Asianet Suvarna News Asianet Suvarna News
379 results for "

Tata Motors

"
Tata Motors begins All new Tata harrier and Safari car bookings with Rs 25000 ckmTata Motors begins All new Tata harrier and Safari car bookings with Rs 25000 ckm

ದಸರಾ ಹಬ್ಬಕ್ಕೆ ಬಂಪರ್ ಕೊಡುಗೆ, 25 ಸಾವಿರ ರೂಗೆ ಬುಕ್ ಮಾಡಿ ಹೊಚ್ಚ ಹೊಸ ಟಾಟಾ ಹ್ಯಾರಿಯರ್, ಸಫಾರಿ!

ಟಾಟಾ ಮೋಟಾರ್ಸ್ ಹೊಚ್ಚ ಹೊಸ ಟಾಟಾ ಹ್ಯಾರಿಯರ್ ಹಾಗೂ ಸಫಾರಿ ಕಾರು ಬಿಡುಗಡೆ ಮಾಡಿದೆ. ಇದೀಗ ಬುಕಿಂಗ್ ಕೂಡ ಆರಂಭಗೊಂಡಿದೆ. ಕೇವಲ 25,000 ರೂಪಾಯಿ ನೀಡಿ ಈ ಕಾರನ್ನು ಬುಕ್ ಮಾಡಿಕೊಳ್ಳಬಹುದು. ಹೊಸ ಹ್ಯಾರಿಯರ್ ಹಾಗೂ ಸಫಾರಿ ಕಾರಿನಲ್ಲಿ ಕೆಲ ವಿಶೇಷತೆಗಳಿವೆ.
 

Cars Oct 9, 2023, 4:33 PM IST

Mahindra xuv300 to Suzuki Fronx list of affordable turbo petrol car in India ckmMahindra xuv300 to Suzuki Fronx list of affordable turbo petrol car in India ckm

ಎಕ್ಸ್‌ಯುವಿ 300 to ಫ್ರಾಂಕ್ಸ್; ಭಾರತದಲ್ಲಿ ಲಭ್ಯವಿದೆ ಕಡಿಮೆ ಬೆಲೆಯ ಟರ್ಬೋ ಪೆಟ್ರೋಲ್ ಕಾರು!

ನಾರ್ಮಲ್ ಪೆಟ್ರೋಲ್ ಕಾರಿಗಿಂತ ಟರ್ಬೋ ಪೆಟ್ರೋಲ್ ಎಂಜಿನ್ ಕಾರಿನ ಪರ್ಫಾಮೆನ್ಸ್, ಸುಲಭ ಡ್ರೈವಿಂಗ್, ಅಡ್ವಾನ್ಸ್ ಟೆಕ್ನಾಲಜಿ ಸೇರಿದಂತೆ ಕೆಲ ವಿಶೇಷತೆಗಳನ್ನು ಹೊಂದಿದೆ.ಆದರೆ ಟರ್ಬೋ ಪೆಟ್ರೋಲ್ ಎಂಜಿನ್ ಕಾರಿನ ಬೆಲೆ ಕೊಂಚ ದುಬಾರಿ. ಹಾಗಂತ ಭಾರತದಲ್ಲಿ ಟರ್ಬೋ ಪೆಟ್ರೋಲ್ ಕಾರು ಕೂಡ ಕೈಗೆಟುಕುವ ದರದಲ್ಲಿ ಲಭ್ಯವಿದೆ. 

Cars Sep 27, 2023, 5:11 PM IST

Tata Motors delivers first-of-its-kind Hydrogen Fuel Cell powered buses to Indian Oil ckmTata Motors delivers first-of-its-kind Hydrogen Fuel Cell powered buses to Indian Oil ckm

ದೇಶದ ಮೊದಲ ಹೈಡ್ರೋಜನ್ ಫ್ಯುಯೆಲ್ ಸೆಲ್ ಚಾಲಿತ ಬಸ್ ರಸ್ತೆಯಲ್ಲಿ ಓಡಾಟ ಆರಂಭಿಸಿದೆ.

ಟಾಟಾ ಮೋಟಾರ್ಸ್ ಭಾರತದ ಮೊದಲ ಹೈಡ್ರೋಜನ್ ಫ್ಯುಯೆಲ್ ಸೆಲ್ ಬಸ್ ತಯಾರಿಸಿದೆ. ಇದೀಗ ಈ ಬಸ್‌ಗಳನ್ನು ಇಂಡಿಯನ್ ಆಯಿಲ್‌ಗೆ ವಿತರಣೆ ಮಾಡಿದೆ. ಈ ಬಸ್ ಹಲವು ವಿಶೇಷತೆಗಳಿಂದ ಕೂಡಿದೆ.
 

Deal on Wheels Sep 25, 2023, 9:59 PM IST

stock market live sensex nifty 50 share price gift nifty latest updates suhstock market live sensex nifty 50 share price gift nifty latest updates suh

2023ರಲ್ಲಿ ಟ್ರೆಂಡಿಂಗ್‌ನಲ್ಲಿದೆ ಈ 5 ಷೇರು,ಹೂಡಿಕೆ ಮಾಡಿದವರಿಗೆ ಕೈತುಂಬಾ ಕಾಸು

ಸ್ಟಾಕ್ ಅನ್ನು ಖರೀದಿಸುವುದು ಸುಲಭ, ಆದರೆ ಹೆಚ್ಚು ಡಿವಿಡೆಂಡ್‌  ಸಿಗುವ  ಸ್ಟಾಕ್ ಅನ್ನು ಹುಡುಕುವುದು ಕಷ್ಟ. ಹಾಗಾದರೆ  ಖರೀದಿಸಲು ಅಥವಾ ವಾಚ್‌ಲಿಸ್ಟ್‌ನಲ್ಲಿ ಇರಿಸಲು ಉತ್ತಮವಾದ ಸ್ಟಾಕ್‌ಗಳು ಯಾವುವು? ಇಲ್ಲಿದೆ ನೋಡಿ
 

BUSINESS Sep 22, 2023, 9:25 AM IST

Tata Motors Launch all new nexon suv car in India with rs 8 lakh ckmTata Motors Launch all new nexon suv car in India with rs 8 lakh ckm

ಸಂಪೂರ್ಣ ಹೊಸತನ, 8.09 ಲಕ್ಷ ರೂಗೆ ಟಾಟಾ ನೆಕ್ಸಾನ್ ಕಾರು ಬಿಡುಗಡೆ!

6 ಸ್ಪೀಡ್ MT/AMT ಮತ್ತು 7 ಸ್ಪೀಡ್ DCA ಆಯ್ಕೆ, ಪೆಟ್ರೋಲ್ ಹಾಗೂ ಡೀಸೆಲ್ ವೇರಿಯೆಂಟ್, 6 ಏರ್‌ಬ್ಯಾಗ್‌ ಸೇರಿದಂತೆ ಗರಿಷ್ಠ ಸುರಕ್ಷತೆ, ಅತ್ಯಾಧುನಿಕ ಫೀಚರ್ಸ್ ಸೇರಿದಂತೆ ಹಲವು ವಿಶೇಷತೆಗಳು ಹೊಸ ಟಾಟಾ ನೆಕ್ಸಾನ್ ಕಾರು ಕೇವಲ 8.09 ಲಕ್ಷ ರೂಗೆ ಲಭ್ಯವಿದೆ 

Cars Sep 16, 2023, 4:19 PM IST

Tata Electric mobility launch  all new nexon EV with starting price RS 14 74 lakh ckmTata Electric mobility launch  all new nexon EV with starting price RS 14 74 lakh ckm

ಹೊಚ್ಚ ಹೊಸ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಲಾಂಚ್, 465 ಕಿ.ಮೀ ಮೈಲೇಜ್ !

ಟಾಟಾ ನೆಕ್ಸಾನ್ ಹೊಚ್ಚಹೊಸ ಎಲೆಕ್ಟ್ರಿಕ್ ಕಾರಿನ ವಿನ್ಯಾಸ ಎಂತವರನ್ನು ಮೋಡಿ ಮಾಡುತ್ತದೆ.  ಹೊಸ ನೆಕ್ಸಾನ್ ಇವಿ ಡಿಸೈನ್ ಬದಲಾಗಿದೆ. ಸುಂದರ ಲುಕ್ ಮತ್ತಷ್ಟುಹೆಚ್ಚಾಗಿದೆ. ಇಷ್ಟೇ ಅಲ್ಲ ಮೈಲೇಜ್ ಕೂಡ ಹೆಚ್ಚಿಸಲಾಗಿದೆ. ಹಾಗಾದರೆ ಹೊಸ ನೆಕ್ಸಾನ್ ಇವಿ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

Cars Sep 14, 2023, 5:36 PM IST

tata nexon facelift launched prices in india start at at 8 1 lakhs ashtata nexon facelift launched prices in india start at at 8 1 lakhs ash

ಟಾಟಾ ನೆಕ್ಸಾನ್‌ ಫೇಸ್‌ಲಿಫ್ಟ್‌ನ ಪೆಟ್ರೋಲ್‌, ಡೀಸೆಲ್‌ ಹಾಗೂ ಎಲೆಕ್ಟ್ರಿಕ್‌ ಕಾರುಗಳು ಲಾಂಛ್‌: ಬೆಲೆ, ವೈಶಿಷ್ಟ್ಯ ಹೀಗಿದೆ..

ಟಾಟಾ ಮೋಟಾರ್ಸ್ ಕಂಪನಿ ಹಲವು ಮಾದರಿಯ ಹೊಸ ಕಾರುಗಳನ್ನು ಬಿಡುಗಡೆ ಮಾಡಿದೆ. ಗುರುವಾರ 2023 ನೆಕ್ಸಾನ್ ಫೇಸ್‌ಲಿಫ್ಟ್ ಹೆಸರಲ್ಲಿ ಪೆಟ್ರೋಲ್‌, ಡೀಸೆಲ್‌ ಹಾಗೂ ಇವಿ ಮಾದರಿಯ ಕಾರು ಬಿಡುಗಡೆ ಮಾಡಿದೆ. 

Cars Sep 14, 2023, 2:51 PM IST

tata nexon ev unveiled in india features specifications price and booking ashtata nexon ev unveiled in india features specifications price and booking ash

ಟಾಟಾ ನೆಕ್ಸಾನ್‌ನಿಂದ ಹೊಸ ಎಲೆಕ್ಟ್ರಿಕ್‌ ಕಾರು ಲಾಂಛ್‌: ನಾಳೆಯಿಂದ್ಲೇ ಬುಕಿಂಗ್ ಆರಂಭ; ಬೆಲೆ, ವೈಶಿಷ್ಟ್ಯತೆ ಹೀಗಿದೆ..

ಟಾಟಾ ನೆಕ್ಸಾನ್‌ ಹೊಸ ಎಲೆಕ್ಟ್ರಿಕ್‌ ಕಾರು Nexon.ev ಅನ್ನು ಭಾರತದಲ್ಲಿ ಅನಾವರಣಗೊಳಿಸಿದೆ. ಈ ಬಗ್ಗೆ ಇಲ್ಲಿದೆ ವಿವರ..

Cars Sep 8, 2023, 2:36 PM IST

Most  affordable budget friendly automatic transmission cars in India ckmMost  affordable budget friendly automatic transmission cars in India ckm

5 ಲಕ್ಷ ರೂಪಾಯಿಂದ ಆರಂಭ, ಇಲ್ಲಿದೆ ಭಾರತದ ಕಡಿಮೆ ಬೆಲೆಯ ಆಟೋಮ್ಯಾಟಿಕ್ ಕಾರು!

ಭಾರತದಲ್ಲಿ ಕೈಗೆಟುಕವ ದರದಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಕಾರು ಲಭ್ಯವಿದೆ.  ಆಟೋಮ್ಯಾಟಿಕ್ ಕಾರುಗಳಿಂದ ಕ್ಲಚ್,  ಗೇರ್ ಕಿರಿಕಿರಿ ಇಲ್ಲದೆ ಸಲೀಸಾಗಿ ಡ್ರೈವಿಂಗ್  ಮಾಡಲು ಸಾಧ್ಯವಿದೆ. ಭಾರತದಲ್ಲಿ ಲಭ್ಯವಿರುವ ಕಡಿಮೆ ಬೆಲೆಯ ಆಟೋಮ್ಯಾಟಿಕ್ ಕಾರುಗಳ ಪಟ್ಟಿ ಇಲ್ಲಿದೆ. 
 

Cars Sep 3, 2023, 5:38 PM IST

Tata Passenger Electric Mobility introducing new brand identity for Electric Vehicles TATA ev ckmTata Passenger Electric Mobility introducing new brand identity for Electric Vehicles TATA ev ckm

ಇನ್ನು ಮುಂದೆ ಹೊಸ ಬ್ರ್ಯಾಂಡ್‌ನಲ್ಲಿ ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಕಾರು!

ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್ ಭಾರಿ ಸಂಚಲನ ಸೃಷ್ಟಿಸಿದೆ. ಬಹು ಬೇಡಿಕೆಯ ವಾಹನವಾಗಿ ಗುರುತಿಸಿಕೊಂಡಿರುವ ಟಾಟಾ ಇವಿ, ಕೈಗೆಟುಕವ ದರದಲ್ಲಿ ಉತ್ತಮ ವಾಹನ  ನೀಡುತ್ತಿದೆ. ಇದೀಗ ಟಾಟಾ ಎಲೆಕ್ಟ್ರಿಕ್ ವಾಹನಗಳು ಹೊಸ ಬ್ಯಾಂಡ್ ಮೂಲಕ ಮಾರುಕಟ್ಟೆಗೆ ಬರುತ್ತಿದೆ.

Cars Aug 31, 2023, 4:48 PM IST

first female engineer of Tata Motors infosys sudha murty now one of the richest women in india gowfirst female engineer of Tata Motors infosys sudha murty now one of the richest women in india gow

ಟಾಟಾ ಕಂಪೆನಿಯ ಮೊದಲ ಮಹಿಳಾ ಉದ್ಯೋಗಿ ಕನ್ನಡತಿ, ಇಂದು ಕೋಟಿ ಸಾಮ್ರಾಜ್ಯಕ್ಕೆ ಒಡತಿ!

ಕರ್ನಾಟಕದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಇವರು ಇಂದು ದೇಶದ ಪ್ರಸಿದ್ಧ ಮಹಿಳೆಯಾಗಿದ್ದಾರೆ. 35,564 ಕೋಟಿ ರೂ. ಮೌಲ್ಯದ ಸಾಮ್ರಾಜ್ಯಕ್ಕೆ ಒಡತಿಯಾಗಿದ್ದಾರೆ. ಇವರು ಶಿಕ್ಷಣತಜ್ಞೆ, ಲೇಖಕಿ, ವಾಗ್ಮಿ  ಕನ್ನಡ ಮತ್ತು ಇಂಗ್ಲಿಷ್ ನ ಬರಹಗಾರ್ತಿ. ಟಾಟಾದಲ್ಲಿ ಕೆಲಸ ಮಾಡಿದ ಮೊದಲ ಮಹಿಳಾ ಇಂಜಿನಿಯರ್ ಎನಿಸಿಕೊಂಡಿದ್ದಾರೆ.

Jobs Aug 14, 2023, 4:09 PM IST

Tata Motors cross outstanding milestone of 1 Lakh Tata EVs family ckmTata Motors cross outstanding milestone of 1 Lakh Tata EVs family ckm

ಎಲೆಕ್ಟ್ರಿಕ್ ವಾಹನದಲ್ಲಿ ಟಾಟಾ ಮೋಟಾರ್ಸ್ ದಾಖಲೆ, 1 ಲಕ್ಷ ಕಾರು ಮಾರಾಟ!

ಅತ್ಯಂತ ಸುರಕ್ಷಿತ ಕಾರು ಎಂದೇ ಗುರುತಿಸಿಕೊಂಡಿರುವ ಟಾಟಾ ಕಾರುಗಳು ಕೈಗೆಟುಕವ ಬೆಲೆಯಲ್ಲಿ ಲಭ್ಯವಿದೆ. ಇದರ ಜೊತೆಗೆ ದೇಶದ ಹೆಮ್ಮೆಯ ಕಾರು ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ. ಟಾಟಾ ಕಾರುಗಳಿಗೆ ಎಲ್ಲಿಲ್ಲದೆ ಬೇಡಿಕೆ ಇದೆ. ಇದೀಗ ಎಲೆಕ್ಟ್ರಿಕ್ ಕಾರುಗಳ ಪೈಕಿ ಟಾಟಾ ಹೊಸ ದಾಖಲೆ ಬರೆದಿದೆ.

Cars Aug 13, 2023, 6:19 PM IST

Tata Motors launch Punch iCNG car with Voice Assisted Electric Sunroof ckmTata Motors launch Punch iCNG car with Voice Assisted Electric Sunroof ckm

ಕೈಗೆಟುಕುವ ದರದಲ್ಲಿ ಟಾಟಾ ಪಂಚ್ ಸಿಎನ್‌ಜಿ ಕಾರು ಬಿಡುಗಡೆ, ಸನ್‌ರೂಫ್ ಸೇರಿ ಹಲವು ಫೀಚರ್ಸ್ ಲಭ್ಯ!

ಟಾಟಾ ಪಂಚ್ ಸಿಎನ್‌ಜಿ ಕಾರು ಬಿಡುಗಡೆಯಾಗಿದೆ. ವಿಶೇಷ ಅಂದರೆ ಕೈಗೆಟುಕವ ದರದಲ್ಲಿ ಸಿಎನ್‌ಜಿ ಕಾರಿನ ಜೊತೆಗೆ ಎಲೆಕ್ಟ್ರಿಕ್ ಸನ್‌ರೂಫ್ ಕೂಡ ಲಭ್ಯವಿದೆ. ನೂತನ ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ. 

Cars Aug 7, 2023, 5:09 PM IST

list of Most powerful petrol engine SUV under rs 15 lakh in India ckmlist of Most powerful petrol engine SUV under rs 15 lakh in India ckm

15 ಲಕ್ಷ ರೂಪಾಯಿ ಒಳಗೆ ಭಾರತದಲ್ಲಿದೆ ಪವರ್‌ಫುಲ್ ಎಂಜಿನ್ SUV ಕಾರು, ಇಲ್ಲಿದೆ ಲಿಸ್ಟ್!

ಭಾರತದಲ್ಲಿ SUV ಕಾರುಗಳಿಗೆ ಎಲ್ಲಿಲ್ಲದ ಬೇಡಿಕೆ. ಅತ್ಯಂತ ಕಡಿಮೆ ಬೆಲೆಯಿಂದ ಹಿಡಿದು, ದುಬಾರಿ ಬೆಲೆಯ SUV ಕಾರುಗಳು ಭಾರತದಲ್ಲಿ ಲಭ್ಯವಿದೆ. ಬಲಿಷ್ಠ ಎಂಜಿನ್, ಅತ್ಯಾಧುನಿಕ ತಂತ್ರಜ್ಞಾನ ಸೇರಿದಂತೆ ಲೋಡೆಡ್ ಫೀಚರ್ಸ್ ಹೊಂದಿರುವ ಕಾರುಗಳು 15 ಲಕ್ಷ ರೂಪಾಯಿ ಒಳಗೆ ಲಭ್ಯವಿದೆ. ಭಾರತದಲ್ಲಿ 15 ಲಕ್ಷ ರೂಪಾಯಿ ಒಳಗೆಡೆ ಲಭ್ಯವಿರುವ SUV ಕಾರುಗಳ ಲಿಸ್ಟ್ ಇಲ್ಲಿದೆ.

Cars Jul 31, 2023, 3:52 PM IST

Iconic Tata Sumo name not inspired by Japan wrestler its derived from employee to honour his work ckmIconic Tata Sumo name not inspired by Japan wrestler its derived from employee to honour his work ckm

ಟಾಟಾ ಸುಮೋ ಕಾರಿಗೆ ಈ ಹೆಸರು ಬಂದಿದ್ದು ಹೇಗೆ? ಇದರ ಹಿಂದಿದೆ ಉದ್ಯೋಗಿಯ ರೋಚಕ ಕಹಾನಿ!

ಟಾಟಾ ಸುಮೋ MUV ಕಾರು ಭಾರತದಲ್ಲಿ ಭಾರಿ ಮೋಡಿದ ಕಾರು. ಈ ಕಾರಿಗೆ ಸುಮೋ ಎಂದು ಹೆಸರಿಡಲು ಕಾರಣವೇನು? ಈ ಹೆಸರನ್ನು ಜಪಾನ್ ರಸ್ಲರ್ಸ್‌ನಿಂದ ಸ್ಪೂರ್ತಿ ಪಡೆದು ಇಟ್ಟಿಲ್ಲ. ಟಾಟಾ ಉದ್ಯೋಗಿಯೊಬ್ಬರ ಹೆಸರನ್ನೇ ಕಾರಿಗೆ ಇಡಲಾಗಿದೆ. ಇದರ ಹಿಂದೆ ರೋಚಕ ಕಹಾನಿ ಇದೆ.

Deal on Wheels Jul 31, 2023, 3:24 PM IST