Asianet Suvarna News Asianet Suvarna News
684 results for "

Samanth

"
Samantha Prabhu refuses to take 200 crore Rs alimony from Naga Chaitanya dplSamantha Prabhu refuses to take 200 crore Rs alimony from Naga Chaitanya dpl

ಮಾಜಿ ಗಂಡನಿಂದ ಸಿಗಲಿದ್ದ 200 ಕೋಟಿ ಪರಿಹಾರ ಬೇಡ ಎಂದ ಸಮಂತಾ

  • ಸ್ಟಾರ್ ದಂಪತಿ ನಾಗ್-ಸ್ಯಾಮ್ ವಿಚ್ಚೇದನೆ
  • ನಾಗಚೈತನ್ಯನಿಂದ ಸಿಗಬೇಕಿದ್ದ ಪರಿಹಾರಕ್ಕೆ ನೋ ಎಂದ ಸ್ಯಾಮ್
  • ಬರೋಬ್ಬರಿ 200 ಕೋಟಿ ಬೇಡ ಎಂದ ರಂಗಸ್ಥಳಂ ನಟಿ

Cine World Oct 3, 2021, 9:39 AM IST

Tollywood Samantha Nagachaitanya wedding cost vcsTollywood Samantha Nagachaitanya wedding cost vcs
Video Icon

ಡಿವೋರ್ಸ್ ಆಗ್ತೀವಿ ಅಂತಿದ್ದಾರಲ್ಲ ಸಮಂತಾ ಮದುವೆಗೆ ಎಷ್ಟು ಖರ್ಚು ಮಾಡಿದ್ದಾರೆ ಗೊತ್ತಾ?

ಟಾಲಿವುಡ್ ಕ್ಯೂಟ್ ಪೇರ್ ಸಮಂತಾ ಹಾಗೂ ನಾಗಚೈತನ್ಯ ಡಿವೋರ್ಸ್ ವಿಚಾರ ದೊಡ್ಡ ಸುದ್ದಿ ಮಾಡುತ್ತಿದೆ. ಐಷಾರಾಮಿ ಜೀವನ ಲೀಡ್ ಮಾಡುತ್ತಿದ್ದ ಇಬ್ಬರೂ  ಐಷಾರಾಮಿಯಾಗಿ ಮದುವೆಯನ್ನೂ ಮಾಡಿಕೊಂದ್ದರು. ಕೋಟಿಗಟ್ಟಲೆ ಹಣ ಖರ್ಚು ಮಾಡಿದ್ದಾರೆ. ಎಲ್ಲಾ ಲೆಕ್ಕಾ ಇಲ್ಲಿದೆ ನೋಡಿ...
 

Cine World Oct 2, 2021, 5:42 PM IST

Tollywood Samantha Akkineni and Naga Chaitanya confirms separation with a note vcsTollywood Samantha Akkineni and Naga Chaitanya confirms separation with a note vcs

Divorce: ಅಧಿಕೃತವಾಗಿ ವಿಚ್ಛೇದನ ಬಗ್ಗೆ ಹಂಚಿಕೊಂಡ ಸಮಂತಾ, ನಾಗ ಚೈತನ್ಯ!

ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ತಮ್ಮ ವಿಚ್ಛೇದನದ ಗಾಳಿ ಸುದ್ದಿಗಳಿಗೆ ಟಾಲಿವುಡ್ ಕ್ಯೂಟ್ ದಂಪತಿ ಸಮಂತಾ ಮತ್ತು ನಾಗ ಚೈತನ್ಯ ಬ್ರೇಕ್ ಹಾಕಿದ್ದಾರೆ.

Cine World Oct 2, 2021, 4:35 PM IST

Amid Samantha Naga Chaitanya  divorce rumours report says they plan to have a babyAmid Samantha Naga Chaitanya  divorce rumours report says they plan to have a baby

ಸಮಂತಾ ನಾಗ ಚೈತನ್ಯ ದಾಂಪತ್ಯದಲ್ಲಿ ಬಿರುಕು ಮೂಡಿದ್ದೇ ಸುಳ್ಳಾ?

ಸೆಲೆಬ್ರೆಟಿ ಕಪಲ್‌ಗಳಾದ ನಾಗ ಚೈತನ್ಯ (Naga Chaitanya) ಮತ್ತು ಸಮಂತಾ ರುತ್ ಪ್ರಭು (Samantha Ruth Prabhu) ಅವರ ವೈಯಕ್ತಿಕ ಜೀವನದ ವಿಷಯವಾಗಿ ಸುದ್ದಿಯಾಗುತ್ತಿದ್ದಾರೆ. ಅವರು ನಾಗ ಚೈತನ್ಯರಿಂದ ವಿಚ್ಛೇದನ ಪಡೆಯಲು  ಮುಂದಾಗಿದ್ದಾರೆ ಎಂದು ಹಲವು ವರದಿಗಳು ಹೇಳಿವೆ. ಆದಾಗ್ಯೂ, ಸಮಂತಾ ಮತ್ತು ನಾಗ ಇಬ್ಬರೂ ಸುದ್ದಿಯ ಬಗ್ಗೆ ಇದುವರೆಗೆ ಏನನ್ನೂ ಮಾತನಾಡಲಿಲ್ಲ. ಇದರ ನಡುವೆ ಸಮಂತಾ ಮತ್ತು ನಾಗ ಚೈತನ್ಯ  ತಮ್ಮ ಕುಟುಂಬವನ್ನು ವಿಸ್ತರಿಸಲು ಪ್ಲಾನ್‌ ಮಾಡುತ್ತಿದ್ದಾರೆ ಎಂದು ಅವರ ಆಪ್ತ ಮೂಲಗಳು ಮತ್ತೊಂದು ಸುದ್ದಿಯನ್ನು ಬಹಿರಂಗಪಡಿಸಿವೆ. ಏನಿದು ಹೊಸ ಗಾಸಿಪ್?

Cine World Oct 1, 2021, 8:37 AM IST

Is Samantha Ruth Prabhu shifting to Mumbai Here  what the actress saidIs Samantha Ruth Prabhu shifting to Mumbai Here  what the actress said

ಸಮಂತಾ ಮುಂಬೈಗೆ ಶಿಫ್ಟ್ ಆಗುತ್ತಿದ್ದರಾ? ನಟಿ ಇದಕ್ಕೆ ಹೇಳಿದ್ದೇನು?

ಸೌತ್‌ ಸಿನಿಮಾದ ಫೇವರೇಟ್‌ ಸೆಲೆಬ್ರೆಟಿ ಕಪಲ್‌ಗಳಾದ ನಾಗ ಚೈತನ್ಯ (Naga Chaitanya) ಮತ್ತು ಸಮಂತಾ ರುತ್ ಪ್ರಭು (Samantha Ruth Prabhu) ಈ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಇವರು ಬೇರೆಯಾಗುತ್ತಿದ್ದಾರೆ (Divorce) ಎಂಬ ವಂದತಿಗಳು ಸದ್ದು ಮಾಡುತ್ತಿವೆ. ಅದರ ಜೊತೆ ಸಮಂತಾ ಮುಂಬೈ (Mumbai) ಶಿಫ್ಟ್ ಆಗಲಿದ್ದಾರೆ ಎಂದು ಸಹ ಹೇಳಲಾಗುತ್ತಿದೆ. ಆದಕ್ಕೆ ಸಮಂತಾ ಏನು ಹೇಳಿದ್ದಾರೆ ನೋಡಿ ಇಲ್ಲಿದೆ. 

Cine World Sep 30, 2021, 5:37 PM IST

Samantha becoming mother to Naga Chaithanyas baby another rumor cropped upSamantha becoming mother to Naga Chaithanyas baby another rumor cropped up

ನಾಗ ಚೈತನ್ಯ ಮಗುವಿಗೆ ತಾಯಾಗುತ್ತಿದ್ದಾರಾ ಸಮಂತಾ! ಆಪ್ತಮೂಲಗಳಿಂದ Good News

ಸಮಂತಾ ಮಗು ಮಾಡಿಕೊಳ್ಳುವ ಯೋಚನೆಯಲ್ಲಿದ್ದಾರೆ ಅನ್ನುವ ಸುದ್ದಿ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದೆ. ಕಾಲಿವುಡ್‌ನ ಕ್ಯೂಟ್ ದಂಪತಿಯ ದಾಂಪತ್ಯ ಕೊನೇವರೆಗೂ ಚೆನ್ನಾಗಿರಲಿ ಅಂತ ಎಲ್ಲರೂ ಹಾರೈಸುತ್ತಿದ್ದಾರೆ.

 

 

 

 

Cine World Sep 30, 2021, 2:25 PM IST

Sri Reddy reaction about Samantha and Naga Chaitanya divorce rumors dplSri Reddy reaction about Samantha and Naga Chaitanya divorce rumors dpl

ಸಮಂತಾ-ನಗಚೈತನ್ಯ ವಿಚ್ಛೇದನೆ: ಸ್ಟಾರ್ ಜೋಡಿಗೆ ನಟಿ ಶ್ರೀರೆಡ್ಡಿ ಕಿವಿಮಾತಿದು

  • ಸಮಂತಾ - ನಾಗ ಚೈತನ್ಯ ವಿಚ್ಚೇದನೆ ಬಗ್ಗೆ ನಟಿ ಶ್ರೀರೆಡ್ಡಿ ಪ್ರತಿಕ್ರಿಯೆ
  • ಸ್ಯಾಮ್-ನಾಗ್‌ಗೆ ಶ್ರೀರೆಡ್ಡಿ ಕಿವಿ ಮಾತಿದು

Cine World Sep 30, 2021, 12:01 PM IST

Is Samantha  husband Naga Chaitanya following her footstepsIs Samantha  husband Naga Chaitanya following her footsteps

ನಾಗ ಚೈತನ್ಯ ಪತ್ನಿ ಸಮಂತಾರ ಫುಟ್‌ಸ್ಟೆಪ್ಸ್‌ ಫಾಲೋ ಮಾಡುತ್ತಿದ್ದಾರಾ?

ಸೌತ್‌ ಸಿನಿಮಾದ ಫೇವರೇಟ್‌ ಸೆಲೆಬ್ರೆಟಿ ಕಪಲ್‌ಗಳಾದ ನಾಗ ಚೈತನ್ಯ (Naga Chaitanya) ಮತ್ತು ಸಮಂತಾ ರುತ್ ಪ್ರಭು (Samantha Ruth Prabhu) ಈ ದಿನಗಳಲ್ಲಿ ನ್ಯೂಸ್‌ ಆಗಿದ್ದಾರೆ. ಇವರು ಬೇರೆಯಾಗುತ್ತಿದ್ದಾರೆ ಎಂಬ ವಂದತಿಗಳು ಸದ್ದು ಮಾಡುತ್ತಿವೆ. ಇದರ ನಡುವೆಯೇ ನಾಗ ಚೈತನ್ಯ ಅವರ ಪತ್ನಿ ಸಮಂತಾ ಅವರ ಫುಟ್‌ ಸ್ಟೆಪ್ಸ್‌ ಫಾಲೋ ಮಾಡುತ್ತಿದ್ದಾರಾ ಎಂದು ಫ್ಯಾನ್ಸ್‌ ಆಶ್ಚರ್ಯ ಪಡುತ್ತಿದ್ದಾರೆ. ಇದಕ್ಕೆ ಕಾರಣವೇನು ಗೊತ್ತಾ? ಅಷ್ಟಕ್ಕೂ ನಾಗ ಚೈತನ್ಯ ಮಾಡಿದ್ದೇನು? ಇಲ್ಲಿದೆ ಪೂರ್ತಿ ವಿವರ. 

Cine World Sep 29, 2021, 6:47 PM IST

Shahid Kapoor wants to work with Samantha Akkineni next this is what he said dplShahid Kapoor wants to work with Samantha Akkineni next this is what he said dpl

ಸಮಂತಾ ಫೇವರೇಟ್‌ ಹೀರೋಗೆ ಆಕೆಯ ಜೊತೆಗೇ ನಟಿಸೋ ಆಸೆ: ಸ್ಯಾಮ್ ಲಕ್ಕಿ

  • ಸಮಂತಾಗೆ ಬಾಲಿವುಡ್‌ನ ಫೇವರೇಟ್ ಹೀರೋ ಇವರು
  • ಸಮಂತಾ ಜೊತೆ ನಟಿಸ್ಬೇಕು ಎಂದ ಶಾಹೀದ್
  • ನೆಚ್ಚಿನ ಹೀರೋನೇ ಹೀಗಂದ್ರೆ ಸಮಂತಾ ಲಕ್ಕೀ ಅಲ್ವಾ ಹೇಳಿ ?

Cine World Sep 27, 2021, 4:37 PM IST

Samantha Ruth Prabhu Naga Chaitanya divorce Shocking alimony actress will getSamantha Ruth Prabhu Naga Chaitanya divorce Shocking alimony actress will get

ಡಿವೋರ್ಸ್‌ ನಂತರ ಸಮಂತಾಗೆ ಜೀವನಾಂಶ ಕೋಟಿಗಟ್ಟಲೆ ಸಿಗುತ್ತಂತೆ!

ಸೌತ್‌ ಸಿನಿಮಾ (South Cinema)ದ ಫೇವರೇಟ್‌ ಕಪಲ್‌ ಸಮಂತಾ (Samantha Ruth Prabhu) ಮತ್ತು ನಾಗ ಚೈತನ್ಯ (Naga Chiatanya) ಈ ದಿನಗಳಲ್ಲಿ ಸಕತ್‌ ಸುದ್ದಿಯಲ್ಲಿದ್ದಾರೆ. ಈ ಜೋಡಿಯ ಬ್ರೇಕಪ್‌ ರೂಮರ್‌ಗಳು ಫ್ಯಾನ್ಸ್‌ಗೆ ಶಾಕ್‌ ನೀಡಿದೆ. ಈ  ಸುದ್ದಿಯ ಬೆನ್ನಲ್ಲೇ  ಡಿವೋರ್ಸ್‌ (Divorce) ನಂತರ  ಸಮಂತಾ ಪಡೆಯಲಿರುವ ದೊಡ್ಡ ಮೊತ್ತದ ಜೀವನಾಂಶದ ಬಗ್ಗೆ ವರದಿಗಳು ಹರಿದಾಡುತ್ತಿವೆ. ನಾಗ ಚೈತನ್ಯರಿಂದ ವಿಚ್ಛೇದನ ಪಡೆದ ನಂತರ ಸಮಂತಾರಿಗೆ ಸಿಗಲಿರುವ ಅಲಿಮನಿ (Alimony) ಎಷ್ಷು ನೋಡಿ?

Cine World Sep 25, 2021, 6:18 PM IST

Sai Pallavi calls Samantha Ruth Prabhu  husband Naga Chaitanya  sweetheartSai Pallavi calls Samantha Ruth Prabhu  husband Naga Chaitanya  sweetheart

ಸಮಂತಾ ಪತಿ ನಾಗ ಚೈತನ್ಯಗೆ ಸ್ವೀಟ್‌ ಹಾರ್ಟ್‌ ಎಂದ ಸಾಯಿ ಪಲ್ಲವಿ!

ಕಳೆದ ಕೆಲವು ವಾರಗಳಿಂದ, ಟಾಲಿವುಡ್ (Tollywood) ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಮತ್ತು ನಾಗ ಚೈತನ್ಯ (Naga Chaitanya) ವಿಚ್ಛೇದನ (Divorce) ವದಂತಿಗಳು ಸುದ್ದಿಯಲ್ಲಿವೆ. ಇದರ ನಡುವೆ ನಾಗ ಚೈತನ್ಯರ ಲವ್ ಸ್ಟೋರಿ (Love Story) ಕೋಸ್ಟಾರ್‌ ಸಾಯಿ ಪಲ್ಲವಿ (Sai Pallavi) ನಟನನ್ನು ಸ್ವೀಟ್‌ ಹಾರ್ಟ್‌ (Sweet Heart) ಎಂದು ಕರೆದಿದ್ದಾರೆ ಮತ್ತು ಅವರೊಂದಿಗೆ ಕೆಲಸ ಮಾಡುವುದನ್ನು ಹೇಗೆ ಎಂಜಾಯ್‌ ಮಾಡಿದ್ದಾರೆ ಎಂಬುದರ ಬಗ್ಗೆಯೂ ಮಾತನಾಡಿದ್ದಾರೆ ಸಾಯಿ ಪಲ್ಲವಿ. ಇಲ್ಲಿದೆ ವಿವರ.
 

Cine World Sep 25, 2021, 2:39 PM IST

Samantha Akkineni absent in dinner hosted by Naga Chaitanya and Nagarjuna for Aamir Khan dplSamantha Akkineni absent in dinner hosted by Naga Chaitanya and Nagarjuna for Aamir Khan dpl

ಸಾಯಿ ಪಲ್ಲವಿ ಜೊತೆ ನಾಗಚೈತನ್ಯ ಗ್ರ್ಯಾಂಡ್ ಡಿನ್ನರ್: ಸಮಂತಾ ಮಿಸ್

  • ಬಾಲಿವುಡ್ ನಟ ಅಮೀರ್ ಖಾನ್‌ಗೋಸ್ಕರ ಗ್ರ್ಯಾಂಡ್ ಪಾರ್ಟಿ ಆಯೋಜಿಸಿದ ನಾಗ ಚೈತನ್ಯ
  • ಸಹ ನಟಿ ಸಾಯಿ ಪಲ್ಲವಿಯೂ ಭಾಗಿ, ಆದ್ರೆ ಸಮಂತಾ ಮಿಸ್ಸಿಂಗ್

Cine World Sep 25, 2021, 11:45 AM IST

Reason why Samantha and Naga Chaitanya filed divorce  vcsReason why Samantha and Naga Chaitanya filed divorce  vcs
Video Icon

ವೆಬ್‌ ಸೀರಿಸ್‌ ನಟನೆಯಿಂದ ಹಾಳಾಯ್ತಾ ಸಮಂತಾ ಪರ್ಸನಲ್ ಲೈಫ್?

ಟಾಲಿವುಡ್ ಬ್ಯೂಟಿ ಸಮಂತಾ ಹಾಗೂ ನಾಗಚೈತನ್ಯ ದಾಂಪತ್ಯ ಜೀವನದಲ್ಲಿ ಎಲ್ಲವೂ ಸರಿ ಎಲ್ಲ ಎಂಬುದು ಈಗಾಗಲೇ ಅನೇಕರಿಗೆ ತಿಳಿದಿದೆ. ಕೆಲವು ದಿನಗಳಿಂದ ವಿಚ್ಛೇದನದ ಸುದ್ದಿ ಹರಿದಾಡುತ್ತಿದೆ. ಕೆಲವು ಮೂಲಗಳಿಂದ ತಿಳಿದು ಬಂದ ಮಾಹಿತಿ ಪ್ರಕಾರ ದಾಂಪತ್ಯದಲ್ಲಿ ಬಿರುಕು ಬೀಡಲು ಇದೇ ಕಾರಣ ಎನ್ನಲಾಗಿದೆ....
 

Cine World Sep 24, 2021, 3:26 PM IST

Naga Chaitanya says its painful about Samantha Akkineni divorce rumors dplNaga Chaitanya says its painful about Samantha Akkineni divorce rumors dpl

ವಿಚ್ಚೇದನೆ ಬಗ್ಗೆ ಮೊದಲ ಬಾರಿ ಪ್ರತಿಕ್ರಿಯಿಸಿದ ನಾಗಚೈತನ್ಯ..!

  • ಟಾಲಿವುಡ್ ಸೂಪರ್ ಜೋಡಿಯ ವಿಚ್ಚೇದನೆ ನಡೆಯೋದು ಹೌದಾ ?
  • ವದಂತಿ ಆರಂಭವಾದ ಮೇಲೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ನಾಗ ಚೈತನ್ಯ, ಸಮಂತಾ ಮೌನ

Cine World Sep 24, 2021, 11:27 AM IST

Tollywood Samantha demands 250 crore as alimony in divorce vcsTollywood Samantha demands 250 crore as alimony in divorce vcs
Video Icon

ವಿಚ್ಛೇದನ ಜೊತೆಗೆ 250 ಕೋಟಿ ಡಿಮ್ಯಾಂಡ್ ಮಾಡಿದ ಸಮಂತಾ?

ಟಾಲಿವುಡ್ ಕ್ಯೂಟ್ ಪೇರ್ ಸಮಂತಾ ಹಾಗೂ ನಾಗಚೈತನ್ಯ ಡಿವೋರ್ಸ್ ವಿಚಾರ ಕೇಳಿ ಬರುತ್ತಿದ್ದಂತೆ, ಅಭಿಮಾನಿಗಳಿಗೆ ಬೇಸರವಾಗಿದೆ. ಮಾವ ನಾಗಾರ್ಜುನ್‌ ಇಬ್ಬರನ್ನೂ ಒಂದು ಮಾಡಲು ಮಾತುಕತೆ ನಡೆಸುತ್ತಿದ್ದಾರೆ. ಈ ನಡುವೆಯೇ ಕೇಳಿ ಬಂದ ಗಾಳಿ ಸುದ್ದಿ ಪ್ರಕಾರ ಸಮಂತಾ 250 ಕೋಟಿ ಪರಿಹಾರ ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾಗಿದೆ.
 

Cine World Sep 23, 2021, 5:03 PM IST