ಇತಿಹಾಸ ಪ್ರಸಿದ್ಧ ಜಗದ್ವಿಖ್ಯಾತ ಮೈಸೂರು ದಸರಾ ಹಬ್ಬಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಮೈಸೂರು ದಸರಾ ಎಂದಿನಂತೆ ಕಳೆ ಇಲ್ಲದಾಗಿ. ಒಂದು ಮೈಸೂರು ಕಡೆ ದಸರಾ ಇನ್ನೊಂದೆಡೆ ಅದಕ್ಕೆ ವಿರುದ್ಧವಾಗಿ ಮಹಿಷಾ ದಸರಾ, ಚಾಮುಂಡಿಬೆಟ್ಟಕ್ಕೆ ಭಕ್ತರ ನಿಷೇಧ, ಮೈಸೂರು ನಗರಾದ್ಯಂತ 144 ಸೆಕ್ಷನ್ ಜಾರಿ ಇವೆಲ್ಲವುಗಳ ನಡುವೆ ಅವಘಡ ಸಂಭವಿಸಿದೆ.
state Oct 13, 2023, 12:53 PM IST
ದಸರಾ ಸಂದರ್ಭದಲ್ಲಿ ನಗರದಲ್ಲಿ ಹೆಚ್ಚಾಗುವ ವಾಹನ ಸಂಚಾರದ ಹಿನ್ನಲೆಯಲ್ಲಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ವಾಹನಗಳ ಏಕಮುಖ ಸಂಚಾರ ಮತ್ತು ವಾಹನಗಳ ನಿಲುಗಡೆ ನಿರ್ಬಂಧಗಳ ಸಂಬಂಧ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಅಧಿಸೂಚನೆ ಹೊರಡಿಸಿದ್ದಾರೆ.
Karnataka Districts Oct 13, 2023, 10:06 AM IST
ವಿಶ್ವದ ಶ್ರೀಮಂತರಲ್ಲಿ ಒಬ್ಬರಾಗಿರುವ ಭಾರತೀಯ ಉದ್ಯಮಿ ತನ್ನ ಮಗಳ ಮದುವೆಯನ್ನು ಅರಮನೆಯಲ್ಲಿ ನಡೆಸುವ ಮೂಲಕ ಸುದ್ದಿಯಾಗಿದ್ದರು. ಮಾತ್ರವಲ್ಲ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಗೆ ಸೇರ್ಪಡೆಗೊಂಡಿತ್ತು. ಈ ವಿವಾಹವು ಜಗತ್ತಿನ ಅತೀ ದುಬಾರಿ ವಿವಾಹಗಳಲ್ಲಿ ಒಂದಾಗಿದೆ. ಇದು ಅಂಬಾನಿ, ಅದಾನಿ ಕುಟುಂಬದ ವಿವಾಹವಲ್ಲ. ಹಾಗಾದ್ರೆ ಈ ದುಬಾರಿ ಮದುವೆ ಯಾರದ್ದು ಎಂಬ ವಿವರ ಇಲ್ಲಿದೆ.
BUSINESS Oct 11, 2023, 1:11 PM IST
ದಸರಾ ಮಹೋತ್ಸವ ಅಂಗವಾಗಿ ಮೈಸೂರು ಅರಮನೆಯಲ್ಲಿ ಸಂಪ್ರದಾಯದಂತೆ ರಾಜವಂಶಸ್ಥರು ಖಾಸಗಿ ದರ್ಬಾರ್ ನಡೆಸಲಿದ್ದು, ಇದಕ್ಕಾಗಿ ರತ್ನಖಚಿತ ಸಿಂಹಾಸನವನ್ನು ಜೋಡಣೆ ಕಾರ್ಯವು ಅ.9 ರಂದು ಸಂಪ್ರದಾಯದಂತೆ ಜರುಗಲಿದೆ.
Festivals Oct 9, 2023, 10:08 AM IST
ದಸರಾ ಮಹೋತ್ಸವ ಅಂಗವಾಗಿ ಮೈಸೂರು ಅರಮನೆಯಲ್ಲಿ ಸಂಪ್ರದಾಯದಂತೆ ರಾಜವಂಶಸ್ಥರು ಖಾಸಗಿ ದರ್ಬಾರ್ ನಡೆಸಲಿದ್ದು, ಇದಕ್ಕಾಗಿ ರತ್ನಖಚಿತ ಸಿಂಹಾಸನವನ್ನು ಜೋಡಣೆ ಕಾರ್ಯವು ಅ.9 ರಂದು ಸಂಪ್ರದಾಯದಂತೆ ಜರುಗಲಿದೆ.
Karnataka Districts Oct 9, 2023, 7:21 AM IST
ಮೈಸೂರು ದಸರಾ ಪ್ರಯುಕ್ತ ಮೈಸೂರು ರಾಜ ಮನೆತನದವರು ದಸರಾ ಮಹೋತ್ಸವ- 2023ರ ನಿಮಿತ್ತ ಧಾರ್ಮಿಕ ಪೂಜಾ ಕೈಂಕರ್ಯ ನಡೆಸುವುದರಿಂದ ಸಾರ್ವಜನಿಕರಿಗೆ ಆ ಅವಧಿಯಲ್ಲಿ ಅರಮನೆ ಪ್ರವೇಶ ನಿಷೇಧಿಸಲಾಗಿದೆ.
Karnataka Districts Oct 7, 2023, 10:49 AM IST
ವಿಶ್ವವಿಖ್ಯಾತ ಮೈಸೂರು ದಸರಾ 2023ಕ್ಕೆ ದಿನಗಣನೆ ಶುರುವಾಗಿದೆ. ಅರಮನೆಯಲ್ಲಿ ದಸರಾ ಪರಂಪರೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅರಮನೆಯಲ್ಲಿ ನಡೆಯುವ ದಸರಾ ಪೂಜಾ ಕಾರ್ಯಕ್ರಮಗಳ ಪಟ್ಟಿ ಇದೀಗ ಏಷ್ಯಾನೆಟ್ ಸುವರ್ಣ ನ್ಯೂಸ್ಗೆ ಲಭ್ಯವಾಗಿದ್ದು, ಇಂತಿವೆ.
Festivals Oct 5, 2023, 11:26 AM IST
ರಾಜ, ರಾಣಿಯರಿಗೆ ಹುಟ್ಟುಹಬ್ಬದ ಸಂಭ್ರಮವಿದ್ದರೆ ತುಂಬಾ ವಿಜೃಂಭಣೆಯಿಂದ ವೈಡೂರ್ಯದಿಂದ ಆಚರಿಸಬಹುದೇನೋ. ಆದರೆ ಇದು ಹಾಗಲ್ಲ ಭಾರತದಲ್ಲಿ ಈ ಹಿಂದೆಂದೂ ಕಂಡು ಕೇಳರಿಯದ ಬಹುದೊಡ್ಡ ಹುಟ್ಟುಹಬ್ಬದ ಸಂಭ್ರಮವಾಗಿತ್ತು. ಈ ಸಂಭ್ರಮಕ್ಕೆ 300 ಕ್ಕೂ ಹೆಚ್ಚು ವಿವಿಐಪಿಗಳು ದೇಶ ವಿದೇಶದಿಂದ ಬಂದಿದ್ದರು. ಹುಟ್ಟುಹಬ್ಬದ ಆಚರಣೆಗೆ ಅರಮನೆಯನ್ನೇ ಬುಕ್ ಮಾಡಲಾಗಿತ್ತು. 220 ಕೋಟಿ ಖರ್ಚು ಮಾಡಿರುವ ಆ ಹುಟ್ಟುಹಬ್ಬ ಯಾರದ್ದು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ
Woman Sep 30, 2023, 3:34 PM IST
ಮೈಸೂರು ಅರಮನೆಯಲ್ಲಿ ಸಂಭ್ರಮದ ಗಣೇಶೋತ್ಸವ ನಡೆದಿದ್ದು, ಮಹಾರಾಜ ಯದುವೀರ್ ಕೃಷ್ಣರಾಜ ಒಡೆಯರ್ ಮತ್ತು ಮಹಾರಾಣಿ ತ್ರಿಷಿಕಾ ಪೂಜೆ ನೆರವೇರಿಸಿದ್ದರು.
News Sep 19, 2023, 4:30 PM IST
ನಾಡಹಬ್ಬ ಮೈಸೂರು ದಸರಾ ವೇಳಾಪಟ್ಟಿ ಬಿಡುಗಡೆಯಾಗಿದೆ. ಅಕ್ಟೋಬರ್ 15 ರಿಂದ 26ರವರೆಗೆ ನಡೆಯಲಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ವೇಳಾಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು ಅದರ ವಿವರ ಇಲ್ಲಿದೆ.
state Sep 15, 2023, 5:47 PM IST
ಕಿಡ್ನ್ಯಾಪ್ ಆದ ಸ್ಮೈಲಿ ನವೀನ ಕೊಲೆಯಾಗಿದ್ದ..!
ಅವನ ಹೆಣ ಹಾಕಲು ಆ ಟೀಂ ಕಾದಿದ್ದು 3 ವರ್ಷ..!
ಆ ಕೊಲೆಗೆ ರಿವೇಂಜ್ ತೀರಿಸಿಕೊಂಡ್ರಾ ಹಂತಕರು..?
CRIME Sep 3, 2023, 2:57 PM IST
ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ನಾಲೆ ಬಳಿ ಕೊಳತೆ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಪೊದೆಯೊಳಗೆ ಕೊಳತೆ ನಾರುತ್ತಿದ್ದ ಶವ ಹೊರ ತೆಗೆದು ಪರಿಶೀಲಿಸಿದ ಪೊಲೀಸರಿಗೆ, ಇದು ಮರ್ಡರ್ ಅನ್ನೋದು ಖಾತ್ರಿಯಾಗಿತ್ತು. ಪೂರ್ವಾಪರ ವಿಚಾರಿಸಿದಾಗ ಗೊತ್ತಾಗಿದ್ದು ಮೃತ ವ್ಯಕ್ತಿ ನವೀನ್ ಅಲಿಯಾಸ್ ಸ್ಮೈಲ್ ನವೀನ್ ಅಲಿಯಾಸ್ ಟಿಕ್ಟಾಕ್ ಸ್ಟಾರ್ ನವೀನ್ ಅಂತ.
CRIME Sep 1, 2023, 12:31 PM IST
ಸಿಲಿಕಾನ್ ಸಿಟಿ ಬೆಂಗಳೂರು ನಗರದ ಗಾಯತ್ರಿ ವಿಹಾರ ಆರಮನೆ ಮೈದಾನದಲ್ಲಿ ಏಷಿಯಾನೆಟ್ ಸುವರ್ಣ ನ್ಯೂಸ್ ಆಯೋಜಿಸಿರುವ ಮೂರು ದಿನಗಳ ಇವಿ ಎಕ್ಸ್ಪೋಗೆ ಭೇಟಿ ನೀಡಿದ ಚಿತ್ರನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಶುಭ ಕೋರಿದರು.
state Aug 26, 2023, 5:03 PM IST
ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರ್ ನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ಇವಿ ಹಾಗೂ ಆರ್ಇ ಎಕ್ಸ್ ಪೋಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಶಾಂತ ಎ ತಿಮ್ಮಯ್ಯ ಚಾಲನೆ ನೀಡಿದರು.
state Aug 25, 2023, 5:57 PM IST
ಉದ್ಯಮಿ ಮುಖೇಶ್ ಅಂಬಾನಿ ಒಡೆತನದ ವಿಶ್ವದ ಎರಡನೇ ಅತ್ಯಂತ ದುಬಾರಿ ಮನೆಯಾದ ಆಂಟಿಲಿಯಾ (15000 ಕೋಟಿ ರೂ ಮೌಲ್ಯ ) ಸೇರಿದಂತೆ ಭಾರತವು ಕೆಲವು ಸೊಗಸಾದ ಕಟ್ಟಡಗಳಿಗೆ ನೆಲೆಯಾಗಿದೆ. ಆದರೆ ಭಾರತದಲ್ಲಿ ಆಂಟಿಲಿಯಾಕ್ಕಿಂತಲೂ ಅತಿದೊಡ್ಡ ಖಾಸಗಿ ನಿವಾಸವಿದೆ ಎಂಬುದು ನಿಮಗೆ ಗೊತ್ತೇ. ಮಾತ್ರವಲ್ಲ ಇದು ವಿಶ್ವದ ಅತ್ಯಂತ ಬೃಹತ್ ಖಾಸಗಿ ನಿವಾಸವಾಗಿದೆ. ಆಂಟಿಲಿಯಾವು 48,780 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಆದರೆ ಇದಕ್ಕಿಂತಲೂ ಜಾಸ್ತಿ ವಿಸ್ತೀರ್ಣದಲ್ಲಿದೆ ಈ ನಿವಾಸ.
India Aug 14, 2023, 12:11 PM IST