Asianet Suvarna News Asianet Suvarna News
872 results for "

ಪ್ರಯೋಗ

"
Agri War room started in Shivamogga to help FarmersAgri War room started in Shivamogga to help Farmers

ರೈತರ ನೆರವಿಗೆ ಅಗ್ರಿ ವಾರ್‌ರೂಂ ಕಾರ್ಯಾರಂಭ

ರೈತರು ತಮ್ಮ ಬೆಳೆ ಹಾಗೂ ಜಾನುವಾರುಗಳ ರಕ್ಷಣೆ ಬಗ್ಗೆಯೂ ಸಹಾಯವಾಣಿ ಕೇಂದ್ರಕ್ಕೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ. ಅಲ್ಲದೇ ಈ ಕೇಂದ್ರವು ರೈತರಿಗೆ ಕೃಷಿ ಸಂಬಂ​ತ ವೈಜ್ಞಾನಿಕ ಮಾಹಿತಿ, ತಾಂತ್ರಿಕ ಮಾಹಿತಿ, ಸಲಹೆ, ಹಾಗೂ ಕ್ಷೇತ್ರ ಭೇಟಿ ಅಗತ್ಯಗಳಿಗೆ ಮಾರ್ಗದರ್ಶನ ಜೊತೆಗೆ ಬೀಜ, ನರ್ಸರಿಗಳು ಲಭ್ಯವಿರುವ ಮಾಹಿತಿ ನೀಡಲಿದೆ ಮಾತ್ರವಲ್ಲ ಕೃಷಿಕರಿಗೆ ಆರೋಗ್ಯ ಸೇತು ಆ್ಯಪ್‌ ಮನವರಿಕೆ ಮಾಡಿಕೊಡಲಿದೆ ಹಾಗೂ ಬಳಕೆಗೆ ಪ್ರೇರೇಪಿಸಲಿದೆ.

Shivamogga May 4, 2020, 9:17 AM IST

Mum drinks sperm smoothies to fight off coronavirus LondonMum drinks sperm smoothies to fight off coronavirus London

ಬಾಯ್ ಫ್ರೆಂಡ್‌ವೀರ್ಯವೇ ಕೊರೋನಾಕ್ಕೆ ಔಷಧ, ವಾರಕ್ಕೆ ಮೂರು ಸಾರಿ!

ಕೊರೋನಾದಿಂಧ ಪಾರಾಗಲು, ಕೊರೋನಾಕ್ಕೆ ಔಷಧ ಹುಡುಕಲು ಹರಸಾಹಸ ನಡೆಯುತ್ತಲೇ ಇದೆ. ರೋಗ ನಿರೋಧಕ ಶಕ್ತಿ ಹೆಚ್ಚಳ ಮಾಡಿಕೊಳ್ಳಿ ಎಂದು ಸಲಹೆ ಮೇಲೆ ಸಲಹೆ ಬರುತ್ತಿದೆ. ಅದೆಲ್ಲದರ ನಡುವೆ ಈ ಮಹಿಳೆ ಹೊಸದೊಂದು ಔಷಧ ಕಂಡುಹಿಡಿದು ತಮ್ಮ ಮೇಲೆಯೇ ಪ್ರಯೋಗ ಮಾಡಿಕೊಂಡಿದ್ದಾರೆ. 

 



 

Health May 3, 2020, 9:52 PM IST

Shocking images of chinese scientists working in wuhan lab revealedShocking images of chinese scientists working in wuhan lab revealed

ಚೀನಾದಲ್ಲಿ ಹೀಗೆ ಆರಂಭವಾಗಿತ್ತು ವಿನಾಶಕಾರಿ ಪ್ರಯೋಗ, ಶಾಕಿಂಗ್ ಫೋಟೋ ವೈರಲ್!

ಇಡೀ ವಿಶ್ವವೇ ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿದೆ. ಈ ವೈರಸ್ ಸದ್ಯ ಇಡೀ ವಿಶ್ವಕ್ಕೇ ವ್ಯಾಪಿಸಿದೆ. ಈ ವೈರಸ್ ಜನರನ್ನು ಮನೆಯಲ್ಲೇ ಉಳಿದುಕೊಳ್ಳುವಂತೆ ಮಾಡಿದೆ. ಹೀಗಿದ್ದರೂ ಈವರೆಗೆ ಈ ವೈರಸ್ ತಡೆಗಟ್ಟುವ ಲಸಿಕೆ ಪತ್ತೆಯಾಗಿಲ್ಲ. ಆದರೆ ಕೊರೋನಾದಿಂದ ಚೇತರಿಸಿಕೊಂಡವರ ರಕ್ತ ಈ ವೈರಸ್ ನಿವಾರಿಸುವಲ್ಲಿ ಬಹಳಷ್ಟು ಸಹಾಯಕವಾಗಿಇದೆ ಎಂಬುವುದು ವೈದ್ಯರ ಮಾತಾಗಿದೆ. ಇನ್ನು ಈ ವಿನಾಶಕಾರಿ ವೈರಸ್ ಸಂಬಂದ ಚಿತ್ರ ವಿಚಿತ್ರ ವದಂತಿಗಳು ಹಬ್ಬಲಾರಂಭಿಸಿವೆ. ಕೆಲವರು ಇದು ವುಹಾನ್‌ ಲ್ಯಾಬ್‌ನಿಂದ ಹಬ್ಬಿದೆ ಎಂದರೆ, ಚೀನಾ ಮಾತ್ರ ಇದು ವುಹಾನ್‌ ಮಾರ್ಕೆಟ್‌ನಿಂದ ಹಬ್ಬಿದೆ ಎನ್ನುತ್ತಿದೆ. ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ ಲ್ಯಾಬ್‌ನಿಂದಲೇ ಇದು ಹಬ್ಬಿದೆ ಎಂಬುವುದಕ್ಕೆ ನನ್ನ ಬಳಿ ಸಾಕ್ಷಿ ಇದೆ ಎಂದಿದ್ದರು. ಇದೀಗ ವುಹಾನ್ ಲ್ಯಾಬ್‌ನ ಅಧಿಕೃತ ವೆಬ್‌ಸೈಟಿನಲ್ಲಿ ಕೆಲ ಫೋಟೋಗಳನ್ನು ಶೇರ್ ಮಾಡಲಾಗಿದ್ದು, ಇದರಲ್ಲಿ ವಿಜ್ಞಾನಿಗಳು ಬಾವಲಿಗಳನ್ನು ಹಿಡಿಯುತ್ತಿರುವ ದೃಶ್ಯಗಳಿವೆ. 
 

International May 3, 2020, 5:33 PM IST

A New cold war begin between America and chinaA New cold war begin between America and china
Video Icon

ಚೀನಾ ಮೇಲೆ ಪ್ರಬಲ ಅಸ್ತ್ರ ಪ್ರಯೋಗಿಸಲು ಮುಂದಾದ ಅಮೆರಿಕಾ

ಇಡೀ ವಿಶ್ವವನ್ನು ನಡುಗಿಸಿರುವ ಕೊರೊನಾ ವೈರಸ್‌ ಸಿಟ್ಟಿನಿಂದ ಅಮೆರಿಕಾ ಅದೇ ಸಿಟ್ಟಿನಿಂದ ಚೀನಾವನ್ನು ಕೆಣಕಿದರೆ, ಚೀನಾ ಕೂಡಾ ನಾವೇನೂ ಕಡಿಮೆ ಇಲ್ಲ ಎಂಬಂತೆ ಸಡ್ಡು ಹೊಡೆದು ನಿಂತಿದೆ. ಚೀನಾವನ್ನು ನಡುಗಿಸಲು ಪ್ರಬಲ ಅಸ್ತ್ರ ಪ್ರಯೋಗಿಸಲು ಅಮೆರಿಕಾ ಮುಂದಾಗಿದೆ. ಏನದು ಪ್ರಬಲ ಅಸ್ತ್ರ? ಚೀನಾ- ಅಮೆರಿಕಾ ನಡುವೆ ನಡೆಯುತ್ತಿರುವ ಶೀತರ ಸಮರದ ಬಗ್ಗೆ ಇಂಟರೆಸ್ಟಿಂಗ್ ವಿಚಾರ ಇಲ್ಲಿದೆ ನೋಡಿ! 

 

International May 2, 2020, 1:30 PM IST

coronavirus tablet to naseeruddin shah top 10 news of May 1coronavirus tablet to naseeruddin shah top 10 news of May 1

ಕೊರೋನಾ ಸೋಂಕಿತರಿಗೆ ಮಾತ್ರೆ ಭಾಗ್ಯ, ಮತ್ತೋರ್ವ ಬಾಲಿವುಡ್ ನಟನಿಗೆ ಅನಾರೋಗ್ಯ? ಮೇ.01ರ ಟಾಪ್ 10 ಸುದ್ದಿ!

ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಇದೀಗ ಸೋಂಕಿತರ ಚಿಕಿತ್ಸೆಗೆ ಭಾರತದಲ್ಲಿ ಮಾತ್ರೆ ರೆಡಿಯಾಗಿದೆ. ಪ್ರಯೋಗಕ್ಕಾಗಿ ಕೇಂದ್ರ ಅನುಮಿತಾಗಿ ಕಾಯುತ್ತಿದೆ. ಮೇ.03ರ ಬಳಿಕ ಕೆಲ ಜಿಲ್ಲೆಗಳಲ್ಲಿ ಲಾಕ್‌ಡೌನ್ ಸಡಿಲಿಕೆ ಮಾಡಲು ಕೇಂದ್ರ ನಿರ್ಧರಿಸಿದೆ. ರಾಜ್ಯದಲ್ಲಿನ ಲಾಕ್‌ಡೌನ್ ಹಾಗೂ ಆರ್ಥಿಕತೆ ಸುಧಾರಣೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮಹತ್ವದ ಸಲಹೆ ನೀಡಿದ್ದಾರೆ.  ಬಾಲಿವುಡ್ ಹಿರಿಯ ನಟ ನಾಸಿರುದ್ದೀನ್ ಶಾಗೆ ಅನಾರೋಗ್ಯ ಅನ್ನೋ ಮಾತುಗಳು ಕೇಳಿಬಂದಿದೆ. ಕೊರೋನಾ ಶವಸಂಸ್ಕಾರ ರಾಜಕೀಯ, ರಾಜದೂತ್ ಬೈಕ್ ಹಾಗೂ ರಿಶಿ ಕಪೂರ್ ನಂಟು ಸೇರಿದಂತೆ ಮೇ.1ರ ಟಾಪ್ 10 ಸುದ್ದಿ ಇಲ್ಲಿವೆ.
 

News May 1, 2020, 4:44 PM IST

Corona Express Russia PM Mikhail Mishustin tested Corona positiveCorona Express Russia PM Mikhail Mishustin tested Corona positive
Video Icon

ರಷ್ಯಾ ಪ್ರಧಾನಿಗೂ ಕೊರೊನಾ ಪಾಸಿಟೀವ್; ಹೋಂ ಕ್ವಾರಂಟೈನ್‌ನಲ್ಲಿ ಮಿಖಾಯಿಲ್

ದೇಶದಲ್ಲಿ ಮೊದಲ ಕೊರೊನಾ ಮಾತ್ರೆ ಪರೀಕ್ಷೆಗೆ ಅನುಮತಿ ಸಿಕ್ಕಿದೆ. 150 ಜನರ ಮೇಲೆ ಪ್ರಯೋಗಿಸಲು ಒಪ್ಪಿಗೆ ಸಿಕ್ಕಿದೆ. ಇನ್ನು ವಲಸೆ ಕಾರ್ಮಿಕರನ್ನು ಅವರ ಸ್ವಂತ ಊರುಗಳಿಗೆ ಕರೆ ತರಲು ವಿಶೇಷ ರೈಲು ಬಿಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಲಾಕ್‌ಡೌನ್ ನಿಂದಾಗಿ ನೌಕರರ ವೇತನವನ್ನು ಶೇ. 10 ರಿಂದ 50 ರಷ್ಟು ಕಡಿತಗೊಳಿಸಲು ರಿಲಯನ್ಸ್ ನಿರ್ಧರಿಸಿದೆ. ರಷ್ಯಾ ಪ್ರಧಾನಿ ಮೆಕಾಯಿಲ್‌ಗೂ ಕೊರೊನಾ ಪಾಸಿಟೀವ್ ಬಂದಿದ್ದು ಸದ್ಯ ಕ್ವಾರಂಟೈನ್‌ನಲ್ಲಿದ್ದಾರೆ. 

state May 1, 2020, 11:40 AM IST

Indias first corona tablet to be examined soon center give permissionIndias first corona tablet to be examined soon center give permission

ರೆಡಿಯಾಯ್ತು ದೇಶದ ಮೊದಲ ಕೊರೋನಾ ಮಾತ್ರೆ, ಪರೀಕ್ಷೆಗೆ ಕೇಂದ್ರ ಸಮ್ಮತಿ: ಪ್ರಯೋಗವಷ್ಟೇ ಬಾಕಿ

ಕೊರೋನಾ ರೋಗಿಗಳ ಚಿಕಿತ್ಸೆಗೆ ಗ್ಲೆನ್‌ಮಾರ್ಕ್ ಫಾರ್ಮಾದ ಫಾವಿಪಿರಾವಿರ್‌ ಮಾತ್ರೆ ರೆಡಿಯಾಗಿದೆ. ಪ್ರಯೋಗಿಸಲು ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶನಾಲಯ (ಡಿಸಿಜಿಐ) ಒಪ್ಪಿಗೆಯನ್ನೂ ನೀಡಿದೆ. ಇನ್ನು ಪ್ರಯೋಗಿಸುವುದಷ್ಟೇ ಬಾಕಿ..!

India May 1, 2020, 7:19 AM IST

Will The Coronavirus vaccines ready by September here is the factWill The Coronavirus vaccines ready by September here is the fact

ಕೊರೋನಾ ಲಸಿಕೆ ಎಲ್ಲಿಗೆ ಬಂತು?, ಸೆಪ್ಟೆಂಬರ್‌ನೊಳಗೆ ರೆಡಿಯಾಗುತ್ತಾ?

ಸದ್ಯ ಜಗತ್ತಿನ ವಿವಿಧೆಡೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಗೆ ಮಾಹಿತಿ ನೀಡಿ 7 ಕಡೆ ಲಸಿಕೆಗಳ ಪ್ರಯೋಗ ನಡೆಯುತ್ತಿವೆ. ಅವು ಯಾವ್ಯಾವ ಹಂತದಲ್ಲಿವೆ ಎಂಬ ಮಾಹಿತಿ ಇಲ್ಲಿದೆ.

SCIENCE Apr 30, 2020, 12:33 PM IST

Neenasam Sateesh appears in new lookNeenasam Sateesh appears in new look
Video Icon

ಈ ನಟನನ್ನು ಗುರುತಿಸಿ ನೋಡೋಣ!

ನಟ ನೀನಾಸಂ ಸತೀಶ್ ಲುಕ್ಕೇ ಬದಲಾಗಿದೆ. ತಲೆಗೊಂದು ಟೋಪಿ, ಕಣ್ಣಿಗೊಂದು ಗಾಗಲ್ಸ್ ಹಾಕಿಕೊಂಡು ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಲಾಕ್‌ಡೌನ್ ಟೈಂನಲ್ಲಿ ಮನೆಯಲ್ಲೇ ಇದ್ದು ಹೊಸ ಪ್ರಯೋಗ ಮಾಡಲು ಮುಂದಾಗಿದ್ದಾರೆ. ಸಡನ್ ಆಗಿ ನೋಡಿದವರಿಗೆ ಯಶ್ ರೀತಿ ಕಾಣಿಸಿದರೂ ಅಚ್ಚರಿಯಿಲ್ಲ! 

Sandalwood Apr 29, 2020, 5:00 PM IST

Six coronavirus vaccines in human trials bring hope of early successSix coronavirus vaccines in human trials bring hope of early success

ಮಾನವರ ಮೇಲೆ 6 ಲಸಿಕೆ ಪ್ರಯೋಗ!

ಮನುಷ್ಯನ ಮೇಲೆ ಪ್ರಯೋಗದ ಹಂತದಲ್ಲಿ 6 ಕೊರೋನಾ ಲಸಿಕೆ| ಯಶಸ್ವಿಯಾದರೆ ಸೆಪ್ಟೆಂಬರ್‌/ಅಕ್ಟೋಬರ್‌ಗೆ ಲಭ್ಯ| ಆಕ್ಸ್‌ಫರ್ಡ್‌ ಯಶಸ್ಸಿಗೂ ಮುನ್ನ ಪುಣೆಯಲ್ಲಿ ಸಿದ್ಧತೆ

International Apr 25, 2020, 10:34 AM IST

Coronavirus vaccine test started to human body in BritainCoronavirus vaccine test started to human body in Britain

ಕೊರೋನಾ ಲಸಿಕೆ ಮಾನವನ ಮೇಲೆ ಪ್ರಯೋಗ, ಇಲ್ಲಿದೆ ರಿಸಲ್ಟ್!

ಕೊರೋನಾ ವೈರಸ್ ಮಹಾಮಾರಿ ವಿಶ್ವವನ್ನೇ ಬೆಚ್ಚಿಬೀಳಿಸಿದೆ. ಸೋಂಕಿಗೆ ಔಷದ ಕಂಡು ಹಿಡಿಯಲು ಪ್ರಯತ್ನಗಳು ನಡೆಯುತ್ತಿದೆ. ಇದೀಗ ಬ್ರಿಟನ್ನಿನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಸಂಶೋಧಕರು ಲಸಿಕೆ ಕಂಡು ಹಿಡಿದಿದ್ದಾರೆ. ಗುರುವಾರದಿಂದ (ಏ.23) ಮಾನವನ ಮೇಲೆ ಪ್ರಯೋಗ ಮಾಡಲಾಗಿದೆ. 500 ಸ್ವಯಂ ಸೇವಕರಿಗೆ ಹೊಸ ಲಸಿಕೆ ಪ್ರಯೋಗ ಮಾಡಲಾಗಿದೆ. ನೂತನ ಲಸಿಕೆ ಕುರಿತ ಹೆಚ್ಚಿನ ವಿವರ ಇಲ್ಲಿದೆ.

International Apr 23, 2020, 7:37 PM IST

Covid19 vaccine human testing began in UK by Oxford UniversityCovid19 vaccine human testing began in UK by Oxford University
Video Icon

ಕೊರೋನಾ ವೈರಸ್ ತಗುಲದಂತೆ ಲಸಿಕೆ, ಶುರುವಾಯ್ತು ಪ್ರಯೋಗ..

ಅಬ್ಬಾ, ಈ ಕೊರೋನಾ ಅಬ್ಬರಿಸುತ್ತಿರುವ ರೀತಿಗೆ ಇಡೀ ವಿಶ್ವವೇ ತಲ್ಲಣಗೊಂಡಿದೆ. ಎಲ್ಲೀವರೆಗೂ ಈ ಸೋಂಕಿಗೆ ಲಸಿಕೆ ಕಂಡು ಹಿಡಿಯುವುದು ಸಾಧ್ಯವಿಲ್ಲವೋ, ಅಲ್ಲೀವರೆಗೂ ಮನುಷ್ಯ ಬಂಧಮುಕ್ತನಾಗುವುದು ಅಸಾಧ್ಯ. ಈ ಸಂಬಂಧ ಬ್ರಿಟನ್‌ನ ಆಕ್ಸ್‌ಫರ್ಡ್ ವಿವಿ ಲಸಿಕೆ ತಯಾರಿಸಿದ್ದು, ಯಶಸ್ಸು ಕಂಡರೆ ಮಾನವ ಸಂಕುಲಕ್ಕೆ ದೊಡ್ಡ ಉಡುಗರೆ ಸಿಗಲಿದೆ. CHDX1 ಎಂಬ ಈ ಲಸಿಕೆಯನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಅಭಿವೃದ್ಧಿ ಪಡಿಸಿದ್ದು, ಏ.23ರಿಂದ ಮನುಷ್ಯನ ಮೇಲೆ ಪ್ರಯೋಗವಾಗಲಿದೆ. ಪ್ರಯೋಗ ಪ್ರಕ್ರಿಯೆ ಹೇಗಿರುತ್ತೆ? ಯಶ ಕಂಡರೆ ಯಾವಾಗ ಮಾರುಕಟ್ಟೆಗೆ ಬರುತ್ತೆ? ಇಲ್ಲಿ ಕ್ಲಿಕ್ಕಿಸಿ....

International Apr 23, 2020, 1:52 PM IST

Human trials of coronavirus vaccine in UK start on 23 aprilHuman trials of coronavirus vaccine in UK start on 23 april

ಏ.23, 2020ರಿಂದ ಮಾನವನ ಮೇಲೆ ಕೊರೋನಾ ಲಸಿಕೆ ಪ್ರಯೋಗ!

ಇಂದಿನಿಂದ ಮಾನವನ ಮೇಲೆ ಕೊರೋನಾ ಲಸಿಕೆ ಪ್ರಯೋಗ| ಬ್ರಿಟನ್‌ನ ಆಕ್ಸ್‌ಫರ್ಡ್‌ ವಿವಿ ತಯಾರಿಸಿರುವ ಲಸಿಕೆ| ಯಶ ಕಂಡರೆ ರೋಗ ತಡೆವ ಲಸಿಕೆ ಸೆಪ್ಟೆಂಬರಲ್ಲಿ ಮಾರುಕಟ್ಟೆಗೆ

International Apr 23, 2020, 7:44 AM IST

Mangalore Police Commissioner had VC with family of Corona WarriorsMangalore Police Commissioner had VC with family of Corona Warriors
Video Icon

ವಿಡಿಯೋ ಕಾನ್ಫರೆನ್ಸ್ ಮಾಡಿ ಕೊರೊನಾ ವಾರಿಯರ್ಸ್ ಕುಟಂಬಸ್ಥರಿಗೆ ಧೈರ್ಯ ತುಂಬಿದ ಆಯುಕ್ತರು

ಕೊರೊನಾ ವಿರುದ್ಧದ ಹೋರಾಟದಲ್ಲಿ ಪೊಲೀಸರ ಪಾತ್ರ ಬಹು ಮುಖ್ಯವಾದದ್ದು. ದಿನಗಟ್ಟಲೇ ತಮ್ಮ ಕುಟುಂಬದವರನ್ನು ಬಿಟ್ಟು ಕಾರ್ಯ ನಿರ್ವಹಿಸುತ್ತಿದ್ದಾರೆ. ಹೆಂಡತಿ, ಮಕ್ಕಳನ್ನು ಬಿಟ್ಟು ರಾಜ್ಯದ ವಿವಿದೆಡೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಂಗಳೂರು ನಗರ ಪೊಲೀಸ್ ಅಯುಕ್ತ ಹರ್ಷರವರು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. 

Karnataka Districts Apr 22, 2020, 1:54 PM IST

Know more about Plasma Therapy for Covid 19 patientsKnow more about Plasma Therapy for Covid 19 patients
Video Icon

ಕರ್ನಾಟಕದಲ್ಲಿ ಪ್ಲಾಸ್ಮಾ ಥೆರಪಿಗೆ ಒಪ್ಪಿಗೆ ನೀಡಿದ ICMR, ವರವಾಗುತ್ತಾ ಇದು?

ರಾಜ್ಯದಲ್ಲಿ ಒಂದು ಕಡೆ ಕೊರೋನಾ ಸೋಂಕು ತಡೆಗೆ ಹತ್ತಾರು ಬಿಗಿ ಕ್ರಮ ಕೈಗೊಂಡಿರುವ ಮಧ್ಯೆಯೇ ಮತ್ತೊಂದು ಕಡೆ ‘ಪ್ಲಾಸ್ಮಾ ಚಿಕಿತ್ಸೆ’ ಮೂಲಕ ಸೋಂಕು ಗುಣಪಡಿಸುವ ವೈದ್ಯಕೀಯ ಪ್ರಯೋಗ ರಾಜಧಾನಿಯಲ್ಲಿ ಆರಂಭವಾಗಲಿದೆ.

state Apr 22, 2020, 10:46 AM IST