Asianet Suvarna News Asianet Suvarna News
1450 results for "

ಹುಟ್ಟುಹಬ್ಬ

"
Bigg Boss Fame Namratha Gowda Hot Photoshoot On Birthday Celebration gvdBigg Boss Fame Namratha Gowda Hot Photoshoot On Birthday Celebration gvd

ಡಾರ್ಕ್​ ಥೀಮ್‌, ಕ್ಯಾಂಡಲ್‌ ಲೈಟ್‌ ಮಧ್ಯೆ ಬ್ಲ್ಯಾಕ್​ ಡ್ರೆಸ್​ನಲ್ಲಿ ಹಾಟ್‌ ಆದ ನಮ್ರತಾ ಗೌಡ: ಬರ್ತ್‌ಡೇ ಮೂಡ್‌ನಲ್ಲಿ ನಾಗಿಣಿ!

ಕಿರುತೆರೆ ನಟಿ ನಮ್ರತಾ ಗೌಡ ತಮ್ಮ ಜನ್ಮ ದಿನದ ಸೆಲೆಬ್ರೇಷನ್‌ ಮೂಡ್‌ನಲ್ಲಿ ಇದ್ದಾರೆ. ಈ ನಟಿ ಕೈಯಲ್ಲಿ  ಕೇಕ್​ ಹಿಡಿದುಕೊಂಡು ಚೆಂದದ ಫೋಟೋಶೂಟ್​ ಮಾಡಿಸಿದ್ದಾರೆ.

Small Screen Apr 14, 2024, 6:44 PM IST

Puttakkana Makkalu fame Sahana urf Akshara celebrating birthday real life interesting stories here sucPuttakkana Makkalu fame Sahana urf Akshara celebrating birthday real life interesting stories here suc

ಪುಟ್ಟಕ್ಕನ ಮಗಳು ಸಹನಾಗೆ ಹುಟ್ಟುಹಬ್ಬದ ಸಂಭ್ರಮ: ನಟಿಯ ರಿಯಲ್​ ಲೈಫ್​ ಇಂಟರೆಸ್ಟಿಂಗ್​ ವಿಷ್ಯಗಳು ಇಲ್ಲಿವೆ...

ಪುಟ್ಟಕ್ಕನ ಮಗಳು ಸಹನಾಗೆ ಇಂದು ಹುಟ್ಟುಹಬ್ಬದ ಸಂಭ್ರಮ. ನಟಿಯ ರಿಯಲ್​ ಲೈಫ್​ ಇಂಟರೆಸ್ಟಿಂಗ್​ ವಿಷ್ಯಗಳು ಇಲ್ಲಿವೆ...
 

Small Screen Apr 14, 2024, 12:53 PM IST

Indian Origin Businessman Vivek kumar Rungta gift rs 5 crore worth Lamborghini Huracan car to son ckmIndian Origin Businessman Vivek kumar Rungta gift rs 5 crore worth Lamborghini Huracan car to son ckm

ಮಗನ ಹುಟ್ಟುಹಬ್ಬಕ್ಕೆ ತಂದೆಯ ದುಬಾರಿ ಗಿಫ್ಟ್, 5 ಕೋಟಿ ರೂ ಲ್ಯಾಂಬೋರ್ಗಿನಿ ಕಾರು ಉಡುಗೊರೆ!

ಪುತ್ರನ 18ನೇ ಹುಟ್ಟು ಹಬ್ಬ. ಈ ಬರ್ತ್‌ಡೇ ವಿಶೇಷವಾಗಿಸಲು ಉದ್ಯಮಿ ತಂದೆ ಮಗನಿಗೆ ಬರೋಬ್ಬರಿ 5 ಕೋಟಿ ರೂಪಾಯಿ ಮೌಲ್ಯದ ಲ್ಯಾಂಬೋರ್ಗಿನಿ ಹುರಕಾನ್ ಕಾರು ಉಡುಗೊರೆಯಾಗಿ ನೀಡಿದ್ದಾರೆ. ಭಾರತದ ಈ ಉದ್ಯಮಿ ಯಾರು? 

Cars Apr 12, 2024, 5:42 PM IST

Puttakkana Makkalu villain Rajis birthday interesting facts about Hamsa Narayanaswamy sucPuttakkana Makkalu villain Rajis birthday interesting facts about Hamsa Narayanaswamy suc

ಪುಟ್ಟಕ್ಕನ ಮಕ್ಕಳು ರಾಜಿಗಿಂದು ಹುಟ್ಟುಹಬ್ಬದ ಸಂಭ್ರಮ: ನಟಿ ಕುರಿತು ಕುತೂಹಲದ ವಿಷ್ಯ ಇಲ್ಲಿವೆ...

ಪುಟ್ಟಕ್ಕನ ಮಕ್ಕಳು ವಿಲನ್​ ರಾಜಿ ಅರ್ಥಾತ್​ ಹಂಸ ನಾರಾಯಣಸ್ವಾಮಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ನಟಿಯ ಕುರಿತು ಕುತೂಹಲದ ಮಾಹಿತಿಗಳು ಇಲ್ಲಿವೆ...
 

Small Screen Apr 11, 2024, 2:01 PM IST

Jaya Bachchan addressed husband Amitabh Bachchan's love affair rumours with Rekha sucJaya Bachchan addressed husband Amitabh Bachchan's love affair rumours with Rekha suc

ಜಯಾ ಬಚ್ಚನ್​@76: ಪತಿ ಅಮಿತಾಭ್ ಬಚ್ಚನ್​​-ರೇಖಾ ಸಂಬಂಧದ ಕುರಿತು ನಟಿ ಹೇಳಿದ್ದೇನು?

ಇಂದು ನಟಿ ಜಯಾ ಬಚ್ಚನ್​ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಅಮಿತಾಭ್​ ಮತ್ತು ರೇಖಾ ನಡುವಿನ ಪ್ರೇಮ ಪ್ರಕರಣದ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಅವರು ಹೇಳಿದ್ದೇನು?
 

Cine World Apr 9, 2024, 5:03 PM IST

Mukesh Ambanis mother Kokilabens 90th birthday,  Know all about the Lavish celebration VinMukesh Ambanis mother Kokilabens 90th birthday,  Know all about the Lavish celebration Vin

ಅಂಬಾನಿ ತಾಯಿ ಕೋಕಿಲಾ ಬೆನ್‌ ಗ್ರ್ಯಾಂಡ್ ಬರ್ತ್‌ಡೇ ಪಾರ್ಟಿ, ಸ್ವರ್ಗವೇ ಧರೆಗಿಳಿದಂತಿತ್ತು ವೈಭವ!

ಬಿಲಿಯನೇರ್‌ ಮುಕೇಶ್ ಅಂಬಾನಿ ತಮ್ಮ ಮನೆಯ ಎಲ್ಲಾ ಸಮಾರಂಭವನ್ನು ಕೋಟಿಗಟ್ಟಲೆ ಖರ್ಚು ಮಾಡಿ ಆಯೋಜಿಸುತ್ತಾರೆ. ಬರ್ತ್‌ಡೇ ಪಾರ್ಟಿ, ವೆಡ್ಡಿಂಗ್ ಆನಿವರ್ಸರಿ ಎಲ್ಲದಕ್ಕೂ ಕೋಟಿಗಟ್ಟಲೆ ವ್ಯಯಿಸುತ್ತಾರೆ. ಕೆಲ ತಿಂಗಳ ಹಿಂದೆ ಮುಕೇಶ್ ಅಂಬಾನಿ ತಾಯಿ ಕೋಕಿಲಾ ಬೆನ್‌ ಬರ್ತ್‌ಡೇಯನ್ನು ಅತ್ಯಂತ ಅದ್ಧೂರಿಯಾಗಿ ಆಯೋಜಿಸಲಾಗಿತ್ತು. ವೈಭವ ಸ್ವರ್ಗವೇ ಧರೆಗಿಳಿದಂತಿತ್ತು.

Woman Apr 9, 2024, 12:18 PM IST

Pushpa 2 Mass teaser releases on Stylish Star Allu Arjun Birthday srbPushpa 2 Mass teaser releases on Stylish Star Allu Arjun Birthday srb

'ಪುಷ್ಪ 2' ಮಾಸ್ ಟೀಸರ್ ರಿಲೀಸ್; ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಜನ್ಮದಿನಕ್ಕಾಗಿ ಸ್ಪೆಷಲ್ ಗಿಫ್ಟ್‌!

ಅಲ್ಲು ಅರ್ಜುನ್ ಅವರು ಮಹಿಳೆಯ ಗೆಟಪ್‌ನಲ್ಲಿ ಸೀರೆ ಧರಿಸಿ, ಕೊರಳಲ್ಲಿ ನಿಂಬೆ ಹಣ್ಣಿನ ಹಾರ ಮತ್ತು ಹೂವಿನ ಹಾರವನ್ನು ಹಾಕಿಕೊಂಡು, ಕಾಲಿಗೆ ಗಜ್ಜೆ ಹಾಕಿಕೊಂಡು ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ ಮತ್ತು ತ್ರಿಶೂಲ ಹಿಡಿದುಕೊಂಡು ಭರ್ಜರಿಯಾಗಿ ಫೈಟ್ ಮಾಡಿದ್ದಾರೆ.

Cine World Apr 8, 2024, 7:11 PM IST

With Pushpa 2 The Rule Rashmika Mandanna s  The Girlfriend poster releases on  birthday sucWith Pushpa 2 The Rule Rashmika Mandanna s  The Girlfriend poster releases on  birthday suc

ರಶ್ಮಿಕಾ @28: ಹುಟ್ಟುಹಬ್ಬಕ್ಕೆ ಬಂದಳು ಗರ್ಲ್​ಫ್ರೆಂಡ್​​, ಶ್ರೀವಲ್ಲಿ! ಅಬುದಾಬಿಯಲ್ಲಿ ಭರ್ಜರಿ ಸೆಲೆಬ್ರೇಷನ್​

ರಶ್ಮಿಕಾ ಮಂದಣ್ಣ ಇಂದು ಅಂದ್ರೆ ಏಪ್ರಿಲ್​ 5ರಂದು 28ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಇಂದು ಅವರು ತಮ್ಮ ಅಭಿಮಾನಿಗಳಿಗೆ ಡಬಲ್​ ಭರ್ಜರಿ ಗುಡ್​ ನ್ಯೂಸ್​ ಕೊಟ್ಟಿದ್ದಾರೆ. ಏನದು?
 

Cine World Apr 5, 2024, 4:29 PM IST

Rashmika Mandannas Girl Friend teaser to be unveiled on her birthday sucRashmika Mandannas Girl Friend teaser to be unveiled on her birthday suc

ರಶ್ಮಿಕಾ ಮಂದಣ್ಣ ಹುಟ್ಟುಹಬ್ಬಕ್ಕೆ ಬರುತ್ತಿದ್ದಾಳೆ 'ಗರ್ಲ್​ಫ್ರೆಂಡ್'​! ಯಾರಿವಳು... ಯಾರಿವಳು...?

ಇದೇ 5ರಂದು ನಟಿ ರಶ್ಮಿಕಾ ಮಂದಣ್ಣ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಅವರ ಗರ್ಲ್​ಫ್ರೆಂಡ್​ ಆಗಮವಾಗುವ ನಿರೀಕ್ಷೆ ಇದೆ. ಯಾರೀ ಗರ್ಲ್​ಫ್ರೆಂಡ್​? 
 

Cine World Apr 1, 2024, 9:04 PM IST

10 year old girl dies after consuming Birthday cake in Patiala Caste Registered Against bakery ckm10 year old girl dies after consuming Birthday cake in Patiala Caste Registered Against bakery ckm

ಹುಟ್ಟುಹಬ್ಬ ಸಂಭ್ರಮದಲ್ಲಿ ಕೇಕ್ ಕತ್ತರಿಸಿ ತಿಂದ 10 ವರ್ಷ ಬಾಲಕಿ ನಿಧನ, ಕುಟುಂಬಸ್ಥರು ಅಸ್ವಸ್ಥ!

10 ವರ್ಷದ ಬಾಲಕಿ ಹುಟ್ಟುಹಬ್ಬಕ್ಕೆ ಆನ್‌ಲೈನ್ ಮೂಲಕ ಕೇಕ್ ತರಿಸಲಾಗಿದೆ. ಕುಟುಂಬಸ್ಥರು, ಆಪ್ತರು ಬಾಲಕಿ ಬರ್ತ್ ಡೇ ಸೆಲೆಬ್ರೇಷನ್‌ನಲ್ಲಿ ಪಾಲ್ಗೊಂಡಿದ್ದಾರೆ. ಕೇಕ್ ಕತ್ತರಿಸಿ ಎಲ್ಲರಿಗೂ ಹಂಚಲಾಗಿದೆ. ಹುಟ್ಟು ಹಬ್ಬದ ಬಾಲಕಿಗೆ ಎಲ್ಲರೂ ಕೇಕ್ ತಿನ್ನಿಸಿದ್ದಾರೆ. ಆದರೆ ಕೆಲವೇ ಹೊತ್ತಲ್ಲಿ ಬಾಲಕಿ ಸೇರಿದಂತೆ ಕುಟುಂಬಸ್ಥರು ಅಸ್ವಸ್ಥಗೊಂಡಿದ್ದಾರೆ. ಆಸ್ಪತ್ರೆ ದಾಖಲಿಸಿದ್ದರೂ ಬಾಲಕಿ ಬದುಕುಳಿಯಲಿಲ್ಲ

India Mar 30, 2024, 7:17 PM IST

Bigg Boss fame Michael Ajay celebrates his 29th birthday pavBigg Boss fame Michael Ajay celebrates his 29th birthday pav

ಬಿಗ್ ಬಾಸ್ ಮೂಲಕ ಮಣ್ಣಿನ ಮಗ ಎಂದು ಖ್ಯಾತಿ ಪಡೆದ ಮೈಕಲ್ ಅಜಯ್‌ಗೆ 29ನೇ ಹುಟ್ಟುಹಬ್ಬದ ಸಂಭ್ರಮ!

ಬಿಗ್ ಬಾಸ್ ಸೀಸನ್ 10ರ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾದ ಮೈಕಲ್ ಅಜಯ್ ತಮ್ಮ 29ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಸಂಭ್ರಮದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
 

Small Screen Mar 29, 2024, 1:34 PM IST

Golden Star Ganesh wishes daughter Charitrya on her birthday pavGolden Star Ganesh wishes daughter Charitrya on her birthday pav

ಮಗಳು ಚಾರಿತ್ರ್ಯಾ ಹುಟ್ಟುಹಬ್ಬಕ್ಕೆ ಮುದ್ದಾಗಿ ವಿಶ್ ಮಾಡಿ ಗೋಲ್ಡನ್ ಸ್ಟಾರ್ ಗಣೇಶ್

ಸ್ಯಾಂಡಲ್ ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರ ಮಗಳು ಚಾರಿತ್ರ್ಯ ಇಂದು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದು, ನಟ ಗಣೇಶ್ ಮಗಳಿಗೆ ಮುದ್ದಾಗಿ ವಿಶ್ ಮಾಡಿದ್ದಾರೆ. 
 

Sandalwood Mar 27, 2024, 10:01 PM IST

Actor Prakash Raj who is always in the news due to criticism is celebrating his birthday sucActor Prakash Raj who is always in the news due to criticism is celebrating his birthday suc

ಪ್ರಕಾಶ್ ರಾಜ್@59: ದಕ್ಷಿಣದ ಅತ್ಯಂತ ವಿವಾದಾತ್ಮಕ ನಟ ಎನಿಸಿಕೊಳ್ತಿರುವುದಕ್ಕೆ ಇವೆಲ್ಲಾ ಸಾಕ್ಷಿಯಾದವಾ?

ಸದಾ ಟೀಕೆಗಳಿಂದಲೇ ಸುದ್ದಿಯಲ್ಲಿರುವ ನಟ ಪ್ರಕಾಶ್​ ರಾಜ್​ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ದಕ್ಷಿಣದ ಅತ್ಯಂತ ವಿವಾದಾತ್ಮಕ ನಟ ಎನಿಸಿಕೊಳ್ತಿರುವುದು ಏಕೆ ನಟ? 
 

Sandalwood Mar 26, 2024, 1:18 PM IST

Hyderabad School Students Refuse to Eat Birthday Boys Halal Chocolates skrHyderabad School Students Refuse to Eat Birthday Boys Halal Chocolates skr

ಬರ್ತ್‌ಡೇ ಬಾಯ್ ತಂದ 'ಹಲಾಲ್' ಚಾಕೋಲೇಟ್ ತಿನ್ನಲೊಪ್ಪದ ಸಹಪಾಠಿಗಳು! ಸ್ನೇಹಿತನ ತಂದೆಯ ಪೋಸ್ಟ್ ವೈರಲ್

ಹೈದರಾಬಾದ್‌ನ ಹಿಂದೂ ಪ್ರಾಬಲ್ಯದ ಶಾಲೆಯೊಂದರಲ್ಲಿ 4ನೇ ತರಗತಿಯ ಮುಸ್ಲಿಂ ವಿದ್ಯಾರ್ಥಿ ಎದುರಿಸಿದ ಬಹಿಷ್ಕಾರದ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಬಿರುಗಾಳಿ ಎಬ್ಬಿಸಿದೆ. 

India Mar 24, 2024, 1:43 PM IST

From Gangster to Thalaivii top 7 movies of Kangana Ranaut skrFrom Gangster to Thalaivii top 7 movies of Kangana Ranaut skr

ಗ್ಯಾಂಗ್‌ಸ್ಟರ್‌ನಿಂದ ತಲೈವಿವರೆಗೆ.. ಕಂಗನಾ ಅಭಿನಯದ ಈ 7 ಚಿತ್ರಗಳನ್ನು ಮಿಸ್ ಮಾಡ್ದೇ ನೋಡಿ..

ಇಂದು ಬಾಲಿವುಡ್ ನಟಿ ಕಂಗನಾ ರಣಾವತ್ ಹುಟ್ಟುಹಬ್ಬ. ನಟಿ, ನಿರ್ದೇಶಕಿ, ನಿರ್ಮಾಪಕಿಯಾಗಿರುವ ಕಂಗನಾ ಪ್ರತಿಭೆ ಅನಾವರಣಗೊಳಿಸುವ ಈ ಚಿತ್ರಗಳನ್ನು ನೀವು ಮಿಸ್ ಮಾಡ್ದೇ ನೋಡ್ಬೇಕು.
 

Cine World Mar 24, 2024, 12:16 PM IST