ಸೀತಾರಾಮ ಸೀರಿಯಲ್ ಸೀತಾ ಅಂದ್ರೆ ವೈಷ್ಣವಿ ಗೌಡ ಅವರು ಸೀತಾರಾಮ ಟೀಂಗೆ ಪ್ರಶ್ನೆ ಕೇಳಿದ್ದಾರೆ. ಅವರು ಕೇಳಿದ ಪ್ರಶ್ನೆಗೆ ನಿಮ್ಗೆ ಉತ್ತರ ಗೊತ್ತಾ?
Small Screen Jun 20, 2024, 5:49 PM IST
1971ರ ಅಕ್ಟೋಬರ್ 16ರಂದು ಹಾಸನ ಜಿಲ್ಲೆಯ ಅರಸಿಕೆರೆಯಲ್ಲಿ ಜನಿಸಿದ ಡೇವಿಡ್ ಜಾನ್ಸನ್, ಟೀಂ ಇಂಡಿಯಾ ಪರ ಎರಡು ಟೆಸ್ಟ್ ಪಂದ್ಯಗಳನ್ನಾಡಿ ಮೂರು ವಿಕೆಟ್ ಕಬಳಿಸಿದ್ದರು. ಆ ಕಾಲಘಟ್ಟದಲ್ಲಿ ಟೀಂ ಇಂಡಿಯಾ ಪರ ಅತಿವೇಗದ ಬೌಲಿಂಗ್ ಮಾಡಿದ ದಾಖಲೆ ಡೇವಿಡ್ ಜಾನ್ಸನ್ ಅವರ ಹೆಸರಿನಲ್ಲಿತ್ತು.
Cricket Jun 20, 2024, 1:57 PM IST
ಕಿಂಗ್ಸ್ಟನ್ ಓವಲ್: 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿಂದು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಸೂಪರ್ 8 ಹಂತದಲ್ಲಿ ಮೊದಲ ಪಂದ್ಯವನ್ನಾಡಲಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಸಂಭಾವ್ಯ ತಂಡ ಪ್ರಕಟವಾಗಿದ್ದು, ಎರಡು ಬದಲಾವಣೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
Cricket Jun 20, 2024, 1:19 PM IST
ಪ್ರತಿಯೊಬ್ಬರ ಶಾಲೆ – ಕಾಲೇಜು ಜೀವನ ವಿಶೇಷವಾಗಿರುತ್ತದೆ. ಅಲ್ಲಿರುವ ಶಿಕ್ಷಕರೊಬ್ಬರು ಮಕ್ಕಳ ಮನಸ್ಸು ಕದ್ದಿರುತ್ತಾರೆ. ಅವರ ಪ್ರೀತಿ, ಮಮತೆ, ವಾತ್ಸಲ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಾಗೋದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಶಿಕ್ಷಕರ ವಿಡಿಯೋಗಳು ನಮ್ಮ ಹಳೆ ನೆನಪನ್ನು ಕಾಡದೆ ಇರೋದಿಲ್ಲ. ಈ ವಿಡಿಯೋ ಇದಕ್ಕೆ ಸಾಕ್ಷಿ.
relationship Jun 20, 2024, 11:51 AM IST
ಈ ಪಂದ್ಯದಲ್ಲಿ ರನ್ ಮಷಿನ್ ವಿರಾಟ್ ಕೊಹ್ಲಿ ಲಯಕ್ಕೆ ಮರಳಲು ಕಾಯುತ್ತಿದ್ದರೆ, ಎಡಗೈ ಸ್ಪಿನ್ನರ್ ಕುಲ್ದೀಪ್ ಯಾದವ್ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಭಾರತ ತಂಡದ ಸಂಯೋಜನೆ ಬಗ್ಗೆ ಭಾರಿ ಕುತೂಹಲವಿದ್ದು, ನಾಯಕ ರೋಹಿತ್ ಹಾಗೂ ಕೋಚ್ ದ್ರಾವಿಡ್ ತಂಡದಲ್ಲಿ ಬದಲಾವಣೆ ಮಾಡುತ್ತಾರೆಯೇ ಅಥವಾ ಗುಂಪು ಹಂತದಲ್ಲಿ ಆಡಿದ ತಂಡವನ್ನೇ ಮುಂದುವರಿಸುತ್ತಾರೆಯೇ ಎನ್ನುವುದು ಎಲ್ಲರ ಪ್ರಶ್ನೆಯಾಗಿದೆ.
Cricket Jun 20, 2024, 11:07 AM IST
ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 20 ಓವರಲ್ಲಿ 4 ವಿಕೆಟ್ಗೆ 194 ರನ್ ಕಲೆಹಾಕಿತು. ಡಿ ಕಾಕ್ರ ಸ್ಫೋಟಕ ಆಟ (40 ಎಸೆತದಲ್ಲಿ 74 ರನ್)ದ ನೆರವಿನಿಂದ ಮೊದಲ 10 ಓವರಲ್ಲಿ 1 ವಿಕೆಟ್ ನಷ್ಟಕ್ಕೆ 101 ರನ್ ಚಚ್ಚಿದರೂ, ಆ ಬಳಿಕ ರನ್ ಗಳಿಕೆಯಲ್ಲಿ ವೇಗ ಕಳೆದು ಕೊಂಡಿತು. ಆದರೂ ಕೊನೆಯಲ್ಲಿ ಕ್ಲಾಸೆನ್ನ ಹೋರಾಟ ತಂಡವನ್ನು ಸ್ಪರ್ಧಾತ್ಮಕ ಮೊತ್ತ ತಲುಪಿಸಿತು.
Cricket Jun 20, 2024, 9:42 AM IST
ಮೊದಲು ಬ್ಯಾಟ್ ಮಾಡಿದ ಭಾರತ, 50 ಓವರಲ್ಲಿ 3 ವಿಕೆಟ್ ನಷ್ಟಕ್ಕೆ 325 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. 3ನೇ ವಿಕೆಟ್ಗೆ ಸ್ಮೃತಿ ಹಾಗೂ ಹರ್ಮನ್ಪ್ರೀತ್ ನಡುವೆ 171 ರನ್ ಜೊತೆಯಾಟ ಮೂಡಿಬಂತು. ಸ್ಮೃತಿ ಸತತ 2ನೇ ಶತಕ ಸಿಡಿಸಿದರು.
Cricket Jun 20, 2024, 9:14 AM IST
ಅಂತರಪಟ ಧಾರಾವಾಹಿಯಲ್ಲಿ ಆರಾಧನಾ ಅತ್ತೆ ಮತ್ತು ಸುಶಾಂತ್ ಅಮ್ಮನಾಗಿರುವ ಸಾವಿತ್ರಿ ರಿಯಲ್ ಲೈಫಲ್ಲಿ ಸಖತ್ ಮಾಡರ್ನ್, ಅಷ್ಟೇ ಅಲ್ಲ ಈ ನಟಿ ಬಾಲಿವುಡ್ ಸ್ಟಾರ್ ಕಿಡ್ಸ್ ಗೆ ಟೀಚರ್ ಆಗಿದ್ರು ಗೊತ್ತಾ?
Small Screen Jun 19, 2024, 5:42 PM IST
ಬೆಂಗಳೂರು: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗ್ರೂಪ್ ಹಂತದ ಪಂದ್ಯಗಳು ಮುಕ್ತಾಯವಾಗಿದ್ದು, ಇಂದಿನಿಂದ ಸೂಪರ್ 8 ಪಂದ್ಯಗಳು ಆರಂಭವಾಗಲಿವೆ. 20 ತಂಡಗಳು ಪಾಲ್ಗೊಂಡಿದ್ದ ಚುಟುಕು ಕ್ರಿಕೆಟ್ ಸಂಗ್ರಾಮದಲ್ಲಿ ಇದೀಗ ಕೇವಲ 8 ತಂಡಗಳು ಪ್ರಶಸ್ತಿ ರೇಸ್ನಲ್ಲಿ ಉಳಿದುಕೊಂಡಿವೆ. ನಾವಿಂದು, ಟೀಂ ಇಂಡಿಯಾ ಹೇಗೆ ಸುಲಭವಾಗಿ ಸೆಮೀಸ್ ಪ್ರವೇಶಿಸಲಿದೆ ಎನ್ನುವುದನ್ನು ನೋಡೋಣ ಬನ್ನಿ.
Cricket Jun 19, 2024, 5:39 PM IST
ಬೆಂಗಳೂರು: ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಆರ್ಸಿಬಿ ತಂಡದ ಆಪತ್ಬಾಂಧವ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ, ಜಗತ್ತಿನ ತಾರಾ ಸೆಲಿಬ್ರಿಟಿಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಇದೀಗ ವಿರಾಟ್ ಕೊಹ್ಲಿ, ಬಾಲಿವುಡ್ ತಾರೆ ರಣ್ವೀರ್ ಸಿಂಗ್ ಅವರನ್ನು ಹಿಂದಿಕ್ಕಿ ದೇಶದ ನಂಬರ್ 1 ಬ್ರ್ಯಾಂಡ್ ವ್ಯಾಲ್ಯೂ ಹೊಂದಿದ ಸೆಲಿಬ್ರಿಟಿ ಎನಿಸಿಕೊಂಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
Cricket Jun 19, 2024, 4:23 PM IST
ಈ ಬಾರಿಯ ಐಪಿಎಲ್ ಸಮರದಲ್ಲಿ ರನ್ ಮಷಿನ್ ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನ ನೀಡಿದ್ರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆರಂಭಿಕರಾಗಿ 15 ಪಂದ್ಯಗಳಲ್ಲಿ ಬ್ಯಾಟ್ ಬೀಸಿ, 155ರ ಸ್ಟ್ರೈಕ್ರೇಟ್ನಲ್ಲಿ 741 ರನ್ ಕಲೆಹಾಕಿದ್ರು. ಆ ಮೂಲಕ ಆರೇಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ರು. ಆದ್ರೆ, ಐಪಿಎಲ್ನಲ್ಲಿ ಅಬ್ಬರಿಸಿದ್ದ ವಿರಾಟ್, ಟಿ20 ವಿಶ್ವಕಪ್ನಲ್ಲಿ ಫ್ಲಾಪ್ ಶೋ ನೀಡ್ತಿದ್ದಾರೆ.
Cricket Jun 19, 2024, 2:21 PM IST
ಜುಲೈನಲ್ಲಿ ಭಾರತ ತಂಡ ಜಿಂಬಾಬ್ವೆ ಪ್ರವಾಸಕ್ಕೆ ತೆರಳಲಿದ್ದು, 5 ಪಂದ್ಯಗಳ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಈ ಸರಣಿಗೆ ಶ್ರೇಯಸ್ ಆಯ್ಕೆಯಾಗಬಹುದು ಎನ್ನಲಾಗುತ್ತಿದೆ. ಒಂದು ವೇಳೆ ಜಿಂಬಾಬ್ವೆ ಪ್ರವಾಸಕ್ಕೆ ಆಯ್ಕೆಯಾಗದೆ ಇದ್ದರೂ ಜುಲೈ ಅಂತ್ಯದಲ್ಲಿ ಶ್ರೀಲಂಕಾಕ್ಕೆ 3 ಏಕದಿನ ಪಂದ್ಯವಾಡಲು ಭಾರತ ತಂಡ ತೆರಳಲಿದ್ದು, ಆ ಸರಣಿಗೆ ಆಯ್ಕೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
Cricket Jun 19, 2024, 12:42 PM IST
ಈ ವರೆಗಿನ ಬ್ಯಾಟಿಂಗ್ ಪ್ರದರ್ಶನ ತಂಡದ ಒಟ್ಟಾರೆ ಸಾಮರ್ಥ್ಯವನ್ನು ಅನುಮಾನಿಸಲು ದಾರಿ ಮಾಡಿಕೊಡುವುದಿಲ್ಲ, ಏಕೆಂದರೆ ತಂಡಕ್ಕೆ ವಿಶ್ವ ಶ್ರೇಷ್ಠ ಬ್ಯಾಟರ್ಗಳಾದ ಕ್ವಿಂಟನ್ ಡಿ ಕಾಕ್, ಹೈನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಏಡನ್ ಮಾರ್ಕ್ರಮ್ರ ಬಲವಿದ್ದು, ರೀಜಾ ಹೆಂಡ್ರಿಕ್ಸ್, ಟ್ರಿಸ್ಟನ್ ಸ್ಟಬ್ಸ್ರಂತಹ ಪ್ರತಿಭಾನ್ವಿತರನ್ನೂ ತಂಡ ಒಳಗೊಂಡಿದೆ. ಹೀಗಾಗಿ, ದಕ್ಷಿಣ ಆಫ್ರಿಕಾವನ್ನು ಯಾವುದೇ ಕಾರಣಕ್ಕೆ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ.
Cricket Jun 19, 2024, 11:41 AM IST
ಮದುವೆಯಲ್ಲಿ ಹೈಟ್ ಮ್ಯಾಟರ್ ಆಗುತ್ತಾ? ಡಿಫರೆಂಟ್ ಕಾಂಬಿನೇಷನ್ ಈ ಜೋಡಿ ನೋಡಿ ಎಲ್ಲರೂ ಶಾಕ್....
Small Screen Jun 19, 2024, 11:18 AM IST
ಝೂಮ್ ಕಾಲ್ ಮೂಲಕ ನಡೆದ ಸಂದರ್ಶನದಲ್ಲಿ ಸಿಎಸಿ ಮುಖ್ಯಸ್ಥ ಅಶೋಕ್ ಮಲ್ಹೋತ್ರಾ, ಜತಿನ್ ಪರಂಜಪೆ ಹಾಗೂ ಸುಲಕ್ಷಣಾ ನಾಯ್ಕ್ ಇದ್ದರು. ಮೊದಲು ಗೌತಮ್ ಗಂಭೀರ್, ಆನಂತರ ಡಬ್ಲ್ಯು ವಿ ರಾಮನ್ ಭಾರತ ತಂಡಕ್ಕಾಗಿ ಮುಂದಿನ 3 ವರ್ಷಗಳಿಗೆ ತಾವು ಹಾಕಿಕೊಂಡಿರುವ ಯೋಜನೆಗಳ ಕುರಿತು ಸುಮಾರು 40 ನಿಮಿಷಗಳ ಕಾಲ ವಿವರಿಸಿದರು.
Cricket Jun 19, 2024, 9:16 AM IST