Asianet Suvarna News Asianet Suvarna News
734 results for "

ಲಿಂಗಾಯತ

"
National Basava Sene FormedNational Basava Sene Formed

ಲಿಂಗಾಯತ ಧರ್ಮಕ್ಕಾಗಿ ರಾಷ್ಟ್ರೀಯ ಬಸವಸೇನೆ

ಲಿಂಗಾಯತದಲ್ಲಿ ಒಟ್ಟು 89 ಉಪ ಜಾತಿಗಳು ಬರುತ್ತವೆ. ಅವೆಲ್ಲ ಒಂದೇ ಧರ್ಮದ ಅಡಿಯಲ್ಲಿ ಬರಬೇಕು. ಲಿಂಗಧಾರಣೆ ಮಾಡಿದವರೆಲ್ಲ ಲಿಂಗಾಯತರು.

ಡಾ.ಶರಣಬಸಪ್ಪ ಅಪ್ಪ ಮಹಾದಾಸೋಹ ಪೀಠ

ಅಖಿಲ ಭಾರತ ಲಿಂಗಾಯತ ಮಹಾಸಭಾ ರಚನೆಯಾಗಲೇಬೇಕು. ಡಿ. 5 ರೊಳಗೆ ಈ ಕೆಲಸವಾಗಲಿ. ಎದ್ರ ಈರಭದ್ರ, ಮಲಗಿದ್ರ ಕುಂಭಕರ್ಣ ಅನ್ನೋ ಲೆಕ್ಕದಾಗ ಲಿಂಗಾಯತರು ಇದ್ದೀವಿ. ಈ ಕಾವು ಆರೋದ್ರೋಳಗೇ ಲಿಂಗಾಯತ ಮಹಾಸಭಾ ರಚನೆಯಾಗಿ ಹೋರಾಟ ಬಲಗೊಳ್ಳಲಿ.

ತೋಂಟದ ಸಿದ್ಧಲಿಂಗ ಶ್ರೀ ಗದಗ- ಡಂಬಳ

Sep 25, 2017, 3:04 PM IST