Asianet Suvarna News Asianet Suvarna News
1075 results for "

ಕಟ್ಟಡ

"
BIG 3 Chitradurga Papenahalli Govt School in Poor State hls BIG 3 Chitradurga Papenahalli Govt School in Poor State hls
Video Icon

ಚಿತ್ರದುರ್ಗ: ಅರ್ಧಕ್ಕೆ ನಿಂತ ಶಾಲಾ ಕಟ್ಟಡ ಕಾಮಗಾರಿ, ಮರದ ಕೆಳಗೆ ಮಕ್ಕಳಗೆ ಪಾಠ

ಚಿತ್ರದುರ್ಗ (Chitradurga) ಜಿಲ್ಲೆ ಹೊಳಲ್ಕೆರೆ (Holalkere) ತಾಲೂಕು ಪಾಪೇನಹಳ್ಳಿ ಸರ್ಕಾರಿ ಶಾಲೆ 40 ವರ್ಷಗಳಷ್ಟು ಹಳೆಯದಾಗಿದ್ದು ಲಗಾಡೆ ಎದ್ದು ಹೋಗಿದೆ. ಮಕ್ಕಳಿಗೆ ಹೊರಗಡೆ ಮರದ ಕೆಳಗೆ ಪಾಠ ಮಾಡಲಾಗುತ್ತಿದೆ. ಕಟ್ಟಡ ಸರಿಪಡಿಸುವಂತೆ ಸ್ಥಳೀಯ ಶಾಸಕ ಚಂದ್ರಪ್ಪ ಅವರ ಗಮನಕ್ಕೂ ತರಲಾಗಿದೆ. 

Education Jun 16, 2022, 3:41 PM IST

building sar fell down vehicle damaged in Hubballi Kims gowbuilding sar fell down vehicle damaged in Hubballi Kims gow

Hubballi Kims ಆವರಣದಲ್ಲಿ ಕಟ್ಟಡಕ್ಕೆ ಕಟ್ಟಿದ್ದ ಸಾರ್ ಬಿದ್ದು 6 ವಾಹನ ಜಖಂ

ಬಿಲ್ಡಿಂಗ್ ನಿರ್ಮಾಣದ ವೇಳೆಯಲ್ಲಿ ಕಟ್ಟಿರುವ ಕಟ್ಟಿಗೆಯ ಸಾರ್ ಕಳಚಿ ಬಿದ್ದು ಸುಮಾರು ಆರು ವಾಹನಗಳು ಜಖಂಗೊಂಡಿರುವ ಘಟನೆ ಹುಬ್ಬಳ್ಳಿಯ ಕಿಮ್ಸ್ ಆವರಣದಲ್ಲಿ ನಡೆದಿದೆ. ಮಳೆ ಬಂದ ಕಾರಣ ಯಾರೊಬ್ಬರೂ ಘಟನಾ ಸ್ಥಳದಲ್ಲಿ ಇರದಿದ್ದರಿಂದ ಭಾರೀ ಅನಾಹುತ ತಪ್ಪಿದೆ.

Karnataka Districts Jun 15, 2022, 6:11 PM IST

Minister BC Nagesh React on Baraguru Ramachandrappa Textbook Revision Committee grgMinister BC Nagesh React on Baraguru Ramachandrappa Textbook Revision Committee grg

ತುಕಡೆ ಗ್ಯಾಂಗ್ ಮಾಡಿದ ಕೆಲ್ಸವನ್ನೇ ಕರ್ನಾಟಕದಲ್ಲಿ ಬರಗೂರು ಸಮಿತಿ ಮಾಡಿದೆ: ಸಚಿವ ನಾಗೇಶ್

*   ಕುಂದೂರು ಕನಸ್ಟ್ರಕ್ಷನ್ ನಿರ್ಮಿಸಿದ ನೂತನ ಶಾಲಾ ಕಟ್ಟಡ ಹಸ್ತಾಂತರ
*  ಶಿಕ್ಷಣ ಸಚಿವರ ಜೊತೆ ಸ್ಕೂಲ್ ಕಟ್ಟಡ ಉದ್ಘಾಟಿಸಿದ ಸಂಸದ ತೇಜಸ್ವಿ ಸೂರ್ಯ
*  ನಾಲ್ಕು ವರ್ಷ ಆಗದ ಗೊಂದಲ ಈಗ ಎಕೆ ? 
 

Education Jun 15, 2022, 12:07 AM IST

Explosion of Massive Rocks Using Gelatin Stick in Kalaburagi grgExplosion of Massive Rocks Using Gelatin Stick in Kalaburagi grg

Kolar: ಅಮಾಯಕರ ಪ್ರಾಣದ ಜತೆ ಚೆಲ್ಲಾಟ: ಜಿಲೆಟಿನ್ ಕಡ್ಡಿ ಬಳಸಿ ಬೃಹತ್ ಬಂಡೆಗಳ ಸ್ಫೋಟ..!

*   ಎಲ್ಲ ತಿಳಿದಿದ್ರು ಅಧಿಕಾರಿಗಳು ಮೌನ 
*  ಮಾಮೂಲಿ ಫಿಕ್ಸ್ ಮಾಡಿಕೊಂಡಿದ್ದಾರಾ?ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು 
*  ರಾತ್ರೋ ರಾತ್ರಿ ಅಲ್ಲಿ ನಡೆಯುವ ಕಾನೂನು ಬಾಹಿರ ಕೆಲಸಗಳು ಯಾರ ಗಮನಕ್ಕೂ ಬಂದಿಲ್ವಾ? 
 

Karnataka Districts Jun 14, 2022, 10:40 PM IST

Bidar District Bagdal New Hospital Story In Big 3 rbjBidar District Bagdal New Hospital Story In Big 3 rbj

BIG 3: ಹೊಸದು ಇದ್ರೂ ಚಿಕಿತ್ಸೆ ಮಾತ್ರ ಹಳೆ ಕಟ್ಟಡದಲ್ಲೇ, ಹೊಸ ಆಸ್ಪತ್ರೆ ಉದ್ಘಾಟನೆ ಯಾವಾಗ ಸ್ವಾಮಿ?

ಕೆಲವೊಂದು ಸರ್ಕಾರಿ ಕಟ್ಟಡಗಳ ಶಂಕುಸ್ಥಾಪನೆ ಮಾಡೋವಾಗ ಅವರಲ್ಲಿ ರಣೋತ್ಸಹ ಇರುತ್ತೆ. ಆದ್ರೆ, ಬರುತ್ತಾ..? ಬರುತ್ತಾ..? ಕಟ್ಟಡ ರೆಡಿ ಆದ್ಮೇಲೇ  ಉದ್ಘಾಟನೆ ಮಾಡೋಕೆ ಮೀನಾ ಮೇಷ ಎಣಿಸ್ತಾ ಇರುತ್ತಾರೆ. ಇದರಿಂದ ಆ ಜನ ಕಂಡ ಕನಸು ನನಸಾಗೋದಿಲ್ಲ. ಇದರಿಂದ ಸಾಮಾನ್ಯ ಜನರು ಹೇಗೆ ಹೈರಣಾಗಿ ಹೋಗ್ತಿದ್ದಾರೆ ಅನ್ನೋದನ್ನ ಇವತ್ತಿನ ಈ ವರದಿಯಲ್ಲಿ ತೋರಿಸ್ತಿವಿ ನೋಡಿ...

state Jun 14, 2022, 3:19 PM IST

BIG 3 Bagalakote School operating under tin shed in Siddaramaiah Badami Assembly constituency mnj BIG 3 Bagalakote School operating under tin shed in Siddaramaiah Badami Assembly constituency mnj
Video Icon

BIG 3: ಬಾಗಲಕೋಟೆಯ ಬಾದಾಮಿಯಲ್ಲಿ ಕುರಿ-ಕೋಳಿ, ಜಾನುವಾರು ಸಾಕೋ ಶೆಡ್‌ನಲ್ಲಿ ಮಕ್ಕಳಿಗೆ ಶಿಕ್ಷಣ!

"ತಗಡಿನ ಶೆಡ್ಡಿನಲ್ಲಿ ಕುಳಿತುಕೊಳ್ಳುತ್ತೇವೆ, ತುಂಬಾ ಸೆಕೆಯಾಗುತ್ತೆ. ಶೆಡ್ಡಿನ ಮೇಲೆ ಮರಗಿಡಗಳು ಬೀಳುತ್ತವೆ, ಇದಕ್ಕೊಂದು ವ್ಯವಸ್ಥೆ ಮಾಡಿಸಿ" ಎಂದು ವಿದ್ಯಾರ್ಥಿನಿಯೊಬ್ಬರು ಆಗ್ರಹಿಸಿದ್ದಾರೆ.

Karnataka Districts Jun 9, 2022, 5:10 PM IST

Worlds Largest Script Building in Vijayapura grgWorlds Largest Script Building in Vijayapura grg

ವಿಜಯಪುರದಲ್ಲಿದೆ ಜಗತ್ತಿನ ಅತಿದೊಡ್ಡ ಲಿಪಿ ಕಟ್ಟಡ: ಭೂಕಂಪನಕ್ಕೂ ಇದು ಜಗ್ಗಲ್ಲ..!

*  60 ವರ್ಷಗಳ ಕಾಲ ಗೋಧಿ ಪ್ರಸಾದ ತ್ಯಜಿಸಿದ್ದ ಶ್ರೀಗಳು
*  ಭಕ್ತರಿಗೆ 100 ಕ್ವಿಂಟಲ್‌ ಬೂಂದಿ ಊಟದ ವ್ಯವಸ್ಥೆ
*  ಮಹಾತ್ಯಾಗಿ ಎಂತಲೆ ಕರೆಯಿಸಿಕೊಳ್ಳುವ ಚನ್ನಬಸವ ಮಹಾಸ್ವಾಮಿಗಳು 
 

Karnataka Districts Jun 9, 2022, 2:02 PM IST

1 lakh 81 thousand Illegal Buildings in  BBPM pod1 lakh 81 thousand Illegal Buildings in  BBPM pod

ಬಿಬಿಎಂಪಿ ವ್ಯಾಪ್ತಿಯಲ್ಲಿ 1.81 ಲಕ್ಷ ಅನಧಿಕೃತ ಕಟ್ಟಡಗಳು!

* ಸರ್ವೆ ಮುಗಿದ ಬಳಿಕ ಮುಂದಿನ ಕ್ರಮ: ವಿಶೇಷ ಆಯುಕ್ತ ರವೀಂದ್ರ

* ಪಾಲಿಕೆ ವ್ಯಾಪ್ತಿಯಲ್ಲಿ 1,81 ಲಕ್ಷ ಅನಧಿಕೃತ ಕಟ್ಟಡ

* 2016 ಜ.1ರಿಂದ ಈವರೆಗೆ ನಿರ್ಮಾಣಗೊಂಡಿರುವ ಕಟ್ಟಡಗಳು

Bengaluru-Urban Jun 8, 2022, 5:53 AM IST

There is no space on the male mahadeshwara hill for a hospital building in chamarajanagar gvdThere is no space on the male mahadeshwara hill for a hospital building in chamarajanagar gvd

ಆಸ್ಪತ್ರೆ ಕಟ್ಟಡಕ್ಕೆ ಬೆಟ್ಟದಲ್ಲಿ ಜಾಗವೇ ಸಿಗುತ್ತಿಲ್ಲ: ಒಂದುವರೆ ವರ್ಷವಾದರು ಆರಂಭವಾಗದ ಕಾಮಗಾರಿ

ಅದು ಆ ಕಾಡಂಚಿನ ಜನರ ಬಹು ವರ್ಷಗಳ ಬೇಡಿಕೆ. ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆರಿಸುವ ಭರವಸೆ ಕೊಟ್ಟಿದ್ದರು.

Karnataka Districts Jun 4, 2022, 9:17 PM IST

SC bans mining within 1 km radius of national parks wildlife sanctuaries podSC bans mining within 1 km radius of national parks wildlife sanctuaries pod

ರಾಷ್ಟ್ರೀಯ ಉದ್ಯಾನ ಸುತ್ತ ಗಣಿ, ಕಟ್ಟಡ ನಿರ್ಮಾಣಕ್ಕೆ ಸುಪ್ರೀಂ ಬ್ರೇಕ್‌

* ರಕ್ಷಿತಾರಣ್ಯಗಳ ಸುತ್ತಲಿನ 1 ಕಿ.ಮೀ. ಬಫರ್‌ ವಲಯ

* ಇಲ್ಲಿ ಗಣಿಗಾರಿಕೆ ನಡೆಯುವಂತಿಲ್ಲ

* ಕಾರ್ಖಾನೆ, ಕಟ್ಟಡ ತಲೆಯೆತ್ತುವಂತಿಲ್ಲ

* ಸುಪ್ರೀಂ ಕೋರ್ಚ್‌ ಮಹತ್ವದ ಆದೇಶ

* ಈ ಚಟುವಟಿಕೆಗಳ ಬಗ್ಗೆ 3 ತಿಂಗಳಲ್ಲಿ ವರದಿಗೆ ಸೂಚನೆ

India Jun 4, 2022, 12:30 PM IST

theft in house like spider man style in delhi akbtheft in house like spider man style in delhi akb

ಕಂಬ ಏರಿ ಗೋಡೆ ಹಾರಿ ಸ್ಪೈಡರ್‌ಮ್ಯಾನ್ ಸ್ಟೈಲಲ್ಲಿ ಕಳ್ಳತನ: ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಸ್ಟೈಡರ್‌ಮ್ಯಾನ್‌ ಸ್ಟೈಲಲ್ಲಿ ಕಳ್ಳನೋರ್ವ ಕರೆಂಟ್‌ ವೈರ್‌ಲ್ಲಿ ನೇತಾಡಿ, ಕಟ್ಟಡವೇರಿ ಕಳ್ಳತನ ಮಾಡಿದ್ದು ಅದರ ವಿಡಿಯೋ ವೈರಲ್ ಆಗಿದೆ. 
 

CRIME Jun 3, 2022, 4:25 PM IST

BMTC cancels free pass service for building construction workers gvdBMTC cancels free pass service for building construction workers gvd

Bengaluru: ಬಿಎಂಟಿಸಿ ಉಚಿತ ಪಾಸ್ ಸೇವೆ ದಿಢೀರ್ ರದ್ದು!

ಹಗಲು ರಾತ್ರಿ ಎನ್ನದೆ ಕಷ್ಟ ಪಡೋ ಕಟ್ಟಡ ಕಾರ್ಮಿಕರ ಗೋಳು ಕೇಳೋರ್ಯಾರು? ಮಳೆ ಚಳಿ ಗಾಳಿ ಎನ್ನದೆ ಕೆಲಸ ಮಾಡುವ ಕೂಲಿ ಕಾರ್ಮಿಕರು ದಿನದ ಸಂಬಳ ನಂಬಿ ಜೀವನ ನಡೆಸ್ತಾರೆ. ಹೀಗಾಗಿ ಬಡ ಕಾರ್ಮಿಕರಿಗಾಗಿ ಕಾರ್ಮಿಕ ಇಲಾಖೆ ಉಚಿತ ಬಸ್ ಪಾಸ್ ನೀಡಿತ್ತು. 

Karnataka Districts Jun 2, 2022, 8:57 PM IST

Big 3 Impact Shivamogga City Complex Issue to be Solve within 15 Days hls Big 3 Impact Shivamogga City Complex Issue to be Solve within 15 Days hls
Video Icon

ಶಿವಮೊಗ್ಗ ಮಳಿಗೆ ಸಮಸ್ಯೆ ಬಗ್ಗೆ ಬಿಗ್‌ 3 ವರದಿ, ಅಧಿಕಾರಿಗಳಿಂದ 15 ದಿನಗಳಲ್ಲಿ ಮಳಿಗೆ ಹಂಚಿಕೆ ಭರವಸೆ

2019 ರಲ್ಲಿ ಸಿಎಂ ಆಗಿದ್ದ ಯಡಿಯೂರಪ್ಪನವರು (BS Yediyurappa) ಬೆಂಗಳೂರಿನಿಂದ ಶಿವಮೊಗ್ಗಕ್ಕೆ (shivamogga) ಆಗಮಿಸಿದ್ದರು. ಆಗ ತಮ್ಮ ವಿನೋಬಾ ನಗರ ನಿವಾಸಕ್ಕೆ ಹೊರಟಿದ್ದರು. ಆಗ ಲಕ್ಷ್ಮೀ ಟಾಕೀಸ್‌ನಿಂದ ವಿನೋಬಾ ನಗರದವರೆಗೆ ರಸ್ತೆ ಬದಿ ವ್ಯಾಪಾರ ಮಾಡುತ್ತಿರುವವರನ್ನು ಕಂಡು ಅವರಿಗೆ ಸೂಕ್ತ ಕಟ್ಟಡ ಕಟ್ಟಿಕೊಡುವಂತೆ ನಗರ ಸಭೆ ಅಧಿಕಾರಿಗಳಿಗೆ ಸೂಚಿಸುತ್ತಾರೆ. 

state Jun 2, 2022, 3:09 PM IST

Shivamogga Commercial Complex not Yet Allocate to Street Vendors hls Shivamogga Commercial Complex not Yet Allocate to Street Vendors hls
Video Icon

BIG 3: ಬಿಎಸ್‌ವೈ ಅವಧಿಯಲ್ಲಿ ಕಟ್ಟಡ ನಿರ್ಮಾಣ, ಬೀದಿ ಬದಿ ವ್ಯಾಪಾರಿಗಳಿಗೆ ಹಂಚಿಕೆ ಯಾವಾಗ..?

 2019 ರಲ್ಲಿ ಸಿಎಂ ಆಗಿದ್ದ ಯಡಿಯೂರಪ್ಪನವರು (BS Yediyurappa) ಬೆಂಗಳೂರಿನಿಂದ ಶಿವಮೊಗ್ಗಕ್ಕೆ (shivamogga) ಆಗಮಿಸಿದ್ದರು. ಆಗ ತಮ್ಮ ವಿನೋಬಾ ನಗರ ನಿವಾಸಕ್ಕೆ ಹೊರಟಿದ್ದರು. ಆಗ ಲಕ್ಷ್ಮೀ ಟಾಕೀಸ್‌ನಿಂದ ವಿನೋಬಾ ನಗರದವರೆಗೆ ರಸ್ತೆ ಬದಿ ವ್ಯಾಪಾರ ಮಾಡುತ್ತಿರುವವರನ್ನು ಕಂಡು ಅವರಿಗೆ ಸೂಕ್ತ ಕಟ್ಟಡ ಕಟ್ಟಿಕೊಡುವಂತೆ ನಗರ ಸಭೆ ಅಧಿಕಾರಿಗಳಿಗೆ ಸೂಚಿಸುತ್ತಾರೆ.

state Jun 2, 2022, 12:03 PM IST

Ancient Bronze Age city reemerges from Iraq river after extreme drought podAncient Bronze Age city reemerges from Iraq river after extreme drought pod

ಇರಾಕ್‌ನಲ್ಲಿ ಒಣಗಿದ ಅತಿದೊಡ್ಡ ಜಲಾಶಯ, ಪತ್ತೆಯಾಯ್ತು 3,400 ವರ್ಷ ಹಳೆಯು ನಗರ!

Iraq Drought Warning : ನಗರವನ್ನು ಉತ್ಖನನ ಮಾಡುವಾಗ, ಪುರಾತತ್ತ್ವಜ್ಞರು ಅರಮನೆ ಮತ್ತು ಅನೇಕ ಬೃಹತ್ ಕಟ್ಟಡಗಳನ್ನು ಕಂಡುಹಿಡಿದಿದ್ದಾರೆ. ಇವುಗಳಲ್ಲಿ ಅನೇಕ ಬಹುಮಹಡಿ ಕಟ್ಟಡಗಳು ಸೇರಿವೆ.

International Jun 2, 2022, 10:49 AM IST