಐತಿಹಾಸಿಕ ಚಿನ್ನ..!

ಅಂಡರ್‌-20 ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದು ಇತಿಹಾಸ ಬರೆದ ಅಂತಿಮ್
ಮಹಿಳೆಯರ 53 ಕೆ.ಜಿ. ವಿಭಾಗದ ಫೈನಲ್‌ನಲ್ಲಿ 17 ವರ್ಷದ ಅಂತಿಮ್‌ಗೆ ಒಲಿದ ಚಿನ್ನ
ಅಂಡರ್‌-20 ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಮೊದಲ ಮಹಿಳಾ ಕುಸ್ತಿಪಟು ಎನ್ನುವ ಕೀರ್ತಿ

Sports Aug 21, 2022, 10:43 AM IST

MLA AS Patil Nadahalli Yuvajana Sankalpa Nadige Created History in Karnataka grgMLA AS Patil Nadahalli Yuvajana Sankalpa Nadige Created History in Karnataka grg
Video Icon

India@75: ಇತಿಹಾಸ ಸೃಷ್ಟಿಸಿದ AS ಪಾಟೀಲ್ ನಡಹಳ್ಳಿಯವರ ಯುವಜನ ಸಂಕಲ್ಪ ನಡಿಗೆ

75 ನೇ ಸ್ವಾತಂತ್ರ್ಯೋತ್ಸವನ್ನ ವಿಶಿಷ್ಟವಾಗಿ ಆಚರಿಸುವ ಮೂಲಕ ಹೊಸ ಇತಿಹಾಸವನ್ನೇ ಸೃಷ್ಟಿಸಿದ ಮುದ್ದೇಬಿಹಾಳ ಶಾಸಕ ಎ.ಎಸ್. ಪಾಟೀಲ್‌ ನಡಹಳ್ಳಿ 

India Independence Aug 17, 2022, 11:26 AM IST

Birth Secret of the Earth Contained in the Inner Ear Bone of the Fish Says IISC Research grgBirth Secret of the Earth Contained in the Inner Ear Bone of the Fish Says IISC Research grg

ಮೀನಿನ ಒಳಕಿವಿಯ ಮೂಳೆಯಲ್ಲಿ ಭೂಮಿಯ ‘ಜನ್ಮ ರಹಸ್ಯ’ ಅಡಕ..!

ವಿಕಸನ ಅವಧಿಯಲ್ಲಿ ಭೂಮಿಯ ಉಷ್ಣತೆ ಮಾಹಿತಿ ಸಿಕ್ಕರೆ ಸೃಷ್ಟಿ ರಹಸ್ಯ ಅರಿಯಲು ಅನುಕೂಲ, ಮೀನಿನ ಒಳಗಿವಿ ಮೂಳೆಯಲ್ಲಿ ಆಯಾ ಕಾಲದ ಉಷ್ಣದ ಮಾಹಿತಿ ಅಡಕ: ಐಐಎಸ್ಸಿ ಸಂಶೋಧನೆ

SCIENCE Aug 17, 2022, 9:31 AM IST

crores of revenue in a single day in Namma metro Bengaluru akbcrores of revenue in a single day in Namma metro Bengaluru akb

ಒಂದೇ ದಿನ ಕೋಟಿ ಕೋಟಿ ಆದಾಯ : ದಾಖಲೆ ಬರೆದ ನಮ್ಮ ಮೆಟ್ರೋ

ನಿನ್ನೆ ನಮ್ಮ ಮೆಟ್ರೋದಲ್ಲಿ ಎಂದಿಗಿಂತ ಅಧಿಕ ಸಂಖ್ಯೆಯಲ್ಲಿ ಜನ ಸಂಚಾರ ಮಾಡಿದರು. ಒಂದೇ ದಿನ ಬರೋಬ್ಬರಿ 5.74 ಲಕ್ಷ ಜನ ಮೆಟ್ರೋದಲ್ಲಿ ಸಂಚಾರ ಮಾಡಿದ್ದು ಇತಿಹಾಸ ಸೃಷ್ಟಿಯಾಗಿದೆ.

Bengaluru-Urban Aug 16, 2022, 1:33 PM IST

CT Ravi strong reaction about Siddaramaiah statement in chikkamgaluru gowCT Ravi strong reaction about Siddaramaiah statement in chikkamgaluru gow

Chikkamagaluru; ಸಿದ್ದರಾಮಯ್ಯಗೆ ಎದಿರೇಟು ನೀಡಿದ ಸಿ.ಟಿ ರವಿ

ತಾವು ಹಾಕಿರುವ ಹಳದಿ ಕನ್ನಡಕ ತೆಗೆದರೆ ಇತಿಹಾಸದ ಆಳವಾದ ಅರಿವಾಗುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಎದಿರೇಟು ನೀಡಿದ್ದಾರೆ.

Karnataka Districts Aug 15, 2022, 8:17 PM IST

independence day Let Chennamma be declared as the first freedom fighter naragunda racvindependence day Let Chennamma be declared as the first freedom fighter naragunda racv

INDIA@75: ಚೆನ್ನಮ್ಮ ಸ್ವಾತಂತ್ರ್ಯದ ಮೊದಲ ಹೋರಾಟಗಾರ್ತಿ ಎಂದು ಘೋಷಣೆಯಾಗಲಿ

ಕಿತ್ತೂರಿನ ವೀರ ಮಾತೆ ರಾಣಿ ಚೆನ್ನಮ್ಮ ಭಾರತದ ಸ್ವಾತಂತ್ರ್ಯದ ಇತಿಹಾಸದಲ್ಲಿ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇದನ್ನು ಅಧಿಕೃತವಾಗಿ ಘೋಷಿಸಬೇಕು ಎಂದು ಭೈರನಹಟ್ಟಿಯ ದೊರೆಸ್ವಾಮಿ ವಿರಕ್ತಮಠ ಶಾಂತಲಿಂಗ ಶ್ರೀಗಳು ಒತ್ತಾಯಿಸಿದರು

Freedom Struggle Aug 15, 2022, 1:09 PM IST

Thirang weighing 900 kg recorded in Mangalore india75 ravThirang weighing 900 kg recorded in Mangalore india75 rav

ಮಂಗಳೂರಿನಲ್ಲಿ ದಾಖಲೆ ಬರೆದ 900 ಕೆ.ಜಿ‌ ತೂಕದ ತಿರಂಗ!

ಸ್ವಾತಂತ್ರ್ಯ ದಿನಾಚರಣೆಯ ಅಮೃತಮಹೋತ್ಸವದ ಪ್ರಯುಕ್ತ ಮಂಗಳೂರಿನ ಇತಿಹಾಸ ಪ್ರಸಿದ್ಧ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆವರಣದಲ್ಲಿ ಪುಷ್ಪ ಹಾಗೂ ಧಾನ್ಯಗಳನ್ನು ರಚಿಸಲಾಗಿರುವ ತಿರಂಗ ಬರೋಬ್ಬರಿ 900 ಕೆ.ಜಿ‌ ತೂಕದ್ದು. ಇದೊಂದು ದಾಖಲೆಯಾಗಿದೆ.

Freedom Struggle Aug 14, 2022, 12:57 PM IST

Ayya Vaikundar Who Fought Against Bad Traditions grgAyya Vaikundar Who Fought Against Bad Traditions grg
Video Icon

India@75: ಕೆಟ್ಟ ಸಂಪ್ರದಾಯಗಳ ವಿರುದ್ಧ ಹೋರಾಡಿದ ಸಂತ ಅಯ್ಯ ವೈಕುಂಡರ್‌

ಸಮಾಜದಲ್ಲಿದ್ದ ಕೆಟ್ಟ ಸಂಪ್ರದಾಯಗಳ ವಿರುದ್ಧ ಧೈರ್ಯದಿಂದ ಹೋರಾಡಿದ ಸಂತ ಅಯ್ಯ ವೈಕುಂಡರ್‌

India Independence Aug 14, 2022, 9:46 AM IST

International Youth Day 2022: Date, Theme, History And Significance VinInternational Youth Day 2022: Date, Theme, History And Significance Vin

International Youth Day 2022: ಯುವ ದಿನದ ಇತಿಹಾಸ ಮತ್ತು ಮಹತ್ವ

ಅಂತಾರಾಷ್ಟ್ರೀಯ ಯುವ ದಿನವು ಶಿಕ್ಷಣ, ಸುಸ್ಥಿರ ಅಭಿವೃದ್ಧಿ, ಜಾಗತಿಕ ಶಾಂತಿ, ಸಾಮಾಜಿಕ ನ್ಯಾಯ ಮತ್ತು ಒಳಗೊಳ್ಳುವಿಕೆಯಂತಹ ವಿಷಯಗಳಲ್ಲಿ ಯುವಕರ ಪಾತ್ರವನ್ನು ಎತ್ತಿ ತೋರಿಸುತ್ತದೆ. ಈ ದಿನದ ಇತಿಹಾಸವೇನು. ಅಂತಾರಾಷ್ಟ್ರೀಯ ಯುವ ದಿನ 2022ರ ಥೀಮ್ ಏನು ಎಂಬುದನ್ನು ತಿಳಿಯೋಣ.

relationship Aug 12, 2022, 1:57 PM IST

Old Parliament House to history page? New parliment ready before winter season ravOld Parliament House to history page? New parliment ready before winter season rav

ಹಳೆಯ ಸಂಸತ್‌ ಭವನ ಇನ್ನು ಇತಿಹಾಸ ಪುಟಕ್ಕೆ? ಚಳಿಗಾಲದ ಕಲಾಪಕ್ಕೆ ಮುನ್ನ ಹೊಸ ಕಟ್ಟಡ ಸಿದ್ಧ?

  • ಹಳೆಯ ಸಂಸತ್‌ ಭವನ ಇನ್ನು ಇತಿಹಾಸ ಪುಟಕ್ಕೆ?
  •  ಚಳಿಗಾಲದ ಕಲಾಪಕ್ಕೆ ಮುನ್ನ ಹೊಸ ಕಟ್ಟಡ ಸಿದ್ಧ?
  •  ಹಾಗಾದ್ರೆ, ಹಳೇ ಸಂಸತ್‌ ಭವನದಲ್ಲಿ ಕಲಾಪ ಇಲ್ಲ!
  • ಬ್ರಿಟನ್‌ನ ದೊರೆ 5ನೇ ಜಾಜ್‌ರ್‍ರಿಂದ ನಿರ್ಮಾಣ
  • 1927ರಲ್ಲೇ ಉದ್ಘಾಟನೆ, 95 ವರ್ಷಗಳ ಇತಿಹಾಸ
  • ಸ್ವಾತಂತ್ರ್ಯ ಘೋಷಣೆ, ಸಂವಿಧಾನ ರಚನೆ ಇಲ್ಲೇ

India Aug 10, 2022, 4:20 AM IST

Fans are curious about Ganesh and Yogaraj Bhat Gaalipata-2 sgkFans are curious about Ganesh and Yogaraj Bhat Gaalipata-2 sgk
Video Icon

ಗಾಳಿಪಟ-2; ಸೆನ್ಸೇಷನ್ ಸೃಷ್ಟಿಸಿದ ಭಟ್ರು-ಗಣಿ, ದಶಕದ ಹಿಂದಿನ ಇತಿಹಾಸ ಮತ್ತೆ ಮರುಕಳಿಸುತ್ತಾ?

ಗಾಳಿಪಟ-2. ಈ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ  ಸಿಕ್ಕಾಪಟ್ಟೆ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಅದಕ್ಕೆ ಕಾರಣಗಳು ಹತ್ತಾರಿವೆ. ದಶಕದ ಹಿಂದೆ ಬಂದ ಗಾಳಿಪಟ ಸಿನಿಮಾದ ಸೀಕ್ವೇಲ್ ಅನ್ನೋದು ಒಂದಾದ್ರೆ, ಈ ಸಿನಿಮಾದಿಂದ ವರ್ಷಗಳ ನಂತರ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಭಟ್ರು ಮತ್ತೊಮ್ಮೆ ಜೊತೆಯಾದ್ದಾರೆ. ಅದಲ್ಲದೆ ಟ್ರೈಲರ್, ಟೀಸರ್, ಹಾಡುಗಳು ಸಿನಿ ಅಭಿಮಾನಿಗಳ ಕುತೂಹಲವನ್ನ ಹೆಚ್ಚುವಂತೆ ಮಾಡಿದೆ. ಗಾಳಿಪಟ-2 ಬಿಡುಗಡೆಗೆ ಕೌಂಟ್ ಡೌನ್ ಸ್ಟಾರ್ಟ್ ಆಗಿದೆ.  

Sandalwood Aug 9, 2022, 11:57 AM IST

BJP MLA AS Patil nadahalli In Azadi Ka Amrit Mahotsav at rbjBJP MLA AS Patil nadahalli In Azadi Ka Amrit Mahotsav at rbj
Video Icon

75ನೇ ಸ್ವಾತಂತ್ರ್ಯ ದಿನಕ್ಕೆ 75 ಕಿ.ಮೀಟರ್ ನಡಿಗೆ: ನಡಹಳ್ಳಿ ನೇತೃತ್ವದಲ್ಲಿ ಹೊಸ ಇತಿಹಾಸ ಸೃಷ್ಟಿ..!

ಆಜಾದಿ ಕಾ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಕ್ಷೇತ್ರದ ಬಿಜೆಪಿ ಶಾಸಕ ಎಎಸ್ ಪಾಟೀಲ್ ನಡಹಳ್ಳಿಯವರಿಂದ ಯುವಜನ ಸಂಕಲ್ಪ ನಡಿಗೆ ನಡೆಯಿತು.

India Independence Aug 8, 2022, 10:23 PM IST

Explained What is Bengaluru Chamarajapete Idgah Maidan Dispute hls Explained What is Bengaluru Chamarajapete Idgah Maidan Dispute hls
Video Icon

ಚಾಮರಾಜಪೇಟೆ ಈದ್ಗಾ ವಿವಾದ: 14 ವರ್ಷಗಳ ಹಿಂದಿನ ಸಂಧಾನದಲ್ಲಿ ತಕರಾರು ಬಂದಿದ್ಧೇಕೆ..?

ಚಾಮರಾಜಪೇಟೆ ಈದ್ಗಾ ವಿವಾದಕ್ಕೆ ಸುದೀರ್ಘ 14 ವರ್ಷದ ಇತಿಹಾಸವಿದೆ. 14 ವರ್ಷಗಳ ಹಿಂದೆ ಹಿಂದೂ-ಮುಸ್ಲಿಮರ ಸಂಧಾನ ಸಭೆಗೆ ಈ ಮೈದಾನ ಸಾಕ್ಷಿಯಾಗಿತ್ತು. ಆಗ ಎದ್ದಿದ್ದ ವಿವಾದವನ್ನ ಬಗೆ ಹರಿಸೋಕೆ ಸಂಧಾನ ಅವಶ್ಯವಾಗಿತ್ತು. ಅದರಂತೆ ಕೆಲವು ಒಪ್ಪಂದಗಳನ್ನ ಮಾಡಿಕೊಳ್ಳಲಾಗಿತ್ತು. 2006ರಲ್ಲಿ ಈದ್ಗಾ ಮೈದಾನದಲ್ಲಿನ ಟವರ್ನಲ್ಲಿ ಬಿರುಕು ಕಾಣಿಸಿಕೊಳ್ಳುತ್ತೆ. 

state Aug 8, 2022, 4:54 PM IST