Asianet Suvarna News Asianet Suvarna News
1808 results for "

ಇತಿಹಾಸ

"
RBI withdraws Rs 2000 bank notes from circulation Troll On Social Media sanRBI withdraws Rs 2000 bank notes from circulation Troll On Social Media san

'ಚಿಪ್‌ ಕೂಡ ವಾಪಾಸ್‌ ಕೊಡ್ಬೇಕಾ?..' ಇತಿಹಾಸದ ಪುಟ ಸೇರಿದ 2 ಸಾವಿರ ರೂಪಾಯಿ ನೋಟು ಫುಲ್‌ ಟ್ರೋಲ್‌!

ಹಠಾತ್‌ ನಿರ್ಧಾರದಲ್ಲಿ ಆರ್‌ಬಿಐ 2000 ಸಾವಿರ ರೂಪಾಯಿ ನೋಟುಗಳನ್ನು ಹಿಂಪಡೆಯಲು ನಿರ್ಧಾರ ಮಾಡಿದೆ. ಇದರ ಬೆನ್ನಲ್ಲಿಯೇ ವಿರೋಧ ಪಕ್ಷಗಳು ಟೀಕೆ ಮಾಡಿದ್ದು, ಸೋಶಿಯಲ್‌ ಮೀಡಿಯಾದಲ್ಲೂ ಈ ಕುರಿತಾಗಿ ಭರ್ಜರಿ ಟ್ರೋಲ್‌ ಮಾಡಲಾಗಿದೆ.

BUSINESS May 19, 2023, 8:09 PM IST

Some people never look back for their decisionSome people never look back for their decision

Zodiac Sign: ಈ ರಾಶಿಯವರು ಒಮ್ಮೆ ನಿರ್ಧರಿಸದ್ರೆ ಮುಗೀತು, ಮತ್ತೆ ಬದಲಾಗೋಲ್ಲ

ಹಿಂದಿನ ನಿರ್ಧಾರಗಳ ಬಗ್ಗೆ ಪಶ್ಚಾತ್ತಾಪ ಪಡುವುದು, ಪರಾಮರ್ಶೆ ಮಾಡುವುದು, ತಪ್ಪು ಎನಿಸಿದ್ದನ್ನು ತಿದ್ದಿಕೊಳ್ಳುವುದು ಬಹುತೇಕರ ಗುಣ. ಆದರೆ, ಕೆಲವು ರಾಶಿಗಳ ಜನ ಇತಿಹಾಸವನ್ನು ಎಂದಿಗೂ ತಿರುಗಿ ನೋಡುವುದಿಲ್ಲ. ತಮ್ಮ ನಿರ್ಧಾರಗಳ ಬಗ್ಗೆ ಮತ್ತೊಮ್ಮೆ ಯೋಚಿಸುವುದಿಲ್ಲ. 
 

Festivals May 18, 2023, 2:50 PM IST

Hinduja Group Chairman SP Hinduja Passes Away In London At 87 sanHinduja Group Chairman SP Hinduja Passes Away In London At 87 san

SP Hinduja: ಹಿಂದುಜಾ ಗ್ರೂಪ್‌ ಚೇರ್ಮನ್‌ ಎಸ್‌ಪಿ ಹಿಂದುಜಾ ನಿಧನ

ಹಿಂದುಜಾ ಗ್ರೂಪ್‌ನ ಸಂಸ್ಥಾಪಕ ಮತ್ತು ಹಿಂದುಜಾ ಕುಟುಂಬದ ಮುಖ್ಯಸ್ಥರಾದ ಪಿ ಡಿ ಹಿಂದೂಜಾ ಅವರ ಹಿರಿಯ ಪುತ್ರ ಶ್ರೀಚಂದ್ ಪಿ ಹಿಂದುಜಾ ಅವರು 87 ನೇ ವಯಸ್ಸಿನಲ್ಲಿ ಇಂಗ್ಲೆಂಡ್‌ನ ಲಂಡನ್‌ನಲ್ಲಿ ನಿಧನರಾದರು ಎಂದು ಕುಟುಂಬದ ವಕ್ತಾರರು ತಿಳಿಸಿದ್ದಾರೆ.
 

BUSINESS May 17, 2023, 8:27 PM IST

So Many Problems in Congress MLA Bheemasen Chimmanakatti's Badami Constituency grgSo Many Problems in Congress MLA Bheemasen Chimmanakatti's Badami Constituency grg

ಬಾದಾಮಿಯಲ್ಲಿ ಸಮಸ್ಯೆಗಳ ಸರಮಾಲೆ: ಶಾಸಕ ಚಿಮ್ಮನಕಟ್ಟಿಗಿದೆ ಟಫ್‌ ಚಾಲೆಂಜ್‌..!

ಒಟ್ಟಿನಲ್ಲಿ ಬಾದಾಮಿ ತಾಲೂಕಿನಲ್ಲಿ ಇನ್ನೂ ಅನೇಕ ಸಮಸ್ಯೆಗಳು ಸರಮಾಲೆಯೇ ಇದ್ದು, ಆ ಸಮಸ್ಯೆಗಳಿಗೆ ನೂತನ ಶಾಸಕರು ಮದ್ದು ನೀಡುವುದು ಅಗತ್ಯವಾಗಿದೆ. ಈ ಮೂಲಕ ಮತಕ್ಷೇತ್ರ ಅಭಿವೃದ್ಧಿ ಮಾಡಿ, ಅಲ್ಲಿಯ ಜನರಿಗೆ ಉತ್ತಮ ಜೀವನ ನಡೆಸಲು ಅನುಕೂಲ ಮಾಡಿ ಜನರ ಋುಣ ತೀರಬೇಕಾಗಿದೆ.
 

Karnataka Districts May 17, 2023, 11:57 AM IST

The number of non partisans in Karnataka has shrunk gvdThe number of non partisans in Karnataka has shrunk gvd

ಕರ್ನಾಟಕದಲ್ಲಿ ಕುಗ್ಗಿದ ಪಕ್ಷೇತರರ ಕಮಾಲ್‌: 1967ರಲ್ಲಿ 41 ಪಕ್ಷೇತರರಾಗಿ ಆಯ್ಕೆಯಾಗಿದ್ದೇ ಇತಿಹಾಸ

ಪ್ರತಿ ಚುನಾವಣೆ ವೇಳೆ ತಮ್ಮ ಖದರ್‌ ಪ್ರದರ್ಶಿಸುತ್ತಿದ್ದ ಪಕ್ಷೇತರರು ಈಗ ಅಕ್ಷರಶಃ ಅತಂತ್ರ. ಸರ್ಕಾರ ರಚನೆ ವೇಳೆ ಪ್ರತಿಬಾರಿ ನಂಬರ್‌ ಗೇಮ್‌ಗೆ ಆಸರೆಯಾಗುತ್ತಿದ್ದವರು ಈ ಪಕ್ಷೇತರರೇ. 

Politics May 15, 2023, 9:26 AM IST

Dharwad rural assembly constituency result 2023 accused in the murder case ofYogeesh Gowda the Vinay Kulkarni has proved his influence winning in election akbDharwad rural assembly constituency result 2023 accused in the murder case ofYogeesh Gowda the Vinay Kulkarni has proved his influence winning in election akb

ಕ್ಷೇತ್ರಕ್ಕೆ ಕಾಲಿಡದೇ ಗೆದ್ದು ಇತಿಹಾಸ ಸೃಷ್ಟಿಸಿದ ವಿನಯ್‌ ಕುಲಕರ್ಣಿ

ಜಿಪಂ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣದ ಆರೋಪಿ, ಮಾಜಿ ಸಚಿವ ವಿನಯ್‌ ಕುಲಕರ್ಣಿ, ತಾವು ಸ್ಪರ್ಧಿಸಿದ್ದ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೆ ಕಾಲಿಡದೆಯೇ ಗೆಲುವು ಸಾಧಿಸುವ ಮೂಲಕ ಕ್ಷೇತ್ರದಲ್ಲಿನ ತಮ್ಮ ಪ್ರಭಾವ ಸಾಬೀತುಪಡಿಸಿದ್ದಾರೆ.

Politics May 14, 2023, 9:49 AM IST

Karnataka Assembly Election 2023 Result After Virendra Patil, Congress has the highest position under DK shivakumar Sidhus leadership akbKarnataka Assembly Election 2023 Result After Virendra Patil, Congress has the highest position under DK shivakumar Sidhus leadership akb

Karnataka Assembly Election 2023: 1989ರಲ್ಲಿ 178 ಸ್ಥಾನ ಗೆದ್ದಿದ್ದ ಕಾಂಗ್ರೆಸ್: 34 ವರ್ಷಗಳ ಬಳಿಕ ಕೈಗೆ ಭರ್ಜರಿ ಗೆಲುವು

ರಾಜ್ಯ ಕಾಂಗ್ರೆಸ್‌ ಪಕ್ಷದ ತನ್ನ ಇತಿಹಾಸದ ಪುಟದಲ್ಲಿ 34 ವರ್ಷಗಳ ನಂತರ 136 ವಿಧಾನಸಭಾ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುವ ಮೂಲಕ ದಾಖಲೆ ಸೃಷ್ಟಿಸಿದೆ.

Politics May 14, 2023, 6:16 AM IST

Karnataka assembly election result Political History of Doddaballapur Assembly Constituency ravKarnataka assembly election result Political History of Doddaballapur Assembly Constituency rav

Karnataka assembly election: ಘಟಾನುಘಟಿ ರಾಜಕಾರಣಿಗಳನ್ನು ಕೊಟ್ಟ ದೊಡ್ಡಬಳ್ಳಾಪುರ

ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಇಂದು ಪ್ರಕಟಗೊಳ್ಳಲಿದೆ. ಈ ಹಂತದಲ್ಲಿ ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಸೋಲು-ಗೆಲವಿನ ಲೆಕ್ಕಾಚಾರ ತಾರಕಕ್ಕೇರಿರುವ ಸಂದರ್ಭದಲ್ಲಿ ಕ್ಷೇತ್ರದ ರಾಜಕೀಯ ಇತಿಹಾಸದತ್ತ ಒಂದು ಅವಲೋಕನ ಇಲ್ಲಿದೆ.v

Politics May 12, 2023, 10:16 PM IST

If you do not know the true meaning of Adipurush here it is skrIf you do not know the true meaning of Adipurush here it is skr

Adipurush ಯಾರು? ಆದಿಪುರುಷ ಎಂದರೆ ಅರ್ಥವೇನು?

ಆದಿಪುರುಷ ಚಿತ್ರ ಸದ್ದು ಮಾಡುತ್ತಿರುವ ಹೊತ್ತಿನಲ್ಲಿ ಯಾರನ್ನು ನಿಜವಾಗಿ ಆದಿಪುರುಷ ಎನ್ನಲಾಗುತ್ತದೆ ಎಂಬ ಪ್ರಶ್ನೆ ಕಾಡಬಹುದು. ನಮ್ಮ ಇತಿಹಾಸ, ಪುರಾಣಗಳನ್ನು ತೆಗೆದಾಗ ಯಾರು ನಿಜವಾದ ಆದಿಪುರುಷ ಗೊತ್ತಾ?

Festivals May 12, 2023, 3:25 PM IST

Karnataka Election 2023 73 19 Percent is the highest voter turnout in the history of Karnataka gvdKarnataka Election 2023 73 19 Percent is the highest voter turnout in the history of Karnataka gvd

Karnataka Election 2023: ರಾಜ್ಯದ ಇತಿಹಾಸದಲ್ಲೇ ಈ ಸಲ ದಾಖಲೆ 73.19% ಅತ್ಯಧಿಕ ಮತದಾನ

ಬುಧವಾರ ನಡೆದ ವಿಧಾನಸಭೆ ಚುನಾವಣೆಯ ಮತದಾನ ಪ್ರಮಾಣ ಹೊಸ ದಾಖಲೆ ಬರೆದಿದೆ. ಕಳೆದ ಬಾರಿಯ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಹೋಲಿಸಿದರೆ ಈ ಬಾರಿ ಶೇಕಡಾವಾರು ಶೇ.0.75ರಷ್ಟು ಹೆಚ್ಚಾಗಿದ್ದು ಶೇ.73.19ರಷ್ಟು ಮತದಾನವಾಗಿದೆ. 

Politics May 12, 2023, 1:03 PM IST

Know the history of Mothers DayKnow the history of Mothers Day

Mothers' Day ತಾಯಂದಿರ ದಿನದ ಇತಿಹಾಸ ನಿಮಗೆ ತಿಳಿದಿದೆಯೇ?

ತಾಯಂದಿರ ದಿನವನ್ನು ಆಚರಿಸುವ ಸಂಪ್ರದಾಯವು ಹೇಗೆ ಪ್ರಾರಂಭವಾಯಿತು ಎಂದು ತಿಳಿದುಕೊಳ್ಳುವ ಕುತೂಹಲ ನಿಮಗೂ ಇದೆಯೇ? ಹಾಗಿದೆ ಬನ್ನಿ ತಾಯಿಗೆ ಸಮರ್ಪಿತವಾದ ಈ ದಿನದ ಇತಿಹಾಸವನ್ನು ತಿಳಿದುಕೊಳ್ಳಿ. ಇಲ್ಲಿದೆ ಆ ಬಗ್ಗೆ ಸಂಪೂರ್ಣ ಮಾಹಿತಿ. 
 

relationship May 11, 2023, 4:49 PM IST

May your vote be history snrMay your vote be history snr

ನೀವು ನೀಡುವ ಮತ ಇತಿಹಾಸವಾಗಲಿ: ಲಾಲ್‌

ಕಳೆದ 2018ರ ಚುನಾವಣೆಯಲ್ಲಿ ನನಗೆ ಸೋಲಿನಲ್ಲೂ ಗೆಲುವು ದೊರೆತಿದೆ. ನಾನು ಸೋತರು ಕೂಡ 5ವರ್ಷವು ನಿಮ್ಮ ಮನೆಮಗನಾಗಿ ಜೊತೆಯಲ್ಲೇ ಇದ್ದೆ. 2023ರ ಚುನಾವಣೆಗೆ ನನಗೆ ನೀವು ಗೆಲುವು ನೀಡಿ. ಸಾಕ್ಷಿಗುಡ್ಡೆ ಕೇಳುವ ನಾಯಕರಿಗೆ ಇಂದು ನೀವು ನೀಡುವ ಮತವೇ ಸಾಕ್ಷಿಯಾಗಿ ಇತಿಹಾಸ ಸೃಷ್ಟಿಸಲಿ ಎಂದು ಮಾಜಿ ಶಾಸಕ ಪಿ.ಆರ್‌.ಸುಧಾಕರಲಾಲ್‌ ತಿಳಿಸಿದರು.

Karnataka Districts May 10, 2023, 5:12 AM IST

Hardik Pandya Krunal Pandya Achieve Unique Feat In IPL 2023 kvnHardik Pandya Krunal Pandya Achieve Unique Feat In IPL 2023 kvn

ಇತಿಹಾಸ ಬರೆದ ಪಾಂಡ್ಯ ಬ್ರದರ್ಸ್‌: ಐಪಿಎಲ್‌ನಲ್ಲಿ ಹೊಸ ದಾಖಲೆ ನಿರ್ಮಾಣ..!

ನರೇಂದ್ರ ಮೋದಿ ಮೈದಾನದಲ್ಲಿ ಪಾಂಡ್ಯ ಬ್ರದರ್ಸ್‌ ಸವಾಲು
ಐಪಿಎಲ್‌ನಲ್ಲಿ ಮೊದಲ ಬಾರಿಗೆ ಇಬ್ಬರು ಸಹೋದರರು ನಾಯಕರು
ಪಾಂಡ್ಯ ಬ್ರದರ್ಸ್‌ ಪಾಲಿಗಿದು ಭಾವನಾತ್ಮಕ ಕ್ಷಣ

Cricket May 7, 2023, 6:39 PM IST

Indian Ajay Banga, who elected as the President of the World Bank, has a big challenge ahead akbIndian Ajay Banga, who elected as the President of the World Bank, has a big challenge ahead akb

ವಿಶ್ವ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾದ ಬಂಗಾ ಮುಂದಿದೆ ದೊಡ್ಡ ಸವಾಲು

189 ದೇಶಗಳ ಸದಸ್ಯತ್ವ ಹೊಂದಿರುವ, 78 ವರ್ಷಗಳ ಇತಿಹಾಸ ಹೊಂದಿರುವ, ವಿಶ್ವದ ಅತ್ಯಂತ ಬೃಹತ್‌ ಹಣಕಾಸು ಸಂಸ್ಥೆಗಳ ಪೈಕಿ ಒಂದಾದ ವಿಶ್ವಬ್ಯಾಂಕ್‌ನ (World Bank) ನೂತನ ಅಧ್ಯಕ್ಷರಾಗಿ ಭಾರತೀಯ ಮೂಲದ ಅಜಯ್‌ಪಾಲ್‌ ಸಿಂಗ್‌ ಬಂಗಾ (63) ಅವರನ್ನು ನೇಮಿಸಲಾಗಿದೆ.

International May 4, 2023, 10:54 AM IST

Agalagandi Inscriptions found by children at chikkamagaluru ravAgalagandi Inscriptions found by children at chikkamagaluru rav

Inscriptions: ಅಗಳಗಂಡಿ ಮಕ್ಕಳಿಂದ ಶಾಸನೋಕ್ತ ವೀರಗಲ್ಲು ಪತ್ತೆ!

ಅಗಳಗಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎತ್ತಿನಟ್ಟಿಪ್ರದೇಶದಲ್ಲಿ 14-15 ನೇ ಶತಮಾನಕ್ಕೆ ಸೇರಿದ ವೀರಗಲ್ಲನ್ನು ಎತ್ತಿನಟ್ಟಿಯ ಸ್ಥಳೀಯ ಮಕ್ಕಳು ಪತ್ತೆ ಮಾಡಿದ್ದು, ವೀರಗಲ್ಲಿನ ಹೆಚ್ಚಿನ ಅಧ್ಯಯನವನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ನ.ಸುರೇಶ ಕಲ್ಕೆರೆ ಮಾಡಿದ್ದಾರೆ.

Karnataka Districts Apr 30, 2023, 10:34 AM IST