Asianet Suvarna News Asianet Suvarna News
494 results for "

Ravichandran

"
A person stabbed Ram with a knife while Ram with Sihi who is that person?A person stabbed Ram with a knife while Ram with Sihi who is that person?

ರಾಮ್​ಗೆ ಚಾಕುವಿನಿಂದ ಇರಿತ, ಸಿಹಿ ಕಿಡ್ನಾಪ್​! ಸೀತಾಳ ಮಾಜಿ ಪತಿ ಬಂದೇ ಬಿಟ್ನಾ? ಏನಿದು ಟ್ವಿಸ್ಟ್​?

ಸಿಹಿಯನ್ನು ರಾಮ್​ ಎತ್ತುಕೊಂಡಿರುವ ಸಮಯದಲ್ಲಿ ರಾಮ್​ಗೆ ಚಾಕುವಿನಿಂದ ಇರಿದ ವ್ಯಕ್ತಿ! ಯಾರೀತ? ಏನಿದು ಸೀತಾರಾಮದ ಮಹಾಟ್ವಿಸ್ಟ್​?
 

Small Screen Feb 6, 2024, 3:48 PM IST

Sandalwood Actor V Ravichandran Talks Over Premaloka Part 2 Movie grg Sandalwood Actor V Ravichandran Talks Over Premaloka Part 2 Movie grg

ಮತ್ತೊಂದು ಪ್ರೇಮಲೋಕದ ಜೊತೆಗೆ ನಿಮ್ಮ ಮುಂದೆ ಬರುವೆ: ನಟ ರವಿಚಂದ್ರನ್

ಕುಟುಂಬದವರು ಪ್ರೀತಿಯಿಂದ ಸೇರಲು ಮನೆ ಹಬ್ಬ ಮಾಡುತ್ತೇವೆ. ಆದರೆ, ಇಡೀ ಊರ ಜನರು ಒಗ್ಗೂಡಲು ಮಾಡುವ ಹಬ್ಬ ಅಂದ್ರೆ ಅದು ಹಂಪಿ ಉತ್ಸವ ಎಂದು  ಹಂಪಿ ಉತ್ಸವದ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ ನಟ ರವಿಚಂದ್ರನ್ 

Karnataka Districts Feb 5, 2024, 12:30 AM IST

Vizag Test Ravichandran Ashwin Strikes For India But England Reach 67 for 1 At Stumps kvnVizag Test Ravichandran Ashwin Strikes For India But England Reach 67 for 1 At Stumps kvn

ವೈಜಾಗ್ ಟೆಸ್ಟ್‌ ಗೆಲ್ಲಲು ಭಾರತಕ್ಕೆ ಬೇಕಿದೆ 9 ಬಲಿ; ಇಂಗ್ಲೆಂಡ್‌ ಇನ್ನೂ ಬೇಕು 332 ರನ್

ಇದಕ್ಕೂ ಮೊದಲು ವಿಕೆಟ್ ನಷ್ಟವಿಲ್ಲದೇ 28 ರನ್‌ಗಳೊಂದಿಗೆ ಮೂರನೇ ದಿನದಾಟ ಆರಂಭಿಸಿದ ಟೀಂ ಇಂಡಿಯಾಗೆ ಇಂಗ್ಲೆಂಡ್ ಅನುಭವಿ ವೇಗಿ ಜೇಮ್ಸ್ ಆಂಡರ್‌ಸನ್ ಆರಂಭದಲ್ಲೇ ಶಾಕ್ ನೀಡಿದರು. ಟೀಂ ಇಂಡಿಯಾ ತನ್ನ ಖಾತೆಗೆ ಎರಡು ರನ್ ಸೇರಿಸುವಷ್ಟರಲ್ಲಿ ಆರಂಭಿಕರಿಬ್ಬರನ್ನು ಕಳೆದುಕೊಂಡಿತು. 

Cricket Feb 4, 2024, 4:58 PM IST

Vizag Test Team India set 399 runs target to England win 2nd Test kvnVizag Test Team India set 399 runs target to England win 2nd Test kvn

ವೈಜಾಗ್ ಟೆಸ್ಟ್ ಗೆಲ್ಲಲು ಇಂಗ್ಲೆಂಡ್‌ಗೆ 399 ರನ್ ಗುರಿ

ಎರಡನೇ ದಿನದಾಟದಂತ್ಯದ ವೇಳೆಗೆ ಎರಡನೇ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾ ವಿಕೆಟ್ ನಷ್ಟವಿಲ್ಲದೇ 28 ರನ್ ಕಲೆಹಾಕುವ ಮೂಲಕ ಒಟ್ಟಾರೆ 171 ರನ್‌ಗಳ ಮುನ್ನಡೆ ಪಡೆದಿತ್ತು. ಬೃಹತ್ ಮೊತ್ತ ಕಲೆಹಾಕುವ ಲೆಕ್ಕಾಚಾರದೊಂದಿಗೆ ಮೂರನೇ ದಿನದಾಟ ಆರಂಭಿಸಿದ ಟೀಂ ಇಂಡಿಯಾಗೆ ಆರಂಭದಲ್ಲೇ ವೇಗಿ ಜೇಮ್ಸ್ ಆಂಡರ್‌ಸನ್ ಶಾಕ್ ನೀಡಿದರು. 

Cricket Feb 4, 2024, 3:37 PM IST

Twist in Seeta Rama serial and it is the entry of a person who is he sucTwist in Seeta Rama serial and it is the entry of a person who is he suc

ಸೀತಾ-ರಾಮ ಒಂದಾಗುತ್ತಿದ್ದಂತೆಯೇ ಎಂಟ್ರಿ ಕೊಟ್ಟ ಮೂರನೇ ವ್ಯಕ್ತಿ! ಮಹಾ ತಿರುವಿನಲ್ಲಿ ಸೀತಾರಾಮ- ಯಾರೀತ?

ಸೀತಾ ರಾಮ ಸೀರಿಯಲ್​ನಲ್ಲಿ ಟ್ವಿಸ್ಟ್​ ಬಂದಿದ್ದು, ಓರ್ವ ವ್ಯಕ್ತಿಯ ಎಂಟ್ರಿ ಆಗಿದೆ. ಯಾರೀತ? ಸೀತಳಿಗೂ ಈತನಿಗೂ ಏನು ಸಂಬಂಧ?
 

Small Screen Feb 2, 2024, 1:10 PM IST

Crazystar Ravichandran as a bridge of love between Seeta and Ramas love story sucCrazystar Ravichandran as a bridge of love between Seeta and Ramas love story suc

ರಾಮನ ಮೇಲೆ ಸೀತಾಳ ಮನದಲ್ಲಿ ಪ್ರೀತಿ ಮೂಡಿಸುವಲ್ಲಿ ಸಕ್ಸಸ್‌ ಆದ್ರಾ ಕ್ರೇಜಿಸ್ಟಾರ್‌ ರವಿಚಂದ್ರನ್‌?

ಸೀತಾ ಮತ್ತು ರಾಮಳ ನಡುವೆ ಪ್ರೀತಿಯ ಸೇತುವೆಯಾಗಿ ಬಂದ ಕ್ರೇಜಿಸ್ಟಾರ್‌ ರವಿಚಂದ್ರನ್‌ ಇಬ್ಬರನ್ನೂ ಒಂದು ಮಾಡ್ತಾರಾ? ಸೀತಾರಾಮ ಸೀರಿಯಲ್‌ನಲ್ಲಿ ಟ್ವಿಸ್ಟ್‌ ಏನು?
 

Small Screen Jan 30, 2024, 1:26 PM IST

Yare ninu cheluve movie fame actress Sangeetha settled in Kerala after marraige srbYare ninu cheluve movie fame actress Sangeetha settled in Kerala after marraige srb

ಎಲ್ಲಿದ್ದಾರೆ ಏನ್ಮಾಡ್ತಿದ್ದಾರೆ ನೋಡಿ ರವಿಮಾಮನ ಜತೆ 'ಚೆಲುವೆ'ಯಾಗಿ ಚೆಲ್ಲಾಟವಾಡಿದ್ದ ಬೆಡಗಿ ಸಂಗೀತಾ!

ಸ್ಯಾಂಡಲ್‌ವುಡ್‌ನಲ್ಲಿ ಈ ನಟಿ ಮಾಡಿದ್ದು ಒಂದೇ ಸಿನಿಮಾ. ಆದರೆ, ಪ್ರೇಕ್ಷಕರ ಮನಸ್ಸಿನಲ್ಲಿ ಎಂದೂ ಮರೆಯಲಾಗದ ಛಾಪನ್ನು ಒತ್ತಿಬಿಟ್ಟಿದ್ದಾರೆ ಈ ನಟಿ. ಮಲಯಾಳಂ ಮೂಲದ ಈ ನಟಿ ನಟ ರವಿಚಂದ್ರನ್ ಸಿನಿಮಾದಲ್ಲಿ ಅಭಿನಯಿಸಿದ್ದರು. 

Sandalwood Jan 28, 2024, 8:39 PM IST

Ravichandran entered school day function of Seetarama Sihi dance with her sucRavichandran entered school day function of Seetarama Sihi dance with her suc

ಪುಟಾಣಿ ಗರ್ಲ್​ಫ್ರೆಂಡ್​ ಸಿಹಿ ಜೊತೆ ಕ್ರೇಜಿಸ್ಟಾರ್​ ಜಬರ್ದಸ್ತ್​ ಡ್ಯಾನ್ಸ್​: ಸೀತಾರಾಮ ಫ್ಯಾನ್ಸ್​ ಫುಲ್​ಖುಷ್​

ಸಿಹಿ ಸ್ಕೂಲ್​ಡೇ ಫಂಕ್ಷನ್​ಗೆ ಎಂಟ್ರಿ ಕೊಟ್ಟಿರೋ ನಟ ರವಿಚಂದ್ರನ್​, ಪುಟಾಣಿ ಜೊತೆ ಭರ್ಜರಿ ಸ್ಟೆಪ್​ ಹಾಕಿದ್ದಾರೆ. ಪ್ರೊಮೋ ರಿಲೀಸ್​​ ಆಗಿದೆ. 
 

Cine World Jan 28, 2024, 12:32 PM IST

Actors Darshan Daali Dhananjay Ravichandran will attended to Hampi Utsav 2024 satActors Darshan Daali Dhananjay Ravichandran will attended to Hampi Utsav 2024 sat

ಹಂಪಿ ಉತ್ಸವ 2024ಕ್ಕೆ ನಟ ದರ್ಶನ್, ಡಾಲಿ ಧನಂಜಯ್, ರವಿಚಂದ್ರನ್ ಸೇರಿ ಸ್ಟಾರ್ ನಟರ ಆಗಮನ

ವಿಜಯನಗರ (ಜ.28): ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯ ಉತ್ಸವವನ್ನು ಈ ಬಾರಿ ಅದ್ಧೂರಿಯಾಗಿ ಆಚರಣೆ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರ ತಾರಾ ಮೆರಗು ಹೆಚ್ಚಿಸಲು ನಿಗಾವಹಿಸಿದೆ. ಈ ಹಿನ್ನೆಲೆಯಲ್ಲಿ ಸ್ಟಾರ್ ನಟರು, ಆಂಕರ್ ಹಾಗೂ ಹಾಸ್ಯ ನಟರು ಕೂಡ ಭಾಗಿಯಾಗಲಿದ್ದಾರೆ.
 

Sandalwood Jan 28, 2024, 11:49 AM IST

Ravichandran has given entry to Seetharama serial Sihis sweet request to audience sucRavichandran has given entry to Seetharama serial Sihis sweet request to audience suc

ಸೀತಾರಾಮ ಸೀರಿಯಲ್​ಗೆ ರವಿಚಂದ್ರನ್​ ಎಂಟ್ರಿ! ಪ್ರೇಕ್ಷಕರಲ್ಲಿ ಸಿಹಿಯಿಂದ ಒಂದು ಮನವಿ- ಏನದು ನೋಡಿ...

ಸೀತಾರಾಮ ಸೀರಿಯಲ್​ಗೆ ರವಿಚಂದ್ರನ್​ ಎಂಟ್ರಿ ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಸಿಹಿಯೊಂದು ಮನವಿ ಮಾಡಿಕೊಂಡಿದ್ದಾಳೆ. ಏನದು ನೋಡಿ...
 

Small Screen Jan 27, 2024, 3:39 PM IST

Ashwin Jadeja Make History Shatter Kumble Harbhajan All Time Record in Hyderabad Test kvnAshwin Jadeja Make History Shatter Kumble Harbhajan All Time Record in Hyderabad Test kvn

ಅಶ್ವಿನ್ ಜತೆ ಸೇರಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಬರೆದ ರವಿಚಂದ್ರನ್ ಅಶ್ವಿನ್..!

ಹೈದರಾಬಾದ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಭರ್ಜರಿಯಾಗಿಯೇ ಸಾಗುತ್ತಿದೆ. ಮೊದಲ ಪಂದ್ಯದ ಮೊದಲ ಇನಿಂಗ್ಸ್‌ನಲ್ಲೇ ಭಾರತದ ಕಿಲಾಡಿ ಜೋಡಿ ಎನಿಸಿಕೊಂಡಿರುವ ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಅಪರೂಪದ ದಾಖಲೆ ಬರೆದಿದ್ದಾರೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

Cricket Jan 25, 2024, 2:48 PM IST

Kannada movie shriramachandra fame actress Mohini converts as Christian Counsellor srbKannada movie shriramachandra fame actress Mohini converts as Christian Counsellor srb

ಕ್ರೈಸ್ತ ಕೌನ್ಸಿಲರ್ ಆಗಿರುವ 'ಶ್ರೀರಾಮಚಂದ್ರ' ನಟಿ ಮೋಹಿನಿ; ಬದಲಾಗಿದೆ ಬದುಕು, ವಿಭಿನ್ನ ನಿಲುವು!

ನಟನೆಯಲ್ಲಿ ಅವಕಾಶಗಳು ಕಮ್ಮಿ ಆಗುತ್ತಿದ್ದಂತೆ ಸ್ವಲ್ಪಸ್ವಲ್ಪವಾಗಿ ಎನ್ನುವಂತೆ ಆಧ್ಯಾತ್ಮದತ್ತ ಒಲವು ತೋರಿಸತೊಡಗಿದ ಮೋಹಿನಿ, ಹಿಂದೂ ಧಾರ್ಮಿಕ ಆಚರಣೆ ಬದಲಾಗಿ ಕ್ರೈಸ್ತ ಧರ್ಮದ ಆಚರಣೆಯಲ್ಲಿ ತೊಡಗಿಸಿಕೊಂಡಿದ್ದರು ಎನ್ನಲಾಗಿದೆ. 

Cine World Jan 25, 2024, 1:23 PM IST

BCCI Awards From Ravi Shastri to Shubman Gill full list of the winners kvnBCCI Awards From Ravi Shastri to Shubman Gill full list of the winners kvn

ಶುಭ್‌ಮನ್ ಗಿಲ್‌, ಬುಮ್ರಾ, ಅಶ್ವಿನ್‌, ಶಮಿಗೆ ಒಲಿದ ಬಿಸಿಸಿಐ ವರ್ಷದ ಪ್ರಶಸ್ತಿ

ಮೊಹಮದ್‌ ಶಮಿ(2019-20), ಆರ್‌.ಅಶ್ವಿನ್‌(2020-21), ಜಸ್‌ಪ್ರೀತ್‌ ಬುಮ್ರಾ(2021-22) ಶ್ರೇಷ್ಠ ಅಂತಾರಾಷ್ಟ್ರೀಯ ಕ್ರಿಕೆಟಿಗರ ಪ್ರಶಸ್ತಿಗೆ ಭಾಜನರಾದರು. ಮಹಿಳೆಯರ ವಿಭಾಗದಲ್ಲಿ ದೀಪ್ತಿ ಶರ್ಮಾ(2019-20 ಮತ್ತು 2022-23), ಸ್ಮೃತಿ ಮಂಧನಾ(2020-21 ಮತ್ತು 2021-22) ಪ್ರಶಸ್ತಿ ಪಡೆದುಕೊಂಡರು.

Cricket Jan 24, 2024, 10:59 AM IST

India vs Afghanistan 3rd T20I Rahul Dravid Reaction On Rohit Sharma Super Over Call Is Viral kvnIndia vs Afghanistan 3rd T20I Rahul Dravid Reaction On Rohit Sharma Super Over Call Is Viral kvn

Super Over Mind Game: ರೋಹಿತ್‌ ಶರ್ಮಾರದ್ದು ಅಶ್ವಿನ್‌ ಲೆವೆಲ್ ಥಿಂಕಿಂಗ್ ಎಂದ ರಾಹುಲ್ ದ್ರಾವಿಡ್

ಸೂಪರ್ ಓವರ್ ರೂಲ್ಸ್ ಪ್ರಕಾರ, ಒಂದು ವೇಳೆ ಸೂಪರ್ ಓವರ್ ಆಡುತ್ತಿದ್ದ ಬ್ಯಾಟರ್ ರಿಟೈರ್ಡ್‌ ಔಟ್ ಆದರೆ, ಮತ್ತೆ ನಡೆಯುವ ಸೂಪರ್ ಓವರ್‌ನಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ಇರುವುದಿಲ್ಲ. ಆದರೆ ರೋಹಿತ್ ಶರ್ಮಾ ಹೇಗೆ ಕ್ರೀಸ್‌ಗಿಳಿದರು ಎನ್ನುವ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು.

Cricket Jan 18, 2024, 5:13 PM IST

Bigg Boss Tamil 7 wildcard entry Archana Ravichandran emerges winner sucBigg Boss Tamil 7 wildcard entry Archana Ravichandran emerges winner suc

ಬಿಗ್​ಬಾಸ್​ ಕಿರೀಟ ಪಡೆದು ಇತಿಹಾಸ ಸೃಷ್ಟಿಸಿದ ವೈಲ್ಡ್​ಕಾರ್ಡ್​ ಎಂಟ್ರಿ ಅರ್ಚನಾ! ಈ ಗೆಲುವು ಬಂದದ್ದು ಹೇಗೆ?

 ಬಿಗ್​ಬಾಸ್​ ಕಿರೀಟ ಪಡೆದು ಇತಿಹಾಸ ಸೃಷ್ಟಿಸಿದ ವೈಲ್ಡ್​ಕಾರ್ಡ್​ ಎಂಟ್ರಿ ಅರ್ಚನಾ! ಈ ಗೆಲುವು ಬಂದದ್ದು ಹೇಗೆ? ಇಲ್ಲಿದೆ ಡಿಟೇಲ್ಸ್​
 

Small Screen Jan 15, 2024, 3:33 PM IST