Asianet Suvarna News Asianet Suvarna News

ರಷ್ಯಾ ಪ್ರಧಾನಿಗೂ ಕೊರೊನಾ ಪಾಸಿಟೀವ್; ಹೋಂ ಕ್ವಾರಂಟೈನ್‌ನಲ್ಲಿ ಮಿಖಾಯಿಲ್

ದೇಶದಲ್ಲಿ ಮೊದಲ ಕೊರೊನಾ ಮಾತ್ರೆ ಪರೀಕ್ಷೆಗೆ ಅನುಮತಿ ಸಿಕ್ಕಿದೆ. 150 ಜನರ ಮೇಲೆ ಪ್ರಯೋಗಿಸಲು ಒಪ್ಪಿಗೆ ಸಿಕ್ಕಿದೆ. ಇನ್ನು ವಲಸೆ ಕಾರ್ಮಿಕರನ್ನು ಅವರ ಸ್ವಂತ ಊರುಗಳಿಗೆ ಕರೆ ತರಲು ವಿಶೇಷ ರೈಲು ಬಿಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಲಾಕ್‌ಡೌನ್ ನಿಂದಾಗಿ ನೌಕರರ ವೇತನವನ್ನು ಶೇ. 10 ರಿಂದ 50 ರಷ್ಟು ಕಡಿತಗೊಳಿಸಲು ರಿಲಯನ್ಸ್ ನಿರ್ಧರಿಸಿದೆ. ರಷ್ಯಾ ಪ್ರಧಾನಿ ಮೆಕಾಯಿಲ್‌ಗೂ ಕೊರೊನಾ ಪಾಸಿಟೀವ್ ಬಂದಿದ್ದು ಸದ್ಯ ಕ್ವಾರಂಟೈನ್‌ನಲ್ಲಿದ್ದಾರೆ. 

First Published May 1, 2020, 11:40 AM IST | Last Updated May 1, 2020, 11:40 AM IST