Asianet Suvarna News Asianet Suvarna News
1807 results for "

ವಿದ್ಯಾರ್ಥಿಗಳು

"
Uttara Kannada  student ends life after failing in 2nd PUC Exam gowUttara Kannada  student ends life after failing in 2nd PUC Exam gow

ಪಿಯುಸಿಯಲ್ಲಿ ಫೇಲ್ ಆಗಿದ್ದಕ್ಕೆ ರಾಜ್ಯದ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ!

ಪಿಯುಸಿ ಫಲಿತಾಂಶದಲ್ಲಿ ಅನುತ್ತೀರ್ಣ ಹಿನ್ನೆಲೆ ವಿದ್ಯಾರ್ಥಿಗಳಿಬ್ಬರು  ನೇಣು ಬಿಗಿದುಕೊಂಡು  ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಕನ್ನಡ ಮತ್ತು ಗದಗ ಜಿಲ್ಲೆಯಲ್ಲಿ ನಡೆದಿದೆ. 

Education Jun 18, 2022, 3:29 PM IST

Karnataka 2nd PUC Result 2022  Check  List of Toppers  and Pass Percentage gowKarnataka 2nd PUC Result 2022  Check  List of Toppers  and Pass Percentage gow

2nd PUC Result Toppers List; ದ‌ಕ‌ ಜಿಲ್ಲೆಯ ಐವರು ವಿದ್ಯಾರ್ಥಿಗಳು ಟಾಪರ್ಸ್, ಕಲಾ ವಿಭಾಗದಲ್ಲಿ ಶೂನ್ಯ!

ದ್ವಿತೀಯ ಪಿಯುಸಿಯಲ್ಲಿ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯು ಶೇ.88.02 ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದೆ.  ಜಿಲ್ಲೆಯ ಐವರು ವಿದ್ಯಾರ್ಥಿಗಳು ಟಾಪರ್ಸ್ ಆಗಿದ್ದಾರೆ. ವಿಶೇಷವೆಂದರೆ ಕಲಾ ವಿಭಾಗದ ಟಾಪರ್ಸ್ ಲಿಸ್ಟ್ ನಲ್ಲಿ ದ.ಕ.ಕ್ಕೆ ಸ್ಥಾನವೇ ಇಲ್ಲ.

Education Jun 18, 2022, 12:51 PM IST

Karnataka 2nd PUC Result 2022  Will Be Announce on June 18th on 10.30 am grgKarnataka 2nd PUC Result 2022  Will Be Announce on June 18th on 10.30 am grg

ಇಂದು ಬೆಳಗ್ಗೆ 11.30ಕ್ಕೆ ಪಿಯುಸಿ ಫಲಿತಾಂಶ: ಮೊಬೈಲಲ್ಲೇ ರವಾನೆ

*  ವಿದ್ಯಾರ್ಥಿಗಳಿಗೆ ಅಗ್ನಿ ಪರೀಕ್ಷೆ
*  6.83 ಲಕ್ಷ ವಿದ್ಯಾರ್ಥಿಗಳ ಹಣೆಬರಹ ನಿರ್ಧಾರ
*  ವಿದ್ಯಾರ್ಥಿಗಳು ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದಾಗಿದೆ 
 

Education Jun 18, 2022, 5:50 AM IST

join B Pharm course degree and get jobsjoin B Pharm course degree and get jobs

ಪಿಯುಸಿ ಬಳಿಕ ಬಿ ಫಾರ್ಮಾ ಕೋರ್ಸ್, ಉದ್ಯೋಗ ವಿಫುಲ

*ಪಿಯುಸಿ ಬಳಿಕ ಸಾಕಷ್ಟು ಆಯ್ಕೆಗಳು, ಆ ಪೈಕಿ ಫಾರ್ಮಾ ಕೂಡ ಒಂದು
*ಬಿ.ಫಾರ್ಮ, ಎಂ.ಫಾರ್ಮ, ಫಾರ್ಮ ಡಿ ಸೇರಿದಂತೆ ಉನ್ನತ ಅಧ್ಯಯನ ಮಾಡಹುದು
*ಬಿ.ಫಾರ್ಮ ಕಲಿಕೆಯಿಂದ ಸಾಕಷ್ಟು ಉದ್ಯೋಗವಕಾಶಗಳೂ ಲಭ್ಯ

Education Jun 17, 2022, 2:30 PM IST

Aphrodisiac related question embarrass students in Examination hall podAphrodisiac related question embarrass students in Examination hall pod

‘ಮಹಿಳೆ ಕಾಮೋತ್ತೇಜಕ ವಸ್ತು’ ಬಗ್ಗೆ ಪ್ರಬಂಧ ಬರೆಯಿರಿ: ಪ್ರಶ್ನೆ ನೋಡಿ ವಿದ್ಯಾರ್ಥಿಗಳು ಶಾಕ್!

* ಆಯುರ್ವೇದ ಕೋರ್ಸ್‌ ಪರೀಕ್ಷೆಯಲ್ಲಿ ಪ್ರಶ್ನೆ

‘ಮಹಿಳೆ ಕಾಮೋತ್ತೇಜಕ ವಸ್ತು’ ಬಗ್ಗೆ ಪ್ರಬಂಧ ಬರೆಯಿರಿ!

* - ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ

ಕ* ನ್ನಡಪ್ರಭ ವಾರ್ತೆ ಬೆಂಗಳೂರು

Education Jun 17, 2022, 7:09 AM IST

Infosys and Harvard partnered to provide Digital Education Infosys and Harvard partnered to provide Digital Education

ಡಿಜಿಟಲ್ ಶಿಕ್ಷಣ ಒದಗಿಸಲು ಒಂದಾದ ಇನ್ಫೋಸಿಸ್- ಹಾರ್ವರ್ಡ್!

*ಇನ್ಫೋಸಿಸ್ ಭಾರತದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಕಂಪನಿಯಾಗಿದೆ.
*ಡಿಜಿಟಲ್ ಶಿಕ್ಷಣ ಒದಗಿಸುವುದಕ್ಕಾಗಿ ಇನ್ಫೋಸಿಸ್ ಈಗ ಹಾರ್ವರ್ಡ್ ಜತೆ ಸಹಯೋಗ ಹೊಂದಿದೆ.
* ನಿರ್ಣಾಯಕ ಡಿಜಿಟಲ್ ಮತ್ತು ಜೀವನ ಕೌಶಲ್ಯಗಳ ಕೋರ್ಸ್ ನೀಡಲಿವೆ 

Education Jun 15, 2022, 1:27 PM IST

Hijab Prohibition in CET Exam at Karnataka grgHijab Prohibition in CET Exam at Karnataka grg

CET: ನಾಳೆಯಿಂದ 3 ದಿನ ಸಿಇಟಿ, ಹಿಜಾಬ್‌ ನಿಷೇಧ

*    2.16 ಲಕ್ಷ ವಿದ್ಯಾರ್ಥಿಗಳ ನೋಂದಣಿ
*   31 ಜಿಲ್ಲೆಗಳ 486 ಕೇಂದ್ರಗಳಲ್ಲಿ ಪರೀಕ್ಷೆ
*   ಹಿಜಾಬ್‌ ಸೇರಿ ತೋಳು, ಕಿವಿ-ತಲೆ ಮುಚ್ಚುವ ಉಡುಪು ಧರಿಸಂಗಿಲ್ಲ
 

Education Jun 15, 2022, 4:00 AM IST

Student groups engage in fight amid Veer Savarkar Photo in Mangalore University mnj Student groups engage in fight amid Veer Savarkar Photo in Mangalore University mnj

ಮಂಗಳೂರು ವಿವಿ ಕಾಲೇಜಿನಲ್ಲಿ ಸಾವರ್ಕರ್ ಫೋಟೋ: ಎರಡು ಗುಂಪುಗಳ ಮಧ್ಯೆ ಮಾರಾಮಾರಿ‌

ಸಾವರ್ಕರ್ ಫೋಟೋ ತೆರವು ಮಾಡುವಂತೆ ಪ್ರಾಂಶುಪಾಲೆಗೆ ಕೆಲ ಮುಸ್ಲಿಂ ವಿದ್ಯಾರ್ಥಿಗಳು ಮನವಿ ಮಾಡಿದ್ದರು.  ಹೀಗಾಗಿ ಸಾವರ್ಕರ್ ಫೋಟೋವನ್ನು ಕಾಲೇಜು ಪ್ರಾಂಶುಪಾಲೆ ತೆರವು ಮಾಡಿಸಿದ್ದರು

Karnataka Districts Jun 10, 2022, 5:08 PM IST

CM Basavaraj Bommai Talks Over National Education Policy in Karnataka grgCM Basavaraj Bommai Talks Over National Education Policy in Karnataka grg

ಎನ್‌ಇಪಿಯಿಂದ 5 ವರ್ಷದಲ್ಲಿ ಬದಲಾವಣೆ: ಸಿಎಂ ಬೊಮ್ಮಾಯಿ

*  ವಿದೇಶದಲ್ಲಿ ಸಿಗುವ ಉತ್ಕೃಷ್ಟಶಿಕ್ಷಣ ನಮ್ಮಲ್ಲೇ ಲಭ್ಯ
*  ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ
*  ವಿದೇಶಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯಕ್ಕೆ ಅಧ್ಯಯನ ನಡೆಸಲು ಆಗಮಿಸಲಿದ್ದಾರೆ

Education Jun 10, 2022, 8:54 AM IST

BIG 3 Bagalakote School operating under tin shed in Siddaramaiah Badami Assembly constituency mnj BIG 3 Bagalakote School operating under tin shed in Siddaramaiah Badami Assembly constituency mnj
Video Icon

BIG 3: ಬಾಗಲಕೋಟೆಯ ಬಾದಾಮಿಯಲ್ಲಿ ಕುರಿ-ಕೋಳಿ, ಜಾನುವಾರು ಸಾಕೋ ಶೆಡ್‌ನಲ್ಲಿ ಮಕ್ಕಳಿಗೆ ಶಿಕ್ಷಣ!

"ತಗಡಿನ ಶೆಡ್ಡಿನಲ್ಲಿ ಕುಳಿತುಕೊಳ್ಳುತ್ತೇವೆ, ತುಂಬಾ ಸೆಕೆಯಾಗುತ್ತೆ. ಶೆಡ್ಡಿನ ಮೇಲೆ ಮರಗಿಡಗಳು ಬೀಳುತ್ತವೆ, ಇದಕ್ಕೊಂದು ವ್ಯವಸ್ಥೆ ಮಾಡಿಸಿ" ಎಂದು ವಿದ್ಯಾರ್ಥಿನಿಯೊಬ್ಬರು ಆಗ್ರಹಿಸಿದ್ದಾರೆ.

Karnataka Districts Jun 9, 2022, 5:10 PM IST

Savarkar Photo Controversy of Amid Hijab Row in Mangaluru grgSavarkar Photo Controversy of Amid Hijab Row in Mangaluru grg

ಹಿಜಾಬ್‌ ಗದ್ದಲದ ಕಾಲೇಜಲ್ಲಿ ಈಗ ಸಾವರ್ಕರ್‌ ಫೋಟೋ ವಿವಾದ..!

*  ತರಗತಿಯಲ್ಲಿ ಫೋಟೋ ಹಾಕಿದ ವಿದ್ಯಾರ್ಥಿಗಳು
*  ಪ್ರಿನ್ಸಿಪಾಲ್‌ ಗಮನಕ್ಕೆ ಬಂದ ನಂತರ ಫೋಟೋ ತೆರವು
*  ಜಾಲತಾಣದಲ್ಲಿ ವೈರಲ್‌

Education Jun 9, 2022, 10:20 AM IST

Protest by students for school development in chitradurga gvdProtest by students for school development in chitradurga gvd

Chitradurga: ಶಾಲೆಯ ಅಭಿವೃದ್ಧಿಗಾಗಿ ಬೀದಿಗಿಳಿದ ಕೋಟೆ ನಾಡಿನ ವಿದ್ಯಾರ್ಥಿಗಳು

ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಅಂದ್ರೆ ಸಾಕು ಮೂಗು ಮುರಿಯುವ ಪೋಷಕರೇ ಹೆಚ್ಚು. ಯಾಕಪ್ಪ ಅಂದ್ರೆ ಅಲ್ಲಿ ಸರಿಯಾಗಿ ಶಿಕ್ಷಣ ಸಿಗುವುದಿಲ್ಲ ಎಂಬ ಭ್ರಮೆಯಲ್ಲಿ ಎಲ್ಲರೂ ಖಾಸಗಿ ಶಾಲೆಗಳತ್ತ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಮುಂದಾಗ್ತಾರೆ.

Education Jun 8, 2022, 4:05 PM IST

Huge Demand to Government College in Ballari grgHuge Demand to Government College in Ballari grg

ಬಳ್ಳಾರಿ: ಖಾಸಗಿ ಕಾಲೇಜುಗಳಿಗೆ ಸಡ್ಡು ಹೊಡೆದ ಸರ್ಕಾರಿ ಕಾಲೇಜು: ಪ್ರವೇಶಕ್ಕೆ ಹೆಚ್ಚಿದ ಬೇಡಿಕೆ..!

*  ಕಲಾ-ಶಿಕ್ಷಣ-ವಿಜ್ಞಾನ ಕೋರ್ಸ್‌ಗೆ ವಿದ್ಯಾರ್ಥಿಗಳ ಪ್ರವೇಶ
*  ಪ್ರವೇಶ ಪಡೆಯಲು ನಿತ್ಯ ಸರದಿ ಸಾಲಿನಲ್ಲಿ ನಿಲ್ಲುತ್ತಿರುವ ನೂರಾರು ವಿದ್ಯಾರ್ಥಿಗಳು
*  ಜೂನ್‌ 15ರ ವರೆಗೆ ಪ್ರವೇಶ ಪ್ರಕ್ರಿಯೆ

Education Jun 8, 2022, 10:38 AM IST

video that shows a teacher sleeping in the classroom while girl was blowing air from the fan has drawn backlash on social media sanvideo that shows a teacher sleeping in the classroom while girl was blowing air from the fan has drawn backlash on social media san

ಕ್ಲಾಸ್ ರೂಮ್ ನಲ್ಲೇ ಟೀಚರ್ ನಿದ್ರೆ, ಗಾಳಿ ಬೀಸಿದ ಮಕ್ಕಳು ವೀಡಿಯೋ ವೈರಲ್!

ಬಿಹಾರ ಮೂಲದ ವಿಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ವಿದ್ಯಾರ್ಥಿಗಳಿಂದ ತುಂಬಿರುವ ತರಗತಿಯಲ್ಲಿ ಶಿಕ್ಷಕಿಯು ಆರಾಮವಾಗಿ ನಿದ್ರೆ ಮಾಡುತ್ತಿದ್ದರೆ, ಆಕೆಗೆ ಬಾಲಕಿಯೊಬ್ಬಳು ಬೀಸಣಿಕೆಯ ಮೂಲಕ ಗಾಳಿ ಬೀಸುತ್ತಿರುವ ವಿಡಿಯೋ ಇದಾಗಿದೆ. ಜಾಲತಾಣದಲ್ಲಿ ಇದು ಪ್ರಕಟವಾದ ಬೆನ್ನಲ್ಲಿಯೇ ಶಿಕ್ಷಕಿಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
 

India Jun 7, 2022, 8:07 PM IST

Central Government started SRESHTA for SC studentsCentral Government started SRESHTA for SC students

ಎಸ್‌ಸಿ ವಿದ್ಯಾರ್ಥಿಗಳಿಗೆ ಶ್ರೇಷ್ಠ ಯೋಜನೆ, ಏನೆಲ್ಲ ಲಾಭಗಳಿವೆ?

*ಬಡ ಎಸ್‌ಸಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಅವಕಾಶಗಳನ್ನು ಒದಗಿಸುವ ಗುರಿ
*ಈ ಶ್ರೇಷ್ಠ ಯೋಜನೆಯಡಿ 177 ಖಾಸಗಿ ಶಾಲೆಗಳನ್ನು ಗುರುತಿಸಲಾಗಿದೆ.
* ರಾಷ್ಟ್ರೀಯ ಪ್ರವೇಶ ಪರೀಕ್ಷೆಯ ಮೂಲಕ ಈ ಶಾಲೆಗಳಿಗೆ ವಿದ್ಯಾರ್ಥಿಗಳಿಗೆ ಆಯ್ಕೆ

Education Jun 7, 2022, 5:52 PM IST