Asianet Suvarna News Asianet Suvarna News
185 results for "

Biopic

"
Bollywood Pooja bedi to involved in mother protima bedi biopic vcs Bollywood Pooja bedi to involved in mother protima bedi biopic vcs

ತೆರೆ ಮೇಲೆ ಬರ್ತಿದೆ ಕಬೀರ್‌ ಬೇಡಿ ಮೊದಲ ಹೆಂಡತಿ ಪ್ರೋತಿಮಾ ಬಯೋಪಿಕ್; ಪುತ್ರಿನೇ ನಾಯಕಿ?

ಮಾಡಲ್ ಕಮ್ ಡ್ಯಾನ್ಸ್‌ ಬಯೋಪಿಕ್‌ ಬಗ್ಗೆ ಸುಳಿವು ಕೊಟ್ಟ ಪುತ್ರಿ ಪೂಜಾ ಬೇಡಿ. ಆರಂಭದಿಂದ ನಾನಿರುತ್ತೀನಿ ಎಂದ ಚೆಲುವೆ. 

Cine World May 27, 2022, 10:21 AM IST

kiccha Sudeep likely to act in professor Nanjundaswamy biopic sgkkiccha Sudeep likely to act in professor Nanjundaswamy biopic sgk
Video Icon

ಪ್ರೊ. ನಂಜುಂಡಸ್ವಾಮಿ ಬಯೋಪಿಕ್‌ನಲ್ಲಿ ಕಿಚ್ಚ ಸುದೀಪ್?

ಕರ್ನಾಟಕದ ಸಮಾಜವಾದಿ ಚಳವಳಿಯ ರೂವಾರಿ ಪ್ರೊಫೆಸರ್ ಎಂ.ಡಿ.ನಂಜುಂಡಸ್ವಾಮಿ ಅವರ ಬಯೋಪಿಕ್ ತೆರೆಮೇಲೆ ಬರಲು ಸಿದ್ಧವಾಗುತ್ತಿದೆ. ಐದಾರು ವರ್ಷಗಳಿಂದ ಹಲವು ಹಂತಗಳಲ್ಲಿ ಸಿನಿಮಾ ಮಾಡಲು ತಯಾರಿ ನಡೆಸಿದ್ದು, ಸದ್ಯ ಸ್ಕ್ರಿಪ್ಟ್ ತಯಾರಿ ಹಂತದಲ್ಲಿದೆ.

Cine World May 5, 2022, 6:52 PM IST

Legendry Cricketer Mithali Raj Shares Biopic Release Date With Inspirational Tweet kvnLegendry Cricketer Mithali Raj Shares Biopic Release Date With Inspirational Tweet kvn

ಮಿಥಾಲಿ ರಾಜ್ ಜೀವನಾಧಾರಿತ ಸಿನಿಮಾ ರಿಲೀಸ್‌ಗೆ ಡೇಟ್ ಫಿಕ್ಸ್‌..!

* ಮಿಥಾಲಿ ರಾಜ್ ಜೀವನಾಧಾರಿತ ಚಿತ್ರ ತೆರೆ ಕಾಣಲು ಕ್ಷಣಗಣನೆ

* ಮಿಥಾಲಿ ಪಾತ್ರದಲ್ಲಿ ಖ್ಯಾತ ನಟಿ ತಾಪ್ಸಿ ಪನ್ನು ನಟಿಸಿದ್ದಾರೆ

* ಟ್ವೀಟ್ ಮೂಲಕ ಶಬ್ಬಾಶ್ ಮಿಥು ಚಿತ್ರ ಬಿಡುಗಡೆಯ ದಿನಾಂಕ ಖಚಿತಪಡಿಸಿದ ಮಿಥಾಲಿ

Cricket Apr 30, 2022, 6:20 PM IST

Actress Sonal Monteiro and Shantipriya Act In The Nightingale Of India Sarojini Naidu gvdActress Sonal Monteiro and Shantipriya Act In The Nightingale Of India Sarojini Naidu gvd

Sarojini Naidu: 'ಭಾರತದ ಕೋಗಿಲೆ' ಸರೋಜಿನಿ ನಾಯ್ಡು ಜೀವನಾಧರಿತ ಚಿತ್ರ ಸರೋಜಿನಿ

ಭಾರತದ ಕೋಗಿಲೆ ಸರೋಜಿನಿ ನಾಯ್ಡು ಜೀವನ ಚರಿತ್ರೆ ತೆರೆ ಮೇಲೆ ಬರುತ್ತಿದೆ. ಚಿತ್ರದ ಹೆಸರು ‘ಸರೋಜಿನಿ’. ವಿನಯ್‌ ಚಂದ್ರ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡ, ಹಿಂದಿಯಲ್ಲಿ ನೇರವಾಗಿ ಚಿತ್ರೀಕರಣವಾದರೆ ತಮಿಳು, ತೆಲುಗಿಗೆ ಡಬ್‌ ಮಾಡಲಾಗುತ್ತಿದೆ.

Sandalwood Apr 4, 2022, 3:30 AM IST

Actor Randeep Hooda to play Veer Savarkar in biopic directed by Mahesh ManjrekarActor Randeep Hooda to play Veer Savarkar in biopic directed by Mahesh Manjrekar

ವೀರ್ ಸಾವರ್ಕರ್ ಬಯೋಪಿಕ್; ಪ್ರಮುಖ ಪಾತ್ರದಲ್ಲಿ ಬಾಲಿವುಡ್ ಸ್ಟಾರ್ ನಟ

ಸ್ವಾತಂತ್ರ್ಯ ಹೋರಾಟಗಾರ, ಬರಹಗಾರ ವಿನಾಯಕ್ ದಾಮೋದರ್ ಸಾವರ್ಕರ್ ಅವರ ಬಯೋಪಿಕ್ ಘೋಷಣೆಯಾಗಿದೆ. ಸಾವರ್ಕರ್ ಪಾತ್ರದಲ್ಲಿ ಬಾಲಿವುಡ್ ಖ್ಯಾತ ನಟ ರಣದೀಪ್ ಹೂಡ ಕಾಣಿಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಮಹೇಶ್ ಮಂಜ್ರೇಕರ್ ಆಕ್ಷನ್ ಹೇಳುತ್ತಿದ್ದಾರೆ. 

Cine World Mar 23, 2022, 4:31 PM IST

Deepika Padukone to make Film on her Father and Former Badminton Player Prakash Padukone gvdDeepika Padukone to make Film on her Father and Former Badminton Player Prakash Padukone gvd

Deepika Padukone: ತಂದೆಯ ಜೀವನಾಧರಿತ ಚಿತ್ರ ನಿರ್ಮಿಸಲಿರುವ ದೀಪಿಕಾ

ಸಿನಿರಂಗದಲ್ಲಿ ಈಗಾಗಲೇ ಬಯೋಪಿಕ್​ ಚಿತ್ರ ಮಾಡುವ ಟ್ರೆಂಡ್​ ಆರಂಭವಾಗಿದ್ದು, ಇತ್ತೀಚೆಗಷ್ಟೇ ಭಾರತ 1983ರಲ್ಲಿ ಕ್ರಿಕೆಟ್‌ ವಿಶ್ವಕಪ್‌ ಗೆದ್ದಿದ್ದರ ಕುರಿತ '83' ಸಿನಿಮಾ ತೆರೆಗೆ ಬಂದಿತ್ತು. ಇದಕ್ಕೆ ಈಗ ಹೊಸ ಸೇರ್ಪಡೆಯೊಂದು ಆಗುವುದರಲ್ಲಿದೆ.
 

Cine World Feb 19, 2022, 4:59 PM IST

Dev Patel Starrer In Spin Great Muttiah Muralitharan Biopic Movie gvdDev Patel Starrer In Spin Great Muttiah Muralitharan Biopic Movie gvd

Muttiah Muralitharan Biopic: 800 ಚಿತ್ರದಲ್ಲಿ ಸ್ಲಂಡಾಗ್‌ ಮಿಲೇನಿಯರ್‌ ಖ್ಯಾತಿಯ ದೇವ್‌ ಪಟೇಲ್‌

ಕ್ರಿಕೆಟ್‌ ಲೋಕದ ದಂತಕತೆ ಮುತ್ತಯ್ಯ ಮುರಳೀಧರನ್‌ ಅವರ ಬಯೋಪಿಕ್‌ ‘800’ ಚಿತ್ರಕ್ಕೆ ನಾಯಕನಾಗಿ ಸ್ಲಂಡಾಗ್‌ ಮಿಲೇನಿಯರ್‌ ಖ್ಯಾತಿಯ ದೇವ್‌ ಪಟೇಲ್‌ ಆಯ್ಕೆಯಾಗಿದ್ದಾರೆ. ಆ ಮೂಲಕ ನಿಂತೇ ಹೋಗಲಿದೆ ಎಂದುಕೊಂಡಿದ್ದ ‘800’ ಚಿತ್ರಕ್ಕೆ ಕೊನೆಗೂ ಚಾಲನೆ ಸಿಕ್ಕಿದೆ. 

Cine World Jan 13, 2022, 8:53 AM IST

Kartik Aaryan would love to star in Virat Kohli biopic Here is what he said dplKartik Aaryan would love to star in Virat Kohli biopic Here is what he said dpl

Kartik Aryan Reveals his Wish: ವಿರಾಟ್ ಕೊಹ್ಲಿ ಬಯೋಪಿಕ್‌ನಲ್ಲಿ ಕಾರ್ತಿಕ್ ಆರ್ಯನ್..?

  • Kartik Aaryan: ಕೊಹ್ಲಿ ಬಯೋಪಿಕ್ ಮಾಡಿದ್ರೆ ನಟಿಸೋ ಆಸೆ
  • ಸಿನಿಮಾ ಕೆರಿಯರ್ ಆಸೆ ಹೇಳಿದ ನಟ ಕಾರ್ತಿಕ ಆರ್ಯನ್

Cine World Jan 8, 2022, 10:58 AM IST

Harnaaz Sandhu says she would love to feature in Priyanka Chopra s biopic mahHarnaaz Sandhu says she would love to feature in Priyanka Chopra s biopic mah

Harnaaz Sandhu : ಕೊನೆಗೂ ಮನದಾಳ ಬಿಚ್ಚಿಟ್ಟ ಭುವನ ಸುಂದರಿ.. ಪ್ರಿಯಾಂಕಾ ಬಗ್ಗೆ ಒಂದೇ ಮಾತು!

ಮಿಸ್ ಯುನಿವರ್ಸ್ ( Miss Universe) ಹರ್ನಾಜ್ ಕೌರ್ ಸಂಧು (Harnaaz Sandhu) ತಮ್ಮ ಮನದಾಳವನ್ನು ಬಿಚ್ಚಿಟ್ಟಿದ್ದು ನಾನು ಪ್ರಿಯಾಂಕಾ ಚೋಪ್ರಾ (Priyanka Chopra) ಅವರ ಬಯೋಪಿಕ್ ಮಾಡಲು  ಆಸೆಪಡುತ್ತೇನೆ ಎಂದಿದ್ದಾರೆ. ಪ್ರಿಯಾಂಕಾ ನನ್ನ ಜೀವನದ ಮೇಲೆ ಸಾಕಷ್ಟು ಪರಿಣಾಂ ಬೀರಿದ್ದಾರೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. 

 

Cine World Dec 28, 2021, 10:00 PM IST

Ranveer Singh starrer Kapil Dev biopic 83 will be relaese nationwide on december 24 mnjRanveer Singh starrer Kapil Dev biopic 83 will be relaese nationwide on december 24 mnj

Kapil Dev Biopic: ಕ್ರಿಕೆಟ್‌ ಹುಚ್ಚು ಹಿಡಿಸಿದ ‘83’ ಸಿನಿಮಾ ಇಂದು ದೇಶಾದ್ಯಂತ ಬಿಡುಗಡೆ!

*ಭಾರತದಲ್ಲಿ ಕ್ರಿಕೆಟ್‌ನ ದೆಸೆ ಬದಲಿಸಿದ್ದ ಐತಿಹಾಸಿಕ ಘಟನೆಗೆ ಸಿನಿಮೀಯ ರೂಪ
*ಭಜರಂಗಿ ಭಾಯಿಜಾನ್‌ ನಿರ್ದೇಶಕರ ಹೊಸ ಚಿತ್ರ: ಕಪಿಲ್‌ ಪಾತ್ರದಲ್ಲಿ ರಣವೀರ್‌

Entertainment Dec 24, 2021, 8:06 AM IST

Ranveer Sing Kapil Dev in Bengaluru with Kiccha Sudeep for 83 film promotion vcsRanveer Sing Kapil Dev in Bengaluru with Kiccha Sudeep for 83 film promotion vcs
Video Icon

83 Movie Team In Bengaluru: ಸಿನಿಮಾ ಮೇಕಿಂಗ್‌ ಬಗ್ಗೆ ರಿವೀಲ್ ಮಾಡಿದ ರಣವೀರ್ ಸಿಂಗ್!

ಕ್ರಿಕೆಟರ್‌, ಕ್ಯಾಪ್ಟನ್ ಕಪಿಲ್ ದೇವ್ (Kapil Dev) ಬಯೋಪಿಕ್‌ 83ರಲ್ಲಿ ನಟ ರಣವೀರ್‌ ಸಿಂಗ್ (Ranveer Singh) ಮತ್ತು ದೀಪಿಕಾ ಪಡುಕೋಣೆ (Deepika padukone) ನಟಿಸಿದ್ದಾರೆ. ಇಡೀ ತಂಡ ಬೆಂಗಳೂರಿಗೆ (Bengaluru) ಆಗಮಿಸಿ ಸಿನಿಮಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಈ ವೇಳೆ ನಟ ರಣವೀರ್ ಸಿಂಗ್ ಮೇಕಿಂಗ್ ಬಗ್ಗೆ ರಿವೀಲ್ ಮಾಡಿದ್ದಾರೆ. ಎರಡು ವಾರಗಳ ಕಾಲ ಕಪಿಲ್ ಮನೆಯಲ್ಲಿ ವಾಸವಿದ್ದ ನಟ ರಣವೀರ್, ಏನೆಲ್ಲಾ ಕಲಿತುಕೊಂಡಿದ್ದಾರೆ ಹಾಗೂ ಅವರಿಂದ ಎಷ್ಟು ವಿಡಿಯೋ ಫುಟೇಜ್‌  ಪಡೆದುಕೊಂಡಿದ್ದಾರೆ ಎಂದು ರಿವೀಲ್ ಮಾಡಿದ್ದಾರೆ.

Sandalwood Dec 19, 2021, 2:52 PM IST

Focus Is On Sports Biopic Can Wait Until I Win More Medals Says Javelin Thrower Neeraj Chopra kvnFocus Is On Sports Biopic Can Wait Until I Win More Medals Says Javelin Thrower Neeraj Chopra kvn

Neeraj Chopra Biopic: ತಮ್ಮ ಜೀವನಾಧಾರಿತ ಸಿನೆಮಾ ಬಗ್ಗೆ ಖಡಕ್ ಸ್ಪಷ್ಟನೆ ಕೊಟ್ಟ ಚಿನ್ನದ ಹುಡುಗ ನೀರಜ್ ಚೋಪ್ರಾ

ಬೆಂಗಳೂರು: ಟೋಕಿಯೋ ಒಲಿಂಪಿಕ್ಸ್‌ (Tokyo Olympics) ಕ್ರೀಡಾಕೂಟದಲ್ಲಿ ಜಾವೆಲಿನ್ ಥ್ರೋ (Javelin Throw) ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ನೀರಜ್ ಚೋಪ್ರಾ (Neeraj Chopra) ಐತಿಹಾಸಿಕ ಸಾಧನೆ ಮಾಡಿದ್ದಾರೆ. ನೀರಜ್ ಚೋಪ್ರಾ ಒಲಿಂಪಿಕ್ಸ್‌ನಲ್ಲಿ ಚಿನ್ನದ ಬೇಟೆಯಾಡುತ್ತಿದ್ದಂತೆಯೇ ನ್ಯಾಷನಲ್ ಐಕಾನ್ ಆಗಿ ಹೊರಹೊಮ್ಮಿದ್ದಾರೆ. ಇದರ ಬೆನ್ನಲ್ಲೇ ಬಾಲಿವುಡ್‌ನಲ್ಲಿ ನೀರಜ್ ಚೋಪ್ರಾ ಜೀವನಾಧಾರಿತ (Biopic) ಚಿತ್ರ ನಿರ್ಮಿಸಲು ಹಲವು ಮಂದಿ ಮುಂದಾಗಿದ್ದಾರೆ. ಆದರೆ ಈ ಕುರಿತಂತೆ ನೀರಜ್ ಚೋಪ್ರಾ ಖಡಕ್‌ ಸ್ಪಷ್ಟನೆ ನೀಡಿದ್ದಾರೆ. ಅಷ್ಟಕ್ಕೂ ನೀರಜ್ ಏನಂದ್ರು, ನೀವೇ ನೋಡಿ
 

OTHER SPORTS Nov 12, 2021, 1:48 PM IST

Field Marshal KM Cariappa biopic in sandalwood with 400 crore budget vcsField Marshal KM Cariappa biopic in sandalwood with 400 crore budget vcs
Video Icon

400 ಕೋಟಿ ವೆಚ್ಚದಲ್ಲಿ ಶುರುವಾಗುತ್ತಿದೆ ಕೆಎಂ ಕಾರ್ಯಪ್ಪ ಬಯೋಪಿಕ್!

ಭಾರತ ಪ್ರಥಮ ಸೇನಾ ಮಹಾದಂಡ ನಾಯಕ ಕೆ.ಎಂ. ಕಾರ್ಯಪ್ಪ ಜೀವನದ ಬಗ್ಗೆ ಸಿನಿಮಾ ಮಾಡಲಾಗುತ್ತಿದೆ. ಸುಮಾರು 400 ಕೋಟಿ ರೂ. ಬಜೆಟ್‌ ಸಿನಿಮಾ ಇದಾಗಿದ್ದು, ನಟ ಲವ್ಲಿ ಸ್ಟಾರ್ ಪ್ರೇಮ್ ನಟಿಸುತ್ತಿದ್ದಾರೆ. ಕಾರ್ಯಪ್ಪ ಅವರ ಬಗ್ಗೆ ಸಿನಿಮಾ ಮಾಡಲು ಪುತ್ರ ನಂದಾ ಕಾರ್ಯಪ್ಪ ಅನುಮತಿ ನೀಡಿದ್ದಾರೆ
 

Sandalwood Sep 30, 2021, 4:53 PM IST

Kannada actor Prem Nenapirali to act in field marshal Cariappa biopic vcsKannada actor Prem Nenapirali to act in field marshal Cariappa biopic vcs
Video Icon

ಕೆಚ್ಚೆದೆಯ ವೀರ ಯೋಧನಾಗಿ ಪ್ರೇಕ್ಷಕರ ಮುಂದೆ ನಟ ಪ್ರೇಮ್!

ಸ್ಯಾಂಡಲ್‌ವುಡ್‌ (Sandalwood) ಲವ್ಲಿ ಸ್ಟಾರ್ (Lovely Star) ಪ್ರೇಮ್ (Prem) ಇದೀಗ ಕೆಚ್ಚೆದೆಯ ವೀರ ಯೋಧನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಫೀಲ್ಡ್‌ ಮಾರ್ಷಲ್ ಕಾರ್ಯಪ್ಪ ಅವರ ಬದುಕಿನ ನೈಜ ಘಟನೆಗಳನ್ನು ಆಧರಿಸಿ ಕತೆ ಮಾಡಲಾಗುತ್ತಿದೆ.  ಸದ್ಯದಲ್ಲೇ ಚಿತ್ರದ ಟೈಟಲ್ ಬಿಡುಗಡೆ ಮಾಡುವುದಕ್ಕೆ ತಯಾರಿ ಮಾಡಿಕೊಂಡಿದ್ದಾರೆ. 

Sandalwood Sep 25, 2021, 4:08 PM IST

Deepika Padukone to play PV Sindhu in biopic Actress practices badminton with sports starDeepika Padukone to play PV Sindhu in biopic Actress practices badminton with sports star

ಪಿವಿ ಸಿಂಧು ಬಯೋಪಿಕ್‌ನಲ್ಲಿ ದೀಪಿಕಾ? ಒಲಿಂಪಿಕ್ಸ್ ಸ್ಟಾರ್‌ ಜೊತೆ ನಟಿ!

ಈ ದಿನಗಳಲ್ಲಿ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ (Deepika Padukone) ಮತ್ತು ಬ್ಯಾಡ್ಮಿಟನ್‌ (Badminton) ಆಟಗಾರ್ತಿ ಒಲಿಂಪಿಕ್ಸ್ (Olympics) ಮೆಡಲ್‌ ವಿನ್ನರ್‌ ಪಿವಿ ಸಿಂಧು (PV SIndhu)  ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ದಿನಗಳಲ್ಲಿ ಇಬ್ಬರೂ ಜೊತೆಯಾಗಿ ಆಟವಾಡುತ್ತಿರುವ ಕೆಲವು ಫೋಟೋ ಹಾಗೂ ವಿಡಿಯೋಗಳು ಹೊರಬಿದ್ದವೆ. ಅದಕ್ಕೂ ಮೊದಲು ದೀಪಿಕಾ ಹಾಗೂ ರಣವೀರ್‌ ಸಿಂಗ್‌ ದಂಪತಿ ಸಿಂಧು ಅವರ ಜೊತೆ ಡಿನ್ನರ್‌ ಡೇಟ್‌ನಲ್ಲಿ ಕಾಣಿಸಿಕೊಂಡಿದ್ದರು. ಇವರು ಪದೇ ಪದೇ ಹೀಗೆ ಭೇಟಿಯಾಗುತ್ತಿರುವುದು. ನಟಿ ಸಿಂಧು ಅವರ ಬಯೋಪಿಕ್‌ (Biopic)ನಲ್ಲಿ ನಟಿಸುತ್ತಾರಾ ಎಂಬ ಅನುಮಾನಕ್ಕೆ ಕಾರಣವಾಗಿದೆ. 

Cine World Sep 24, 2021, 6:22 PM IST