Asianet Suvarna News Asianet Suvarna News

ಅಂಡರ್‌ ವಾಟರ್‌ನಲ್ಲಿ 'ಉಲ್ಟಾ' ಮೂನ್ ವಾಕ್ ಮಾಡ್ತಾಳೆ ಈ ಕಿಲ್ ಲೇಡಿ..!

ಅಂಡರ್‌ವಾಟರ್‌ನಲ್ಲಿ ಡ್ಯಾನ್ಸ್ ಮಾಡುವವರನ್ನು ನೋಡಿದ್ದೇವೆ. ಆದರೆ ಉಲ್ಟಾ ಮೂನ್ ವಾಕ್ ಮಾಡುವವರನ್ನು ನೋಡಿದ್ದೀರಾ..? ಹಾಗಾದ್ರೆ ಈ ದೃಶ್ಯವನ್ನು ನೋಡಲೇಬೇಕು. ಈ ಲೇಡಿ ಅಂಡರ್‌ವಾಟರ್‌ನಲ್ಲಿ ಉಲ್ಟಾ ಮೂನ್ ವಾಕ್ ಮಾಡ್ತಾಳೆ. 

ನವದೆಹಲಿ (ಮಾ. 19): ಅಂಡರ್‌ವಾಟರ್‌ನಲ್ಲಿ ಡ್ಯಾನ್ಸ್ ಮಾಡುವವರನ್ನು ನೋಡಿದ್ದೇವೆ. ಆದರೆ ಉಲ್ಟಾ ಮೂನ್ ವಾಕ್ ಮಾಡುವವರನ್ನು ನೋಡಿದ್ದೀರಾ..? ಹಾಗಾದ್ರೆ ಈ ದೃಶ್ಯವನ್ನು ನೋಡಲೇಬೇಕು. ಈ ಲೇಡಿ ಅಂಡರ್‌ವಾಟರ್‌ನಲ್ಲಿ ಉಲ್ಟಾ ಮೂನ್ ವಾಕ್ ಮಾಡ್ತಾಳೆ. 

ಯುವಕನ ಮಾತು ಕೇಳಿ ಸೀಡಿ ರಿಲೀಸ್; ಕಲ್ಲಳ್ಳಿಗೆ ಕಲ್ಲಾಯ್ತಾ ಜನಪ್ರಿಯತೆ ಗೀಳು?

ಚಲಿಸುತ್ತಿದ್ದ ಕಾರಿನಿಂದ ಆಕಸ್ಮಿಕವಾಗಿ ಕೆಳಬಿದ್ದ ಮಗು ವಾಹನಗಳ ನಡುವೆ ಅಮ್ಮಾ...ಅಮ್ಮಾ ಎಂದು ಓಡ ತೊಡಗಿತು. ಅರೇ, ಮುಂದೇನಾಯ್ತು...?  ಹಣ ಏನು ಆಕಾಶದಿಂದ ಬೀಳುತ್ತಾ ಅಂತಾ ಮಾತಿಗೆ ಹೇಳುತ್ತೇವೆ. ಅದು ನಿಜವಾಗಿದೆ ಕಣ್ರಿ. ಇಲ್ಲೊಂದು ಕಡೆ ಆಕಾಶದಿಂದ 20 ಲಕ್ಷ ರೂ ನೋಟಿನ ಮಳೆ ಸುರಿದಿದೆ. ಚಪಲ ಚೆನ್ನಿಗರಾಯನೊಬ್ಬ ಗರ್ಲ್‌ ಫ್ರೆಂಡ್ ಜೊತೆ ಶಾಪಿಂಗ್ ಮಾಲ್‌ಗೆ ಹೋಗಿ, ಹೆಂಡತಿ ಕೈಗೆ ಸಿಕ್ಕಿ ಬಿದ್ದಿದ್ದ. ಮುಂದಾಗಿದ್ದು ಮಹಾಮಂಗಳಾರತಿ. 
 

Video Top Stories