Asianet Suvarna News Asianet Suvarna News
1916 results for "

ನಿಧನ

"
cricket world in shock after australia greatest cricketer spin legend shane warne death due to heart attack sancricket world in shock after australia greatest cricketer spin legend shane warne death due to heart attack san

ಆಸೀಸ್ ಸುವರ್ಣ ದಿನಗಳ ಸೂತ್ರಧಾರ Shane Warne ನಿಧನಕ್ಕೆ, ವಿಶ್ವ ಕ್ರಿಕೆಟ್ ಅಚ್ಚರಿ!

ಸ್ಪಿನ್ ದಿಗ್ಗಜನ ನಿಧನಕ್ಕೆ ವಿಶ್ವ ಕ್ರಿಕೆಟ್ ಸಂತಾಪ

ಹೃದಯಾಘಾತದಿಂದ ಥಾಯ್ಲೆಂಡ್ ನಲ್ಲಿ ಸಾವು ಕಂಡ ಶೇನ್ ವಾರ್ನ್

ತಮ್ಮ ಸ್ಪಿನ್ ಎಸೆತಗಳ ಮೂಲಕ ಹಠಾತ್ ಅಚ್ಚರಿ ನೀಡುತ್ತಿದ್ದ ವಾರ್ನ್, ಸಾವಿನಲ್ಲೂ ಅಚ್ಚರಿ ನೀಡಿದ್ದು ವಿಪರ್ಯಾಸ

Cricket Mar 4, 2022, 9:01 PM IST

Shane warne last tweet pay respect to rod marsh just hours before he died after suffering heart attack ckmShane warne last tweet pay respect to rod marsh just hours before he died after suffering heart attack ckm

RIP Shane warne ಮಾರ್ಶ್ ನಿಧನಕ್ಕೆ ಸಂತಾಪ ಸೂಚಿಸಿ ಕೊನೆಯ ಟ್ವೀಟ್, ಕೆಲವೇ ಗಂಟೆಗಳಲ್ಲಿ ವಾರ್ನ್‌ಗೆ ಹೃದಯಾಘಾತ!

  • ಆಸ್ಟ್ರೇಲಿಯಾ ದಿಗ್ಗಜ ಕ್ರಿಕೆಟಿಗ, ಮಾಜಿ ಸ್ಪಿನ್ನರ್ ಶೇನ್ ವಾರ್ನ್ ನಿಧನ
  • ಬೆಳಗ್ಗೆ ರೊಡ್ ಮಾರ್ಶ್ ನಿಧನಕ್ಕೆ ಸಂತಾಪ ಸೂಚಿಸಿ ಕೊನೆಯ ಟ್ವೀಟ್
  • ಸಂಜೆ ವಾರ್ನ್ ನಿಧನ, ಸ್ಪಿನ್ನರ್ ಅಗಲಿಕೆಯಿಂದ ಕ್ರೀಡಾಜಗತ್ತಿಗೆ ಶಾಕ್

Cricket Mar 4, 2022, 8:17 PM IST

Australia cricket legend Shane Warne passes away due to heart attack sanAustralia cricket legend Shane Warne passes away due to heart attack san

Shane Warne Dies ಸ್ಪಿನ್ ದಿಗ್ಗಜ ಶೇನ್ ವಾರ್ನ್ ಇನ್ನಿಲ್ಲ

ಸ್ಪಿನ್ ದಿಗ್ಗಜನ ಹಠಾತ್ ಸಾವು

ಹೃದಯಾಘಾತದಿಂದ ಸಾವು ಸಂಭವಿಸಿರುವ ಶಂಕೆ

ದಶಕಗಳ ಕಾಲ ವಿಶ್ವ ಕ್ರಿಕೆಟ್ ನಲ್ಲಿ ಆಕರ್ಷಕ ಸ್ಪಿನ್ ಬೌಲಿಂಗ್ ಮೂಲಕ ಮಿಂಚಿದ ತಾರೆ

Cricket Mar 4, 2022, 7:45 PM IST

Bagan river incident father Lost his son while threatening him podBagan river incident father Lost his son while threatening him pod

ಮಗನನ್ನು ಹೆದರಿಸಲು ಸೇತುವೆಗೆ ನೇತಾಡಿಸಿದ ಅಪ್ಪ, ಕೈತಪ್ಪಿ ನದಿಗೆ ಬಿದ್ದ ಪುತ್ರ ಸಾವು!

* ತಂದೆಯ ತಪ್ಪಿಗೆ ಬಲಿಯಾದ ಮಗ

* ಮಗನನ್ನು ಹೆಸರಿಸಲು ಹೋಗಿ ಶಾಶ್ವತವಾಗಿ ಆತನನ್ನು ಕಳೆದುಕೊಂಡ

* ಕೈತಪ್ಪಿ ನದಿಗೆ ಬಬಿದ್ದ ಮಗ

India Mar 4, 2022, 9:47 AM IST

Russia war Indian student chandan jindal dies in Ukraine due to stroke after Naveen Shekarappa death ckmRussia war Indian student chandan jindal dies in Ukraine due to stroke after Naveen Shekarappa death ckm

Russia Ukraine war ಯುದ್ಧ ನಾಡು ಉಕ್ರೇನ್‌ನಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ನಿಧನ!

  • ಉಕ್ರೇನ್ ಮೇಲೆ ದಾಳಿ ತೀವ್ರಗೊಳಿಸಿದ ರಷ್ಯಾ
  • ಕರ್ನಾಟಕ ವಿದ್ಯಾರ್ಥಿ ಬಲಿಯಾದ ಬೆನ್ನಲ್ಲೇ ಮತೊರ್ವ ಸಾವು
  • 22 ವರ್ಷದ ಚಂದನ್ ಜಿಂದಾಲ್ ನಿಧನ, ಮಡುಗಟ್ಟಿದ ಶೋಕ

India Mar 2, 2022, 6:13 PM IST

Zain Nadella son of Microsoft CEO Satya Nadella dies at 26  mnjZain Nadella son of Microsoft CEO Satya Nadella dies at 26  mnj

Zain Nadella Passes Away: ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾಗೆ ಪುತ್ರ ವಿಯೋಗ!

ಸಾಫ್ಟ್‌ವೇರ್ ತಯಾರಕ ಕಂಪನಿ ಮೈಕ್ರೋಸಾಫ್ಟ್  ತನ್ನ ಕಾರ್ಯನಿರ್ವಾಹಕ ಸಿಬ್ಬಂದಿಗೆ ಇಮೇಲ್‌ನಲ್ಲಿ ಝೈನ್ ನಿಧನರಾಗಿದ್ದಾರೆ ಎಂದು ತಿಳಿಸಿದೆ. 
 

International Mar 1, 2022, 12:28 PM IST

Kannada actor Ravichandran mother Pattammal Veeraswamy passes away at 83 vcsKannada actor Ravichandran mother Pattammal Veeraswamy passes away at 83 vcs

ನಟ ರವಿಚಂದ್ರನ್ ತಾಯಿ ಪಟ್ಟಮ್ಮಾಳ್ ವೀರಸ್ವಾಮಿ ನಿಧನ

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ 83 ವರ್ಷದ ಪಟ್ಟಮ್ಮಾಳ್ ವೀರಸ್ವಾಮಿ ಅವರು ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. 

Sandalwood Feb 28, 2022, 10:23 AM IST

RIP KPAC Lalitha From Amaram to Aakasham  Snehaveedu must-watch filmsRIP KPAC Lalitha From Amaram to Aakasham  Snehaveedu must-watch films

ಅಮರಂ - ಆಕಾಶಂ : ಮಲಯಾಳಂ ಹಿರಿಯ ನಟಿ KPAC Lalitha ಅವರ ಎವರ್‌ಗ್ರೀನ್‌ ಚಿತ್ರಗಳು!

ಹಿರಿಯ ನಟಿ ಕೆಪಿಎಸಿ ಲಲಿತಾ (KPAC Lalitha) ಅವರು ತಮ್ಮ ಸಿನಿಮಾಗಳ ಪರಂಪರೆಯನ್ನು ತಮ್ಮ ಅಭಿಮಾನಿಗಳಿಗಾಗಿ ಬಿಟ್ಟು ಹೋಗಿದ್ದಾರೆ. ಮಲಯಾಳಂ ಚಲನಚಿತ್ರರಂಗ  74 ನೇ ವಯಸ್ಸಿನ ಹಿರಿಯ ನಟಿ KPAC ಲಲಿತಾ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸುತ್ತಿದೆ. ಅವರ ಎವರ್‌ಗ್ರೀನ್‌  ಸಿನಿಮಾಗಳ ಬಗ್ಗೆ ಇಲ್ಲಿದೆ ಮಾಹಿತಿ ಇಲ್ಲಿದೆ.

Cine World Feb 23, 2022, 5:16 PM IST

News Renowned Malayalam actor KPAC Lalitha dies at 73 sanNews Renowned Malayalam actor KPAC Lalitha dies at 73 san

KPAC Lalitha Passes Away : ಖ್ಯಾತ ಮಲಯಾಳಂ ನಟಿ ಕೆಪಿಎಸಿ ಲಲಿತಾ ಇನ್ನಿಲ್ಲ

ಚಿತ್ರರಂಗದಲ್ಲಿ ಆರು ದಶಕಗಳ ಕಾಲ ಸೇವೆ
74ನೇ ಜನ್ಮದಿನಕ್ಕೆ ಮೂರು ದಿನಗಳಿರುವಾಗ ನಿಧನ
ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಖ್ಯಾತ ನಟಿ

Cine World Feb 23, 2022, 12:06 AM IST

Ciaya Jordan Whetstone UNO student turns up dead in hospital after Uber ride podCiaya Jordan Whetstone UNO student turns up dead in hospital after Uber ride pod

ತಡರಾತ್ರಿ Uberನಲ್ಲಿ ಪ್ರಯಾಣಿಸುತ್ತಿದ್ದಾಕೆ, ಬೆಳಗಾಗುತ್ತಿದ್ದಂತೆಯೇ ಶವವಾದಳು!

* ರಾತ್ರಿ ಪಾರ್ಟಿಗೆ ತೆರಳಿದವಳು ಬೆಳಗಾಗುತ್ತಿದ್ದಂತೆಯೇ ಶವವಾಗಿ ಪತ್ತೆ

* ಉಬರ್ ಚಾಲಕನ ಮೇಲೆ ಅನುಮಾನ

* ಅಮೆರಿಕದ ಓರ್ಲಿಯನ್ಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯ ಶವ ಪತ್ತೆ

International Feb 22, 2022, 4:45 PM IST

Kannada Radio Jockey Rachana dies at 39 due to heart attack podKannada Radio Jockey Rachana dies at 39 due to heart attack pod

`ಮಾತಿನ ಮಲ್ಲಿ’ RJ ರಚನಾ ಇನ್ನಿಲ್ಲ, ಹೃದಯಾಘಾತಕ್ಕೆ ಬಲಿ!

* ಮಾತಿನಿಂದಲೇ ಜನರ ಮನಗೆದ್ದಿದ್ದ ಆರ್‌ಜೆ ರಚನಾ ಇನ್ನಿಲ್ಲ

* ಹೃದಯಾಘಾತದಿಂದ ನಿಧನರಾದ ರಚನಾ

* ಜೆಪಿ ನಗರದ ಪ್ಲಾಟ್‌ನಲ್ಲಿ ರಚನಾಗೆ ಎದೆ ನೋವು ಕಾಣಿಸಿತ್ತು

News Feb 22, 2022, 2:47 PM IST

Ashwini Puneeth Rajkumar father Revanth no more vcsAshwini Puneeth Rajkumar father Revanth no more vcs

ಅಶ್ವಿನಿ ಪುನೀತ್ ರಾಜ್‌ಕುಮಾರ್ ತಂದೆ ನಿಧನ, ಅಪ್ಪುವಿನಂತೆ ಕಣ್ಣು ದಾನ

ನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ಗೆ ಮತ್ತೊಂದು ಆಘಾತ. 78 ವರ್ಷದ ತಂದೆ ಆರೋಗ್ಯವಾಗಿದ್ದರು. ಆದರೆ, ದಿಢೀರ್ ಕೊನೆಯುಸಿರೆಲೆದಿದ್ದು ಎಲ್ಲರಿಗೂ ದೊಡ್ಡ ಆಘಾತವಾಗಿದೆ.
 

Sandalwood Feb 20, 2022, 3:52 PM IST

BJP Veteran Leader TRK Bhat Passed Away Due to Heart Attack at age of 94 grgBJP Veteran Leader TRK Bhat Passed Away Due to Heart Attack at age of 94 grg

TRK Bhat Passed Away: ಬಿಜೆಪಿ ಹಿರಿಯ ಮುಖಂಡ ಟಿ.ಆರ್‌.ಕೆ. ಭಟ್‌ ಇನ್ನಿಲ್ಲ

*  ಕೇರಳದ ಕಾಸರಗೋಡು ಜಿಲ್ಲೆ ಮಂಜೇಶ್ವರ ತಾಲೂಕಿನ ಪೆರ್ಲದಲ್ಲಿ ನಿಧನ
*  ಪೆರ್ಲ ಪೇಟೆಯಲ್ಲಿ ಹಿರಿಯ ವ್ಯಾಪಾರಿಯಾಗಿಯೂ ಗುರುತಿಸಿಕೊಂಡಿದ್ದ ಭಟ್‌
*  ತುರ್ತು ಪರಿಸ್ಥಿತಿಯಲ್ಲಿ ಜೈಲುವಾಸ ಅನುಭವಿಸಿದ ಹೋರಾಟಗಾರ
 

Karnataka Districts Feb 19, 2022, 7:23 AM IST

Former MLA GV Mantur Passed Away in Bagalkot grgFormer MLA GV Mantur Passed Away in Bagalkot grg

Bagalkot: ಮಾಜಿ ಶಾಸಕ ಜಿ.ವಿ.ಮಂಟೂರ ನಿಧನ

*   ಬಾಗಲಕೋಟೆ ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿದ್ದ ಮಂಟೂರ
*   ವಯೋಸಹಜ ಕಾಯಿಲೆಯಿಂದ ನಿಧನ
*   ಮಂಟೂರ ನಿಧನಕ್ಕೆ ಗಣ್ಯರ ಸಂತಾಪ

Karnataka Districts Feb 18, 2022, 10:41 AM IST

Deep Sidhu girlfriend Reena Rai pens a moving post after actor death podDeep Sidhu girlfriend Reena Rai pens a moving post after actor death pod

'ಸಂಗಾತಿ ಮರಳಿ ಬಾ': Deep Sidhu ಸಾವಿನ ಬಳಿಕ ಗೆಳತಿ ರೀನಾ ರಾಯ್ ಮೊದಲ ಪೋಸ್ಟ್‌!

* ಅಪಘಾತದಲ್ಲಿ ನಟ ದೀಪ್‌ ಸಿಧು ನಿಧನ

* ಅಪಘಾತದಲ್ಲಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದ ದೀಪ್ ಸಿಧು ಗೆಳತಿ ರೀನಾ

* ಗೆಳೆಯನ ಸಾವಿನ ಬೆನ್ನಲ್ಲೇ ರೀನಾ ರಾಯ್ ಮೊದಲ ಪೋಸ್ಟ್‌

News Feb 17, 2022, 1:00 PM IST