Asianet Suvarna News Asianet Suvarna News

ಪ್ರತ್ಯೇಕ ಲಿಂಗಾಯತ ಧರ್ಮ: ರಾಯರೆಡ್ಡಿ ಹೇಳಿಕೆಗೆ ಮಾತೆ ಮಹಾದೇವಿ ವಿರೋಧ

ಶೈವ ಪದ ತೆಗೆದು ವೀರ- ಲಿಂಗಾಯತ ಎಂದು ಮಾಡಿ ಸ್ವತಂತ್ರ ಧರ್ಮದ ಮಾನ್ಯತೆಗೆ ಯತ್ನಿಸಬೇಕು ಎಂಬ ಸಚಿವ ಬಸವರಾಜ ರಾಯರೆಡ್ಡಿ ಅವರ ಹೇಳಿಕೆಯನ್ನು ಕೂಡಲಸಂಗಮ ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಜಗದ್ಗುರು ಮಾತೆ ಮಹಾದೇವಿ ವಿರೋಧಿಸಿದ್ದಾರೆ.

Mate Mahadevi Opposes Rayareddy Statement Over Lingayat Religion

ಹುನಗುಂದ: ವೀರಶೈವ- ಲಿಂಗಾಯತ ಪ್ರಯೋಗದಲ್ಲಿ ಅನೇಕರು ಶೈವ ಪದವನ್ನು ಇಷ್ಟಪಡುವುದಿಲ್ಲ  ಆದ್ದರಿಂದ ಶೈವ ಪದ ತೆಗೆದು ವೀರ- ಲಿಂಗಾಯತ ಎಂದು ಮಾಡಿ ಸ್ವತಂತ್ರ ಧರ್ಮದ ಮಾನ್ಯತೆಗೆ ಯತ್ನಿಸಬೇಕು ಎಂಬ ಸಚಿವ ಬಸವರಾಜ ರಾಯರೆಡ್ಡಿ ಅವರ ಹೇಳಿಕೆಯನ್ನು ಕೂಡಲಸಂಗಮ ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಜಗದ್ಗುರು ಮಾತೆ ಮಹಾದೇವಿ ವಿರೋಧಿಸಿದ್ದಾರೆ.

ಈ ಧರ್ಮ ಸ್ಥಾಪನೆಯಾಗಿ 900 ವರ್ಷಗಳಾಗಿವೆ. ಇದು ವೀರಶೈವ ಲಿಂಗಾಯತವೂ ಅಲ್ಲ, ವೀರ ಲಿಂಗಾಯತವೂ ಅಲ್ಲ, ಕೇವಲ ಲಿಂಗಾಯತ ಮಾತ್ರ. ಆದ್ದರಿಂದ ಹೊಸ ಶಬ್ದಗಳ ಪ್ರಯೋಗ ಸಮಂಜಸವಲ್ಲ ಎಂದಿದ್ದಾರೆ.

Follow Us:
Download App:
  • android
  • ios