Asianet Suvarna News Asianet Suvarna News
1458 results for "

Patient

"
Covid Patient Reveals The Situation at Hospital Located At chinchwad District podCovid Patient Reveals The Situation at Hospital Located At chinchwad District pod

'ಕೊರೋನಾಗಿಂತ ಮೊದಲು, ಆಸ್ಪತ್ರೆಯ 'ವಿದೇಶೀ' ಫ್ಯಾನ್‌ ನನ್ನನ್ನು ಸಾಯಿಸುತ್ತೆ!'

ಆಸ್ಪತ್ರೆಯೊಳಗಿನ ದೃಶ್ಯ ಚಿತ್ರೀಕರಿಸಿದ ಕೊರೋನಾ ಸೋಂಕಿತ| ಕೊರೋನಾ ಭಯವಿಲ್ಲ, ಈ ಫ್ಯಾನ್‌ ಭಯವಾಗುತ್ತಿದೆ ಎಂದ ಸೋಂಕಿತ| ಸರ್ಕಾರ ಬದಲಾಯಿಸುವುದೋ? ಸಿಬ್ಬಂದಿಯೋ? ಫ್ಯಾನೋ ಅಥವಾ ನಾನಿದ್ದ ಬೆಡ್‌ ಬದಲಾಯಿಸಬೇಕಾ?

India Apr 25, 2021, 4:36 PM IST

Nirmalananda Shri  Meets Covid Patients in Nagamangala Hospital snrNirmalananda Shri  Meets Covid Patients in Nagamangala Hospital snr

ಪಿಪಿಇ ಕಿಟ್ ಧರಿಸಿ ಕೊರೋನಾ ಸೋಂಕಿತರ ಭೇಟಿ ಮಾಡಿದ ಆದಿಚುಂಚನಗಿರಿ ಸ್ವಾಮೀಜಿ

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದ ಶ್ರೀಗಳು ಶನಿವಾರ ಮಂಡ್ಯದ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆಗೆ ಭೇಟಿ ನೀಡಿ ಕೋವಿಡ್ ಸೋಂಕಿತರ ಮಾಹಿತಿ ಪಡೆದರು. 

ಈ ವೇಳೆ ಪಿಪಿಇ ಕಿಟ್ ಧರಿಸಿ ಕೊರೋನಾ ಸೋಂಕಿತರ ವಾರ್ಡ್‌ಗೆ ತೆರಳಿ ಆರೋಗ್ಯ ವಿಚಾರಿಸಿದರು. 

Karnataka Districts Apr 25, 2021, 10:56 AM IST

Notice to Three Hospitals due to Not Given Bed to Covid Patients in Bengaluru grgNotice to Three Hospitals due to Not Given Bed to Covid Patients in Bengaluru grg

'ಸೋಂಕಿತರಿಗೆ ಹಾಸಿಗೆ ಮೀಸಲಿಡದ ಖಾಸಗಿ ಆಸ್ಪತ್ರೆ ವಿರುದ್ಧ ಕಠಿಣ ಕ್ರಮ’

ರಾಜ್ಯ ಸರ್ಕಾರದ ಆದೇಶದಂತೆ ಕೋವಿಡ್‌ ಸೋಂಕಿತರ ಚಿಕಿತ್ಸೆ ಶೇಕಡ 50ರಷ್ಟುಹಾಸಿಗೆ ಮೀಸಲಿಡದ ವಿಕ್ರಮ್‌ ಆಸ್ಪತ್ರೆ ಸೇರಿದಂತೆ ಮೂರು ಆಸ್ಪತ್ರೆಗಳಿಗೆ ನೋಟಿಸ್‌ ನೀಡಿದ್ದು, 24 ಗಂಟೆಯೊಳಗೆ ನಿಗದಿತ ಹಾಸಿಗೆಗಳನ್ನು ನೀಡುವಂತೆ ಸೂಚಿಸಿದ್ದೇವೆ ಎಂದು ಪಾಲಿಕೆ ಮುಖ್ಯ ಆಯುಕ್ತ ಗೌರವ್‌ ಗುಪ್ತಾ ತಿಳಿಸಿದ್ದಾರೆ.
 

Karnataka Districts Apr 25, 2021, 8:59 AM IST

149 Corona Patients Dies at Bengaluru grg149 Corona Patients Dies at Bengaluru grg

ಬೆಂಗಳೂರು: ಒಂದೇ ದಿನ 149 ಮಂದಿ ಸಾವು, ಸಾವಿನಲ್ಲೂ ಕೊರೋನಾ ದಾಖಲೆ..!

ನಗರದಲ್ಲಿ ಶನಿವಾರ ದಾಖಲೆಯ 149 ಜನರು ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದು, ಇದೇ ವೇಳೆ ದಾಖಲೆಯ 17,342 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
 

Karnataka Districts Apr 25, 2021, 7:07 AM IST

Corona Patients Faces Problems due to Not Get Bed in Hospital in Vijayapura grgCorona Patients Faces Problems due to Not Get Bed in Hospital in Vijayapura grg

ವಿಜಯಪುರದಲ್ಲಿ ಬೆಡ್‌ ಸಿಗದೆ ಕೊರೋನಾ ರೋಗಿಗಳ ಪರದಾಟ

ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಬೆಡ್‌ ಸಿಗದೆ ರೋಗಿಗಳ ಪರದಾಟ ಇನ್ನೂ ಮುಂದುವರಿದಿದೆ. ಜಿಲ್ಲಾಡಳಿತ ಬೆಡ್‌ಗಳ ವ್ಯವಸ್ಥೆ ಮಾಡಲು ಹರಸಾಹಸ ಪಡುತ್ತಿದೆ. ಆದರೆ ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದಾಗಿ ಪರಿಸ್ಥಿತಿ ಕೈಮೀರಿದೆ. ಆದಾಗ್ಯೂ ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಹಗಲು ರಾತ್ರಿ ಶ್ರಮಿಸುತ್ತಿದೆ.
 

Karnataka Districts Apr 24, 2021, 1:37 PM IST

Covid Patient Commits Suicide in Bengaluru Hospital snrCovid Patient Commits Suicide in Bengaluru Hospital snr

ಕೋವಿಡ್ ಸೋಂಕಿತ ಆಸ್ಪತ್ರೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ

ಕೊರೋನಾ ಹೆಚ್ಚಾಗುತ್ತಿದೆ. ಯಾವುದೇ ಕ್ರಮಕ್ಕೂ ಬಗ್ಗದೇ ಮುನ್ನುಗ್ಗುತ್ತಿದೆ. ಸಾವು-ನೋವುಗಳು ಮಿತಿ ಮೀರಿವೆ. ಇದರ ಬೆನ್ನಲ್ಲೇ  ಆತಂಕವೂ ಹೆಚ್ಚಾಗಿದೆ. ಬೆಂಗಳೂರಿನ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತ ಆತ್ಮಹತ್ಯೆಗೆ ಶರಣಾಗಿದ್ದಾರೆ. 

Karnataka Districts Apr 24, 2021, 10:40 AM IST

Mumbai Man Sells SUV to Help Covid Patients With Oxygen Cylinders hlsMumbai Man Sells SUV to Help Covid Patients With Oxygen Cylinders hls
Video Icon

22 ಲಕ್ಷದ ಕಾರು ಮಾರಿ, 160 ರೋಗಿಗಳಿಗೆ ಆಕ್ಸಿಜನ್ ಹಂಚಿದ ಆಕ್ಸಿಜನ್ ಮ್ಯಾನ್..!

ಆಕ್ಸಿಜನ್ ಕೊಡುವ ವಿಚಾರದಲ್ಲಿ ರಾಜಕೀಯ ನಡೆಯುತ್ತಿದೆ. ಹೈಕೋರ್ಟ್ ಮಧ್ಯ ಪ್ರವೇಶಿಸಿ, ಆಕ್ಸಿಜನ್ ನೀಡುವಂತೆ ಆದೇಶ ನೀಡಬೇಕಾಯಿತು. ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ ಸಂಭವಿಸಿ, 11 ಮಂದಿ ಸಜೀವ ದಹನವಾಗಿದ್ದಾರೆ. 

India Apr 24, 2021, 10:04 AM IST

Karnataka Govt Strict Order On Non Covid Patients treatment snrKarnataka Govt Strict Order On Non Covid Patients treatment snr

ಕೋವಿಡೇತರ ರೋಗಿಗಳಿಗೆ ಚಿಕಿತ್ಸೆ ನಿರಾಕರಿಸಿದರೆ ಕಾನೂನು ಕ್ರಮ

ಕರ್ನಾಟಕ ಸರ್ಕಾರ ಕೋವಿಡೇತರ ರೋಗಿಗಳ ಚಿಕಿತ್ಸೆಗೆ ಸಂಬಂಧಿಸಿದಂತೆ ಕಠಿಣ ಆದೇಶ ಹೊರಡಿಸಿದೆ. ಚಿಕಿತ್ಸೆ ನಿರಾಕರಿಸಿದಲ್ಲಿ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ. 

state Apr 24, 2021, 9:34 AM IST

Health ministry advises proning at home for Covid 19 patients with breathing troubles podHealth ministry advises proning at home for Covid 19 patients with breathing troubles pod

ಉಸಿರಾಟದ ತೊಂದರೆ ಕಾಣಿಸಿದರೆ ‘ಪ್ರೋನಿಂಗ್‌’ವ್ಯಾಯಾಮ ಮಾಡಿ!

ಉಸಿರಾಟದ ತೊಂದರೆ ಕಾಣಿಸಿದರೆ ‘ಪ್ರೋನಿಂಗ್‌’ ಮಾಡಿ| ಇದರಿಂದ ಉಸಿರಾಟ ಸಮಸ್ಯೆ ನಿವಾರಣೆ ಸಾಧ್ಯ| ಹೋಮ್‌ ಐಸೋಲೇಶನ್‌ನಲ್ಲಿರುವ ಸೋಂಕಿತರಿಗೆ ಸರ್ಕಾರ ಸಲಹೆ| ಇದು ಯೋಗಾಸನದ ಭಂಗಿಯ ಒಂದು ವ್ಯಾಯಾಮ

India Apr 24, 2021, 8:38 AM IST

DCGI approval to Zidas Verafin will help treat coronary patients podDCGI approval to Zidas Verafin will help treat coronary patients pod

ಕೊರೋನಾ ಚಿಕಿತ್ಸೆ ಮತ್ತೊಂದು ಔಷಧ: ತುರ್ತು ಬಳಕೆಗೆ ಅನುಮತಿ!

ಕೊರೋನಾ ಚಿಕಿತ್ಸೆಗೆ ಝೈಡಸ್‌ನ ವಿರಾಫಿನ್‌ ಔಷಧ| ವಿರಾಫಿನ್‌ ತುರ್ತು ಬಳಕೆಗೆ ಡಿಸಿಜಿಐ ಅನುಮತಿ| ಇದನ್ನು ಪಡೆದ ರೋಗಿಗಳಿಗೆ 7 ದಿನದಲ್ಲಿ ನೆಗೆಟಿವ್‌| ಈಗಾಗಲೇ ಹೆಪಟೈಟಿಸ್‌ಗೆ ಬಳಸುವ ಔಷಧವಿದು

India Apr 24, 2021, 8:29 AM IST

Karnataka High Court direction to Government for supply Medicine to Covid Patients grgKarnataka High Court direction to Government for supply Medicine to Covid Patients grg

ಕೋವಿಡ್‌ ಪೀಡಿತರ ಅಲೆದಾಟ ತಪ್ಪಿಸಿ: ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ರಾಜ್ಯದಲ್ಲಿ ಕೊರೋನಾ ಸೋಂಕಿತರು ಹಾಸಿಗೆ, ರೆಮ್‌ಡಿಸಿವಿರ್‌ ಔಷಧ ಮತ್ತು ಆಕ್ಸಿಜನ್‌ಗಾಗಿ ಅಲೆಯುವುದನ್ನು ತಪ್ಪಿಸಿ ಅವುಗಳ ಲಭ್ಯತೆ ಹಾಗೂ ಪೂರೈಕೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್‌ ಸರ್ಕಾರಕ್ಕೆ ಗುರುವಾರ ನಿರ್ದೇಶಿಸಿದೆ. 
 

state Apr 23, 2021, 1:58 PM IST

25 COVID-19 patients die at Delhis Sir Ganga Ram Hospital in 24 hours dpl25 COVID-19 patients die at Delhis Sir Ganga Ram Hospital in 24 hours dpl

ಒಂದೇ ಆಸ್ಪತ್ರೆಯಲ್ಲಿ 24 ಗಂಟೆಯಲ್ಲಿ 25 ಸೋಂಕಿತರು ಸಾವು..! ವೈದ್ಯರು ಹೇಳಿದ್ದಿಷ್ಟು

ಶ್ರೀಗಂಗಾ ರಾಮ್ ಆಸ್ಪತ್ರೆಯಲ್ಲಿ 24 ಗಂಟೆಯಲ್ಲಿ 25 ಸಾವು | 60 ಕೊರೋನಾ ರೋಗಿಗಳು ಅಪಾಯದಲ್ಲಿ | ಅಸಲಿಗೆ ಆಗಿದ್ದೇನು ? ಈ ಬಗ್ಗೆ ಆಸ್ಪತ್ರೆ ವೈದ್ಯರು ಏನಂತಾರೆ ?

India Apr 23, 2021, 12:06 PM IST

Fire at Covid19 Centre in Virar Maharastra kills 13 patients dplFire at Covid19 Centre in Virar Maharastra kills 13 patients dpl

ಕೊರೋನಾ ಚಿಕಿತ್ಸಾ ಕೇಂದ್ರದಲ್ಲಿ ಬೆಂಕಿ: 13 ರೋಗಿಗಳು ಸಾವು

ಮಹಾರಾಷ್ಟ್ರದ ಕೊರೋನಾ ಚಿಕಿತ್ಸಾ ಕೇಂದ್ರದಲ್ಲಿ ಬೆಂಕಿ | 13 ಜನ ರೋಗಿಗಳು ಸಾವು

India Apr 23, 2021, 10:50 AM IST

80 Percent Bed Reserved in Private Hospitals to Covid Patients in Bengaluru grg80 Percent Bed Reserved in Private Hospitals to Covid Patients in Bengaluru grg

ಖಾಸಗಿ ಆಸ್ಪತ್ರೆಯಲ್ಲಿ ಶೇ.80 ಬೆಡ್‌ ಕೋವಿಡ್‌ಗೆ: ಸುಧಾಕರ್‌

ಕೊರೋನಾ ತೀವ್ರಗತಿ ಹೆಚ್ಚಳ ಹಿನ್ನೆಲೆಯಲ್ಲಿ ನಗರದಲ್ಲಿ 30ಕ್ಕಿಂತ ಹೆಚ್ಚು ಹಾಸಿಗೆ ಇರುವ ಆಸ್ಪತ್ರೆಗಳು ತಮ್ಮ ಶೇಕಡ 80ರಷ್ಟು ಹಾಸಿಗೆಗಳನ್ನು ಕೊರೋನಾ ಸೋಂಕಿತರಿಗೆ ಮೀಸಲಿಡುವಂತೆ ಸೂಚಿಸಿ ಶೀಘ್ರವೇ ಆದೇಶ ಹೊರಡಿಸಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌ ತಿಳಿಸಿದ್ದಾರೆ.
 

Karnataka Districts Apr 23, 2021, 10:32 AM IST

Corona Patient Dies due to Not Get Treatment in Bengaluru grgCorona Patient Dies due to Not Get Treatment in Bengaluru grg

ಲಸಿಕೆ ಪಡೆದ ಮೂರೇ ದಿನಕ್ಕೆ ಸೋಂಕು: ಚಿಕಿತ್ಸೆ ಸಿಗದೆ ಮಹಿಳೆ ಸಾವು

ಕೊರೋನಾ ಲಸಿಕೆ ಪಡೆದ ಮೂರೇ ದಿನಕ್ಕೆ ಕೊರೋನಾ ಸೋಂಕಿಗೆ ತುತ್ತಾಗಿದ್ದ 56 ವರ್ಷದ ಮಹಿಳೆ ಆಸ್ಪತ್ರೆಯಲ್ಲಿ ಬೆಡ್‌ ಸಿಗದೆ ಅಸುನೀಗಿರುವ ದಾರುಣ ಘಟನೆ ನಗರದಲ್ಲಿ ನಡೆದಿದೆ.
 

Karnataka Districts Apr 23, 2021, 7:21 AM IST