Asianet Suvarna News Asianet Suvarna News
784 results for "

Moon

"
China launches ambitious mission to bring back samples from the Moon podChina launches ambitious mission to bring back samples from the Moon pod

ಚಂದ್ರನ ಕಲ್ಲು ತರುವ ಚೀನಾ ನೌಕೆ ಗಗನಕ್ಕೆ: ಡಿಸೆಂಬರಲ್ಲಿ ಲ್ಯಾಂಡಿಂಗ್‌!

ಚಂದ್ರನ ಮೇಲ್ಮೈನಿಂದ ಕಲ್ಲಿನ ಮಾದರಿ ತರುವ ನೌಕೆ|  ಯಶಸ್ವಿಯಾಗಿ ಉಡ್ಡಯನ ಮಾಡಿದ ಚೀನಾ| ವೆಂಚಾಗ್‌ ಬಾಹ್ಯಾಕಾಶ ಉಡ್ಡಯನ ನೆಲೆಯಿಂದ ನೌಕೆ ಯಶಸ್ವಿಯಾಗಿ ನಭಕ್ಕೆ ಹಾರಿದೆ

International Nov 26, 2020, 9:07 AM IST

Pak attackers killed in Nagrota encounter were commando trained who walked 30 km into India in moonless night podPak attackers killed in Nagrota encounter were commando trained who walked 30 km into India in moonless night pod

ಕಮಾಂಡೋ ತರಬೇತಿ ಪಡೆದು, ಕತ್ತಲಲ್ಲಿ 30 ಕಿ.ಮೀ ನಡೆದು ಬಂದಿದ್ದ ಉಗ್ರರು!

ಕತ್ತಲಲ್ಲಿ 30 ಕಿ.ಮೀ ನಡೆದು ಬಂದಿದ್ದ ಉಗ್ರರು!| ಪಾಕ್‌ನ ಶಕರ್‌ಗಢದಿಂದ ಕಾಶ್ಮೀರದ ಸಾಂಬಾ ವಲಯಕ್ಕೆ ಉಗ್ರರ ಪ್ರವೇಶ| 26/11 ರೀತಿ ದಾಳಿ ನಡೆಸಲು ಕಮಾಂಡೋ ತರಬೇತಿ ಪಡೆದು ಬಂದಿದ್ದ 4 ಜೈಷ್‌ ಉಗ್ರರು

India Nov 23, 2020, 7:20 AM IST

Sushant Singh Rajputs fan from Ulhasnagar bought land on moon after getting inspiration from the late actor dplSushant Singh Rajputs fan from Ulhasnagar bought land on moon after getting inspiration from the late actor dpl

ಚಂದ್ರನಲ್ಲಿ ಜಾಗ ಖರೀದಿಸಿದ ಸುಶಾಂತ್ ಸಿಂಗ್ ಅಭಿಮಾನಿ..!

ಚಂದ್ರನಲ್ಲಿ ಜಾಗ ಖರೀದಿ ಮಾಡೋಕೆ ದುಡ್ಡಿದ್ರೆ ಮಾತ್ರ ಸಾಲದು, ಸೈನ್ಸ್, ಸ್ಪೇಸ್ ಬಗ್ಗೆಯೂ ಜ್ಞಾನ ಬೇಕು. ಚಂದ್ರನಲ್ಲಿ ಜಾಗ ಖರೀದಿಸಿದವರಲ್ಲೊಬ್ಬರು ಸುಶಾಂತ್ ಸಿಂಗ್ ರಜಪೂತ್. ಈಗ ಅವರ ಅಭಿಮಾನಿಯೊಬ್ಬ ಚಂದ್ರನಲ್ಲಿ ಸ್ವಲ್ಪ ಜಾಗ ಸ್ವಂತ ಮಾಡಿಕೊಂಡಿದ್ದಾರೆ

Cine World Nov 16, 2020, 9:51 PM IST

Once in a blue moo rare phenomenon podOnce in a blue moo rare phenomenon pod
Video Icon

ಒಂದೇ ತಿಂಗಳು, ಎರಡು ಹುಣ್ಣಿಮೆ: ಗಂಡಾಂತರ ತರುತ್ತಾ ನಭೋವಿಸ್ಮಯ!

ಒಂದೇ ತಿಂಗಳಲ್ಲಿ ಕಾಣಿಸಿಕೊಳ್ಳುತ್ತಿದೆ ಎರಡೆರಡು ಹುಣ್ಣಮೆ. ಹಾಗಾದ್ರೆ ಭೂಮಂಡಲದಕ್ಕೆ ಕಾದಿದೆಯಾ ಡಬಲ್ ಗಂಡಾಂತರ? ಭಯಾನಕ ಭೂಕಂಪ, ರಾಕ್ಷಸ ಸುನಾಮಿ. ಜಲ ಪ್ರವಾಹ, ಮಹಾ ಪ್ರಳಯ. ಒಂದೇ ತಿಂಗಳು ಎಂಟು ದೇಶಗಳು, ಸಾಲು ಸಾಲು ಚಿತ್ರ ವಿಚಿತ್ರ ಅಪಶಕುನಗಳು. ಸಕಲ ಸನಿಷ್ಟಕ್ಕೂ ಅದೊಂದೇ ಕಾರಣನಾ? ಈ ವರ್ಷಾಂತ್ಯದಲ್ಲಿ ನಡೆದೇ ಬಿಡುತ್ತಾ ಘೋರ ಪ್ರಳಯ./ ಇಲ್ಲಿದೆ ಒಂದು ರಿಪೋರ್ಟ್

International Nov 1, 2020, 5:28 PM IST

Religious conversion to blue moon top 10 News of october 31 ckmReligious conversion to blue moon top 10 News of october 31 ckm

ನ್ಯಾಯವಲ್ಲ ಮದ್ವೆಗಾಗಿ ಮತಾಂತರ, ರಾತ್ರಿ ಬ್ಲೂ ಮೂನ್ ಗೋಚರ; ಅ.31ರ ಟಾಪ್ 10 ನ್ಯೂಸ್!

ಕೇವಲ ಮದುವೆಗಾಗಿ ಆಗುವ ಮತಾಂತರ ಒಪ್ಪಲು ಸಾಧ್ಯವಿಲ್ಲ ಎಂದು  ಅಲಹಾಬಾದ್ ಹೈಕೋರ್ಟ್ ಮತ್ವದ ಆದೇಶ ನೀಡಿದೆ. ಪುಲ್ವಾಮಾ ದಾಳಿಯಲ್ಲಿ ರಾಜಕೀಯ ಹುಡುಕಿದವರಿಗೆ ಇದೀಗ ಸತ್ಯ ಅರಿವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಬಿಜೆಪಿ ಅಭ್ಯರ್ಥಿ ಸಲ್ಲಿಸಿದ್ದ ನಾಮಪತ್ರವನ್ನು ವಾಪಸ್ ಪಡೆದು ಚುನಾವಣಾ ಅಖಾಡದಿಂದೆ ಸರಿದಿದ್ದಾರೆ.  ಇಂದು ರಾತ್ರಿ ಹುಣ್ಣಿಮೆ ಚಂದ್ರ ಗೋಚರ, ಪ್ರತಿ 3 ನಿಮಿಷಕ್ಕೊಂದು ಬಲೆನೋ ಕಾರು ಮಾರಾಟ ಸೇರಿದಂತೆ ಅಕ್ಟೋಬರ್ 31ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 

News Oct 31, 2020, 4:39 PM IST

Brahmanda guruji prediction about blue moon hlsBrahmanda guruji prediction about blue moon hls
Video Icon

'ಬ್ಲೂ ಮೂನ್‌' ನಿಂದ ಕಾದಿಗೆ ಮಹಾ ಗಂಡಾಂತರ, ಎಚ್ಚರವಾಗಿರಿ; ಬ್ರಹ್ಮಾಂಡ ಗುರೂಜಿ

ಅಪರೂಪದ 'ಬ್ಲೂ ಮೂನ್' ಕೌತುಕಕ್ಕೆ ನಭೋಮಂಡಲ ಸಾಕ್ಷಿಯಾಗಲಿದೆ. ಒಂದೇ ತಿಂಗಳಲ್ಲಿ 2 ಹುಣ್ಣಿಮೆ ಸಂಭವಿಸುತ್ತಿದೆ. ಇದರ ಬಗ್ಗೆ ವಿಜ್ಞಾನ ಒಂದು ರೀತಿ ಹೇಳಿದರೆ, ಜ್ಯೋತಿಷ್ಯ ಶಾಸ್ತ್ರ ಇನ್ನೊಂದು ಆಯಾಮವನ್ನು ಹೇಳುತ್ತದೆ. 
 

SCIENCE Oct 31, 2020, 1:06 PM IST

rare Halloween blue moon to appear on October 31 hlsrare Halloween blue moon to appear on October 31 hls

ಇಂದು 'ಬ್ಲೂ ಮೂನ್' ಕೌತುಕಕ್ಕೆ ಸಾಕ್ಷಿಯಾಗಲಿದೆ ಖಗೋಳ: ವಿಜ್ಞಾನ, ಜ್ಯೋತಿಷ್ಯ ಹೇಳೋದೇನು?

ಖಗೋಳ ಕೌತುಕಗಳಲ್ಲಿ ಒಂದಾದ ಬ್ಲ್ಯೂಮೂನ್‌ ಗೆ ಇಂದು ನಭೋಮಂಡಲ ಸಾಕ್ಷಿಯಾಗಲಿದೆ.  ಇದು ಈ ತಿಂಗಳಲ್ಲಿ ಬರುವ ಎರಡನೇ ಹುಣ್ಣಿಮೆಯಾಗಿದೆ. ಅ.1ರಂದು ಮೊದಲ ಹುಣ್ಣಿಮೆ ಸಂಭವಿಸಿತ್ತು.

SCIENCE Oct 31, 2020, 12:02 PM IST

Know the time you can watch Blue Moon in IndiaKnow the time you can watch Blue Moon in India

ಅ.31ರ ರಾತ್ರಿ ಅಪರೂಪದ ಬ್ಲೂ ಮೂನ್‌: ತಿಂಗಳಲ್ಲಿ 2 ಹುಣ್ಣಿಮೆ

ಖಗೌಳ ಕೌತುಕಕ್ಕೆ ಸಾಕ್ಷಿಯಾಗಲಿದೆ ಅಕ್ಬೋಬರ್ 31ರ ರಾತ್ರಿ. ಒಂದೇ ತಿಂಗಳಿನಲ್ಲಿ 2 ಬಾರಿ ಹುಣ್ಣಿಮೆ ಚಂದ್ರ ಗೋಚರ. ಸುಮಾರು 2.5 ವರ್ಷಕ್ಕೊಮ್ಮೆ ಜರುಗುವ ಅಪರೂಪದ ವಿದ್ಯಾಮಾನ.

India Oct 31, 2020, 7:33 AM IST

Suvarna Focus Blue Moon Effect rbjSuvarna Focus Blue Moon Effect rbj
Video Icon

ಕೊರೋನಾಗಿಂತ ಭೀಕರತೆ ಸೃಷ್ಟಿಸುತ್ತಾ ವಿಜ್ಞಾನಿಗಳ ಅದೊಂದು ಆತಂಕ

ಎರಡು ವರ್ಷಗಳ ಬಳಿಕ ಮತ್ತೆ ವಕ್ಕರಿಸಿದೆ ಜಗತ್ತನ್ನ ಸರ್ವನಾಶ ಮಾಡೋ ವಿಸ್ಮಯ. ಭೀಕರ ಪ್ರವಾಹ, ಭಯಂಕರ ಭೂಕಂಪ. ಘೋರ ಪ್ರಳಯದ ಚಿತ್ರ-ವಿಚಿತ್ರದ ಮುನ್ಸೂಚನೆ ಸಿಕ್ಕೇ ಬಿಡ್ತಾ..?

SCIENCE Oct 30, 2020, 7:17 PM IST

Why we should not see moon on Ganesha Chaturthi hlsWhy we should not see moon on Ganesha Chaturthi hls
Video Icon

ಭಾದ್ರಪದ ಚೌತಿಯೆಂದು ಚಂದ್ರನನ್ನು ಯಾಕಾಗಿ ನೋಡಬಾರದು?

ಒಮ್ಮೆ ಗಣೇಶ ಭಾದ್ರಪದ ಶುಕ್ಲ ಚೌತಿಯೆಂದು ಭಕ್ತರ ಮನೆಯ ಕಡುಬುಗಳನ್ನು, ನೈವೇದ್ಯಗಳನ್ನು ಸ್ವೀಕರಿಸಿ ದೇವಲೋಕಕ್ಕೆ ಮರಳುತ್ತಾನೆ. ತಂದೆ-ತಾಯಿಯರಿಗೆ ಅಡ್ಡ ಬೀಳಲು ಹೋಗುತ್ತಾನೆ. ಆಗ ಅವನ ಹೊಟ್ಟೆ ಅಡ್ಡ ಬರುತ್ತದೆ. ಗಣಪತಿಯ ಸ್ಥಿತಿ ನೋಡಿ ಶಿವನ ಶಿರದಲ್ಲಿದ್ದ ಚಂದ್ರ ಜೋರಾಗಿ ನಕ್ಕು ಬಿಡುತ್ತಾನೆ.

Festivals Oct 19, 2020, 12:07 PM IST

NASA and Nokia are putting a 4G network on the moon podNASA and Nokia are putting a 4G network on the moon pod

ಚಂದ್ರನಲ್ಲಿ 4ಜಿ ನೆಟ್ವರ್ಕ್ ಸ್ಥಾಪಿಸಲು ನಾಸಾ ರೆಡಿ!

ಚಂದ್ರನಲ್ಲಿ 4ಜಿ ನೆಟ್ವರ್ಕ್ ಸ್ಥಾಪಿಸಲು ನಾಸಾ ರೆಡಿ!| ನೋಕಿಯಾ ಕಂಪನಿಗೆ 105 ಕೋಟಿ ರು.ಗೆ ಗುತ್ತಿಗೆ| ಚಂದ್ರನ ಮೇಲೆ ಮನುಷ್ಯ ಕುಳಿತು ಕೆಲಸ ಮಾಡಲು ಈ ಯತ್ನ

SCIENCE Oct 19, 2020, 9:27 AM IST

Mythological story of Moon and GanapathiMythological story of Moon and Ganapathi
Video Icon

ಚಂದ್ರನಿಗೆ ಗಣಪತಿಯಿಂದ ಬಂದ ಶಾಪ ವಿಮೋಚನೆಯಾಗಿದ್ದು ಹೇಗೆ?

ಪುರಾಣದಲ್ಲಿ ಚಂದ್ರನಿಗೆ ಶಾಪ ಬಂದ ಕಥೆ ಹೀಗಿದೆ. ನಾರದ ಮಹರ್ಷಿ ಶಿವನ ಕೈಯಲ್ಲಿ ಒಂದು ಹಣ್ಣನ್ನು ಇಟ್ಟು ಹೊರಟು ಹೋಗುತ್ತಾರೆ. ಆಗ ಶಿವನು ಈ ಹಣ್ಣನ್ನು ಷಣ್ಮುಖನಿಗೆ ಕೊಡುತ್ತಾರೆ. ಆಗ ಗಣಪತಿಗೆ ಕೋಪ ಹೆಚ್ಚಾಗುತ್ತದೆ. ಅವನ ಕೋಪ ನೋಡಿ ಚಂದ್ರ ಜೋರಾಗಿ ನಕ್ಕು ಬಿಟ್ಟನಂತೆ. ಆಗ ಗಣಪತಿ, ನಿನ್ನನ್ನು ಯಾರು ನೋಡ್ತಾರೋ ಅವರಿಗೆ ದೋಷ ಉಂಟಾಗಲಿ; ಎಂದು ಶಾಪ ಕೊಡುತ್ತಾನೆ. 
 

Festivals Sep 19, 2020, 5:48 PM IST

Why it is wrong to see moon on Bhadrapada chathurthiWhy it is wrong to see moon on Bhadrapada chathurthi
Video Icon

ಬಾಧ್ರಪದ ಚತುರ್ಥಿ ದಿನ ಚಂದ್ರನನ್ನು ನೋಡಬಾರದೇಕೆ..?

ಬಾಧ್ರಪದ ಚತುರ್ಥಿ ದಿನ ಚಂದ್ರನನ್ನು ನೋಡಬಾರದಾ..? ಅದೊಂದು ದಿನ ಚಂದ್ರನನ್ನು ನೋಡಬಾರದು. ಇದಕ್ಕೆ ಕಾರಣವೇನು ಗೊತ್ತಾ..?

Festivals Sep 10, 2020, 4:13 PM IST

Bollywood Choreographer actor Punit Pathak Engagement with his long term girl friend Nidhi Moony SinghBollywood Choreographer actor Punit Pathak Engagement with his long term girl friend Nidhi Moony Singh

ಗೆಳತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಕೊರಿಯೋಗ್ರಫರ್, ನಟ ಪುನೀತ್..!

ಡ್ಯಾನ್ಸರ್ ಮತ್ತು ನಟ ಪುನೀತ್ ಪತಕ್ ತನ್ನ ಗರ್ಲ್‌ಫ್ರೆಂಡ್ ಜೊತೆ ನಿಶ್ಚುತಾರ್ಥ ಮಾಡಿಕೊಂಡಿದ್ದಾರೆ. ಬುಧವಾರ ನಿಧಿ ಮೂನಿ ಸಿಂಗ್ ಜೊತೆ ಪುನೀತ್ ನಿಶ್ಚಿತಾರ್ಥ ನೆರವೇರಿದೆ.

Cine World Aug 27, 2020, 12:24 PM IST

Why you should be careful in time of full moonWhy you should be careful in time of full moon

ಅಮಾವಾಸ್ಯೆಯಂದು ನೀವು ಯಾಕೆ ಜಾಗರೂಕರಾಗಿರೇಕು ಗೊತ್ತಾ?

ಅಮಾವಾಸ್ಯೆಯಂದು ರಜ ತಮವನ್ನು ಪ್ರಕ್ಷೇಪಿಸುವ ಕೆಟ್ಟ ಶಕ್ತಿಗಳು, ಮಾಂತ್ರಿಕರು ಮತ್ತು ತಾಮಸಿಕ ವೃತ್ತಿಯವರಿಗೆ ಅವರ ಕೆಟ್ಟ ಕೃತ್ಯಗಳನ್ನು ಮಾಡಲು ಪ್ರೇರಣೆ ಮತ್ತು ಕಪ್ಪು ಶಕ್ತಿಯು ಸುಲಭವಾಗಿ ಸಿಗುತ್ತದೆ. ಕೆಟ್ಟ ಶಕ್ತಿಗಳಿಗೆ ಪೂರಕವಾಗಿರುವ ಈ ದಿನವನ್ನು ಶುಭ ಕಾರ್ಯಗಳನ್ನು ಮಾಡಲು ‘ಅಶುಭ’ ಎಂದು ಪರಿಗಣಿಸಲಾಗುತ್ತದೆ.

Festivals Aug 15, 2020, 5:12 PM IST