Asianet Suvarna News Asianet Suvarna News
1560 results for "

ಹುಟ್ಟುಹಬ್ಬ

"
Birthday Celebration of Krantiyogi Mahadeva in Vijayapur gvdBirthday Celebration of Krantiyogi Mahadeva in Vijayapur gvd

ಇಂದು ಕ್ರಾಂತಿಯೋಗಿ ಮಹಾದೇವರ ಜನ್ಮದಿನೋತ್ಸವ: ಏಕೀಕರಣಕ್ಕಾಗಿ ಹೋರಾಡಿದ್ದ ಮಾಧವಾನಂದ ಶ್ರೀ!

ನಿನ್ನೆಯಷ್ಟೇ ಗುಮ್ಮಟನಗರಿ ವಿಜಯಪುರದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನ ಅದ್ದೂರಿಯಾಗಿ ಆಚರಿಸಲಾಯ್ತು. ಇಂದು ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ, ಭಾರತ ಸ್ವಾತಂತ್ರ್ಯಕ್ಕಾಗಿ ಜೀವವನ್ನೆ ಮುಡಿಪಾಗಿಟ್ಟ ಉತ್ತರ ಕರ್ನಾಟಕದ ಕ್ರಾಂತಿಯೋಗಿ ಮಹಾದೇವರ ಹುಟ್ಟುಹಬ್ಬವನ್ನ ಅದ್ದೂರಿಯಾಗಿ ಆಚರಿಸಲಾಯಿತು.

Karnataka Districts Nov 2, 2022, 8:13 PM IST

Shah Rukh Khan messed up with all these people not only Salman khan king khan had a deep   connection with controversiesShah Rukh Khan messed up with all these people not only Salman khan king khan had a deep   connection with controversies

ಸ್ಟಾರ್‌ಡಮ್‌ಗೆ ಮಾತ್ರವಲ್ಲ ಈ ವಿವಾದಗಳಿಗೂ ಫೇಮಸ್‌ ಕಿಂಗ್‌ ಖಾನ್‌

ಶಾರುಖ್ ಖಾನ್ (Shah Rukh Khan) 2000 ರ ದಶಕದಲ್ಲಿ ಬಾಲಿವುಡ್ ಅನ್ನು ಆಳಿದರು. ಶಾರುಖ್ ಖಾನ್ ನಿಧಾನವಾಗಿ ವೇಗವನ್ನು ಪಡೆದರು ಮತ್ತು ಅವರು ಇಂದು ಈ ಹಂತಕ್ಕೆ ತಲುಪಿದ್ದಾರೆ. ಸಿನಿಮಾಗಳು ಹಿಟ್‌ ಆಗಲಿ ಅಥವಾ ಸಿನಿಮಾಗಳು ಫ್ಲಾಪ್ ಆಗುವುದು ಶಾರುಖ್‌ ಅವರ ಸ್ಟಾರ್‌ಡಮ್‌ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಆದರೆ ಇವರೂ ಹಲವು ವಿವಾದಗಳ ಕಾರಣಕ್ಕೂ ಫೇಮಸ್‌ ಆಗಿದ್ದಾರೆ. ಇಂದು ಅಂದರೆ ನವೆಂಬರ್ 2 ರಂದು ಅವರ ಹುಟ್ಟುಹಬ್ಬದ ದಿನ ಅವರಿಗೆ ಸಂಬಂಧಿಸಿದ ಕೆಲವು ದೊಡ್ಡ  ವಿವಾದಗಳ ಬಗ್ಗೆ ಮಾಹಿತಿ ಇಲ್ಲಿದೆ.

Cine World Nov 2, 2022, 4:39 PM IST

Samantha Ruth Prabhu to Sridevi and Kangana Ranaut actresses who refused to work with Shah Rukh KhanSamantha Ruth Prabhu to Sridevi and Kangana Ranaut actresses who refused to work with Shah Rukh Khan

ಶಾರುಖ್ ಖಾನ್ ಜೊತೆ ಕೆಲಸ ಮಾಡಲು ನಿರಾಕರಿಸಿದ ನಟಿಯರು ಇವರು

ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ (Shah Rukh Khan) ಅವರಿಗೆ 57 ವರ್ಷಗಳ ಸಂಭ್ರಮ . 2 ನವೆಂಬರ್ 1965 ರಂದು ನವದೆಹಲಿಯಲ್ಲಿ ಜನಿಸಿದ ಶಾರುಖ್ ಅವರು 1988 ರಿಂದ ಮನರಂಜನಾ ಉದ್ಯಮದಲ್ಲಿ  ಸಕ್ರಿಯರಾಗಿದ್ದಾರೆ ಮತ್ತು ಈ ಸಮಯದಲ್ಲಿ ಅವರು ಅನೇಕ ನಟಿಯರೊಂದಿಗೆ ಕೆಲಸ ಮಾಡಿದರು. ಬಾಲಿವುಡ್ ಹೀರೋಯಿನ್ ಗಳು ಶಾರುಖ್ ಖಾನ್ ಜೊತೆ ಕೆಲಸ ಮಾಡುವುದೇ ಒಂದು ಭಾಗ್ಯ ಎಂದು ಭಾವಿಸುತ್ತಾರೆ. ಆದರೂ ಶಾರುಖ್ ಜೊತೆ ಕೆಲಸ ಮಾಡಲು ನಿರಾಕರಿಸಿದ ಅನೇಕ ನಟಿಯರು ಇದ್ದಾರೆ. ಆ ನಟಿಯರು ಯಾರಾರು ಹಾಗೂ ಕಾರಣವೇನು ನೋಡೋಣ.

Cine World Nov 2, 2022, 4:28 PM IST

rocking star yash different hairstyle photos gone viral on social media suhrocking star yash different hairstyle photos gone viral on social media suh
Video Icon

ಮಗನ ಹುಟ್ಟುಹಬ್ಬಕ್ಕೆ ಯಶ್ ಹೊಸ ಹೇರ್ ‌ಸ್ಟೈಲ್; ಮುಂದಿನ ಚಿತ್ರದಲ್ಲಿ ಹೀಗಿರಲಿದೆ ರಾಕಿಭಾಯ್ ಲುಕ್?

ರಾಕಿಂಗ್ ಸ್ಟಾರ್ ಯಶ್ ತಮ್ಮ ಮಗ ಯಥರ್ವ್ ನ ಹುಟ್ಟುಹಬ್ಬ ಆಚರಿಸಿದ್ದು, ಮಗನ ಜನ್ಮದಿನಕ್ಕೆ ರಾಕಿಭಾಯ್ ವಿಭಿನ್ನ ಹೇರ್ ಸ್ಟೈಲ್’ನಲ್ಲಿ ಕಂಗೊಳಿಸಿದ್ದಾರೆ. 

Sandalwood Nov 1, 2022, 12:55 PM IST

Family members celebrate birthday of their house maid, after watching cake she got emotional video goes viral in social Media akbFamily members celebrate birthday of their house maid, after watching cake she got emotional video goes viral in social Media akb

ಹುಟ್ಟುಹಬ್ಬ ಆಚರಿಸಿದ ಮನೆ ಮಂದಿ: ಭಾವುಕಳಾದ ಮನೆ ಕೆಲಸದಾಕೆ... ವಿಡಿಯೋ ವೈರಲ್

ಮನೆಯವರು ಮನೆ ಕೆಲಸಕ್ಕೆ ಬರುವ ಮಹಿಳೆಯ ಹುಟ್ಟುಹಬ್ಬ ಆಚರಿಸಿದ್ದು, ಇದರಿಂದ ಆಕೆ ತೀವ್ರ ಭಾವುಕಳಾಗಿ ಕಣ್ಣೀರಿಟ್ಟ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

India Oct 31, 2022, 6:23 PM IST

Birthday girl Ananya Panday personal life and  moreBirthday girl Ananya Panday personal life and  more

ಅನನ್ಯಾ ಪಾಂಡೆ ಮತ್ತು ಅದಿತ್ಯ ರಾಯ್‌ ಕಪೂರ್‌ ನಡುವೆ ಏನು ನಡೀತಿದೆ?

ಬಾಲಿವುಡ್‌ನ ಯಂಗ್‌ ಮತ್ತು ಫೇವರೇಟ್‌ ನಟಿಯರಲ್ಲಿ ಒಬ್ಬರಾದ  ಅನನ್ಯಾ ಪಾಂಡೆ (Ananya Panday) ಇಂದು, ಅಕ್ಟೋಬರ್ 30, ಅನನ್ಯಾ ತನ್ನ 24 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 'ಸ್ಟೂಡೆಂಟ್ ಆಫ್ ದಿ ಇಯರ್' 2 ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಅನನ್ಯಾ ತಮ್ಮ ಹಾಟ್‌ ಲುಕ್‌ನಿಂದ ಆಗಾಗ ಸುದ್ದಿಯಲ್ಲಿರುತ್ತಾರೆ  ಬಿಕಿನಿ , ಕ್ರಾಪ್ ಟಾಪ್ಸ್ ಮತ್ತು ಶಾರ್ಟ್‌ ಡ್ರೆಸ್‌ ಆವತಾರಗಳ ಮೂಲಕ ಯುವಕರ ಹೃದಯ ಬಡಿತ ಹೆಚ್ಚಿಸುವ ಅನನ್ಯಾರ ಅವರ ವೈಯಕ್ತಿಕ ಜೀವನ, ಮುಂಬರುವ ಚಲನಚಿತ್ರಗಳು ಮತ್ತು ಹೆಚ್ಚಿನ ವಿವರಗಳು ಇಲ್ಲಿವೆ 
 

Cine World Oct 30, 2022, 4:02 PM IST

Radhika Pandit birthday wishes to her son Yatharv sgk Radhika Pandit birthday wishes to her son Yatharv sgk

ಹುಟ್ಟುಹಬ್ಬ ಸಂಭ್ರಮದಲ್ಲಿ ಯಥರ್ವ್; ಮಗನ ಫೋಟೋ ಶೇರ್ ಮಾಡಿ ಪ್ರೀತಿಯ ವಿಶ್ ತಿಳಿಸಿದ ರಾಧಿಕಾ ಪಂಡಿತ್

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಯ ಎರಡನೇ ಮಗ ಯಥರ್ವ್‌ಗೆ ಹುಟ್ಟುಹಬ್ಬದ ಸಂಭ್ರಮ. ರಾಕಿಂಗ್ ಸ್ಟಾರ್ ಪುತ್ರ ಮೂರನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾನೆ.

Sandalwood Oct 30, 2022, 3:37 PM IST

Niranjan deshpande celebrates birthday wife gets nose pierced vcsNiranjan deshpande celebrates birthday wife gets nose pierced vcs

Niranjan Deshpande ಹುಟ್ಟುಹಬ್ಬದ ದಿನವೇ ಮೂಗು ಚುಚ್ಚುಸಿಕೊಂಡು ಗಿಫ್ಟ್‌ ಕೊಟ್ಟ ಪತ್ನಿ

ನನ್ನಮ್ಮ ಸೂಪರ್ ಸ್ಟಾರ್ ವೇದಿಕೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ನಿರಂಜನ್. ಪತ್ನಿ ಕೊಟ್ರು ಸರ್ಪ್ರೈಸ್‌ ಗಿಫ್ಟ್‌...

Small Screen Oct 23, 2022, 4:08 PM IST

Happy Birthday Virender Sehwag The Sultan of Multan turns 44 kvnHappy Birthday Virender Sehwag The Sultan of Multan turns 44 kvn

Happy Birthday Sehwag: 'ಮುಲ್ತಾನಿನ ಸುಲ್ತಾನ' ವಿರೇಂದ್ರ ಸೆಹ್ವಾಗ್ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಬೆಂಗಳೂರು(ಅ.20): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಮುಲ್ತಾನಿನ ಸುಲ್ತಾನ ಖ್ಯಾತಿಯ ವಿರೇಂದ್ರ ಸೆಹ್ವಾಗ್ ಗುರುವಾರ(ಅ.20)ವಾದ ಇಂದು 44ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ತಮ್ಮ ವಿಸ್ಪೋಟಕ ಬ್ಯಾಟಿಂಗ್ ಮೂಲಕ ಜಗತ್ತಿನಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ವೀರೂಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿವೆ. ಸೆಹ್ವಾಗ್ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಹೆಸರಿನಲ್ಲಿರುವ ಅಪರೂಪದ ದಾಖಲೆಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ ನೋಡಿ.
 

Cricket Oct 20, 2022, 12:56 PM IST

18 Year Old Girl Dies while Jolly Ride on Bike in Bengaluru grg18 Year Old Girl Dies while Jolly Ride on Bike in Bengaluru grg

ಗೆಳೆಯನ ಹುಟ್ಟುಹಬ್ಬಕ್ಕೆ ಬೈಕ್‌ನಲ್ಲಿ ಜಾಲಿ ರೈಡ್‌ ಹೋಗಿ ಜೀವ ತೆತ್ತ ಯುವತಿ..!

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಯಲಹಂಕ ಮೇಲ್ಸೇತುವೆಯಲ್ಲಿ ನಡೆದ ಘಟನೆ 

Karnataka Districts Oct 19, 2022, 3:30 AM IST

Meghana Raj shares picture with husband chiranjeevi sarja vcsMeghana Raj shares picture with husband chiranjeevi sarja vcs

ಯಾರೇ ಬರಲಿ ಏನೇ ಆಗಲಿ ನಿನಗಾಗಿ ನಗುತ್ತಿರುವೆ; ಚಿರು ಬರ್ತಡೇಗೆ ಮೇಘನಾ ಪೋಸ್ಟ್‌

ಚಿರು ಹುಟ್ಟುಹಬ್ಬಕ್ಕೆ ಮದುವೆ ಫೋಟೋ ಹಂಚಿಕೊಂಡ ಮೇಘನಾ ರಾಜ್. ಡಿಯರೆಸ್ಟ್‌ ಪತಿಗೆ ಬರೆದಿರುವ ಸಾಲುಗಳಿದು....

Sandalwood Oct 18, 2022, 2:00 PM IST

gangamatha community leader Umesh Mudnal celebrated his birthday with  protest  in yadagiri gowgangamatha community leader Umesh Mudnal celebrated his birthday with  protest  in yadagiri gow

Yadagiri; ಪಿಪಿಇ ಕಿಟ್ ಧರಿಸಿ ವಿನೂತನ ಪ್ರತಿಭಟಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಉಮೇಶ ಮುದ್ನಾಳ್

ಭ್ರಷ್ಟಾಚಾರ, ಅಕ್ರಮ, ಅವ್ಯವಸ್ಥೆ, ಸಮಾಜಕ್ಕೆ ಆಘಾತಕಾರಿ. ನಿರ್ಲಕ್ಷ್ಯ ಅಧಿಕಾರಿಗಳೇ ನಿಜವಾದ ವೈರಸ್ ಎಂದು ಪ್ರತಿಭಟಿಸಿ ತನ್ನ ಹುಟ್ಟುಹಬ್ಬ ಆಚರಿಸಿಕೊಂಡು ಗಂಗಾಮತ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ.ಕೆ.ಮುದ್ನಾಳ್  ಹುಟ್ಟುಹಬ್ಬವು ಸಮಾಜದ ಒಳಿತಿಗಾಗಿ ಇರಬೇಕು ಎಂಬ ಸಂದೇಶ ಸಾರಿದ್ದಾರೆ.

Karnataka Districts Oct 13, 2022, 7:09 PM IST

Kannada actor Dhruva Sarja birthday Martine poster release vcs Kannada actor Dhruva Sarja birthday Martine poster release vcs

Dhruva Sarja ಹುಟ್ಟುಹಬ್ಬ: ಮಾರ್ಟಿನ್ ಪೋಸ್ಟರ್ ರಿಲೀಸ್, ಅಭಿಮಾನಿಗಳ ಭೇಟಿ ಇಲ್ಲ

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಮನೆಯಲ್ಲಿ ಪುಟ್ಟ ಕಂದಮ್ಮ ಇರುವ ಕಾರಣ ಅಭಿಮಾನಿಗಳ ಭೇಟಿಗೆ ಬ್ರೇಕ್.

Sandalwood Oct 6, 2022, 9:58 AM IST

urvashi rautela shares cryptic happy birthday wish on rishab pants birthday gives a flying kiss watch video ash urvashi rautela shares cryptic happy birthday wish on rishab pants birthday gives a flying kiss watch video ash

Rishabh Pant ಹುಟ್ಟುಹಬ್ಬಕ್ಕೆ ಫ್ಲೈಯಿಂಗ್‌ ಕಿಸ್‌ ಕೊಟ್ಟು ಶುಭ ಕೋರಿದ ನಟಿ ಊರ್ವಶಿ ರೌಟೆಲಾ..!

ನಟಿ ಊರ್ವಶಿ ರೌಟೆಲಾ ಹ್ಯಾಪಿ ಬರ್ತಡೇ ಎಂದು ಶುಭ ಕೋರಿ ಇನ್ಸ್ಟಾಗ್ರಾಮ್‌ ಪೋಸ್ಟ್‌ ಮಾಡಿದ್ದಾರೆ. ಇಂದು ರಿಷಭ್‌ ಪಂತ್ ಹುಟ್ಟುಹಬ್ಬ ಹಿನ್ನೆಲೆ ನೆಟ್ಟಿಗರು ಕ್ರಿಕೆಟಿಗನಿಗೆ ನಟಿ ಶುಭ ಕೋರಿದ್ದಾರೆ ಎಂದು ಕಮೆಂಟ್‌ ಮಾಡುತ್ತಿದ್ದಾರೆ. 

Cine World Oct 4, 2022, 5:05 PM IST

Actress Rachita ram celebrated her birthday with fans sgkActress Rachita ram celebrated her birthday with fans sgk
Video Icon

ಡಿಂಪಲ್ ಕ್ವೀನ್ ರಚಿತಾ ಬರ್ತಡೇ ಪಾರ್ಟಿ ಹೇಗಿತ್ತು? ಇಲ್ಲಿದೆ ವಿವರ

ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ಎಂದೇ ಫೇಮಸ್ ಆಗಿರುವ ನಟಿ ರಚಿತಾ ರಾಮ್ ಅದ್ದೂರಿಯಾಗಿ ಜನ್ಮದಿನ ಆಚರಿಸಿದ್ದಾರೆ.

Sandalwood Oct 4, 2022, 1:29 PM IST