Asianet Suvarna News Asianet Suvarna News
8823 results for "

ಹಣ

"
n srinivasan apologises to  Nirmala Sitharaman Video mrqn srinivasan apologises to  Nirmala Sitharaman Video mrq

ನಿರ್ಮಲಾ ಸೀತಾರಾಮನ್ ಬಳಿ ಉದ್ಯಮಿ ಕ್ಷಮೆ ವಿಡಿಯೋ: ಇದು ದುರಂಹಕಾರದ ಪ್ರತಿಕ್ರಿಯೆ ಎಂದ ಕಾಂಗ್ರೆಸ್

ತಮಿಳುನಾಡಿನ ಹೋಟೆಲ್ ಉದ್ಯಮಿಯೊಬ್ಬರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಳಿ ಕ್ಷಮೆ ಕೇಳಿದ್ದಾರೆ ಎನ್ನಲಾದ ವಿಡಿಯೋವನ್ನು ಬಿಜೆಪಿ ಹಂಚಿಕೊಂಡಿದೆ. ಇದು ದುರಂಹಕಾರದ ಪ್ರತಕ್ರಿಯೆ ಎಂದು ಕಾಂಗ್ರೆಸ್ ಟೀಕಿಸಿದೆ.

India Sep 14, 2024, 8:14 AM IST

Are Cucumbers a Fruit or Vegetable  gowAre Cucumbers a Fruit or Vegetable  gow

ಸೌತೆಕಾಯಿ ಹಣ್ಣೋ? ತರಕಾರಿಯೋ? ನಿಮಗೆ ತಿಳಿದಿದೆಯೇ

ಸೌತೆಕಾಯಿಯನ್ನು ಸಲಾಡ್ ನಲ್ಲಿ ಉಪಯೋಗಿಸ್ತೀವಿ. ಹಾಗಾಗಿ ಇದು ತರಕಾರಿ ಅಂತಾನೇ ಫಿಕ್ಸ್ ಆಗ್ಬಿಡ್ತೀವಿ. ಆದ್ರೆ ನಿಜಕ್ಕೂ ಸೌತೆಕಾಯಿ ತರಕಾರಿಯೇ? ಅಥವಾ ಹಣ್ಣುಗಳ ಸಾಲಿಗೆ ಸೇರುತ್ತಾ? ಇಲ್ಲಿದೆ ಉತ್ತರ.
 

Health Sep 13, 2024, 5:00 PM IST

Top 5 Luckiest Zodiac Sign On Saturday 14 September 2024 Ravi Yoga Is Very Lucky suhTop 5 Luckiest Zodiac Sign On Saturday 14 September 2024 Ravi Yoga Is Very Lucky suh

ನಾಳೆ ಸೆಪ್ಟೆಂಬರ್ 14 ರಂದು ರವಿ ಯೋಗ, ಮಕರ ಜೊತೆ ಈ 5 ರಾಶಿಗೆ ಸಿರಿಸಂಪತ್ತಿನ ಮಳೆ, ಹಣವೋ ಹಣ

ಪದ್ಮ ಏಕಾದಶಿ ಉಪವಾಸದ ಸಂದರ್ಭದಲ್ಲಿ, ಸರ್ವಾರ್ಥ ಸಿದ್ಧಿ ಯೋಗ, ರವಿ ಯೋಗ ಸೇರಿದಂತೆ ಹಲವು ಪರಿಣಾಮಕಾರಿ ಯೋಗಗಳು ನಾಳೆ ರೂಪುಗೊಳ್ಳುತ್ತಿವೆ, ಇದರಿಂದಾಗಿ ನಾಳೆ ಕನ್ಯಾರಾಶಿ ಸೇರಿದಂತೆ ಇತರ 5 ರಾಶಿಗಳಿಗೆ ಬಹಳ ಫಲಪ್ರದವಾಗಲಿದೆ. 
 

Festivals Sep 13, 2024, 4:30 PM IST

Big gift for PF employees amid festival season Government will soon transfer interest money ckmBig gift for PF employees amid festival season Government will soon transfer interest money ckm

ಹಬ್ಬಕ್ಕೆ ಸಜ್ಜಾಗಿರುವ PF ಉದ್ಯೋಗಿಗಳಿಗೆ ಭರ್ಜರಿ ಗಿಫ್ಟ್, ಈ ದಿನ ನಿಮ್ಮ ಖಾತೆಗೆ ಬಡ್ಡಿ ಹಣ ಜಮೆ!

ಪಿಎಫ್ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಬಂಪರ್ ಗಿಫ್ಟ್ ನೀಡಿದೆ. ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ಖಾತೆಗೆ ಪಿಎಫ್ ಬಡ್ಡಿ ಹಣ ಜಮೆ ಆಗಲಿದೆ. ಎಷ್ಟು ಹಣ ನಿಮಗೆ ಬರಲಿದೆ? ಚೆಕ್ ಮಾಡುವುದು ಹೇಗೆ?

BUSINESS Sep 13, 2024, 3:18 PM IST

planets transit October 2024 positive impact on zodiac signs suhplanets transit October 2024 positive impact on zodiac signs suh

ಅಕ್ಟೋಬರ್‌ನಲ್ಲಿ 3 ರಾಶಿ ಮೇಲೆ 4 ದೊಡ್ಡ ಗ್ರಹಗಳ ಶುಭ ಪರಿಣಾಮ, ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚು, ಹಣದ ಮಳೆ

ಅಕ್ಟೋಬರ್ ತಿಂಗಳಲ್ಲಿ, ನಾಲ್ಕು ದೊಡ್ಡ ಮತ್ತು ಮುಖ್ಯ ಗ್ರಹಗಳಾದ ಬುಧ, ಶುಕ್ರ, ಮಂಗಳ ಮತ್ತು ಸೂರ್ಯನ ರಾಶಿ ಬದಲಾವಣೆ ಇರುತ್ತದೆ. 
 

Festivals Sep 13, 2024, 1:13 PM IST

kuber dev lucky rashifal money name fame and property for 3 zodiacs suhkuber dev lucky rashifal money name fame and property for 3 zodiacs suh

ಕುಬೇರನ ಅಚ್ಚುಮೆಚ್ಚಿನ ರಾಶಿಗಳಿವು, ಈ ರಾಶಿಗೆ ಕೈ ತುಂಬಾ ಹಣ

ಕುಬೇರನ ಆರಾಧನೆಯಿಂದ ಜೀವನದಲ್ಲಿನ ಸಮಸ್ಯೆಗಳೂ ದೂರವಾಗುತ್ತವೆ ಎಂದು ಹೇಳಲಾಗುತ್ತದೆ. ಆದರೆ ಕೆಲವು ರಾಶಿಯವರಿಗೆ ಕುಬೇರನ ಕೃಪೆ ಸದಾ ಇರುತ್ತದೆ.
 

Festivals Sep 13, 2024, 11:36 AM IST

conjunction of Saturn and Venus will make in these zodiac sign could be lucky astrology suhconjunction of Saturn and Venus will make in these zodiac sign could be lucky astrology suh

ಡಿಸೆಂಬರ್ ವರೆಗೆ ಈ 3 ರಾಶಿಗೆ ಹಣವೋ ಹಣ, ಶುಕ್ರ ಶನಿಯಿಂದ ಅದೃಷ್ಟ, ಬಂಪರ್ ಲಾಭ

ವೈದಿಕ ಜ್ಯೋತಿಷ್ಯದ ಪ್ರಕಾರ, ಶುಕ್ರ ಮತ್ತು ಶನಿ ಸಂಯೋಗವು ಡಿಸೆಂಬರ್‌ನಲ್ಲಿ ರೂಪುಗೊಳ್ಳುತ್ತದೆ. ಇದರಿಂದ ಮೂರು ರಾಶಿಯವರಿಗೆ ಒಳ್ಳೆಯ ದಿನಗಳು ಬರಬಹುದು.
 

Festivals Sep 13, 2024, 9:10 AM IST

13th September 2024 horoscope get money from Dhan yoga suh13th September 2024 horoscope get money from Dhan yoga suh

ಇಂದು ಧನ ಯೋಗದಿಂದ ಈ ರಾಶಿಗೆ ಲಾಭ, ಕೈ ತುಂಬಾ ಹಣ

13ನೇ ಸೆಪ್ಟೆಂಬರ್ 2024 ಶುಕ್ರವಾರ ನಿಮ್ಮ ರಾಶಿಗೆ ಈ ದಿನದ ಫಲ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 12 ರಾಶಿ ಚಕ್ರಗಳ ಭವಿಷ್ಯವನ್ನು ಇಲ್ಲಿ ತಿಳಿಸಲಾಗಿದೆ.
 

Festivals Sep 13, 2024, 6:00 AM IST

Why Licking currency notes Is A Bad Habit hindu shastra and scientific reason behind this ckmWhy Licking currency notes Is A Bad Habit hindu shastra and scientific reason behind this ckm

ಎಂಜಲು ಮುಟ್ಟಿ ನೋಟು ಎಣಿಸಬಾರದು ಯಾಕೆ? ಶಾಸ್ತ್ರದ ಜೊತೆಗಿದೆ ವೈಜ್ಞಾನಿಕ ಕಾರಣ!

ಹಣ ಎಣಿಸುವಾಗ ಕೆಲವರು ಎಂಜಲು ಮುಟ್ಟಿಸಿ, ಬಾಯಿಯೊಳಗೆ ಕೈ ಇಟ್ಟು ಎಣಿಸುತ್ತಾರೆ. ಹೀಗೆ ಮಾಡಬಾರದು ಎಂದು ಹಿಂದೂ ಶಾಸ್ತ್ರಗಳು ಹೇಳುತ್ತದೆ. ಇದಕ್ಕೆ ವೈಜ್ಞಾನಿಕ ಕಾರಣಗಳೂ ಇವೆ. 

Festivals Sep 12, 2024, 8:16 PM IST

Kerala Origin Kodagu Union Bank Kakabbe branch Manager Surrender to death satKerala Origin Kodagu Union Bank Kakabbe branch Manager Surrender to death sat

ಕೋಟಿ ಕೋಟಿ ಹಣವಿದ್ದ ಯೂನಿಯನ್ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆತ್ಮಹತ್ಯೆ!

ಕೇರಳ ಮೂಲದ ಕೊಡಗು ಯೂನಿಯನ್ ಬ್ಯಾಂಕ್ ಮ್ಯಾನೇಜರ್ ಬ್ಯಾಂಕ್‌ನ ಒಳಗೆ ಸಾವಿಗೆ ಶರಣಾಗಿರುವ ದುರ್ಘಟನೆ ಸಂಭವಿಸಿದೆ.

Karnataka Districts Sep 12, 2024, 3:57 PM IST

In Madhya Pradesh Army Officers Attacked Their Female Friend Raped By Miscreants sanIn Madhya Pradesh Army Officers Attacked Their Female Friend Raped By Miscreants san

ಸೇನಾ ಅಧಿಕಾರಿಗಳ ಮೇಲೆ ದಾಳಿ, ಅವರ ಸ್ನೇಹಿತೆಯ ಮೇಲೆ ರೇಪ್‌, ಮಧ್ಯಪ್ರದೇಶದಲ್ಲಿ ಆತಂಕಕಾರಿ ಘಟನೆ

ಇಬ್ಬರು ಯುವ ಸೇನಾ ಅಧಿಕಾರಿಗಳು ಮತ್ತು ಅವರ ಇಬ್ಬರು ಮಹಿಳಾ ಸ್ನೇಹಿತರ ಮೇಲೆ ಇಂದೋರ್‌ನಲ್ಲಿ ದಾಳಿ ನಡೆದಿದ್ದು, ಈ ವೇಳೆ ಒಬ್ಬ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ದುಷ್ಕರ್ಮಿಗಳು ಹಣವನ್ನು ದೋಚಿದ್ದಾರೆ ಮತ್ತು ಪೊಲೀಸರು ಇಬ್ಬರು ಶಂಕಿತರನ್ನು ಬಂಧಿಸಿದ್ದಾರೆ.

India Sep 12, 2024, 3:13 PM IST

Jio Announce 84 day validity 799 rupees plan for prepaid users mrqJio Announce 84 day validity 799 rupees plan for prepaid users mrq

ಜಿಯೋದಿಂದ ಹೆಚ್ಚು ವ್ಯಾಲಿಡಿಟಿಯ ಕಡಿಮೆ ಬೆಲೆಯ ಪ್ಲಾನ್; ದಿನಕ್ಕೆ 10 ರೂಪಾಯಿ ಹಣ ಖರ್ಚಾಗಲ್ಲ!

ಪ್ರತಿ ತಿಂಗಳು ರೀಚಾರ್ಜ್ ಮಾಡಿ ನೀವು ಬೇಸತ್ತಿದ್ದರೆ ಇಂದು ಪ್ಲಾನ್ ನಿಮ್ಮ ಗೊಂದಲವನ್ನು ದೂರ ಮಾಡುತ್ತದೆ. ರಿಲಯನ್ಸ್ ಜಿಯೋ ನೀಡುತ್ತಿರುವ ಕಡಿಮೆ ಬೆಲೆಯ ಹೆಚ್ಚು ವ್ಯಾಲಿಡಿಟಿಯ ಪ್ಲಾನ್ ಇದಾಗಿದೆ.

Technology Sep 12, 2024, 11:49 AM IST

Jupiter retrograde 2024 in Taurus these zodiac sign people will get financial benefits suhJupiter retrograde 2024 in Taurus these zodiac sign people will get financial benefits suh

12 ವರ್ಷದ ನಂತರ ಗುರು ಹಿಮ್ಮುಖ, ಈ ರಾಶಿಗೆ ಗುರುಬಲ ಲಾಟರಿ, ಹಣವೋ ಹಣ

ವೈದಿಕ ಜ್ಯೋತಿಷ್ಯದ ಪ್ರಕಾರ, ಅಕ್ಟೋಬರ್ 9 ರಂದು, ಗುರುವು ವೃಷಭ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸಲಿದೆ. ಅಂತಹ ಪರಿಸ್ಥಿತಿಯಲ್ಲಿ, ರಾಶಿಚಕ್ರ ಚಿಹ್ನೆಗಳಿಗೆ ಈ ಸಮಯವು ತುಂಬಾ ವಿಶೇಷವಾಗಿದೆ. 
 

Festivals Sep 12, 2024, 11:06 AM IST

ICC Mens Cricket World Cup 2023 Delivers huge Economic Boost to India kvnICC Mens Cricket World Cup 2023 Delivers huge Economic Boost to India kvn

ಏಕದಿನ ವಿಶ್ವಕಪ್‌ನಿಂದ ಭಾರತ ಸರ್ಕಾರಕ್ಕೆ ಹರಿದು ಬಂತು ಹಣದ ಹೊಳೆ, ಪ್ರವಾಸೋದಮ್ಯಕ್ಕೆ ಬಂಪರ್‌ ಲಾಟರಿ!

2023ರ ಏಕದಿನ ಕ್ರಿಕೆಟ್ ವಿಶ್ವಕಪ್ ಆಯೋಜನೆಯಿಂದ ಭಾರತದ ಆರ್ಥಿಕತೆಗೆ ₹11,637 ಕೋಟಿ ಸೇರ್ಪಡೆ ಪ್ರವಾಸೋದ್ಯಮದಿಂದಲೇ 77234 ಕೋಟಿ: ವರದಿ ಬಿಡುಗಡೆ ಮಾಡಿದ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ

Cricket Sep 12, 2024, 10:57 AM IST

Fake raid by GST staff in the name of ED in Bengaluru grg Fake raid by GST staff in the name of ED in Bengaluru grg

ಬೆಂಗಳೂರು: ಇ.ಡಿ ಹೆಸರಲ್ಲಿ ಜಿಎಸ್‌ಟಿ ಸಿಬ್ಬಂದಿ ನಕಲಿ ರೇಡ್‌, 1.5 ಕೋಟಿ ಸುಲಿಗೆ..!

ಕೆಲ ದಿನಗಳ ಹಿಂದೆ ಮೆಕೋ ಕಂಪನಿ ಮೇಲೆ ದಾಳಿ ನಡೆಸಿ ಬಳಿಕ ಆ ಕಂಪನಿಯಲ್ಲೇ ಉದ್ಯೋಗಿಗಳನ್ನು 2 ದಿನ ಬಂಧನದಲ್ಲಿಟ್ಟು, ಜಿಎಸ್‌ ಅಧಿಕಾರಿಗಳು ಹಣ ಸುಲಿಗೆ ಮಾಡಿದರು. ಈ ಬಗ್ಗೆ ಬೈಯಪ್ಪನಹಳ್ಳಿ ಠಾಣೆಗೆ ಕಂಪನಿ ಉದ್ಯೋಗಿ ದೂರು ನೀಡಿದರು. ಈ ಕೃತ್ಯದ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಜಿಎಸ್‌ಟಿ  ಅಧಿಕಾರಿ ಅಭಿಶೇಖ್‌ನನ್ನು ಬಂಧಿಸಿದಾಗ ಅಸಲಿ ಮುಖವಾಡ ಕಳಚಿದೆ. 

CRIME Sep 12, 2024, 7:33 AM IST