Asianet Suvarna News Asianet Suvarna News

ನಿಮ್ಮ ಕ್ಷೇತ್ರದ ಅಭ್ಯರ್ಥಿ ಓದಿದ್ದೇನು? ಇಲ್ಲಿದೆ ವಿವರ

ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಕರ್ನಾಟಕ ಲೋಕಸಭಾ ಅಖಾಡದ 28 ಕ್ಷೇತ್ರಗಳಲ್ಲಿ ಒಟ್ಟು 478 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಹೀಗಿರುವಾಗ ಈ ರೇಸ್ ನಲ್ಲಿರುವ ಅಭ್ಯರ್ಥಿಗಳ ವಿದ್ಯಾರ್ಹತೆ ಏನು ಎಂಬ ಕುತೂಹಲ ಮೂಡುವುದು ಸಹಜ. ಇಲ್ಲಿದೆ ಪ್ರಮುಖ ಅಭ್ಯರ್ಥಿಗಳ ವಿದ್ಯಾರ್ಹತೆ ವಿವರ

Educational Qualification of Karnataka Loksabha Candidates
Author
Bangalore, First Published Apr 9, 2019, 4:23 PM IST

ಬೆಂಗಳೂರು[ಏ.09]: ಕರ್ನಾಟಕ ಲೋಕಸಭಾ ಅಖಾಡದಲ್ಲಿ ಒಟ್ಟು 478 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಮೊದಲ ಹಂತದಲ್ಲಿ 241 ಮಂದಿ ಅಖಾಡದಲ್ಲಿದ್ದರೆ, ಎರಡನೇ ಹಂತಕ್ಕೆ ನಡೆಯುವ ಚುನಾವಣೆಯಲ್ಲಿ 237 ಮಂದಿ ಕಣದಲ್ಲಿದ್ದಾರೆ. ಚುನಾವಣೆಗೆ ಸ್ಪರ್ಧಿಸುತ್ತಿರುವ ಒಟ್ಟು ಅಭ್ಯರ್ಥಿಗಳ ಪಟ್ಟಿಯನ್ನು ಈಗಾಗಲೇ ಚುನಾವಣಾ ಆಯೋಗವು ಸೋಮವಾರ ಪ್ರಕಟಿಸಿದೆ. ಹಾಗಿದ್ದರೆ ಲೋಕಸಭೆಗೆ ಪ್ರವೇಶಿಸಲು ರೇಸ್ ನಲ್ಲಿರುವ ಅಭ್ಯರ್ಥಿಗಳ ವಿದ್ಯಾರ್ಹತೆ ಏನು? ಅವರು ಪಡೆದ ಅತ್ಯುನ್ನತ ಶೈಕ್ಷಣಿಕ ಅರ್ಹತೆ ಏನು? ಇಲ್ಲಿದೆ ಪ್ರಮುಖ ಅಭ್ಯರ್ಥಿಗಳ ವಿದ್ಯಾರ್ಹತೆ ವಿವರ

ಮಂಡ್ಯ
ಸುಮಲತಾ ಅಂಬರೀಶ್‌[ಪಕ್ಷೇತರ]: SSLC
ನಿಖಿಲ್ ಕುಮಾರಸ್ವಾಮಿ[ಜೆಡಿಎಸ್]: BBA(ವ್ಯವಹಾರ ಆಡಳಿತದಲ್ಲಿ ಪದವಿ]

ಹಾಸನ
ಎ. ಮಂಜು[ಬಿಜೆಪಿ]: BA, LLB
ಪ್ರಜ್ವಲ್‌ ರೇವಣ್ಣ[ಜೆಡಿಎಸ್]: B.E[ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ]

ತುಮಕೂರು
ಜಿ. ಎಸ್‌. ಬಸವರಾಜು[ಬಿಜೆಪಿ]: B.Sc, B.L
ಎಚ್‌. ಡಿ. ದೇವೇಗೌಡ[ಜೆಡಿಎಸ್]: ಡಿಪ್ಲೊಮಾ ಸಿವಿಲ್ ಇಂಜಿನಿಯರಿಂಗ್

ಬೆಂಗಳೂರು ಉತ್ತರ
ಡಿ. ವಿ. ಸದಾನಂದಗೌಡ[ಬಿಜೆಪಿ]: LLB
ಕೃಷ್ಣ ಬೈರೇಗೌಡ[ಕಾಂಗ್ರೆಸ್]: ಅಂತರಾಷ್ಟ್ರೀಯ ವ್ಯವಹಾರದಲ್ಲಿ ಸ್ನಾತಕೋತ್ತರ ಪದವಿ

ಬೆಂಗಳೂರು ಕೇಂದ್ರ
ಪಿ. ಸಿ. ಮೋಹನ್‌[ಬಿಜೆಪಿ]: ಪಿಯುಸಿ
ರಿಜ್ವಾನ್‌ ಅರ್ಷದ್‌[ಕಾಂಗ್ರೆಸ್]: B.Com
ಪ್ರಕಾಶ್ ರಾಜ್[ಪಕ್ಷೇತರ]: B.Com

ಬೆಂಗಳೂರು ದಕ್ಷಿಣ
ತೇಜಸ್ವಿ ಸೂರ್ಯ[ಬಿಜೆಪಿ]: BAL, LLB[ಕಾನೂನು ಪದವಿ]
ಬಿ. ಕೆ. ಹರಿಪ್ರಸಾದ್‌[ಕಾಂಗ್ರೆಸ್]: B.Com

ಉಡುಪಿ
ಶೋಭಾ ಕರಂದ್ಲಾಜೆ[ಬಿಜೆಪಿ]: ಸೋಶಿಯಲ್ ವರ್ಕ್ ಹಾಗೂ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ
ಪ್ರಮೋದ್ ಮಧ್ವರಾಜ್[ಜೆಡಿಎಸ್]: ಪಿಯುಸಿ

ದಕ್ಷಿಣ ಕನ್ನಡ
ನಳಿನ್‌ ಕುಮಾರ್‌ ಕಟೀಲ್‌[ಬಿಜೆಪಿ]: SSLC
ಮಿಥುನ್‌ ರೈ[ಕಾಂಗ್ರೆಸ್]: BBM(ವ್ಯವಹಾರ ಆಡಳಿತದಲ್ಲಿ ಪದವಿ]

ಮೈಸೂರು-ಕೊಡಗು
ಪ್ರತಾಪ್‌ ಸಿಂಹ[ಬಿಜೆಪಿ]: MCJ(ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ]
ಸಿ.ಎಚ್‌.ವಿಜಯಶಂಕರ್‌[ಕಾಂಗ್ರೆಸ್]: BA

ಚಾಮರಾಜನಗರ
ವಿ. ಶ್ರೀನಿವಾಸ ಪ್ರಸಾದ್‌[ಬಿಜೆಪಿ]: MA
ಧ್ರುವ ನಾರಾಯಣ[ಕಾಂಗ್ರೆಸ್]: M.Sc(ಕೃಷಿ ವಿಜ್ಞಾನದಲ್ಲಿ ಪದವಿ]

ಚಿಕ್ಕಬಳ್ಳಾಪುರ    
ಬಿ. ಎನ್‌. ಬಚ್ಚೇಗೌಡ[ಬಿಜೆಪಿ]: B.Sc, BL
ವೀರಪ್ಪ ಮೊಯ್ಲಿ[ಕಾಂಗ್ರೆಸ್]: BA, BL

ಕೋಲಾರ
ಮುನಿಸ್ವಾಮಿ[ಬಿಜೆಪಿ]: PUC
ಕೆ. ಎಚ್‌. ಮುನಿಯಪ್ಪ[ಕಾಂಗ್ರೆಸ್]: ಕಾನೂನು ಪದವಿ

ಬೆಂಗಳೂರು ಗ್ರಾಮಾಂತರ
ಅಶ್ವತ್ಥ ನಾರಾಯಣ[ಬಿಜೆಪಿ]: SSLC
ಡಿ.ಕೆ.ಸುರೇಶ್‌[ಕಾಂಗ್ರೆಸ್]: PUC

ಚಿತ್ರದುರ್ಗ
ಎ. ನಾರಾಯಣಸ್ವಾಮಿ[ಬಿಜೆಪಿ]: BA
ಬಿ. ಎನ್‌. ಚಂದ್ರಪ್ಪ[ಕಾಂಗ್ರೆಸ್]: MA[ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ]

ಚಿಕ್ಕೋಡಿ
ಅಣ್ಣಾಸಾಹೇಬ್‌ ಜೊಲ್ಲೆ[ಬಿಜೆಪಿ]: PUC
ಪ್ರಕಾಶ್‌ ಹುಕ್ಕೇರಿ[ಕಾಂಗ್ರೆಸ್]: SSLC

ಬೆಳಗಾವಿ  
ಸುರೇಶ್‌ ಅಂಗಡಿ[ಬಿಜೆಪಿ]: B.Com, LLB
ಡಾ. ವಿರೂಪಾಕ್ಷಪ್ಪ ಸಾಧುನವರ್‌[ಕಾಂಗ್ರೆಸ್]: MBBS

ಬಾಗಲಕೋಟೆ 
ಗದ್ದಿಗೌಡರ್‌[ಬಿಜೆಪಿ]: BA, LLB
ವೀಣಾ ಕಾಶೆಪ್ಪನವರ್‌[ಕಾಂಗ್ರೆಸ್]: B.Com

ವಿಜಯಪುರ
ರಮೇಶ್‌ ಜಿಗಜಿಣಗಿ[ಬಿಜೆಪಿ]: BA
ಡಾ.ಸುನೀತಾ ಚೌವ್ಹಣ್‌[ಜೆಡಿಎಸ್]: Ph.D

ಕಲಬುರಗಿ
ಉಮೇಶ್‌ ಜಾಧವ್‌[ಬಿಜೆಪಿ]: MS
ಮಲ್ಲಿಕಾರ್ಜುನ ಖರ್ಗೆ[ಕಾಂಗ್ರೆಸ್]: BA, LLB

ರಾಯಚೂರು
ರಾಜಾ ಅಮೇಶ್ವರ ನಾಯಕ್‌[ಬಿಜೆಪಿ]: BA, LLB
ಬಿ. ವಿ. ನಾಯಕ್‌[ಕಾಂಗ್ರೆಸ್]: LLB

ಬೀದರ್‌
ಭಗವಂತ ಖೂಬಾ[ಬಿಜೆಪಿ]: B.E[ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ]
ಈಶ್ವರ್‌ ಖಂಡ್ರೆ    [ಕಾಂಗ್ರೆಸ್]: B.E[ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ]

ಕೊಪ್ಪಳ
ಕರಡಿ ಸಂಗಣ್ಣ[ಬಿಜೆಪಿ]: SSLC
ರಾಜಶೇಖರ್‌ ಹಿಟ್ನಾಳ್‌[ಕಾಂಗ್ರೆಸ್]: PUC

ಬಳ್ಳಾರಿ
ವೈ. ದೇವೇಂದ್ರಪ್ಪ[ಬಿಜೆಪಿ]: 7ನೇ ತರಗತಿ
ವಿ. ಎಸ್‌. ಉಗ್ರಪ್ಪ[ಕಾಂಗ್ರೆಸ್]: ಕಾನೂನು ಪದವಿ

ಹಾವೇರಿ
ಶಿವಕುಮಾರ್‌ ಉದಾಸಿ[ಬಿಜೆಪಿ]: B.E[ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ]
ದ್ಯಾವನಗೌಡ ಪಾಟೀಲ್‌[ಕಾಂಗ್ರೆಸ್]: B.E[ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ]

ಧಾರವಾಡ
ಪ್ರಹ್ಲಾದ್‌ ಜೋಶಿ[ಬಿಜೆಪಿ]: BA
ವಿನಯ್‌ ಕುಲಕರ್ಣಿ[ಕಾಂಗ್ರೆಸ್]: B.Sc

ಉತ್ತರ ಕನ್ನಡ
ಅನಂತ ಕುಮಾರ್‌ ಹೆಗಡೆ[ಬಿಜೆಪಿ]: PUC
ಆನಂದ್‌ ಅಸ್ನೋಟಿಕರ್‌[ಜೆಡಿಎಸ್]: MA

ದಾವಣಗೆರೆ
ಜಿ.ಎಂ.ಸಿದ್ದೇಶ್ವರ್‌[ಬಿಜೆಪಿ]: SSLC
ಎಚ್‌. ಬಿ. ಮಂಜಪ್ಪ[ಕಾಂಗ್ರೆಸ್]: SSLC

ಶಿವಮೊಗ್ಗ
ಬಿ.ವೈ.ರಾಘವೇಂದ್ರ[ಬಿಜೆಪಿ]: BBM
ಮಧು ಬಂಗಾರಪ್ಪ[ಜೆಡಿಎಸ್]: BA

ಅಭ್ಯರ್ಥಿಗಳ ಈ ಶೈಕ್ಷಣಿಕ ವಿದ್ಯಾರ್ಹತೆ ವಿವರವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ ಆಧಾರದಲ್ಲಿ ನಮೂದಿಸಲಾಗಿದೆ.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆ

Follow Us:
Download App:
  • android
  • ios