Asianet Suvarna News Asianet Suvarna News
784 results for "

Moon

"
Significance of Red moon lunar eclipse of 2021 dplSignificance of Red moon lunar eclipse of 2021 dpl
Video Icon

ಗ್ರಹಣದಿಂದ ತಪ್ಪುತ್ತಾ ಗ್ರಹಚಾರ ? ಭಾರತದಲ್ಲಿ ಬ್ಲಡ್ ಮೂನ್ ಪರಿಣಾಮವೇನು ?

ಗ್ರಹಣದಿಂದ ಏನೆಲ್ಲಾ ಪರಿಣಾಮ ಆಗಲಿದೆ ? ಕೊರೋನಾ ಕಾಟದ ಜೊತೆಗೆ ಗ್ರಹಣದಿಂದ ಅಕಾಲಿಕ ಮಳೆ, ಚಂಡಮಾರುತದ ಭೀತಿಯೂ ಎದುರಾಗಿದೆ. ಸೂಪರ್ ಬ್ಲಡ್ ಮೂನ್ ಬಗ್ಗೆ ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ ? ಇಲ್ಲಿ ನೋಡಿ ವಿಡಿಯೋ

Astrology May 25, 2021, 5:07 PM IST

Total lunar eclipse this Wednesday will make supermoon turn blood red podTotal lunar eclipse this Wednesday will make supermoon turn blood red pod

26ಕ್ಕೆ ಚಂದ್ರಗ್ರಹಣ, ಸೂಪರ್‌ ಮೂನ್‌, ರೆಡ್‌ ಬ್ಲಡ್‌ ಮೂನ್‌!

* ಒಂದೇ ದಿನ ಅಪರೂಪದ ಖಗೋಳ ವಿದ್ಯಮಾನಗಳು

* 26ಕ್ಕೆ ಚಂದ್ರಗ್ರಹಣ, ಸೂಪರ್‌ ಮೂನ್‌, ರೆಡ್‌ ಬ್ಲಡ್‌ ಮೂನ್‌

* ಈ ವರ್ಷದ ಮೊದಲ ಚಂದ್ರಗ್ರಹಣ ಕೂಡ ಅಂದೇ

SCIENCE May 23, 2021, 1:39 PM IST

Pune teenagers clearest image of moon goes viral on social media dplPune teenagers clearest image of moon goes viral on social media dpl

ಪುಣೆಯ ಯುವಕ ಕ್ಲಿಕ್ಕಿಸಿದ ಸ್ಪಷ್ಟ ಚಂದ್ರನ ಫೋಟೋ ವೈರಲ್

  • 10ನೇ ತರಗತಿ ವಿದ್ಯಾರ್ಥಿ ಕ್ಲಿಕ್ಕಿಸಿದ ಸ್ಪಷ್ಟ ಚಂದ್ರನ ಫೋಟೋ
  • ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್

India May 20, 2021, 3:24 PM IST

People who born on Monday could give life for friendshipPeople who born on Monday could give life for friendship

ಸೋಮವಾರ ಹುಟ್ಟಿದವರು ಪ್ರಾಣಕ್ಕೆ ಪ್ರಾಣ ಕೊಡುವವರು!

ಸೋಮವಾರ ಅಂದರೆ ಚಂದ್ರನ ವಾರ, ಚಂದ್ರನಂತೆ ಇವರು ತಣ್ಣಗೆ, ಆದರೆ ದೃಢವಾಗಿ ಇರುವವರು.

Festivals May 14, 2021, 3:56 PM IST

Nutritional and complete food for hungerless summerNutritional and complete food for hungerless summer

ಬೇಸಿಗೆಯಲ್ಲಿ ಹಸಿವಾಗೋದು ಕಷ್ಟ, ಈ ಡಯಟ್ ಮಾಡಿದರೆ ಸುಸ್ತಾಗೋಲ್ಲ

ಸ್ವಲ್ಪ ಪ್ರಮಾಣದಲ್ಲಿ ತಿನ್ನುವುದರಿಂದ ದೇಹದಲ್ಲಿ ಪೌಷ್ಠಿಕಾಂಶದ ಕೊರತೆ ಉಂಟಾಗುತ್ತದೆ. ಇದು ದೌರ್ಬಲ್ಯ ಮತ್ತು ಲೋ ಇಮ್ಮ್ಯೂನಿಟಿಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಅದಕ್ಕಾಗಿಯೇ ಬೇಸಿಗೆಯಲ್ಲಿ ವಿಶೇಷ ಆಹಾರ ತೆಗೆದುಕೊಳ್ಳಬೇಕು. ಬೇಸಿಗೆ ಸಮೀಪಿಸುತ್ತಿದ್ದಂತೆ, ಜನರ ದಿನಚರಿಯೂ ಬದಲಾಗುತ್ತದೆ. ಜನರು ಚಳಿಗಾಲದಲ್ಲಿ ಮಲಗಲು ಇಷ್ಟ ಪಡುತ್ತಾರೆ, ಡೀಪ್ ಫ್ರೈಡ್ ಪಕೋಡಾಗಳನ್ನು ಸೇವಿಸಿ ಮತ್ತು ಬಿಸಿ ಚಹಾವನ್ನು ಕುಡಿಯುತ್ತಾರೆ, ಬೇಸಿಗೆಯಲ್ಲಿ, ಜನರು ಹಸಿವು ಕಡಿಮೆ. ಮತ್ತು ಕಡಿಮೆ ತಿನ್ನುತ್ತಾರೆ. ಬೇಸಿಗೆಯಲ್ಲಿ, ವಿಶೇಷವಾಗಿ ಮಧ್ಯಾಹ್ನ ಹಸಿವು ಕಡಿಮೆ ಇರುತ್ತದೆ. 

Food Apr 16, 2021, 4:57 PM IST

Born on new moon day is bad or good according to astrologyBorn on new moon day is bad or good according to astrology

ಅಮಾವಾಸ್ಯೆಯಂದು ಹುಟ್ಟಿದರೆ ಹೀಗಂತೆ...!

ಜ್ಯೋತಿಷ್ಯ ಶಾಸ್ತ್ರದಲ್ಲಿ  ತಿಳಿಸಿಕೊಡುವ ಭವಿಷ್ಯದ ವಿಚಾರದಲ್ಲಿ ಕೆಲವು ಒಳ್ಳೆಯದು ಮತ್ತು ಕೆಲವು ದೋಷಗಳು ಇರುತ್ತದೆ. ವ್ಯಕ್ತಿಯು ಜನಿಸಿದಾಗ ತಿಥಿ, ನಕ್ಷತ್ರ, ವಾರ ಎಲ್ಲವನ್ನು ಪರಿಗಣಿಸಿ ಜಾತಕವನ್ನು ರಚಿಸಲಾಗುತ್ತದೆ. ಕೆಲವು ತಿಥಿಗಳಲ್ಲಿ ಜನಿಸಿದರೆ ಅಶುಭವೆಂದು ಹೇಳಲಾಗುತ್ತದೆ. ಅದರಲ್ಲಿ ಅಮಾವಾಸ್ಯೆ ತಿಥಿಯು ಸಹ ಒಂದು. ಅಮಾವಾಸ್ಯೆಯನ್ನು ಅಶುಭದಿನವೆಂದು ಪರಿಗಣಿಸಿದರೂ ಸಹ ಆ ದಿನ ಹುಟ್ಟಿದ ಕೆಲವರ ಜಾತಕದಲ್ಲಿ ದೋಷವಿರುವ ಸಂಭವವಿದ್ದು, ಅದಕ್ಕೆ ಪರಿಹಾರವನ್ನು ಜ್ಯೋತಿಷ್ಯದಲ್ಲಿ ತಿಳಿಸಲಾಗಿದೆ. ಆ ಬಗ್ಗೆ ಕೆಲವು ವಿಚಾರಗಳನ್ನು ತಿಳಿಯೋಣ..
 

Festivals Apr 9, 2021, 11:52 AM IST

We can see Lord shivas three eyes in nature like thisWe can see Lord shivas three eyes in nature like this

ಪ್ರಕೃತಿಯಲ್ಲಿ ಕಾಣುತ್ತೆ ಪರಶಿವನ ಮೂರು ಕಣ್ಣುಗಳು…!

ಶಿವನು ಕರ್ಮಕ್ಕೆ ತಕ್ಕ ಪ್ರತಿಫಲವನ್ನು ನೀಡುವವನು. ಜಗತ್ತಿಗೆ ಬೆಳಕನ್ನು ನೀಡುವ  ಸೂರ್ಯ, ಚಂದ್ರ, ಅಗ್ನಿಯ ಪ್ರಭಾವ ಪ್ರತಿ ಮಾನವನಲ್ಲಿ ಆಗುತ್ತದೆ. ಶಿವನ ಮೂರು ಕಣ್ಣುಗಳ ಶಕ್ತಿಯು ಪ್ರತಿಯೊಬ್ಬರಲ್ಲು ಇರುತ್ತದೆ. ಅದನ್ನು ಸಂದರ್ಭಕ್ಕೆ ತಕ್ಕಂತೆ ಉಪಯೋಗವನ್ನು ಮಾಡಲಾಗುತ್ತದೆ. ಶಿವನ ಮೂರು ಕಣ್ಣು ಮತ್ತು ಪ್ರಕೃತಿಯಲ್ಲಿ ಅದರ ಮಹತ್ವದ ಬಗ್ಗೆ ತಿಳಿಯೋಣ.....
 

Festivals Mar 30, 2021, 6:28 PM IST

Woman moonwalks underwater with Ease hlsWoman moonwalks underwater with Ease hls
Video Icon

ಅಂಡರ್‌ ವಾಟರ್‌ನಲ್ಲಿ 'ಉಲ್ಟಾ' ಮೂನ್ ವಾಕ್ ಮಾಡ್ತಾಳೆ ಈ ಕಿಲ್ ಲೇಡಿ..!

ಅಂಡರ್‌ವಾಟರ್‌ನಲ್ಲಿ ಡ್ಯಾನ್ಸ್ ಮಾಡುವವರನ್ನು ನೋಡಿದ್ದೇವೆ. ಆದರೆ ಉಲ್ಟಾ ಮೂನ್ ವಾಕ್ ಮಾಡುವವರನ್ನು ನೋಡಿದ್ದೀರಾ..? ಹಾಗಾದ್ರೆ ಈ ದೃಶ್ಯವನ್ನು ನೋಡಲೇಬೇಕು. ಈ ಲೇಡಿ ಅಂಡರ್‌ವಾಟರ್‌ನಲ್ಲಿ ಉಲ್ಟಾ ಮೂನ್ ವಾಕ್ ಮಾಡ್ತಾಳೆ. 

India Mar 19, 2021, 9:54 AM IST

Indore Traffic cop moon walks to control Traffic hlsIndore Traffic cop moon walks to control Traffic hls
Video Icon

ಮೂನ್ ವಾಕ್ ಮಾಡುತ್ತಲೇ, ಟ್ರಾಫಿಕ್ ಕಂಟ್ರೋಲ್ ಮಾಡಿದ ಪೊಲೀಸ್, ಹಿಮಪಾತದಲ್ಲಿ ಈ ಸಾಹಸಿ ಬದುಕಿದ್ದೇ ಪವಾಡ!

ಇಲ್ಲೊಬ್ಬ ಸಾಹಸಿ ಸ್ನೋ ಬೋರ್ಡಿಂಗ್ ಮಾಡ್ತಾ ಇದ್ದ. ಆಗ ಹಿಮಪಾತವಾಗಿ ಕೊಚ್ಚಿ ಹೋಗಿದ್ದ. ಈತ ಬದುಕಿದ್ದೇ ಪವಾಡ..! ಇಲ್ಲೊಬ್ಬ ಟ್ರಾಫಿಕ್ ಪೊಲೀಸ್ ಮೈಕಲ್ ಜಾಕ್ಸನ್ ತರ ಮೂನ್ ವಾಕ್ ಮಾಡುತ್ತಲೇ, ಟ್ರಾಫಿಕ್ ಕಂಟ್ರೋಲ್ ಮಾಡಿದ್ದಾರೆ. ಹೇಗೆ..? ಇಲ್ಲಿದೆ ನೋಡಿ..!

India Jan 20, 2021, 9:58 AM IST

last full moon of 2020 cold moon to shine bright on December 30 hlslast full moon of 2020 cold moon to shine bright on December 30 hls
Video Icon

ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಲಿದೆ ಸೌರ ಮಂಡಲ; ರೂಪಾಂತರಿ ವೈರಸ್‌ನಿಂದ ಜಗತ್ತೇ ವಿಲವಿಲ!

ಇಂದು ಸೌರ ಕೌತುಕಕ್ಕೆ ಸಾಕ್ಷಿಯಾಗಲಿದೆ ನಭೋಮಂಡಲ.  ಸಾಮಾನ್ಯವಾಗಿ ಎಲ್ಲರೂ ಫಾಲೋ ಮಾಡೋ ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ವರ್ಷದಲ್ಲಿ 12 ಹುಣ್ಣಿಮೆ, ಅಮವಾಸ್ಯೆ ಬರುತ್ತೆ. ಆದರೆ, ಈ ವರ್ಷ 13ನೇ ಹುಣ್ಣಿಮೆ ಬರ್ತಾ ಇರೋದು ವಿಶೇಷ. ಇಂದು ಪೂರ್ಣ ಚಂದ್ರ ಕಾಣಿಸಲಿದ್ದಾನೆ.  

International Dec 30, 2020, 11:52 AM IST

Rajasthan man gifts plot of land on Moon to wife on wedding anniversary podRajasthan man gifts plot of land on Moon to wife on wedding anniversary pod

ಮಡದಿಗೆ ಚಂದ್ರನಲ್ಲಿ 3 ಎಕರೆ ಖರೀದಿಸಿ ಗಿಫ್ಟ್‌ ನೀಡಿದ ಪತಿ!

 ವಿವಾಹ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಮುದ್ದಿನ ಮಡದಿಗೆ ಚಂದ್ರನ ಮೇಲೆ 3 ಎಕರೆ ಭೂಮಿ|  ಚಂದ್ರನ ಮೇಲೆ 3 ಎಕರೆ ಭೂಮಿ ಖರೀದಿಸಿ ಉಡುಗೊರೆಯಾಗಿ ನೀಡಿ೯ದ ಪತಿರಾಯ

India Dec 28, 2020, 10:09 AM IST

Chinese spacecraft carrying rocks and soil from the moon snrChinese spacecraft carrying rocks and soil from the moon snr

ಚಂದ್ರನ ಅಂಗಳದಿಂದ ಚೀನಾ ನೌಕೆ ಭೂಮಿಗೆ ಇವನ್ನು ಹೆಕ್ಕಿ ತಂತು

ಚಂದ್ರನ ಅಂಗಳದಿಂದ  ಚೀನಾದ ನೌಕೆಯೊಂದು ಈ ವಸ್ತುಗಳನ್ನೆಲ್ಲಾ ಹೊತ್ತು ತಂದಿದೆ. ಹಾಗಾದ್ರೆ ನೌಕೆ ತಂದ ವಸ್ತುಗಳೇನು..?

International Dec 18, 2020, 10:14 AM IST

ladies finger moong dal Aloo matar easy simple recipe vcsladies finger moong dal Aloo matar easy simple recipe vcs

ಸೈಡ್ಸ್‌ ಪ್ಲೀಸ್‌, ಇದು ಚಪಾತಿ, ದೋಸೆ, ಪುಲ್ಕಾಗೆ ಸೈಡ್‌ ಡಿಶ್‌ಗಳು!

ಸುಲಭವಾಗಿ ಮನೆಯಲ್ಲಿಯೇ ಮಾಡಬಹುದಾದ ಚಪಾತಿ, ದೋಸೆ, ಪುಲ್ಕಾಗೆ ಸೈಡ್‌ ಡಿಶ್‌ಗಳ ರೆಸಿಪಿ

Food Dec 13, 2020, 10:10 AM IST

Maine astronaut Jessica Meir could be 1 st woman to walk on the moon hlsMaine astronaut Jessica Meir could be 1 st woman to walk on the moon hls
Video Icon

ನಾಸಾ ಚಂದ್ರಯಾನ ತಂಡದಲ್ಲಿ ಜೆಸ್ಸಿಕಾ, ಚಂದ್ರನ ಮೇಲೆ ಕಾಲಿಡೋ ಮೊದಲ ಮಹಿಳೆ

2024ರಲ್ಲಿ ನಾಸಾ ಕೈಗೊಳ್ಳುತ್ತಿರುವ ಚಂದ್ರನ ಮೇಲಿಡುವ ಯೋಜನೆಗೆ ಬಾಹ್ಯಾಕಾಶ ಯಾನಿ ಜೆಸ್ಸಿಕಾ ಮೇರ್ ಆಯ್ಕೆ. ಚಂದ್ರನ ಮೇಲೆ ಕಾಲಿಡುತ್ತಿರುವ ವಿಶ್ವದ ಮೊದಲ ಮಹಿಳೆ. ಕೀನ್ಯಾದಲ್ಲಿ ಮಗಳೊಂದಿಗೆ 58 ವರ್ಷದ ಅಮ್ಮನಿಗೂ ಡಾಕ್ಟರೇಟ್ ಪದವಿ. ಸಾಧನೆಗೆ ಎಲ್ಲರ ಶಹಬ್ಬಾಸ್ ಗಿರಿ.

International Dec 11, 2020, 4:15 PM IST

Kajal Gautam Kitchlu to Shahid Mira Celebs who chose Maldives for their honeyKajal Gautam Kitchlu to Shahid Mira Celebs who chose Maldives for their honey

ಹನಿಮೂನ್‌ಗೆ ಮಾಲ್ಡೀವ್ಸ್ ಆಯ್ಕೆ ಮಾಡಿಕೊಂಡ ಸೆಲೆಬ್ರೆಟಿಗಳಿವರು!

ಕೋರೋನಾದ ಆತಂಕದ ಮಧ್ಯೆ, ಸಾಕಷ್ಟು ಸೆಲೆಬ್ರಿಟಿಗಳು ಹಾಲಿಡೇಗಾಗಿ ಮಾಲೆಡೀವ್ಸ್‌ನ ಬೀಚ್‌ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಹಿಂದೆ ಕೂಡ ಅನೇಕ ಸ್ಟಾರ್‌ ಕಪಲ್‌ಗಳು ತಮ್ಮ ಹನಿಮೂನ್‌ಗಗಾಗಿ ಈ ಸುಂದರ ಕಡಲ ತೀರವನ್ನು ಆರಿಸಿಕೊಂಡಿದ್ದಾರೆ. ಕಾಜಲ್ ಅಗರ್ವಾಲ್-ಗೌತಮ್ ಕಿಚ್ಲು ಶಾಹಿದ್ ಕಪೂರ್-ಮೀರಾ ಕಪೂರ್ ತಮ್ಮ ಹನಿಮೂನ್‌ಗಾಗಿ ಮಾಲ್ಡೀವ್ಸ್ ಅನ್ನು ಆಯ್ಕೆ ಮಾಡಿಕೊಂಡ ಸೆಲೆಬ್ರೆಟಿಗಳಲ್ಲಿ ಪ್ರಮುಖರು.

Cine World Nov 30, 2020, 6:35 PM IST