Asianet Suvarna News Asianet Suvarna News
143 results for "

ಪಾಸಿಟಿವಿಟಿ ದರ

"
COVID 19 Coronavirus Active cases in India settle below two lakh after 49 days mahCOVID 19 Coronavirus Active cases in India settle below two lakh after 49 days mah

Coronavirus: ದೇಶದಲ್ಲಿಯೂ ತಗ್ಗಿದ ಕೊರೋನಾ.. ಕರ್ನಾಟಕದಲ್ಲಿ ಸಾವಿರಕ್ಕಿಂತ ಕಡಿಮೆ

ಒಟ್ಟು 235 ಸೋಂಕಿತರು ಸಾವಿಗೀಡಾಗಿದ್ದಾರೆ. 49 ದಿನಗಳ ಬಳಿಕ ಸಕ್ರಿಯ ಪ್ರಕರಣಗಳು 2 ಲಕ್ಷಕ್ಕಿಂತ ಕಡಿಮೆ ದಾಖಲಾಗಿದೆ. ಕಳೆದ 24 ತಾಸುಗಳಲ್ಲಿ 21,056 ಪ್ರಕರಣಗಳು ಕಡಿಮೆಯಾಗುವ ಮೂಲಕ ಸಕ್ರಿಯ ಪ್ರಕರಣಗಳು 1.81 ಲಕ್ಷಕ್ಕೆ ಕುಸಿದಿದೆ.

India Feb 23, 2022, 3:01 AM IST

1568 New Coronavirus Cases on Feb 14th in Karnataka grg1568 New Coronavirus Cases on Feb 14th in Karnataka grg

Corona Crisis: ರಾಜ್ಯದಲ್ಲಿ 7 ವಾರ ಬಳಿಕ 1500ಕ್ಕೆ ತಗ್ಗಿದ ಕೊರೋನಾ ಕೇಸ್‌

*  ಸದ್ಯ 31 ಸಾವಿರ ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ
*  ಪಾಸಿಟಿವಿಟಿ ದರ ಶೇ.2.2 ರಷ್ಟು ದಾಖಲು
*  ಬೆಳಗಾವಿಯಲ್ಲಿ ಕೊರೋನಾಗೆ 2 ವರ್ಷದ ಮಗು ಬಲಿ

state Feb 15, 2022, 7:09 AM IST

1293 New Corona Cases on feb 12th in Bengaluru gvd1293 New Corona Cases on feb 12th in Bengaluru gvd

Covid Crisis: ಸಿಲಿಕಾನ್ ಸಿಟಿಯಲ್ಲಿ 1000ದ ಆಸುಪಾಸಿಗೆ ತಗ್ಗಿದ ಕೋವಿಡ್‌ ಕೇಸ್‌!

ನಗರದಲ್ಲಿ ಕೊರೋನಾ ಸೋಂಕು ಪ್ರಕರಣಗಳು ಒಂದು ಸಾವಿರ ಆಸುಪಾಸಿಗೆ ಇಳಿಕೆಯಾಗಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 15 ಸಾವಿರಕ್ಕೆ ತಗ್ಗಿವೆ.  ನಗರದಲ್ಲಿ ಶನಿವಾರ 1293 ಮಂದಿಗೆ ಸೋಂಕು ತಗುಲಿದ್ದು, 10 ಜನರು ಸಾವಿಗೀಡಾಗಿದ್ದಾರೆ.

Karnataka Districts Feb 13, 2022, 2:00 AM IST

3202 New Corona Cases on feb 12th in Karnataka gvd3202 New Corona Cases on feb 12th in Karnataka gvd

Covid Crisis: ರಾಜ್ಯದಲ್ಲಿ 39 ದಿನಗಳ ಕನಿಷ್ಠಕ್ಕೆ ಇಳಿದ ಕೋವಿಡ್‌: 3202 ಕೇಸ್‌

ರಾಜ್ಯದಲ್ಲಿ ಕೋರೋನಾ ಹೊಸ ಸೋಂಕು ಪ್ರಕರಣಗಳು ಇಳಿಕೆಯಾಗುತ್ತಿದ್ದು, ಶನಿವಾರ 3202 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಜ.4ರ ಬಳಿಕ (2479) ಕನಿಷ್ಠ ಪ್ರಕರಣ ಇದಾಗಿದೆ. ಪಾಸಿಟಿವಿಟಿ ದರ ಶೇ.2.95ಕ್ಕೆ ಕುಸಿದಿದೆ. 38 ಮಂದಿ ಮರಣವನ್ನಪ್ಪಿದ್ದಾರೆ.

state Feb 13, 2022, 1:22 AM IST

Huge Decrease in Covid19 Positivity Rate in 2 days gvdHuge Decrease in Covid19 Positivity Rate in 2 days gvd

Covid Crisis: 2 ದಿನದಲ್ಲಿ ಪಾಸಿಟಿವಿಟಿ ಭಾರಿ ಇಳಿಕೆ: ಕೋವಿಡ್‌ ತಹಬದಿಗೆ

ರಾಜ್ಯದ ಕೋವಿಡ್‌-19ರ ಪಾಸಿಟಿವಿಟಿ ದರದಲ್ಲಿ ಭಾರಿ ಇಳಿಕೆ ದಾಖಲಾಗುತ್ತಿದೆ. ಸತತ ಎರಡು ದಿನಗಳಿಂದ ಶೇ.5ರೊಳಗೆ ರಾಜ್ಯದ ಪಾಸಿಟಿವಿಟಿ ದರ ಬಂದಿದ್ದು ರಾಜ್ಯದಲ್ಲಿ ಕೋವಿಡ್‌ ಮೂರನೇ ಅಲೆ ನಿಯಂತ್ರಣಕ್ಕೆ ಬರುತ್ತಿರುವುದು ಖಚಿತವಾಗಿದೆ.

state Feb 12, 2022, 2:59 AM IST

4 Days Infant Dies Due to Coronavirus in Bengaluru grg4 Days Infant Dies Due to Coronavirus in Bengaluru grg

Covid Crisis: ಕೊರೋನಾಗೆ 4 ದಿನದ ನವಜಾತ ಶಿಶು ಬಲಿ

*   ಕೋವಿಡ್‌ ಪಾಸಿಟಿವಿಟಿ 10%ಗಿಂತ ಕೆಳಕ್ಕೆ: 12000 ಕೇಸ್‌, 50 ಸಾವು
*   ರಾಜ್ಯದಲ್ಲಿ ಸೋಂಕು ಭಾರಿ ಇಳಿಕೆ, ಬೆಂಗಳೂರಲ್ಲಿ 4532 ಕೇಸ್‌
*   ತೀವ್ರ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ಮಗು
 

Karnataka Districts Feb 6, 2022, 4:53 AM IST

100 Percent Occupancy in Movie Theaters From Feb 5th in Karnataka grg100 Percent Occupancy in Movie Theaters From Feb 5th in Karnataka grg

100% Occupancy in Cinemas: ನಿರ್ಬಂಧ ಮತ್ತಷ್ಟು ಸಡಿಲ: ಸಿನಿಮಾ, ಜಿಮ್‌ 100% ಭರ್ತಿಗೆ ಸಮ್ಮತಿ

*  ಯೋಗ ಕೇಂದ್ರ, ಈಜುಕೊಳ ನಿರ್ಬಂಧವೂ ತೆರವು
*  ಇಂದಿನಿಂದ ಜಾರಿ, ಸಿಎಂ ಸಭೆಯಲ್ಲಿ ನಿರ್ಧಾರ
*  2 ಡೋಸ್‌ ಲಸಿಕೆ ಕಡ್ಡಾಯ ಹೊಸ ಮಾರ್ಗಸೂಚಿ ಪ್ರಕಟ
 

state Feb 5, 2022, 7:33 AM IST

6685 New Corona Positive Cases in Bengaluru on Feb 01st  grg6685 New Corona Positive Cases in Bengaluru on Feb 01st  grg

Covid Crisis: ಬೆಂಗ್ಳೂರಲ್ಲಿ ಕುಸಿದ ಕೊರೋನಾ ಸೋಂಕು ಕೇಸ್‌

*  6 ಸಾವಿರಕ್ಕೆ ತಗ್ಗಿದ್ದ ಕೇಸ್‌
*  ಪಾಸಿಟಿವಿಟಿ ದರವೂ ಇಳಿಕೆ
* 1934 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

Karnataka Districts Feb 2, 2022, 4:58 AM IST

46000 Covid Patients Cured From Coronavirus in Bengaluru grg46000 Covid Patients Cured From Coronavirus in Bengaluru grg

Covid 3rd Wave: ಬೆಂಗ್ಳೂರಲ್ಲಿ ಒಂದೇ ದಿನ 46,000 ಮಂದಿ ಗುಣಮುಖ

* 16586 ಮಂದಿಗೆ ಸೋಂಕು ದೃಢ, 13 ಸಾವು
*  ಶೇ.19ಕ್ಕೆ ತಲುಪಿದ ಪಾಸಿಟಿವಿಟಿ
*  ಗುಣಮುಖರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಳ
 

Karnataka Districts Jan 30, 2022, 6:32 AM IST

Covid positivity rate still above 10pc in 407 districts Centre extends curbs till Feb 28 podCovid positivity rate still above 10pc in 407 districts Centre extends curbs till Feb 28 pod

Covid Crisis: ಭಾರತದಲ್ಲೀಗ ಒಮಿಕ್ರೋನ್‌ ನಂ.1 ಪಟ್ಟಕ್ಕೆ!

* 407 ಜಿಲ್ಲೆಗಳಲ್ಲಿ ಶೇ.10ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ

* ಭಾರತದಲ್ಲೀಗ ಒಮಿಕ್ರೋನ್‌ ನಂ.1 ಪಟ್ಟಕ್ಕೆ

India Jan 28, 2022, 7:22 AM IST

Covid 19 Update Reason For Rising Positivity Rate in Karnataka hlsCovid 19 Update Reason For Rising Positivity Rate in Karnataka hls
Video Icon

Covid 19: ರಾಜ್ಯದಲ್ಲಿ ಪ್ರತಿ 3 ಜನರಲ್ಲಿ ಒಬ್ಬರಲ್ಲಿ ಕೋವಿಡ್ ಪತ್ತೆ

ರಾಜ್ಯದಲ್ಲಿ ಕೊರೋನಾ (CoronaVirus) ಸೋಂಕು ತೀವ್ರಗೊಳ್ಳುತ್ತಿದೆ, ಆದರೆ ಅಪಾಯಕಾರಿ ಅಲ್ಲ ಎಂದು ತಜ್ಞರು, ಸರ್ಕಾರ ಹೇಳುತ್ತಿದೆ. ಆದರೆ  3ನೇ ಅಲೆಯಲ್ಲಿಯೇ ಅತಿ ಹೆಚ್ಚು 32 ಸಾವು, ಅತಿ ಹೆಚ್ಚು ಪಾಸಿಟಿವಿಟಿ ದರ ಶೇ.33 (Positivity Rate) ಸೋಮವಾರ ದಾಖಲಾಗಿದೆ. 

state Jan 25, 2022, 6:02 PM IST

Covid19 cases decreased in Both Bengaluru and State wide hlsCovid19 cases decreased in Both Bengaluru and State wide hls
Video Icon

Covid 19: ರಾಜ್ಯದಲ್ಲಿ ಕೊಂಚ ಇಳಿಕೆ ಕಂಡ ಕೊರೊನಾ, ನಿಟ್ಟುಸಿರು!

ರಾಜ್ಯದಲ್ಲಿ ಕೊರೊನಾ ಸೋಂಕು (Covid 19) ಕೊಂಚ ಇಳಿಕೆಯಾಗಿದೆ. ಶನಿವಾರ ಒಂದೇ ದಿನ 42,470 ಕೊರೊನಾ ಕೇಸ್ ದಾಖಲಾಗಿದೆ. 26 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 3.30.447 ಸಕ್ರಿಯ ಪ್ರಕರಣ, 35,140 ಡಿಸ್ಚಾರ್ಜ್, ಪಾಸಿಟಿವಿಟಿ ದರ ಶೇ. 19.33 ಇದೆ. 
 

state Jan 23, 2022, 10:28 AM IST

New Guidelines For Closing Schools BC Nagesh hlsNew Guidelines For Closing Schools BC Nagesh hls
Video Icon

Schools Reopen: ಬೆಂಗಳೂರು ಬಿಟ್ಟು ಉಳಿದೆಡೆ ಶಾಲೆಗಳು ಆರಂಭ

'ಬೆಂಗಳೂರಿನಲ್ಲಿ (Bengaluru) ಪಾಸಿಟಿವಿಟಿ ದರ (Positivity Rate) ಜಾಸ್ತಿ ಇರುವುದರಿಂದ ಜ. 29 ರಿಂದ ಶಾಲೆಗಳಿಗೆ ರಜೆ ನೀಡಲಾಗಿದೆ.  ಉಳಿದೆಡೆ ಶಾಲೆಗಳು ಎಂದಿನಂತೆ ನಡೆಯಲಿವೆ. ಪಾಸಿಟಿವಿಟಿ ದರ ಹೆಚ್ಚಾದರೆ ಶಾಲೆಗಳನ್ನು ಬಂದ್ ಮಾಡಲಾಗುತ್ತದೆ' ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ. 

Education Jan 21, 2022, 5:38 PM IST

Covid 19 Updates Positivity Rate Spikes Up in Karnataka Inspite of Night weekend Curfew mnjCovid 19 Updates Positivity Rate Spikes Up in Karnataka Inspite of Night weekend Curfew mnj
Video Icon

Covid 19 Karnataka: ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ.22.30ಕ್ಕೆ ಏರಿಕೆ: 41 ಸಾವಿರ ಹೊಸ ಕೇಸ್!

*ಹೊಸ ಪ್ರಕರಣಗಳು ಬರೋಬ್ಬರಿ 41 ಸಾವಿರ
*ಸಕ್ರಿಯ ಸೋಂಕಿತರ ಸಂಖ್ಯೆ ಎರಡೂವರೆ ಲಕ್ಷ
*ರಾಜ್ಯದ ಪಾಸಿಟಿವಿಟಿ ದರ ಶೇ.22.30 ಏರಿಕೆ

state Jan 19, 2022, 11:26 AM IST

Covid Cases Are Decreasing But Positivity rate Is Increasing In India podCovid Cases Are Decreasing But Positivity rate Is Increasing In India pod

India Fights Corona: ಸಕ್ರಿಯ ಕೇಸು 16.5 ಲಕ್ಷಕ್ಕೆ: 7.5 ತಿಂಗಳ ಗರಿಷ್ಠ!

* ಕೇಸ್‌ ಇಳಿಕೆ, ಪಾಸಿಟಿವಿಟಿ ಏರಿಕೆ

* 2.58 ಲಕ್ಷ ಕೇಸು, 385 ಸಾವು

* ಪಾಸಿಟಿವಿಟಿ ದರ ಶೇ.19.65ಕ್ಕೇರಿಕೆ

* ಸಕ್ರಿಯ ಕೇಸು 16.5 ಲಕ್ಷಕ್ಕೆ: 7.5 ತಿಂಗಳ ಗರಿಷ್ಠ

* 466 ಒಮಿಕ್ರೋನ್‌ ಪ್ರಕರಣ ದಾಖಲು

India Jan 18, 2022, 7:30 AM IST