ಕೊರೋನಾ ಲಸಿಕೆ ಮಾನವನ ಮೇಲೆ ಪ್ರಯೋಗ, ಇಲ್ಲಿದೆ ರಿಸಲ್ಟ್!

First Published 23, Apr 2020, 7:37 PM

ಕೊರೋನಾ ವೈರಸ್ ಮಹಾಮಾರಿ ವಿಶ್ವವನ್ನೇ ಬೆಚ್ಚಿಬೀಳಿಸಿದೆ. ಸೋಂಕಿಗೆ ಔಷದ ಕಂಡು ಹಿಡಿಯಲು ಪ್ರಯತ್ನಗಳು ನಡೆಯುತ್ತಿದೆ. ಇದೀಗ ಬ್ರಿಟನ್ನಿನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಸಂಶೋಧಕರು ಲಸಿಕೆ ಕಂಡು ಹಿಡಿದಿದ್ದಾರೆ. ಗುರುವಾರದಿಂದ (ಏ.23) ಮಾನವನ ಮೇಲೆ ಪ್ರಯೋಗ ಮಾಡಲಾಗಿದೆ. 500 ಸ್ವಯಂ ಸೇವಕರಿಗೆ ಹೊಸ ಲಸಿಕೆ ಪ್ರಯೋಗ ಮಾಡಲಾಗಿದೆ. ನೂತನ ಲಸಿಕೆ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಕೊರೋನಾ ವೈರಸ್ ಹೆಮ್ಮಾರಿಗೆ ಹೊಸ ಲಸಿಕೆ ಕಂಡು ಹಿಡಿದ ಬ್ರಿಟನ್ನಿನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ

ಸಿಎಚ್‌ಎಡಿಒಎಕ್ಸ್‌1 ಹೆಸರಿನ ಲಸಿಕೆ ಮಾನವನ ಮೇಲೆ ಪ್ರಯೋಗ

ಹೊಸ ಲಸಿಕೆ ಪ್ರಯೋಗಿಸಲು  500 ಸ್ವಯಂಸೇವಕರ ನೇಮಕ

ಪ್ರಯೋಗ ಯಶಸ್ವಿಯಾದರೆ ಸೆಪ್ಟೆಂಬರ್‌ ವೇಳೆಗೆ ಲಸಿಕೆ. ಲಕ್ಷಾಂತರ ಡೋಸ್‌ಗಳು ಮಾರುಕಟ್ಟೆಗೆ ಬರಲಿವೆ

ಕೊರೋನಾ ವೈರಸ್‌ ಸೋಂಕು ತಗಲದಂತೆ ತಡೆಯುವ ಲಸಿಕೆ ಇದಾಗಿದ್ದು ಸಂಶೋಧನೆ ಯಶಸ್ವಿಯಾಗುವ ವಿಶ್ವಾಸ

ಕೊರೋನಾ ಮಾದರಿಯ ವೈರಸ್‌ ಅನ್ನೇ ಬಳಸಿಕೊಂಡು ಹಲವು ವರ್ಷಗಳಿಂದ ನಿಗೂಢ ರೋಗಕ್ಕೆ ಔಷಧ ಸಿದ್ಧಪಡಿಸುತ್ತಿದ್ದ ಸಂಶೋಧಕರು

ಕೊರೋನಾ ವೈರಸ್ ವಕ್ಕರಿಸುತ್ತಿದ್ದಂತೆ ನಿಗೂಢ ರೋಗದ ಔಷಧಿಯನ್ನು ಕೊರೋನಾ ರೋಗಕ್ಕೆ ಪರಿವರ್ತಿಸಿದ ಸಂಶೋಧಕರು

ಬ್ರಿಟನ್ ಸಂಶೋಧಕರು ಕಂಡು ಹಿಡಿದಿರುವ ಸೂಪರ್ ಫಾಸ್ಟ್ ಲಸಿಕೆ ಸೆಪ್ಟೆಂಬರ್ ತಿಂಗಳಲ್ಲಿ ಮಾರುಕಟ್ಟೆಗೆ

ಸಾಮಾನ್ಯವಾಗಿ ಹೊಸ ಲಸಿಕೆ ಮಾರುಕಟ್ಟೆಗೆ ಬರಲು ಕನಿಷ್ಠ 12 ತಿಂಗಳ ಸಮಯ ಅವಶ್ಯಕ

ಕೊರೋನಾ ವೈರಸ್ ಲಸಿಕೆ ಕಂಡು ಹಿಡಿಯಲು ಬ್ರಿಟನ್ ಸರ್ಕಾರ 20 ಕೋಟಿ ರೂಪಾಯಿ ನೆರವು ನೀಡಿತ್ತು

ವಿಶ್ವದಲ್ಲಿ ಮಹಾಮಾರಿ ಕೊರೋನಾ ಸೋಂಕಿತರ ಸಂಖ್ಯೆ  25 ಲಕ್ಷ ದಾಟಿದೆ

ವಿಶ್ವದಲ್ಲಿ 1.75 ಲಕ್ಷಕ್ಕೂ ಹೆಚ್ಚು ಜನರನ್ನು ಕೊರೋನಾ ವೈರಸ್ ಬಲಿಪಡಿದೆದೆ.

loader