ಪ್ರಯಾಣ ಬೆಳೆಸಬೇಕೆಂಬ ತರಾತುರಿಯಲ್ಲಿ ನಾವು ಏನನ್ನೂ ಗಮನಿಸುವುದಿಲ್ಲ. ಅಗತ್ಯವಿರುವ ಬಟ್ಟೆ ಪ್ಯಾಕ್ ಮಾಡಿ ಮನೆ ಬಿಡ್ತೇವೆ. ಆದ್ರೆ ನಮ್ಮ ನಿರೀಕ್ಷೆಯಂತೆ ಪ್ರಯಾಣ ಸುಖಕರವಾಗಿರುವುದಿಲ್ಲ. ಇದಕ್ಕೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಕಾರಣ ಹಾಗೂ ಪರಿಹಾರ ಎರಡನ್ನೂ ಹೇಳಲಾಗಿದೆ.
Festivals Jan 22, 2022, 12:55 PM IST
*ಚಂದ್ರನೇ ಮೇಲ್ಮೈ ರೀತಿಯ ಅನುಭವ ನೀಡುವ ಕೃತಕ ಚಂದ್ರ ವ್ಯವಸ್ಥೆಯನ್ನು ರೂಪಿಸಿದ ಚೀನಾ
*ಚಂದ್ರನ ಮೇಲೆ ಮಾನವ ವಾಸ ಮಾಡುವ ಬಗ್ಗೆ ನಿರ್ಣಯಿಸಲು ಈ ವ್ಯವಸ್ಥೆಯಿಂದ ಸಾಧ್ಯವಾಗಲಿದೆ
*ಈ ರೀತಿಯ ಕೃತಕ ಚಂದ್ರನನ್ನು ಸೃಷ್ಟಿಸಿರುವುದು ಜಗತ್ತಿನಲ್ಲೇ ಇದೇ ಮೊದಲು
SCIENCE Jan 18, 2022, 8:04 PM IST
* ಚಾಂಗ್ 5 ಲ್ಯಾಂಡರ್‌ನಿಂದ ಸಂಶೋಧನೆ
* ಚಂದ್ರನಲ್ಲಿ ನೀರು: ಸ್ಥಳದಲ್ಲೇ ಖಚಿತಪಡಿಸಿದ ಚೀನಾ ನೌಕೆ
SCIENCE Jan 10, 2022, 7:31 AM IST
ಇಂದು ಎಳ್ಳಮಾವಾಸ್ಯೆ. ರೈತರು ಭೂ ತಾಯಿಯ ಪೂಜೆ ಮಾಡಿದರೆ, ಶ್ರಾದ್ಧ ಕರ್ಮಗಳಿಂದ ಪಿತೃಗಳನ್ನು ಸಂತೃಪ್ತಗೊಳಿಸಲೂ ಸುದಿನ.
Festivals Jan 2, 2022, 12:09 PM IST
*ಗುರು ಗೃಹವನ್ನು ಪರಿಭ್ರಮಿಸು ಜುನೋ ಮಿಷನ್
*ಸೌರವ್ಯೂಹದ ಅತಿದೊಡ್ಡ ಚಂದ್ರ ಗ್ಯಾನಿಮೀಡ್
*ಜುನೋಸ್ ವೇವ್ಸ್ ಉಪಕರಣದಿಂದ ಧ್ವನಿ ರೆಕಾರ್ಡ್!
SCIENCE Dec 20, 2021, 12:50 PM IST
ಗುರುವಿನ ಪತ್ನಿ ತಾರೆಯನ್ನು ಚಂದ್ರ ಮೋಹಿಸುತ್ತಾನೆ. ತಾರೆಯ ಮಗ ಬುಧ. ಅದು ಸರಿ, ಬುಧಗ್ರಹ ಹಾಗೂ ಗುರುಗ್ರಹಗಳು ಶತ್ರುಗ್ರಹಗಳಾದುದೇಕೆ?
Festivals Dec 15, 2021, 7:41 PM IST
ಜನಿಸಿದ ವಾರಕ್ಕೂ ಒಂದು ಮಹತ್ವವಿದೆ. ಯಾವ ವಾರ ಜನಿಸಿದ್ದಾರೆ ಎಂಬ ಆಧಾರದ ಮೇಲೆ ಆ ವ್ಯಕ್ತಿಯ ಸ್ವಭಾವವನ್ನು ಮತ್ತು ಅಧಿಪತಿ ಗ್ರಹದ ಪ್ರಭಾವದ ಬಗ್ಗೆಯೂ ಸಹ ತಿಳಿದುಕೊಳ್ಳಬಹುದಾಗಿದೆ. ಹಾಗಾದರೆ ಸೋಮವಾರ ಜನಿಸಿದವರ ಬಗ್ಗೆ ತಿಳಿಯೋಣ..
Festivals Dec 8, 2021, 7:55 PM IST
ಜ್ಯೋತಿಷ್ಯ ಶಾಸ್ತ್ರದಲ್ಲಿ ವ್ಯಕ್ತಿಗಳ ಭವಿಷ್ಯದ ವಿಚಾರಗಳನ್ನು ತಿಳಿಯಬಹುದಾಗಿದೆ. ಕೇವಲ ರಾಶಿ, ನಕ್ಷತ್ರಗಳಷ್ಟೇ ಅಲ್ಲದೆ ಜನ್ಮ ತಿಥಿಯಿಂದ ಸಹ ವ್ಯಕ್ತಿಯ ಭವಿಷ್ಯದ ಬಗ್ಗೆ ತಿಳಿಯಬಹುದಾಗಿದೆ. ಅಷ್ಟಮಿ ತಿಥಿಯಿಂದ, ಅಮಾವಾಸ್ಯೆ ತಿಥಿಯವರೆಗೆ ಜನಿಸಿದವರ ಬಗ್ಗೆ ತಿಳಿಯೋಣ...
Festivals Dec 8, 2021, 6:15 PM IST
SCIENCE Dec 6, 2021, 6:02 PM IST
ನಾಳೆ ಸೂರ್ಯಗ್ರಹಣ. ಸೂರ್ಯ ಹಾಗೂ ಭೂಮಿಯ ನಡುವೆ ಚಂದ್ರ ಬಂದು ನೆರಳು ಭೂಮಿಗೆ ಬೀಳುತ್ತದೆ. ಆಗ ಭೂಮಿಯ ಕೆಲ ಭಾಗದಲ್ಲಿ ಕತ್ತಲು ಕವಿಯುತ್ತದೆ. ಸೂರ್ಯಗ್ರಹಣ ಸಂದರ್ಭದಲ್ಲಿ ಏನು ಮಾಡಬೇಕು, ಏನು ಮಾಡಬಾರದು ಗೊತ್ತಾ?
Festivals Dec 3, 2021, 10:29 AM IST
ಅತಿ ದೀರ್ಘವಾದ ಹಾಗೂ ಈ ವರ್ಷ ಕೊನೆಯ ಸೂರ್ಯಗ್ರಹಣ
ಡಿ.4ರಂದು ಸಂಭವಿಸಲಿದೆ ಈ ಸೂರ್ಯಗ್ರಹಣ
ಕೆಲವು ವಿಚಾರಗಳನ್ನು ನೀವು ತಿಳಿದುಕೊಳ್ಳಲೇಬೇಕು
Health Nov 30, 2021, 3:35 PM IST
21 ನೇ ಶತಮಾನದ, 580 ವರ್ಷಗಳಲ್ಲೇ ಸಂಭವಿಸುತ್ತಿರುವ ಸುದೀರ್ಘ ಚಂದ್ರಗ್ರಹಣ ಇಂದು ಸಂಭವಿಸಿದೆ. ಅಲ್ಲದೆ ಈ ವರ್ಷದಲ್ಲಿ ನಡೆಯಲಿರುವ ಕೊನೇ ಚಂದ್ರಗ್ರಹಣವೂ ಇದಾಗಿದೆ.
India Nov 19, 2021, 4:23 PM IST
*ಚಂದ್ರಯಾನ-ನಾಸಾ ಆರ್ಬಿಟರ್ ಡಿಕ್ಕಿ ವಿಷಯ ಮೊದಲೇ ಅರಿತ ಇಸ್ರೋ
*ಉಪಗ್ರಹಗಳು ಕಳೆದ ತಿಂಗಳು ಡಿಕ್ಕಿ ಹೊಡೆಯುವ ಸಾಧ್ಯತೆ ಇತ್ತು
*ಉಪಗ್ರಹಗಳ ಢಿಕ್ಕಿ ಸಂಭವಿಸಿದ್ದರೆ ಚಂದ್ರಯಾನ ಯೋಜನೆ ವಿಫಲ
India Nov 17, 2021, 9:38 AM IST
ಈ ಶತಮಾನದ ಸುದೀರ್ಘ ಚಂದ್ರ ಗ್ರಹಣವು ನವೆಂಬರ್ 19ರಂದು ಘಟಿಸಲಿದೆ. ಈ ವಿಸ್ಮಯಕಾರಿ ಆಕಾಶ ಘಟನೆಯನ್ನು ಕಣ್ಣುತುಂಬಿಕೊಳ್ಳಲು ಖಗೋಳ ಶಾಸ್ತ್ರಜ್ಞರು, ಆಕಾಶ ಕಾಯ ವೀಕ್ಷಕರು ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಚಂದ್ರ ಗ್ರಹಣವು ಅಸ್ಸಾಮ್, ಅರುಣಾಚಲ ಪ್ರದೇಶ ಸೇರಿದಂತೆ ಈಶಾನ್ಯ ಭಾರತದ ಕೆಲವು ರಾಜ್ಯಗಳಲ್ಲಿ ಗೋಚರಿಸಲಿದೆ.
SCIENCE Nov 7, 2021, 4:27 PM IST
ಈ ನವರಾತ್ರಿಯಿಂದ ನಿಮ್ಮ ಜನ್ಮರಾಶಿಯ ಭವಿಷ್ಯ ಹೇಗಿರಲಿದೆ? ನವದುರ್ಗೆಯರು ನಿಮ್ಮ ಮೇಲೆ ಯಾವ ಕಟಾಕ್ಷ ತೋರಲಿದ್ದಾರೆ ಅಂತ ಇಲ್ಲಿ ತಿಳಿಯೋಣ.
Festivals Oct 8, 2021, 5:49 PM IST