Asianet Suvarna News Asianet Suvarna News
765 results for "

ಆನ್‌ಲೈನ್‌

"
Bagalkot Student Gets Support For Online SchoolingBagalkot Student Gets Support For Online Schooling
Video Icon

ಆನ್‌ಲೈನ್‌ ಕ್ಲಾಸ್‌ಗೆ ಮೊಬೈಲ್‌ ಇಲ್ಲದೇ ವಿದ್ಯಾರ್ಥಿನಿ ಪರದಾಟ; ಸುವರ್ಣ ನ್ಯೂಸ್‌ ವರದಿಯಿಂದ ನೆರವು

ಬಡತನದ ಮಧ್ಯೆ ಆನಲೈನ್ ಕ್ಲಾಸ್ ಕೇಳೋಕೆ ಮೊಬೈಲ್ ತೆಗೆದುಕೊಳ್ಳಲು ಆಗಲು ಬಾಗಲಕೋಟೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಸವಿತಾ ಮುದಬಾವಿ ಕಷ್ಟಪಡುತ್ತಿದ್ದಳು. ಅಕ್ಕಪಕ್ಕದ ಮನೆಯವರ ಪುಸ್ತಕ ಪಡೆದು ಓದುತ್ತಿದ್ದಳು. ಈಕೆಯ ಆನಲೈನ್ ಗೋಳಿನ ಕಥೆ ಕುರಿತು ಸುವಣ೯ನ್ಯೂಸ್ ವರದಿ ಮಾಡಿದ್ದೇ ತಡ, ಪೌಂಡೇಶನ್ ವೊಂದು ಅಕೆಯ ಮನೆಯವರೆಗೂ ಬಂದು ಮೊಬೈಲ್ ನೆರವು ನೀಡಿದೆ. 

Education Jobs Aug 28, 2020, 5:04 PM IST

How to cope up with small childrens online classesHow to cope up with small childrens online classes

ನಿದ್ದೆಗಣ್ಣಿನ ಮಗು, ಬೆಡ್‌ನಲ್ಲೇ ಪಾಠ, ಏನೀ ಆನ್‌ಲೈನ್‌ ಕ್ಲಾಸ್ ಅವಸ್ಥೆ!

ಕೆಲವು ಮಕ್ಕಳು ಟೀಚರ್‌ಗಳನ್ನು ನೋಡಲು ಸಾಧ್ಯವಾಗದೆ, ಆನ್‌ಲೈನ್‌ ಕ್ಲಾಸ್‌ಗೆ ಹೊಂದಿಕೊಳ್ಳಲಾಗದೆ ಅಳುತ್ತಾ ಇರುವ ಸನ್ನಿವೇಶವನ್ನು ಕೆಲವು ತಾಯಂದಿರು ತಮ್ಮ ಸೋಶಿಯಲ್‌ ತಾಣಗಳಲ್ಲಿ ಅಪ್‌ಲೋಡ್‌ ಮಾಡಿ ತಮ್ಮ ಗೋಳನ್ನು ಹೇಳಿಕೊಂಡಿದ್ದಾರೆ. ಹಾಗಿದ್ದರೆ ಇಂಥ ಸಂದರ್ಭದಲ್ಲಿ ಏನು ಮಾಡಬಹುದು? ಮಕ್ಕಳ ಆನ್‌ಲೈನ್‌ ಕ್ಲಾಸ್‌ಗಳ ಗತಿ ಕಾದುಕೊಳ್ಳುವುದು ಹೇಗೆ?

relationship Aug 26, 2020, 6:36 PM IST

Reopening of colleges unlikely in October 1Reopening of colleges unlikely in October 1
Video Icon

ಅ. 1 ರಿಂದ ಪದವಿ, ಸ್ನಾತಕೋತ್ತರ ಪದವಿ ಪ್ರಾರಂಭಕ್ಕೆ ಸಿದ್ಧತೆ; ಹೀಗಿರಲಿವೆ ತರಗತಿಗಳು

ಪದವಿ, ಸ್ನಾತಕೋತ್ತರ ಪದವಿ ಪ್ರಾರಂಭಕ್ಕೆ ಸಿದ್ಧತೆ ನಡೆದಿದೆ. ಅಕ್ಟೋಬರ್ 1 ರಿಂದ ಯುಜಿ, ಪಿಜಿ ತರಗತಿಗಳು ಪ್ರಾರಂಭವಾಗುವ ಸಾಧ್ಯತೆ ಇದೆ. ಸೆಪ್ಟೆಂಬರ್‌ 1 ರಿಂದ ಆನ್‌ಲೈನ್‌ ತರಗತಿಗಳು ಆರಂಭವಾಗಲಿವೆ. ಯುಜಿಸಿ ನಿಯಮದಂತೆ ಕಾಲೇಜು ಪ್ರಾರಂಭ ಮಾಡಲು ವಿಶ್ವವಿದ್ಯಾಲಯಗಳಿಗೆ ಉನ್ನತ ಶಿಕ್ಷಣ ಇಲಾಖೆ ಮಾಹಿತಿ ರವಾನಿಸಿದೆ. 

Education Jobs Aug 26, 2020, 9:48 AM IST

Doctor Abdur Rahman Friends Terrorist Service to ISISDoctor Abdur Rahman Friends Terrorist Service to ISIS

ಟೆರರ್‌ ಡಾಕ್ಟರ್‌ ಗೆಳೆಯರಿಂದ ‘ಐಸಿಸ್‌’ ಉಗ್ರರ ಸೇವೆ?

ಭಯೋತ್ಪಾದಕ ಸಂಘಟನೆ ಐಸಿಸ್‌ಗೆ ವೈದ್ಯಕೀಯ ಸೇವೆ ಕಲ್ಪಿಸಲು ಹಾಗೂ ಶಸ್ತ್ರಾಸ್ತ್ರ ಪೂರೈಕೆ ಸಲುವಾಗಿ ಆನ್‌ಲೈನ್‌ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸುತ್ತಿದ್ದ ಆರೋಪದಡಿ ಇತ್ತೀಚೆಗೆ ಬಂಧಿತನಾಗಿರುವ ನೇತ್ರ ವೈದ್ಯ ಅಬ್ದುರ್‌ ರೆಹಮಾನ್‌ನ ಇಬ್ಬರು ಸ್ನೇಹಿತರ ಸಿರಿಯಾ ಪ್ರಯಾಣ ಮಾಡಿರುವುದು ರಾಷ್ಟ್ರೀಯ ತನಿಖಾ ದಳದ (ಎನ್‌ಐಎ)ತನಿಖೆಯಲ್ಲಿ ಸುಳಿವು ಸಿಕ್ಕಿದೆ.
 

state Aug 26, 2020, 7:23 AM IST

compulsory govt service after Completion post graduationcompulsory govt service after Completion post graduation

ಪಿ.ಜಿ. ಮುಗಿಸಿದ ವೈದ್ಯರಿಗೆ ಕಡ್ಡಾಯ ಸರ್ಕಾರಿ ಸೇವೆ

ವೈದ್ಯಕೀಯ ಸ್ನಾತಕೋತ್ತರ ಪದವಿ ಮುಗಿಸಿದ ವಿದ್ಯಾರ್ಥಿಗಳು ಒಂದು ವರ್ಷ ಕಡ್ಡಾಯವಾಗಿ ಸರ್ಕಾರಿ ಸೇವೆ ಸಲ್ಲಿಸಲು ಆನ್‌ಲೈನ್‌ ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದೆ 

state Aug 22, 2020, 10:47 AM IST

Nude content posted online actor alleges Rs 2 lakh extortion MumbaiNude content posted online actor alleges Rs 2 lakh extortion Mumbai

ವೆಬ್ ಸೀರಿಸ್‌ಗೆಂದು ಹೊಸ ನಟಿಯ ಬೆತ್ತಲೆ ಶೂಟ್ ಮಾಡಿ ಆನ್‌ಲೈನ್‌ಗೆ ಹಾಕಿದ್ರು!

ವೆಬ್ ಸೀರಿಸ್ ಶೂಟಿಂಗ್ ವೇಳೆ ನ್ಯೂಡ್ ಸೀನ್ ಗಳನ್ನು ತೆಗೆದು ನಟಿಯ ಅನುಮತಿ ಇಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಡಲಾಗಿದ್ದು ನಟಿ ದೂರು ದಾಖಲಿಸಿದ್ದಾರೆ.

CRIME Aug 21, 2020, 3:58 PM IST

27 Percent students do Not have access to laptops and smartphones for online classes NCERT27 Percent students do Not have access to laptops and smartphones for online classes NCERT

ಶೇ.27ರಷ್ಟುವಿದ್ಯಾರ್ಥಿಗಳ ಬಳಿ ಇಲ್ಲ ಲ್ಯಾಪ್‌ಟಾಪ್‌, ಸ್ಮಾರ್ಟ್‌ ಫೋನ್‌ಗಳು!!

ಶೇ.27ರಷ್ಟುವಿದ್ಯಾರ್ಥಿಗಳ ಬಳಿ ಇಲ್ಲ ಲ್ಯಾಪ್‌ಟಾಪ್‌, ಸ್ಮಾರ್ಟ್‌ ಫೋನ್‌ಗಳು!| ಶಾಲಾ ಶಿಕ್ಷಕರಲ್ಲೂ ಆನ್‌ಲೈನ್‌ ಬೋಧನಾ ಕೌಶಲ್ಯಗಳ ಕೊರತೆ| -ಎನ್‌ಸಿಇಆರ್‌ಟಿ ನಡೆಸಿದ ಸಮೀಕ್ಷೆಯಲ್ಲಿ ಈ ಮಾಹಿತಿ ಉಲ್ಲೇಖ| ಸಿಬಿಎಸ್‌ಇ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳ ಸಂದರ್ಶನ ನಡೆಸಿ ಸಮೀಕ್ಷೆ

India Aug 21, 2020, 9:52 AM IST

Flipkart to start liquor delivery in IndiaFlipkart to start liquor delivery in India

ಮದ್ಯಪ್ರಿಯರಿಗಾಗಿ ಹಿಪ್ ಬಾರ್ ತೆರೆದ ಫ್ಲಿಪ್ ಕಾರ್ಟ್.. ಆನ್‌ಲೈನ್‌ನಲ್ಲೇ ಎಣ್ಣೆ!

ಮದ್ಯಪ್ರಿಯರಿಗೆ ಶುಭಸುದ್ದಿಯೊಂದನ್ನು ಫ್ಲಿಪ್ ಕಾರ್ಟ್ ನೀಡಿದ್ದು ಇನ್ನು ಮುಂದೆ ಆನ್ ಲೈನ್ ನಲ್ಲೇ ಮದ್ಯ ಖರೀದಿಗೆ ಅವಕಾಶ ಮಾಡಿಕೊಡುತ್ತಿದೆ.

BUSINESS Aug 17, 2020, 8:53 PM IST

Boy Sleeps Off During Online Class Photo Goes ViralBoy Sleeps Off During Online Class Photo Goes Viral

ಆನ್‌ಲೈನ್‌ ಕ್ಲಾಸ್‌ ವೇಳೆ ನಿದ್ದೆಗ ಜಾರಿದ 5 ವರ್ಷದ ಬಾಲಕ!

ಶಾಲೆಯಲ್ಲಿ ಶಿಕ್ಷಕರು ಪಾಠ ಮಾಡುವಾಗಲೇ ನಿದ್ದೆಗೆ ಜಾರುವವರು ಆನ್‌;ಐನ್‌ ಕ್ಲಾಸ್‌ನಲ್ಲಿ ಸುಮ್ಮನಿರ್ತಾರಾ?| ವೈರಲ್ ಆಯ್ತು ನಿದ್ದೆ ಮಾಡುತ್ತಿದ್ದ ಬಾಲಕನ ಫೋಟೋ

India Aug 13, 2020, 2:44 PM IST

Krishna Janmashtami Aradhane Will be Live Telecast on Online Due to CoronavirusKrishna Janmashtami Aradhane Will be Live Telecast on Online Due to Coronavirus

ಕೊರೋನಾ ಆತಂಕ: ಈ ವರ್ಷ ಆನ್‌ಲೈನ್‌ನಲ್ಲೇ ಕೃಷ್ಣ ಜನ್ಮಾಷ್ಟಮಿ!

ಕೊರೋನಾ ಭೀತಿಯ ನಡುವೆಯೂ ‘ಶ್ರೀಕೃಷ್ಣ ಜನ್ಮಾಷ್ಟಮಿ’ ಆಚರಣೆಗೆ ನಗರದ ದೇವಾಲಯಗಳಲ್ಲಿ ಸಕಲ ಸಿದ್ಧತೆ ನಡೆದಿದ್ದು, ಕೆಲ ದೇವಾಲಯಗಳು ಕೃಷ್ಣನ ಆರಾಧನೆಯನ್ನು ಆನ್‌ಲೈನ್‌ನಲ್ಲಿ ನೇರ ಪ್ರಸಾರ ಮಾಡಲಿವೆ. ಭಕ್ತರು ಮನೆಯಲ್ಲಿಯೇ ಕುಳಿತು ಜನ್ಮಾಷ್ಟಮಿಯ ವೈಭವವನ್ನು ಕಣ್ತುಂಬಿಕೊಳ್ಳಬಹುದಾಗಿದೆ.
 

state Aug 10, 2020, 7:47 AM IST

Online Class Cut For Those Who Were Do Not Pay FeesOnline Class Cut For Those Who Were Do Not Pay Fees

ಶುಲ್ಕ ಕಟ್ಟದ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಕ್ಲಾಸ್‌ ಕಟ್‌!

ಕೆಲವು ಖಾಸಗಿ ಶಾಲೆಗಳು ಶುಲ್ಕ ಪಾವತಿ ಮಾಡದ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿಗಳನ್ನು ನಿರ್ಬಂಧಿಸಿರುವ ಕುರಿತಂತೆ ನೊಂದಿರುವ ಅನೇಕ ಪೋಷಕರು ನ್ಯಾಯಕ್ಕಾಗಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮೆಟ್ಟಿಲೇರಿದ್ದಾರೆ.
 

state Aug 9, 2020, 12:39 PM IST

MP Rajeev Chandrasekhar Says Referendum Online for Bengaluru DevelopmentMP Rajeev Chandrasekhar Says Referendum Online for Bengaluru Development

ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಆನ್‌ಲೈನಲ್ಲಿ ಜನಾಭಿಪ್ರಾಯ ಆಲಿಸಿ: ರಾಜೀವ್‌ ಚಂದ್ರಶೇಖರ್‌

ನಗರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ 33 ಸಾವಿರ ಮರಗಳನ್ನು ಕಡಿಯುವ ಮತ್ತು 25 ಎಕರೆ ಮೀಸಲು ಅರಣ್ಯ ಭೂಮಿಯನ್ನು ಸ್ವಾಧೀನ ಪಡಿಸುವ ಪ್ರಸ್ತಾವನೆಯ ಬಗ್ಗೆ ಆನ್‌ಲೈನ್‌ ಮೂಲಕ ಜನರ ಅಭಿಪ್ರಾಯ ಆಲಿಸಬೇಕು ಎಂದು ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಆಗ್ರಹಿಸಿದ್ದಾರೆ.
 

state Aug 7, 2020, 8:21 AM IST

Karnataka SSLC result 2020 soon, here is How to checkKarnataka SSLC result 2020 soon, here is How to check

SSLC ಫಲಿತಾಂಶ: ಆನ್‌ಲೈನ್‌ನಲ್ಲಿ ನೋಡುವುದು ಹೇಗೆ?

ಇನ್ನೆರೆಡು ದಿನಗಳಲ್ಲಿ ಎಸ್‌ಎಸ್‌ಎಲ್‌ಸಿ ಪ್ರಕಟವಾಗುವ ಸಾಧ್ಯತೆಗಳಿದ್ದು, ರಿಸಲ್ಟ್ ಏನಾಗುತ್ತೋ ಎನ್ನುವ ತಳಮಳ ವಿದ್ಯಾರ್ಥಿಗಳಲ್ಲಿ ಶುರುವಾಗಿದೆ. ಎಸ್ಎಸ್‌ಎಲ್‌ಸಿ ಫಲಿತಾಂಶವನ್ನು ನೋಡುವುದೇಗೆ? ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ.

Education Jobs Aug 5, 2020, 3:56 PM IST

Minister Suresh Kumar Visit Student House for Online Education Problem in KoppaMinister Suresh Kumar Visit Student House for Online Education Problem in Koppa

ಆನ್‌ಲೈನ್‌ ಶಿಕ್ಷಣ ಸಮಸ್ಯೆ ಆಲಿ​ಸಲು ವಿದ್ಯಾರ್ಥಿ ಮನೆಗೆ ಸಚಿವ ಸುರೇ​ಶ್‌ ಕುಮಾರ್‌

ಆನ್‌​ಲೈನ್‌ ಶಿಕ್ಷ​ಣದಿಂದ ಗ್ರಾಮೀಣ ಪ್ರದೇ​ಶದ ಮಕ್ಕ​ಳಿ​ಗಾ​ಗು​ತ್ತಿ​ರುವ ಸಮ​ಸ್ಯೆ​ಯನ್ನು ವಿವ​ರಿಸಿ ತಮಗೆ ಆಡಿಯೋ ಸಂದೇಶ ಕಳು​ಹಿ​ಸಿದ್ದ ಹೊರಳೆ ಗ್ರಾಮದ ಎಸ್ಸೆ​ಸ್ಸೆಲ್ಸಿ ವಿದ್ಯಾರ್ಥಿ ಆದ​ಶ್‌ರ್‍ ಮನೆಗೆ ಸ್ವತಃ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರು ಮಂಗ​ಳ​ವಾರ ಭೇಟಿ ನೀಡಿ​ದ್ದಾರೆ. 
 

Karnataka Districts Aug 5, 2020, 12:37 PM IST

ICMR Plans to Set Up Registry of Hospitalised Covid 19 PatientsICMR Plans to Set Up Registry of Hospitalised Covid 19 Patients

ಕೊರೋನಾ ರೋಗಿಗಳ ರಾಷ್ಟ್ರೀಯ ರಿಜಿಸ್ಟ್ರಿಗೆ ಐಸಿಎಂಆರ್‌ ಸಿದ್ಧತೆ!

ಕೊರೋನಾ ರೋಗಿಗಳ ರಾಷ್ಟ್ರೀಯ ರಿಜಿಸ್ಟ್ರಿಗೆ ಐಸಿಎಂಆರ್‌ ಸಿದ್ಧತೆ| ಅಧ್ಯಯನ ಮಾಡುವ ಮೂಲಕ ಚಿಕಿತ್ಸೆಯ ಗುಣಮಟ್ಟಹೆಚ್ಚಿಸಲು ಐಸಿಎಂಆರ್‌ ಈ ದಿಸೆಯಲ್ಲಿ ಹೆಜ್ಜೆ| ಏಮ್ಸ್‌ನ ಸಹಯೋಗದಲ್ಲಿ ಐಸಿಎಂಆರ್‌ ಈ ಆನ್‌ಲೈನ್‌ ರಿಜಿಸ್ಟ್ರಿ ಸ್ಥಾಪನೆ

India Aug 3, 2020, 11:40 AM IST