Asianet Suvarna News Asianet Suvarna News
734 results for "

ಲಿಂಗಾಯತ

"
State Will Recommend Centre to Consider Lingayat as Separate ReligionState Will Recommend Centre to Consider Lingayat as Separate Religion

ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಕೇಂದ್ರಕ್ಕೆ ಶಿಫಾರಸು

ವೀರಶೈವರ ಬೇಡಿಕೆಗಳು:

  • ವೀರಶೈವ-ಲಿಂಗಾಯತ ಧರ್ಮಕ್ಕೆ  ಸ್ವತಂತ್ರ ಸ್ಥಾನಮಾನ ಕಲ್ಪಿಸಲು ಸಚಿವ ಸಂಪುಟದಲ್ಲಿ ತೀರ್ಮಾನಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು
  • ನಮ್ಮ ಧರ್ಮವನ್ನು ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯದಡಿ ಇತರೆ ಹಿಂದುಳಿದ ವರ್ಗ (ಒಬಿಸಿ) ಪಟ್ಟಿಗೆ ಸೇರಿಸಿ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು
  • ಬಸವ ಕಲ್ಯಾಣದಲ್ಲಿ ಶರಣರಾದ ಹರಳಯ್ಯ ಮತ್ತು ಮದುವರಸರ ಸ್ಮಾರಕ ಭವನ ನಿರ್ಮಿಸಬೇಕು
  • ಸಮಾಜದ ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ತರಬೇತಿ ಕೇಂದ್ರ ಮತ್ತು ವಸತಿ ನಿಲಯ ನಿರ್ಮಾಣಕ್ಕಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ 25 ಎಕರೆ ಜಮೀನು ಮಂಜೂರು ಮಾಡಬೇಕು

Jun 15, 2017, 1:57 PM IST