Asianet Suvarna News Asianet Suvarna News
748 results for "

ಅಭ್ಯರ್ಥಿಗಳು

"
Public Campaign Ends In karnataka 14 LS Constituency 1st phase voting on april 18Public Campaign Ends In karnataka 14 LS Constituency 1st phase voting on april 18

ಬಹಿರಂಗ ಪ್ರಚಾರಕ್ಕೆ ತೆರೆ: 14 ಕ್ಷೇತ್ರಗಳಲ್ಲಿ ಅಬ್ಬರಿಸಿ ಬೊಬ್ಬಿರಿದ ಅಭ್ಯರ್ಥಿಗಳು

 ಕರ್ನಾಟಕದಲ್ಲಿನ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಲೋಕಸಭಾ ಚುನಾವಣಾಯ  ಬಹಿರಂಗ ಪ್ರಚಾರಕ್ಕೆ ಇಂದು [ಮಂಗಳವಾರ] ತೆರೆ ಬಿದ್ದಿದೆ.

Lok Sabha Election News Apr 16, 2019, 10:23 PM IST

Darshan About Challenges During Poll Campaign in MandyaDarshan About Challenges During Poll Campaign in Mandya
Video Icon

ದರ್ಶನ್ ಬಿಚ್ಚಿಟ್ರು ಸುಮಲತಾ ಬಳಗ ಎದುರಿಸುತ್ತಿರುವ ಸಮಸ್ಯೆ!

ರಾಜ್ಯದಲ್ಲಿ ಮೊದಲ ಹಂತದ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಮಂಗಳವಾರ ತೆರೆ ಬೀಳಲಿದೆ. ಎಲ್ಲಾ ಅಭ್ಯರ್ಥಿಗಳು ಹಗಲು ರಾತ್ರಿ ದಣಿವಿಲ್ಲದೇ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಸುವರ್ಣನ್ಯೂಸ್ ಜೊತೆ ಮಾತನಾಡಿದ ದರ್ಶನ್, ಪ್ರಚಾರ ಸಂದರ್ಭದಲ್ಲಿ ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಚರ್ಚಿಸಿದ್ದಾರೆ. 

Lok Sabha Election News Apr 15, 2019, 5:32 PM IST

Loksabha Elections 2019 Congress Leader BK Hariprasad Chit ChatLoksabha Elections 2019 Congress Leader BK Hariprasad Chit Chat

ನಗರದ ನೀರಿನ ಸಮಸ್ಯೆಗೆ ಮೇಕೇದಾಟು ಅಣೆಕಟ್ಟು ಪರಿಹಾರ

ಲೋಕಮಹಾ ಸಮರಕ್ಕೆ ಇನ್ನೆರಡು ದಿನಗಳಷ್ಟೇ ಬಾಕಿ ಉಳಿದಿದೆ. ಅಭ್ಯರ್ಥಿಗಳು ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ. ಇದೆ ವೇಳೆ ಬೆಂಗಳೂರು ದಕ್ಷಿಣದ ಕಾಂಗ್ರೆಸ್ ಅಭ್ಯರ್ಥಿ ಬಿಕೆ ಹರಿಪ್ರಸಾದ್ ಮಾತುಗಳು ಇಲ್ಲಿವೆ. 

Lok Sabha Election News Apr 15, 2019, 8:42 AM IST

Congress JDS coalition Candidates Will win In 20 Seats more Says NH KonareddyCongress JDS coalition Candidates Will win In 20 Seats more Says NH Konareddy

'ಮೋದಿ ಅಲೆ ಇಲ್ಲ, ಆರಾಮಾಗಿ 20ಕ್ಕಿಂತ ಹೆಚ್ಚು ಮೈತ್ರಿ ಅಭ್ಯರ್ಥಿಗಳು ಗೆಲ್ತಾರೆ'

ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸುತ್ತಿದ್ದು, ಲೋಕಸಭಾ ಚುನಾವಣೆಯಲ್ಲಿ 20ಕ್ಕಿಂತ ಹೆಚ್ಚು ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು  ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಎಚ್. ಕೋನರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.

Lok Sabha Election News Apr 14, 2019, 7:54 PM IST

Loksabha Elections 2019 Suresh Angadi VS Virupaksha Sadhunavar  Belgaum ConstituencyLoksabha Elections 2019 Suresh Angadi VS Virupaksha Sadhunavar  Belgaum Constituency

‘ಅಂಗಡಿ ಮುಚ್ಚಲು’ ಕೈ ಕಸರತ್ತು ಕಾರ‍್ಯ‘ಸಾಧು’ವೇ?

‘ಅಂಗಡಿ ಮುಚ್ಚಲು’ ಕೈ ಕಸರತ್ತು ಕಾರ‍್ಯ‘ಸಾಧು’ವೇ?| ನಾಲ್ಕನೇ ಬಾರಿಗೆ ಅದೃಷ್ಟಪರೀಕ್ಷೆಗೆ ಮುಂದಾದ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ| ಡಾ.ವಿರೂಪಾಕ್ಷ ಸಾಧುನವರ ಪ್ರಥಮ ಬಾರಿಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧೆ| ಇಲ್ಲಿ ಕೈ- ಕಮಲ ನೇರ ಹಣಾಹಣಿ| ಆದರೆ ಗಡಿ ವಿವಾದ ಮುಂದಿಟ್ಟು ಎಂಇಎಸ್‌ನಿಂದ 50 ಸದಸ್ಯರು ಕಣದಲ್ಲಿ|  ಎಂಇಎಸ್‌ನ 50 ಅಭ್ಯರ್ಥಿಗಳು ಇರುವುದು ಬಿಜೆಪಿಗೆ ಮಗ್ಗಲಮುಳ್ಳು

Lok Sabha Election News Apr 14, 2019, 3:57 PM IST

Loksabha Elections 2019 BJP Candidate PC Mohan InterviewLoksabha Elections 2019 BJP Candidate PC Mohan Interview

ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಬಿಜೆಪಿ ಅಭ್ಯರ್ಥಿ

ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ದಿನಗಣನೆ ಆರಂಭವಾಗಿದೆ. ಇದೇ ವೇಳೆ ಅಭ್ಯರ್ಥಿಗಳು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದು, ಗೆಲುವಿನ ಭರವಸೆಯಲ್ಲಿದ್ದಾರೆ. 

Lok Sabha Election News Apr 12, 2019, 10:31 AM IST

Loksabha Elections 2019 For 1st Phase Fight Between Richest and Poorest CandidatesLoksabha Elections 2019 For 1st Phase Fight Between Richest and Poorest Candidates

895 ಕೋಟಿ ಆಸ್ತಿಯ ಕೈ ಅಭ್ಯರ್ಥಿ 'ತಿವಿಯಲು' 500 ರೂಪಾಯಿ ಒಡೆಯ ರೆಡಿ!

ಕಾಂಗ್ರೆಸ್‌ ಅಭ್ಯರ್ಥಿ ಆಸ್ತಿ 895 ಕೋಟಿ ರುಪಾಯಿ: ಎದುರಾಳಿ ಆಸ್ತಿ 500 ರು.!| ಅತಿ ಶ್ರೀಮಂತ, ಬಡ ಅಭ್ಯರ್ಥಿಗಳು ಒಂದೇ ಕ್ಷೇತ್ರದಲ್ಲಿ ಸ್ಪರ್ಧೆ

Lok Sabha Election News Apr 11, 2019, 11:19 AM IST

Jarkiholi family politics become a headache to BJP and Congress  in Hyderabad KarnatakaJarkiholi family politics become a headache to BJP and Congress  in Hyderabad Karnataka

ಹೈಕದಲ್ಲಿ ಜಾರಕಿಹೊಳಿ ಬೀಗರ ಹವಾ!

ಹಿಂದೆಂದಿಗಿಂತಲೂ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ‘ಕುಟುಂಬ ರಾಜಕಾರಣ’ ಢಾಳಾಗಿ ಕಾಣಿಸಿಕೊಂಡಿದ್ದು, ಹೈದ್ರಾಬಾದ್‌ ಕರ್ನಾಟಕದಲ್ಲೀಗ ‘ಜಾರಕಿಹೊಳಿ ಬೀಗರ ಹವಾ’ ಬಲು ಜೋರಾಗಿ ಕೇಳಿ ಬರುತ್ತಿದೆ. ರಾಯಚೂರು ಮತ್ತು ಬಳ್ಳಾರಿ ಲೋಕಸಭಾ ಕಣದಲ್ಲಿರುವ ಇಬ್ಬರು ಅಭ್ಯರ್ಥಿಗಳು ವಿಭಿನ್ನ ಕಾರಣಕ್ಕಾಗಿ ಗಮನ ಸೆಳೆದಿದ್ದು, ಕಾಂಗ್ರೆಸ್‌ ಮತ್ತು ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ.

Lok Sabha Election News Apr 10, 2019, 9:29 AM IST

Educational Qualification of Karnataka Loksabha CandidatesEducational Qualification of Karnataka Loksabha Candidates

ನಿಮ್ಮ ಕ್ಷೇತ್ರದ ಅಭ್ಯರ್ಥಿ ಓದಿದ್ದೇನು? ಇಲ್ಲಿದೆ ವಿವರ

ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಕರ್ನಾಟಕ ಲೋಕಸಭಾ ಅಖಾಡದ 28 ಕ್ಷೇತ್ರಗಳಲ್ಲಿ ಒಟ್ಟು 478 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಹೀಗಿರುವಾಗ ಈ ರೇಸ್ ನಲ್ಲಿರುವ ಅಭ್ಯರ್ಥಿಗಳ ವಿದ್ಯಾರ್ಹತೆ ಏನು ಎಂಬ ಕುತೂಹಲ ಮೂಡುವುದು ಸಹಜ. ಇಲ್ಲಿದೆ ಪ್ರಮುಖ ಅಭ್ಯರ್ಥಿಗಳ ವಿದ್ಯಾರ್ಹತೆ ವಿವರ

Lok Sabha Election News Apr 9, 2019, 4:23 PM IST

478 candidates left in fray in Loksabha polls in Karnataka here is the list478 candidates left in fray in Loksabha polls in Karnataka here is the list

28 ಕ್ಷೇತ್ರಗಳಿಗೆ 478 ಅಭ್ಯರ್ಥಿಗಳು ಫೈನಲ್: ಇಲ್ಲಿದೆ ಪಟ್ಟಿ!

ಕರ್ನಾಟಕ ಲೋಕಸಭಾ ಅಖಾಡದಲ್ಲಿ ಒಟ್ಟು 478 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಮೊದಲ ಹಂತದಲ್ಲಿ 241 ಮಂದಿ ಅಖಾಡದಲ್ಲಿದ್ದರೆ, ಎರಡನೇ ಹಂತಕ್ಕೆ ನಡೆಯುವ ಚುನಾವಣೆಯಲ್ಲಿ 237 ಮಂದಿ ಕಣದಲ್ಲಿದ್ದಾರೆ. 28 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ಪ್ರಮುಖ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ

Lok Sabha Election News Apr 9, 2019, 9:56 AM IST

478 candidates in race for 28 Loksabha seats in Karnataka478 candidates in race for 28 Loksabha seats in Karnataka

28 ಕ್ಷೇತ್ರಗಳಿಗೆ 478 ಅಭ್ಯರ್ಥಿಗಳ ಸೆಣಸಾಟ

28 ಕ್ಷೇತ್ರಗಳಿಗೆ 478 ಅಭ್ಯರ್ಥಿಗಳ ಸೆಣಸಾಟ| ಮೊದಲ ಹಂತದ ಚುನಾವಣೆಗೆ 241, ಎರಡನೇ ಹಂತಕ್ಕೆ 237 ಮಂದಿ ಸ್ಪರ್ಧೆ| 2014ಕ್ಕಿಂತ ಈ ಬಾರಿ ಅಭ್ಯರ್ಥಿಗಳು ಅಧಿಕ|  ಬೆಳಗಾವಿಯಲ್ಲಿ ಅತಿ ಹೆಚ್ಚು 57 ಅಭ್ಯರ್ಥಿಗಳು ಕಣದಲ್ಲಿ| ರಾಯಚೂರಿನಲ್ಲಿ ಅತಿ ಕಡಿಮೆ 5 ಮಂದಿ ಅಖಾಡದಲ್ಲಿ

Lok Sabha Election News Apr 9, 2019, 9:17 AM IST

Nizamabad Poll Exercise Expected To Cost Rs 35 CroreNizamabad Poll Exercise Expected To Cost Rs 35 Crore

ಈ ಕ್ಷೇತ್ರದಲ್ಲಿ ಸಾಮಾನ್ಯ ಚುನಾವಣೆಗಿಂತ 15 ಕೋಟಿ ಅಧಿಕ ಖರ್ಚು!

ನಿಜಾಮಾಬಾದ್‌ ಚುನಾವಣೆ ಖರ್ಚು 35 ಕೋಟಿ| ಸಾಮಾನ್ಯ ಚುನಾವಣೆಗಿಂತ 15 ಕೋಟಿ ಅಧಿಕ| 185 ಅಭ್ಯರ್ಥಿಗಳು ಸ್ಪರ್ಧಿಸಿರುವುದೇ ಕಾರಣ

Lok Sabha Election News Apr 8, 2019, 10:57 AM IST

Nizamabad Election Candidates Rlly On April 9Nizamabad Election Candidates Rlly On April 9

ಒಂದೇ ಕ್ಷೇತ್ರದಿಂದ 179 ರೈತರು ಚುನಾವಣೆಯಲ್ಲಿ ಸ್ಪರ್ಧೆ

ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಅಭ್ಯರ್ಥಿಗಳು ಚುನಾವಣಾ ತಯಾರಿಯಲ್ಲಿ ತೊಡಗಿದ್ದಾರೆ. ಇತ್ತ ಸಿಎಂ ಪುತ್ರಿ ವಿರುದ್ಧ ನಿಜಾಮಬಾದ್ ನಲ್ಲಿ ಸ್ಪರ್ಧೆ ಮಾಡಿರುವ ರೈತರು ಬೃಹತ್ ಸಮಾವೇಶ ನಡೆಸಲು ಸಜ್ಜಾಗಿದ್ದಾರೆ. 

Lok Sabha Election News Apr 8, 2019, 10:10 AM IST

Lok Sabha Elections 2019 Sumalatha Won Mandya Constituency Says BJP Leader BS YeddyurappaLok Sabha Elections 2019 Sumalatha Won Mandya Constituency Says BJP Leader BS Yeddyurappa

‘ಸುಮಲತಾ ಚುನಾವಣೆಯಲ್ಲಿ ಗೆದ್ದಾಗಿದೆ: ಅಂತರವಷ್ಟೇ ತಿಳಿಯಬೇಕಿದೆ’

ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಅಭ್ಯರ್ಥಿಗಳು ಪ್ರಚಾರ ಕಾರ್ಯ ಬಿರುಸಿನಿಂದ ನಡೆಸುತ್ತಿದ್ದಾರೆ. ಮಂಡ್ಯದಲ್ಲಿ ಜನ ಮನಗೆಲ್ಲಲು  ಪ್ರಚಾರದಲ್ಲಿ ಬ್ಯುಸಿಯಾಗಿರುವ ಸುಮಲತಾ ಈಗಾಗಲೇ ಗೆದ್ದಾಗಿದೆಯಂತೆ. ಹೇಗೆ..?

Lok Sabha Election News Apr 7, 2019, 2:54 PM IST

Bellary Congress, BJP leaders seek Nagasadhu blessings for victory in Loksabha Elections 2019Bellary Congress, BJP leaders seek Nagasadhu blessings for victory in Loksabha Elections 2019
Video Icon

ಚುನಾವಣಾ ಗೆಲುವಿಗಾಗಿ ನಾಗಾಸಾಧುಗಳ ಮೊರೆ ಹೋದ ಕೈ-ಕಮಲ ಕಲಿಗಳು

ಬಳ್ಳಾರಿ ಬ್ಯಾಟಲ್ ನಲ್ಲಿ ಗೆಲುವಿಗಾಗಿ ಕೈ-ಕಮಲ ಅಭ್ಯರ್ಥಿಗಳು ಭರ್ಜರಿ ತಂತ್ರ ಹೆಣೆದಿದ್ದಾರೆ. ಗೆಲುವಿಗಾಗಿ ನಾಗಾಸಾಧುಗಳ ಮೊರೆ ಹೋಗಿದ್ದಾರೆ ಕೈ-ಕಮಲ ಅಭ್ಯರ್ಥಿಗಳು. ಉಗ್ರಪ್ಪ, ದೇವೇಂದ್ರಪ್ಪ ರಾಜಾಭಾರತಿ ಸ್ವಾಮೀಜಿ ಆಶೀರ್ವಾದ ಪಡೆದಿದ್ದಾರೆ. 

Lok Sabha Election News Apr 7, 2019, 12:41 PM IST