ದೇಶದ ಹಲವು ಭಾಗದಲ್ಲಿ ಇದೀಗ ಅದ್ಧೂರಿ ಗಣೇಶ ವಿಸರ್ಜನೆಗಳು ನಡೆಯುತ್ತಿದೆ. ಹೀಗೆ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಆದರೆ ವಿಸರ್ಜನೆ ವೇಳೆ ಮ್ಯೂಸಿಕ್ ಬ್ಯಾಂಡ್ಗೆ ಪೊಲೀಸ್ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
India Sep 28, 2023, 3:57 PM IST
ಶಿವಮೊಗ್ಗ(ಸೆ.28): ಸದಾ ಹಸಿರಿನಿಂದ ಕಂಗೊಳಿಸುತ್ತಿದ್ದ ಶಿವಮೊಗ್ಗ ಈಗ ಸಂಪೂರ್ಣ ಕೇಸರಿಮಯವಾಗಿದೆ. ಗುರುವಾರ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಹಿನ್ನೆಲೆ ನಗರದ ಪ್ರಮುಖ ರಸ್ತೆಗಳು ಕೇಸರಿಮಯಗೊಂಡಿವೆ.
Karnataka Districts Sep 28, 2023, 11:48 AM IST
ಮಾಜಿ ವಿಶ್ವ ಸುಂದರಿಗೆ ಮಾನುಷಿ ಚಿಲ್ಲರ್ ಅವರು ಮುಂಬೈನ ಪ್ರತಿಷ್ಠಿತ ಲಾಲ್ಬಗೀಚಾರಾಜಾ ಗಣೇಶನ ದರ್ಶನಕ್ಕೆ ಹೋಗಿ ದರ್ಶನ ಸಿಗದೇ ಪೇಚಿಗೆ ಸಿಲುಕಿದ್ದಾರೆ.
Cine World Sep 26, 2023, 10:02 PM IST
ಚರಂಡಿಗೆ ಗಣಪತಿ ಮೂರ್ತಿಗಳನ್ನು ಎಸೆಯುತ್ತಾರೆ ಎಂದು ಗೊತ್ತಾಗಿದ್ದರೆ ನಾವು ಪುರಸಭೆಯವರು ಇರಿಟ್ಟಿದ್ದ ಬ್ಯಾರಲ್ಗಳಲ್ಲಿ ಗಣಪತಿ ವಿಸರ್ಜನೆ ಮಾಡುತ್ತಿರಲಿಲ್ಲ. ಕರ್ತವ್ಯ ಪ್ರಜ್ಞೆ, ಸಾರ್ವಜನಿಕರ ಭಕ್ತಿ ಹಾಗೂ ಭಾವನೆಗೆ ಬೆಲೆ ನೀಡಲಾಗದಿದ್ದರೆ ಇಂತಹ ಕೃತಕ ಹೊಂಡಗಳನ್ನು ಪುರಸಭೆ ನಿರ್ಮಿಸುವ ಅವಶ್ಯಕತೆ ಏನಿತ್ತು? ಎಂಬುದು ಬಡಾವಣೆಯ ನಿವಾಸಿಗಳು ಪ್ರಶ್ನೆಯಾಗಿದೆ.
Karnataka Districts Sep 24, 2023, 10:15 PM IST
ಬೆಳಗಾವಿ ನಗರ ಪೊಲೀಸ್ ಕಮೀಷನರೇಟ್ ಘಟಕದ ಪ್ರತಿಯೊಂದು ಪೊಲೀಸ್ ಠಾಣೆಗಳಲ್ಲಿ ಸಾಮಾಜಿಕ ಜಾಲತಾಣಗಳ ನಿಗಾ ಘಟಕ ಸ್ಥಾಪಿಸಿ ಉದ್ರೇಕಕಾರಿ ಹಾಗೂ ಕೋಮುಪ್ರಚೋದನೆ ಪೋಸ್ಟ್ ಮಾಡುವವರ ಮೇಲೆ ನಿಗಾ ಇಡಲಾಗಿದೆ.
Karnataka Districts Sep 23, 2023, 8:12 PM IST
ಅಂಗೈಯಷ್ಟು ಬಟ್ಟೆ ಸಾಕು ಮಾನ ಮುಚ್ಚೋಕೆ ಅನ್ನೋ ಹಾಡಿನ ಸಾಲುಗಳನ್ನು ಚಾಚೂ ತಪ್ಪದೇ ಪಾಲಿಸುತ್ತಿರುವ ಏಕೈಕ ಮಾಡೆಲ್ ಉರ್ಫಿ ಜಾವೇದ್. ಆದರೆ ಇದೇ ಉರ್ಫಿ ಗೌರಮ್ಮ ಆಗಿ ಗಣೇಶನ ದರ್ಶನ ಪಡೆದಿದ್ದರೆ. ಮುಂಬೈನ ಪ್ರಸಿದ್ಧ ಮುಂಬೈಚಾ ರಾಜಾ ದರ್ಶನ ಪಡೆದಿದ್ದಾರೆ. ಉರ್ಫಿಯ ಈ ದರ್ಶನಕ್ಕೆ ಬಗೆ ಬಗೆಯ ಕಮೆಂಟ್ ವ್ಯಕ್ತವಾಗಿದೆ.
Small Screen Sep 23, 2023, 6:25 PM IST
ಕಾಂತಾರ ಚಿತ್ರದ ಕ್ರೇಜ್ ಗಣೇಶೋತ್ಸವದಲ್ಲಿಯೇ ಕಂಡುಬಂದಿದೆ. ತಮಿಳುನಾಡಿನಲ್ಲಿ ಕಾಂತಾರ ಚಿತ್ರವನ್ನು ಕಣ್ತುಂಬಿಸಿಕೊಳ್ಳಬಹುದಾದ ಅಪರೂಪದ ಗಣೇಶನ ರೂಪ ಸ್ಥಾಪಿಸಲಾಗಿದೆ.
Sandalwood Sep 23, 2023, 6:18 PM IST
ಭೀಮ ಸಿನಿಮಾದ ‘ಬ್ಯಾಡ್ ಬಾಯ್ಸ್’ ಹಾಡು ಆಲ್ ಇಂಡಿಯಾ ಸಖತ್ ಟ್ರೆಂಡ್ ಕ್ರಿಯೇಟ್ ಮಾಡುತ್ತಿದೆ.
Sandalwood Sep 23, 2023, 9:22 AM IST
ಗಣೇಶನ ಹಬ್ಬದ ಪ್ರಯುಕ್ತ ಪ್ರಯುಕ್ತ ಪಾವಗಡ ನಗರದ ಕಲ್ಮನ್ ಚೆರುವು ಪ್ರದೇಶದಲ್ಲಿ ಪ್ರತಿಷ್ಠಾಪಿಸಲಾದ ಗಣೇಶನ ದೇವಸ್ಥಾನದ ಬಳಿ ಗುರುವಾರ ಸಂಜೆ ವಿಶೇಷ ಲಡ್ಡು ಪ್ರಸಾದ ಹರಾಜು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
Festivals Sep 22, 2023, 9:51 AM IST
2024ರಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ. ನಾವು ಪಾಕಿಸ್ತಾನದ ಲಾಹೋರ್ನಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.
Politics Sep 22, 2023, 9:12 AM IST
ಹಿಂದೂ ಸಮಾಜವನ್ನು ಕೆಣಕಿದರೆ ಮುಂದೆ ಮಸೀದಿಯ ಒಳಗಡೆಯೂ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕಾಗುತ್ತದೆ ಎಂದು ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದರು.
state Sep 22, 2023, 8:47 AM IST
ಸಾರ್ವಜನಿಕ ಸ್ಥಳಗಳಲ್ಲಿನ ಪ್ರತಿಷ್ಠಾಪಿತ ಗಣೇಶ ಮೂರ್ತಿಗಳನ್ನು 5,7,9,11ನೇ ದಿನಗಳಿಗೆ ಆಯಾ ಸಂಘಟಿಕರು, ಸಾರ್ವಜನಿಕರು ಮೆರವಣಿಗೆ ಮೂಲಕ ಸ್ಥಳೀಯ ಆಡಳಿತ ನಿಗದಿಪಡಿಸಿದ ಸ್ಥಳಗಳಲ್ಲಿ ವಿಸರ್ಜನೆ ಕಾರ್ಯಕ್ರಮಗಳು ಜರುಗುತ್ತವೆ. ಈ ದಿನಾಂಕಗಳಂದು ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ಹಿತ ದೃಷ್ಟಿಯಿಂದ ಸಂಬಂಧಪಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕೆಳಗಿನಂತೆ ಮದ್ಯ ಸಾಗಾಟ ಮತ್ತು ಮದ್ಯ ಮಾರಾಟ ನಿಷೇಧಿಸಲಾಗಿದೆ.
Karnataka Districts Sep 22, 2023, 12:00 AM IST
ಸಾರಾ ಅಲಿ ಖಾನ್ (Sara Ali Khan) ಅವರು ತಮ್ಮ ಮಾಜಿ ಬಾಯ್ಫ್ರೆಂಡ್ ಕಾರ್ತಿಕ್ ಆರ್ಯನ್ (Kartik Aryan) ಅವರ ಮನೆಯ ಗಣಪತಿ ದರ್ಶನದಲ್ಲಿ ಕಾಣಿಸಿಕೊಂಡಿರುವುದು ಅವರ ಸಂಬಂಧದ ಬಗ್ಗೆ ಕೂತುಹಲ ಮೂಡಿಸಿದೆ. ಸಾರಾ ಮತ್ತು ಕಾರ್ತಿಕ್ರ ಫೋಟೋ ವೈರಲ್ ಆಗಿದ್ದು ಮಾಜಿ ಕಪಲ್ ನಡುವೆ ಎಲ್ಲ ಸರಿಯಾಗಿ ಮತ್ತೆ ಒಂದಾಗಿದ್ದಾರೆ ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ.
Cine World Sep 21, 2023, 5:26 PM IST
ನಟಿ ಶಿಲ್ಪಾಶೆಟ್ಟಿ ಮನೆಯ ಗಣಪನ ವಿಸರ್ಜನೆ ಸಂದರ್ಭದಲ್ಲಿ ಶಿಲ್ಪಾ ಶೆಟ್ಟಿ, ಶಮಿತಾ ಶೆಟ್ಟಿ ಸಕತ್ ಸ್ಟೆಪ್ ಹಾಕಿದ್ರೆ, ಪತಿ ರಾಜ್ ಕುಂದ್ರಾ ಮುಖಮುಚ್ಚಿಕೊಂಡೇ ಡ್ಯಾನ್ಸ್ ಮಾಡಿದ್ದಾರೆ.
Cine World Sep 21, 2023, 3:36 PM IST
ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಅಲ್ಲಿಕಲ್ಲು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಗಣಪತಿ ಪೂಜೆ ಮಾಡಿದ್ದ ವಿದ್ಯಾರ್ಥಿನಿಯ ಕೈ ಮುರಿದ ಶಿಕ್ಷಕಿಗೆ ದೇವರೇ ಶಿಕ್ಷೆ ಕೊಟ್ಟಿದ್ದಾನೆ.
Education Sep 21, 2023, 1:45 PM IST