Asianet Suvarna News Asianet Suvarna News
109 results for "

ವಾಯುಭಾರ ಕುಸಿತ

"
weather Department alerts 1 week Heavy rain in many parts of Karnataka snrweather Department alerts 1 week Heavy rain in many parts of Karnataka snr

ಇನ್ನೂ 1 ವಾರ ಭಾರಿ ಮಳೆ : ಹವಾಮಾನ ಇಲಾಖೆ

  • ಅಂಡಮಾನ್‌ ಬಳಿ ವಾಯುಭಾರ ಕುಸಿತ ಸಂಭವ ಇದ್ದು, ರಾಜ್ಯದಲ್ಲಿ ಇನ್ನೂ 1 ವಾರ ಕಾಲ ಮಳೆ
  •  1 ವಾರ ಕಾಲ ಮಳೆ ಮುಂದುವರಿಯಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ

state Oct 11, 2021, 9:28 AM IST

Heavy Rain in Karnataka on Oct 09th grgHeavy Rain in Karnataka on Oct 09th grg

ರಾಜ್ಯದ ಹಲವೆಡೆ ಭಾರೀ ಮಳೆ: ಮನೆಯ ಗೋಡೆ ಕುಸಿದು ವೃದ್ಧ ಸಾವು

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ(Airway Collapse) ಕುಸಿತವುಂಟಾದ ಪರಿಣಾಮ ಹಳೇ ಮೈಸೂರು(Mysuru) ಮತ್ತು ಕಲ್ಯಾಣ ಕರ್ನಾಟಕ(Kalyana Karnataka) ಬಹುತೇಕ ಭಾಗಗಳಲ್ಲಿ ಉತ್ತಮ ಮಳೆ ಸುರಿದಿದ್ದು, ಮಳೆ ಸಂಬಂಧಿ ಕಾರಣಕ್ಕೆ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ತುಮಕೂರು(Tumakuru) ಜಿಲ್ಲೆಯ ಗುಬ್ಬಿಯಿಂದ ವರದಿಯಾಗಿದೆ.
 

state Oct 10, 2021, 7:26 AM IST

Heavy Rain in Many Parts of the Karnataka From Today Onwards grgHeavy Rain in Many Parts of the Karnataka From Today Onwards grg

ರಾಜ್ಯದ ಹಲವೆಡೆ ಇಂದಿನಿಂದ ಭಾರೀ ಮಳೆ: ರೆಡ್‌ ಅಲರ್ಟ್‌ ಘೋಷಣೆ

ಬಂಗಾಳ ಕೊಲ್ಲಿಯಲ್ಲಿ ಭಾನುವಾರ ವಾಯುಭಾರ ಕುಸಿತ ಉಂಟಾಗಿ ರಾಜ್ಯದ ಕೆಲವೆಡೆ 20 ಸೆಂ.ಮೀ.ಗೂ ಅಧಿಕ ಮಳೆ ಆಗಲಿರುವ ಹಿನ್ನೆಲೆಯಲ್ಲಿ 11 ಜಿಲ್ಲೆಗಳಿಗೆ ಎರಡು ದಿನ ‘ರೆಡ್‌ ಅಲರ್ಟ್‌’ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
 

state Jul 11, 2021, 7:18 AM IST

Cyclone Yaas to turn into severe storm Odisha WB on yellow alert podCyclone Yaas to turn into severe storm Odisha WB on yellow alert pod

ಒಡಿಶಾ, ಬಂಗಾಳಕ್ಕೆ 'ಯಾಸ್': ಚಂಡಮಾರುತ ಸ್ವರೂಪ ಪಡೆದ ವಾಯುಭಾರ ಕುಸಿತ!

* ನಾಳೆ ಮಧ್ಯಾಹ್ನ ‘ಯಾಸ್‌’ ದಾಳಿ

* ಚಂಡಮಾರುತ ಸ್ವರೂಪ ಪಡೆದ ವಾಯುಭಾರ ಕುಸಿತ

* 24 ತಾಸಲ್ಲಿ ಮತ್ತಷ್ಟು ವೇಗ

* ಸಿದ್ಧತೆ ಪರಿಶೀಲಿಸಿದ ಅಮಿತ್‌ ಶಾ

* ಸೇನೆಗಳ ವಿಮಾನ, ನೌಕೆ, ಕಾಪ್ಟರ್‌ ಸನ್ನದ್ಧ ಸ್ಥಿತಿ

* ಚಂಡಮಾರುತದಿಂದ ದೇಶದ ವಿವಿಧ ಭಾಗಗಳಿಗೆ ಆಮ್ಲಜನಕ ಪೂರೈಕೆ ವ್ಯತ್ಯಯ?

India May 25, 2021, 9:24 AM IST

Another cyclone on way, may hit West Bengal or Odisha next week podAnother cyclone on way, may hit West Bengal or Odisha next week pod

ಈಗ ಪೂರ್ವ ಕರಾವಳಿಗೆ ‘ಯಾಸ್‌’ ಚಂಡಮಾರುತದ ಭೀತಿ!

* ಈಗ ಪೂರ್ವ ಕರಾವಳಿಗೆ ‘ಯಾಸ್‌’ ಚಂಡಮಾರುತದ ಭೀತಿ

* 26, 27ಕ್ಕೆ ಬಂಗಾಳ, ಒಡಿಶಾಕ್ಕೆ ಸೈಕ್ಲೋನ್‌ ದಾಳಿ ಸಂಭವ

* ಮೇ 22ರ ವೇಳೆಗೆ ಅಂಡಮಾನ್‌ನಲ್ಲಿ ವಾಯುಭಾರ ಕುಸಿತ

India May 20, 2021, 9:01 AM IST

Heavy rain to hit Karnataka Yellow and Red alert announced hlsHeavy rain to hit Karnataka Yellow and Red alert announced hls
Video Icon

ರಾಜ್ಯದಲ್ಲಿ ಇನ್ನು ನಾಲ್ಕು ದಿನ ವರುಣನ ಆರ್ಭಟ, ಜೋಪಾನ

ಚಿಕ್ಕಮಗಳೂರು ಹಾಸನ ಹಾಗೂ ಕೊಡಗು ಜಿಲ್ಲೆಗಳ ಕೆಲವೆಡೆ ಮೇ 14 ಮತ್ತು 17 ರಂದು ಬಾರಿ ಮಳೆಯಾಗುವ ಸಾಧ್ಯತೆ ಇದೆ. ಮೇ15 ರಂದು ಶಿವಮೊಗ್ಗ ಚಿಕ್ಕಮಗಳೂರಿನಲ್ಲಿ ಅತ್ಯಂತ ಬಾರೀ  ಮಳೆಯಾಗುವ ನಿರೀಕ್ಷೆ ಇದೆ. 

state May 14, 2021, 8:36 AM IST

Increased cold in Karnataka grgIncreased cold in Karnataka grg

ರಾಜ್ಯದಲ್ಲಿ ಹೆಚ್ಚಾದ ಚಳಿ: ಬೀದರ್‌ನಲ್ಲಿ ಕನಿಷ್ಠ 9.4 ಡಿಗ್ರಿ..!

ರಾಜ್ಯದ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಚಳಿ ಪ್ರಮಾಣ ಹೆಚ್ಚಾಗಿದೆ. ಬಂಗಾಳ ಕೊಲ್ಲಿಯಲ್ಲಿ ನಿಂತರವಾಗಿ ವಾಯುಭಾರ ಕುಸಿತ, ಮೇಲ್ಮೈ ಸುಳಿಗಾಳಿ ತೀವ್ರತೆ ಹಾಗೂ ವಾತಾವರಣದಲ್ಲಿನ ಬದಲಾವಣೆಗಳಿಂದ ರಾಜ್ಯದಲ್ಲಿ ಮಳೆ, ಮೋಡ ಕವಿದ ವಾತಾವರಣ ಸೃಷ್ಟಿಯಾಗುತ್ತಿದೆ. 

state Dec 4, 2020, 9:34 AM IST

After Nivar cyclone Burevi to affect Tamil Nadu Kerala podAfter Nivar cyclone Burevi to affect Tamil Nadu Kerala pod

ನಿವಾರ್‌ ಆಯ್ತು ಈಗ ತ.ನಾಡಿಗೆ ‘ಬುರೆವಿ’ ಚಂಡಮಾರುತ ಭೀತಿ!

 ನಿವಾರ್‌ ಚಂಡಮಾರುತದ ಬಳಿಕ ತಮಿಳುನಾಡಿಗೆ ಇನ್ನೊಂದು ಚಂಡಮಾರುತದ ಭೀತಿ| ಬಂಗಾಳಕೊಲ್ಲಿಯಲ್ಲಿ ಸೋಮವಾರ ಉಂಟಾಗಿರುವ ವಾಯುಭಾರ ಕುಸಿತ| ನಿವಾರ್‌ ಆಯ್ತು ಈಗ ತ.ನಾಡಿಗೆ ‘ಬುರೆವಿ’ ಚಂಡಮಾರುತ ಭೀತಿ!

India Dec 1, 2020, 8:12 AM IST

2 Day Rain Likely in Karnataka grg2 Day Rain Likely in Karnataka grg

ವಾಯುಭಾರ ಕುಸಿತ: ರಾಜ್ಯದಲ್ಲಿ ಮತ್ತೆ 2 ದಿನ ಮಳೆ ಸಾಧ್ಯತೆ

‘ನಿವಾರ್‌’ ಚಂಡಮಾರುತದ ಆರ್ಭಟ ಅಂತ್ಯವಾದ ಬೆನ್ನಲ್ಲೇ ಬಂಗಾಳ ಕೊಲ್ಲಿಯ ಆಗ್ನೇಯ ಭಾಗದ ಅಂಡಮಾನ್‌ ಸಮುದ್ರದಲ್ಲಿ ಮತ್ತೆ ವಾಯುಭಾರ ಕುಸಿದಿದೆ. ಹೀಗಾಗಿ ಡಿ.2ರವರೆಗೆ ರಾಜ್ಯದ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆ ಸುರಿಯುವ ಸಂಭವವಿದೆ. 

state Nov 29, 2020, 8:23 AM IST

Cyclone Nivar Death Toll Surges to 5 in Tamil Nadu Electricity Supply Remains Disrupted podCyclone Nivar Death Toll Surges to 5 in Tamil Nadu Electricity Supply Remains Disrupted pod

ನಿವಾರ್‌ ದಾಳಿಗೆ ತ.ನಾಡು ತತ್ತರ: 5 ಬಲಿ, 1 ಸಾವಿರ ಮರ ಧರೆಗೆ!

ನಿವಾರ್‌ ದಾಳಿಗೆ ತ.ನಾಡು ತತ್ತರ| 145 ಕಿ.ಮೀ. ವೇಗದಲ್ಲಿ ಪುದುಚೇರಿಗೆ ಅಪ್ಪಳಿಸಿದ ಚಂಡಮಾರುತ| 5 ಬಲಿ, 1 ಸಾವಿರ ಮರ ಧರೆಗೆ| ವಾಯುಭಾರ ಕುಸಿತವಾಗಿ ಪರಿವರ್ತನೆ| ಮಳೆ ಮುಂದುವರಿಕೆ| ಬಸ್‌, ರೈಲು, ವಿಮಾನ ಸೇವೆ ಶುರು

India Nov 27, 2020, 8:04 AM IST

Next 3 Days  Heavy Rain To lash in South States snrNext 3 Days  Heavy Rain To lash in South States snr

ವಾಯುಭಾರ ಕುಸಿತ : ಈ ರಾಜ್ಯಗಳಲ್ಲಿ 3 ದಿನ ಭಾರಿ ಮಳೆ

ವಾಯುಭಾರ ಕುಸಿತದಿಂದ ಮುಂದಿನ ಮೂರು ದಿನಗಳ ಕಾಲ ಈ ರಾಜ್ಯಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ

India Oct 22, 2020, 11:00 AM IST

Heavy Rain To Lash in Karnataka From october 21 snrHeavy Rain To Lash in Karnataka From october 21 snr

ವಾಯುಭಾರ ಕುಸಿತ : ಮತ್ತೆ ರಾಜ್ಯಕ್ಕೆ ಭಾರೀ ಮಳೆ ಎಚ್ಚರಿಕೆ- ಎಲ್ಲೆಲ್ಲಿ..?

ರಾಜ್ಯದಲ್ಲಿ ಈಗಾಗಲೇ ಮಳೆಯ ಅಬ್ಬರಿಂದ ಜನತೆ ನಲುಗಿದ್ದು ಇದೀಗ ಮತ್ತೆ ಭಾರೀ ಮಳೆ ಎಚ್ಚರಿಕೆ ನೀಡಲಾಗಿದೆ. 

Karnataka Districts Oct 18, 2020, 9:26 AM IST

Torrential Rain in Andhra Pradesh Maharashtra and Karnataka hlsTorrential Rain in Andhra Pradesh Maharashtra and Karnataka hls
Video Icon

ಮಹಾಮಳೆಗೆ ಅದುರಿತು ಆಂಧ್ರ, ಬೆದರಿತು ಮಹಾರಾಷ್ಟ್ರ; ತತ್ತರಿಸಿ ಹೋಯ್ತು ಕರ್ನಾಟಕ

ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಆಂಧ್ರ ಪ್ರದೇಶದಲ್ಲಿ ಭಾರೀ ಮಳೆಯಾಗಿದೆ. ಆಂಧ್ರವಂತೂ ಕಂಡು ಕೇಳರಿಯದ ಪ್ರವಾಹಕ್ಕೆ ಸಾಕ್ಷಿಯಾಗಿದೆ. ಮನೆಗಳು ಗುರುತೂ ಸಿಗದಂತೆ ಬಿದ್ದು ಹೋಗಿವೆ. 

India Oct 17, 2020, 12:46 PM IST

Rains wreak havoc in North karnataka hlsRains wreak havoc in North karnataka hls

ಮುಳುಗಿದ ಉತ್ತರ ಕರ್ನಾಟಕ; ಬದುಕು ನೀರುಪಾಲು, ಜನ ಕಂಗಾಲು

ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಅದರಲ್ಲಿಯೂ ಉತ್ತರ ಕರ್ನಾಟಕದ ಭಾಗದಲ್ಲಂತೂ ಸಿಕ್ಕಾಪಟ್ಟೆ ಮಳೆಯಾಗುತ್ತಿದೆ. 

state Oct 16, 2020, 2:52 PM IST

Heavy Rain lashes in Kalaburagi District snrHeavy Rain lashes in Kalaburagi District snr

ದಶಕಗಳ ದಾಖಲೆ ಮಳೆಗೆ ಮುಳುಗಿದ ಕಲಬುರಗಿ

ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತ ರಾಜ್ಯವನ್ನೇ ತಲ್ಲಣಗೊಳಿಸಿದೆ. ಭಾರೀ ಮಳೆಗೆ ಕರ್ನಾಟಕ ತತ್ತರಿಸಿದೆ. 

Karnataka Districts Oct 15, 2020, 7:31 AM IST