Asianet Suvarna News Asianet Suvarna News
379 results for "

Tata Motors

"
Tata Motors inaugurates registered vehicle scrapping facility in Bhubaneswar ckmTata Motors inaugurates registered vehicle scrapping facility in Bhubaneswar ckm

ಹಳೇ ವಾಹನ ಗುಜುರಿ ನೀತಿ, ಸ್ಕ್ರಾಪಿಂಗ್ ಘಟಕ ಆರಂಭಿಸಿದ ಟಾಟಾ ಮೋಟಾರ್ಸ್!

ಹಳೇ ವಾಹನಗಳನ್ನು ಗುಜುರಿಗೆ ಹಾಕುವ ನೀತಿಯನ್ನು ಕೇಂದ್ರ ಸರ್ಕಾರ ತಂದಿದೆ. ಇದಕ್ಕೆ ಪೂರಕ ವಾತಾವರಣ ನಿರ್ಮಿಸಲು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇದೀಗ ಈ ನೀತಿ ಅಡಿಯಲ್ಲಿ ಟಾಟಾ ಮೋಟಾರ್ಸ್ ವಾಹನ ಸ್ಕ್ರಾಪಿಂಗ್ ಘಟಕ ಆರಂಭಿಸಿದೆ.

Deal on Wheels Jul 25, 2023, 3:25 PM IST

Tata Tiago hits remarkable sales milestone of 5 Lakh units in India ckmTata Tiago hits remarkable sales milestone of 5 Lakh units in India ckm

ಮಹತ್ವದ ಮೈಲಿಗಲ್ಲು ಸ್ಥಾಪಿಸಿದ ಟಾಟಾ ಮೋಟಾರ್ಸ್, 5 ಲಕ್ಷ ಟಿಯಾಗೋ ಕಾರು ಮಾರಾಟ!

ಟಾಟಾ ಕಾರುಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಅತ್ಯಂತ ಸುರಕ್ಷತೆ, ಅತ್ಯುತ್ತಮ ಪರ್ಫಾಮೆನ್ಸ್ , ಡಿಸೈನ್ ಸೇರಿದಂತೆ ಹಲವು ಕಾರಣಗಳಿಂದ ಟಾಟಾ ಕಾರು ಗ್ರಾಹಕರ ಮೊದಲ ಆಯ್ಕಯಾಗಿದೆ. ಇದೀಗ ಟಾಟಾ ಟಿಯಾಗೋ ಹೊಸ ದಾಖಲೆ ಬರೆದಿದೆ. ಬರೋಬ್ಬರಿ 5 ಲಕ್ಷ ಕುಟುಂಬವನ್ನು ಟಿಯಾಗೋ ಸೇರಿಕೊಂಡಿದೆ.

Cars Jul 7, 2023, 10:10 PM IST

Tata Motors Official tease Futuristic design Harrier EV launch in 2024 ckmTata Motors Official tease Futuristic design Harrier EV launch in 2024 ckm

ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿ, 2024ರಲ್ಲಿ ಟಾಟಾ ಹ್ಯಾರಿಯರ್ EV ಬಿಡುಗಡೆ!

ಭಾರತದ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್ ಗರಿಷ್ಠ ಪಾಲು ಹೊಂದಿದೆ. ಇದೀಗ ಸಂಪೂರ್ಣ ಆಕ್ರಮಿಸಿಕೊಳ್ಳಲು ಟಾಟಾ ಸಜ್ಜಾಗಿದೆ. ಟಾಟಾ ಮೋಟಾರ್ಸ್ ಇದೀಗ ಟಾಟಾ ಹ್ಯಾರಿಯರ್ ಎಲೆಕ್ಟ್ರಿಕ್ ಕಾರು ಟೀಸರ್ ಬಿಡುಗಡೆ ಮಾಡಿದೆ. ಅತ್ಯಾಧುನಿಕ ತಂತ್ರಜ್ಞಾನ, ಗರಿಷ್ಠ ಮೈಲೇಜ್ ರೇಂಜ್ ಸೇರಿದಂತೆ ಹಲವು ವಿಶೇಷತೆಗಳು ಈ  ಕಾರಿನಲ್ಲಿದೆ.
 

Cars Jul 3, 2023, 3:11 PM IST

Tata Motors office manager Shantanu naidu emotional post on Ratan Tata Dream Car nano says family heirloom ckmTata Motors office manager Shantanu naidu emotional post on Ratan Tata Dream Car nano says family heirloom ckm

ರತನ್ ಟಾಟಾ ಡ್ರೀಮ್ ಕಾರ್ ಕೊಂಡಾಡಿದ ಶಾಂತನು ನಾಯ್ಡು, ಭಾವನಾತ್ಮಕ ಪೋಸ್ಟ್ ವೈರಲ್!

ರತನ್ ಟಾಟಾ ಆಲೋಚನೆಗಳು, ವಿಚಾರಧಾರೆ, ಭಾರತಕ್ಕಾಗಿ ತುಡಿಯುವ ಮನಸ್ಸು ಬಹುಷ ಇನ್ಯಾವ ಉದ್ಯಮಿಗೂ ಇಲ್ಲ. ಮಧ್ಯಮ ವರ್ಗದವರ ಕಾರು ಕನಸು ನನಸಾಗಿಸಲು ರತನ್ ಟಾಟಾ, ತಮ್ಮ ಡ್ರೀಮ್ ಕಾರು ಟಾಟಾ ನ್ಯಾನೋ ಪರಿಚಯಿಸಿದ್ದರು. ಈ ಕಾರು ಸದ್ಯ ಸ್ಥಗಿತಗೊಂಡಿದೆ. ಆದರೆ ರಸ್ತೆಯಲ್ಲಿ ಈಗಲೂ ಮಿರ ಮಿರ ಮಿಂಚುತ್ತಿದೆ. ಇದೀಗ ರತನ್ ಟಾಟಾ ಕಚೇರಿ ಮ್ಯಾನೇಜರ್ ಶಾಂತನು ನಾಯ್ಡು ಭಾವನಾತ್ಮ ಪೋಸ್ಟ್ ಮೂಲಕ ನ್ಯಾನೋ ಕಾರಿನ ನೆನಪು ಬಿಚ್ಚಿಟ್ಟಿದ್ದಾರೆ.

Cars Jul 3, 2023, 11:23 AM IST

Tata Motors Announces Final Dividend of Rs 2 per Equity Share Check Record Date Other Details anuTata Motors Announces Final Dividend of Rs 2 per Equity Share Check Record Date Other Details anu

ಪ್ರತಿ ಈಕ್ವಿಟಿ ಷೇರಿಗೆ 2ರೂ. ಡಿವಿಡೆಂಡ್ ಘೋಷಿಸಿದ ಟಾಟಾ ಮೋಟಾರ್ಸ್; ಹಂಚಿಕೆ ಯಾವಾಗ?

ಟಾಟಾ ಮೋಟಾರ್ಸ್ ತನ್ನ ಷೇರುದಾರರಿಗೆ ಶುಭ ಸುದ್ದಿ ನೀಡಿದೆ. 2023ರ ಮಾರ್ಚ್ 31ಕ್ಕೆ ಅಂತ್ಯವಾದ ಹಣಕಾಸು ಸಾಲಿನ ಅಂತಿಮ ಡಿವಿಡೆಂಡ್ ಅನ್ನು ಅರ್ಹ ಸದಸ್ಯರಿಗೆ ಹಂಚಿಕೆ ಮಾಡುವ ದಿನಾಂಕದ ಬಗ್ಗೆ ಟಾಟಾ ಮೋಟಾರ್ಸ್ ಷೇರು ಮಾರುಕಟ್ಟೆಗೆ ಮಾಹಿತಿ ನೀಡಿದೆ. ಹಾಗಾದ್ರೆ ಯಾವಾಗ ಡಿವಿಡೆಂಡ್ ಹಂಚಿಕೆ ಮಾಡಲಾಗುತ್ತದೆ? 
 

BUSINESS Jun 12, 2023, 5:29 PM IST

Tata Motors launch All new altroz iCNG offers no compromise on boot space ckmTata Motors launch All new altroz iCNG offers no compromise on boot space ckm

ಅತ್ಯುತ್ತಮ ಮೈಲೇಜ್, ಕಡಿಮೆ ನಿರ್ವಹಣೆ, ಕಡಿಮೆ ಬೆಲೆಯಲ್ಲಿ ಟಾಟಾ ಅಲ್ಟ್ರೋಜ್ ಸಿಎನ್‌ಜಿ ಕಾರು ಲಾಂಚ್!

ಭಾರತದ ಮೊಟ್ಟ ಮೊದಲ ಡ್ಯುಯೆಲ್ ಸಿಲಿಂಡರ್ ಸಿಎನ್‌ಜಿ ಕಾರು ಬಿಡುಗಡೆಯಾಗಿದೆ. ಕೈಗೆಟುಕುವ ಬೆಲೆ. ಗರಿಷ್ಠ ಮೈಲೇಜ್, ಸರಿಸಾಟಿ ಇಲ್ಲದ ಬೂಟ್ ಸ್ಪೇಸ್ ಸೇರಿದಂತೆ ಹಲವು ವಿಶೇಷತೆಗಳ ನೂತನ ಅಲ್ಟ್ರೋಜ್ ಕಾರು ಮಾರುಕಟ್ಟೆ ಪ್ರವೇಶಿಸಿದೆ. ನೂತನ ಕಾರಿನ ಕುರಿತ ಮಾಹಿತಿ ಇಲ್ಲಿದೆ.

Cars May 22, 2023, 4:43 PM IST

Tata Motors plan to launch most affordable Electric SUV car Punch ev in India ckmTata Motors plan to launch most affordable Electric SUV car Punch ev in India ckm

ಶೀಘ್ರದಲ್ಲೇ ಟಾಟಾ ಪಂಚ್ ಎಲೆಕ್ಟ್ರಿಕ್ ಕಾರು ಬಿಡುಗಡೆ, ಇದು ಅತಿ ಕಡಿಮೆ ಬೆಲೆಯ SUV ಇವಿ!

ಭಾರತದಲ್ಲಿ ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಕಾರುಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.ಇತ್ತೀಚೆಗೆ ಅತೀ ಕಡಿಮೆ ಬೆಲೆ ಟಾಟಾ ಟಿಯಾಗೋ ಇವಿ ಕಾರು ಬಿಡುಗಡೆ ಮಾಡಿದೆ. ಇದಕ್ಕೆ ಪ್ರತಿಯಾಗಿ ಎಂಜಿ ಮೋಟಾರ್ಸ್ ಅತೀ ಕಡಿಮೆ ಬೆಲೆಯ  ಕೊಮೆಟ್ ಕಾರು ಲಾಂಚ್ ಮಾಡಿದೆ. ಇದೀಗ ಟಾಟಾ ಮೋಟಾರ್ಸ್ ಟಾಟಾ ಪಂಚ್ ಕಾರನ್ನು ಎಲೆಕ್ಟ್ರಿಕ್ ಕಾರಾಗಿ ಬಿಡುಗಡೆ ಮಾಡುತ್ತಿದೆ. ಇದು ಭಾರತದ ಅತೀ ಕಡಿಮೆ ಬೆಲೆಯ ಎಲೆಕ್ಟ್ರಿಕ್ SUV ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಲಿದೆ.

Cars May 14, 2023, 4:56 PM IST

Tata Tiago Electric car create records in 4 months 10k vehicle delivered become fasted EV milestone in India ckmTata Tiago Electric car create records in 4 months 10k vehicle delivered become fasted EV milestone in India ckm

ನಾಲ್ಕೇ ತಿಂಗಳಲ್ಲಿ ದಾಖಲೆ ಬರೆದ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರು!

ಭಾರತದಲ್ಲಿ ಲಭ್ಯವಿರುವು ಕೈಗೆಟುಕುವ ದರದ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರು ಇದೀಗ ಮತ್ತೊಂದು ದಾಖಲೆ ಬರೆದಿದೆ. ಟಿಯಾಗೋ ಕೇವಲ ನಾಲ್ಕು ತಿಂಗಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಿದೆ.

Cars May 6, 2023, 4:35 PM IST

India first twin cylinder CNG car Tata Alroz iCNG booking opens with rs 21000 ckm India first twin cylinder CNG car Tata Alroz iCNG booking opens with rs 21000 ckm

ಡ್ಯುಯೆಲ್ ಸಿಲಿಂಡರ್ ಟಾಟಾ ಅಲ್ಟ್ರೋಜ್ CNG ಕಾರು ಬುಕಿಂಗ್ ಆರಂಭ, ಕೇವಲ 21 ಸಾವಿರ ರೂ ಮಾತ್ರ!

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಭಾರತದಲ್ಲಿ ಸಿಎನ್‌ಜಿ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದೀಗ ಟಾಟಾ ಮೋಟಾರ್ಸ್ ಅಲ್ಟ್ರೋಜ್ ಸಿಎನ್‌ಜಿ ಕಾರು ಬುಕಿಂಗ್ ಆರಂಭಿಸಿದೆ. ನೂತನ ಕಾರು ಬೂಟ್ ಸ್ಪೇಸ್ ಇಂಧನ ಕಾರಿಗೂ ಯಾವುದೇ ವ್ಯತ್ಯಾಸವಿಲ್ಲ. 

Cars Apr 20, 2023, 4:18 PM IST

Tata Motors introduces new Nexon EV MAX DARK edition car in India ckmTata Motors introduces new Nexon EV MAX DARK edition car in India ckm

ಟಾಟಾ ನೆಕ್ಸಾನ್ ಡಾರ್ಕ್ ಎಡಿಶನ್ EV MAX ಕಾರು ಬಿಡುಗಡೆ, ಬುಕಿಂಗ್‌ಗಾಗಿ ಮುಗಿಬಿದ್ದ ಗ್ರಾಹಕರು!

ಟಾಟಾ ಮೋಟಾರ್ಸ್ ಹೊಚ್ಚ ಹೊಸ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದೆ. ನೆಕ್ಸಾನ್ ಇವಿ ಮ್ಯಾಕ್ಸ್ ಡಾರ್ಕ್ ಎಡಿಶನ್ ಕಾರು ಇದಾಗಿದೆ. ಹಲವು ಹೊಸತನಗಳು ಈ ಕಾರಿನಲ್ಲಿದೆ. ಈ ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

Cars Apr 17, 2023, 8:30 PM IST

Why a connected telematics platform is key in optimising fleet management Moving India with Intelligent Trucking ckmWhy a connected telematics platform is key in optimising fleet management Moving India with Intelligent Trucking ckm

ವಾಹನ ಕಳ್ಳತನ ತಡೆಗಟ್ಟಲು,ತ್ವರಿತ ಸುರಕ್ಷಿತ ಸರಕು ಸಾಗಾಣೆಗೆ ಫ್ಲೀಟ್ ಟೆಲಿಮ್ಯಾಟಿಕ್ಸ್ ಸೇವೆ!

ಫ್ಲೀಟ್ ನಿರ್ವಹಣೆ ಅಂದರೆ ಏನು? ಸಂಪರ್ಕಿತ ಟೆಲಿಮ್ಯಾಟಿಕ್ಸ್ ಪ್ಲಾಟ್‌ಫಾರ್ಮ್ ಯಾಕೆ ಪ್ರಾಮುಖ್ಯತೆ ಪಡೆದಿದೆ. ಸರಕು ಮತ್ತು ಸೇವೆಗಳ ತ್ವರಿತ ಮತ್ತು ಸುರಕ್ಷಿತ ಸಾಗಣೆಯನ್ನು ಸುಲಭಗೊಳಿಸಲು , ಕ್ರಿಯಾತ್ಮಕ ಉತ್ಪಾದನೆಯನ್ನು ಹೆಚ್ಚಿಸಲು ಫ್ಲೀಟ್ ಟೆಲಿಮ್ಯಾಟಿಕ್ಸ್ ಹೇಗೆ ನೆರವಾಗಲಿದೆ.ಈ ಕುರಿತ ವಿಶೇಷ ಲೇಖನ ಇಲ್ಲಿದೆ.
 

Deal on Wheels Mar 30, 2023, 11:15 PM IST

Tata Motors joins 5 million passenger vehicles production mark create 50-lakh formation with car ckmTata Motors joins 5 million passenger vehicles production mark create 50-lakh formation with car ckm

ಹೊಸ ಮೈಲಿಗಲ್ಲು ನಿರ್ಮಿಸಿದ ಟಾಟಾ ಮೋಟಾರ್ಸ್, 50 ಲಕ್ಷ ಕ್ಲಬ್ ಪಟ್ಟಿಗೆ ಸೇರಿದ ಕಾರು!

ಅತ್ಯಂತ ಸುರಕ್ಷತೆಯ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ಟಾಟಾ ಮೋಟಾರ್ಸ್ ಇದೀಗ ಹೊಸ ದಾಖಲೆ ಬರೆದಿದೆ. ಬರೋಬ್ಬರಿ 50 ಲಕ್ಷ ಕಾರು ಉತ್ಪಾದನೆ ಪಟ್ಟಿಗೆ ಸೇರಿದೆ. ಇದೀಗ ಟಾಟಾ ಮೋಟಾರ್ಸ್‌ನಲ್ಲಿ ಸಂಭ್ರಮ ಮನೆ ಮಾಡಿದೆ.

Cars Mar 3, 2023, 5:08 PM IST

Tata Motors launch iconic dark edition nexon harrier and safari with most premium features ckmTata Motors launch iconic dark edition nexon harrier and safari with most premium features ckm

30 ಸಾವಿರ ರೂಪಾಯಿಗೆ ಬುಕ್ ಮಾಡಿ ಟಾಟಾದ ಹೊಚ್ಚ ಹೊಸ ಡಾರ್ಕ್ ಎಡಿಶನ್ ಕಾರು!

ಟಾಟಾ ಮೋಟಾರ್ಸ್ ಇದೀಗ ನೆಕ್ಸಾನ್, ಹ್ಯಾರಿಯರ್ ಹಾಗೂ ಸಫಾರಿ ಡಾರ್ಕ್ ಎಡಿಶನ್ ಕಾರು ಬಿಡುಗಡೆ ಮಾಡಿದೆ. ಅತ್ಯಾಕರ್ಷಕ ಲುಕ್, ಆರಾಮದಾಯಕ ಪ್ರಯಾಣ ಜೊತೆಗೆ ಕೇವಲ 30,000 ರೂಪಾಯಿಗೆ ಈ ಕಾರು ಬುಕ್ ಮಾಡುವ ಅವಕಾಶವನ್ನೂ ನೀಡಲಾಗಿದೆ.

Cars Feb 24, 2023, 11:48 PM IST

Tata Motors Ends introductory pricing for Tiago ev most affordable electric vehicle starts now at RS 8 69 Lakh ckmTata Motors Ends introductory pricing for Tiago ev most affordable electric vehicle starts now at RS 8 69 Lakh ckm

ಕೈಗೆಟುಕವ ದರ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿನ ಹೊಸ ಬೆಲೆ ಪ್ರಕಟ, ಇಲ್ಲಿದೆ ಸಂಪೂರ್ಣ ಪಟ್ಟಿ!

ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರು ಬಿಡುಗಡೆ ವೇಳೆ ನೀಡಿದ್ದ 20,000 ರೂಪಾಯಿ ಆಫರ್ ಬೆಲೆ ಅಂತ್ಯಗೊಂಡಿದೆ. ಇದೀಗ ಟಾಟಾ ಟಿಯಾಗೋ ಇವಿ ವೇರಿಯೆಂಟ್ ಬೆಲೆ ಪ್ರಕಟಗೊಂಡಿದೆ. ಕೈಗೆಟುಕುವ ದರದ ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

Cars Feb 10, 2023, 9:56 PM IST

Benefit offers Tata Motors announces National Exchange Carnival for its customers ckmBenefit offers Tata Motors announces National Exchange Carnival for its customers ckm

ಟಾಟಾ ಮೋಟಾರ್ಸ್ ಗ್ರಾಹಕರಿಗೆ ಭರ್ಜರಿ ಎಕ್ಸ್‌ಜೇಂಚ್ ಆಫರ್, 60,000 ರೂ ಕೊಡುಗೆ!

ಟಾಟಾ ಮೋಟಾರ್ಸ್ ತನ್ನ ಗ್ರಾಹಕರಿಗೆ 'ನ್ಯಾಷನಲ್ ಎಕ್ಸ್‌ಚೇಂಜ್ ಕಾರ್ನಿವಲ್'  ಘೋಷಿಸಿದೆ. ದೇಶದಾದ್ಯಂತ 250 ನಗರಗಳಲ್ಲಿ 15ನೇ ಫೆಬ್ರವರಿ 2023 ರವರೆಗೆ ಈ ಯೋಜನೆ ಜಾರಿಯಲ್ಲಿರಲಿದೆ. ಕಾರು ಬದಲಿಸಲು ಇಚ್ಚಿಸುವ ಗ್ರಾಹಕರು 60,000 ರೂಪಾಯಿ ಕೊಡುಗೆ ನೀಡಲಾಗಿದೆ.

Cars Feb 7, 2023, 9:17 PM IST