Asianet Suvarna News Asianet Suvarna News
734 results for "

ಲಿಂಗಾಯತ

"
Minister BC patil Meets yediyurappa For Veerashaiva lingayat development corporation rbjMinister BC patil Meets yediyurappa For Veerashaiva lingayat development corporation rbj

ದೀಪಾವಳಿ ಹಬ್ಬದ ಶುಭಾಶಯ ಕೋರವ ನೆಪದಲ್ಲಿ ಸಿಎಂ ಮುಂದೆ ಮಹತ್ವದ ಬೇಡಿಕೆ ಇಟ್ಟ ಕೌರವ..!

ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನ ಭೇಟಿ ದೀಪಾವಳಿ ಹಬ್ಬದ ಶುಭಾಶಯ ಕೋರುವ ನೆಪದಲ್ಲಿ ಮಹತ್ವದ ಬೇಡಿಕೆ ಇಟ್ಟಿದ್ದಾರೆ.

Politics Nov 16, 2020, 6:00 PM IST

Congress Leader MB Patil Demands Reservation For Lingayat mahCongress Leader MB Patil Demands Reservation For Lingayat mah
Video Icon

ಸರ್ಕಾರದ ಮುಂದೆ ಮಾಜಿ ಸಚಿವ ಎಂಬಿ ಪಾಟೀಲ್ ಇಟ್ಟ ಮಹಾರಾಷ್ಟ್ರ ಮಾದರಿ ಬೇಡಿಕೆ

ಅಭಿವೃದ್ಧಿ ಪ್ರಾಧಿಕಾರದ ಬದಲು ಲಿಂಗಾಯತರಿಗೆ ಮೀಸಲಾತಿ ಕೊಡಿ.  ಮಹಾರಾಷ್ಟ್ರ ಮಾದರಿಯಲ್ಲಿ ಮೀಸಲಾತಿ ಕೊಡಿ ಎಂದು ಮಾಜಿ ಸಚಿವ ಕಾಂಗ್ರೆಸ್ ನಾಯಕ ಎಂಬಿ ಪಾಟೀಲ್ ಹೇಳಿದ್ದಾರೆ. ಲಿಂಗಾಯಿತರಲ್ಲೂ ಬಡವರಿದ್ದಾರೆ. ಅವರಿಗೂ ಎಲ್ಲ ಸೌಲಭ್ಯ ಸಿಗಬೇಕಿದೆ.. ಹಾಗಾಗಿ ಪ್ರಾಧಿಕಾರದ ಬದಲು ಮೀಸಲಾತಿ ನೀಡಿ ಎಂದು ಪಾಟೀಲ್ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ. 

 

Karnataka Districts Nov 16, 2020, 4:52 PM IST

Demands For Veerashaiva Lingayat  Board after Maratha Development Authority rbjDemands For Veerashaiva Lingayat  Board after Maratha Development Authority rbj
Video Icon

ಮರಾಠ ಅಭಿವೃದ್ಧಿ ಮಂಡಳಿ ಮಾಡಿ ಸಂಕಷ್ಟಕ್ಕೆ ಸಿಲುಕಿದ ಬಿಎಸ್‌ವೈ

ಯಡಿಯೂರಪ್ಪ ಸರ್ಕಾರ ಮರಾಠ ಅಭಿಪ್ರಾಧಿಕಾರ ರಚನೆಗೆ ಆದೇಶ ಹೊರಡಿಸಿದೆ.ಇದರಿಂದ ರಾಜ್ಯದಲ್ಲಿ ಆಕ್ರೊಶಗಳು ವ್ಯಕ್ತವಾಗುತ್ತಿವೆ. ಅಲ್ಲದೇ ವೀರಶೈವ ಲಿಂಗಾಯತ ಅಭಿವೃದ್ಧ ನಿಗಮ ಸ್ಥಾಪನೆಗೆ ಒತ್ತಡ ಹೆಚ್ಚಾಗಿದ್ದು, ಯಡಿಯೂರಪ್ಪಗೆ ದಿಕ್ಕುತೋಚದಂತಾಗಿದೆ.

state Nov 16, 2020, 4:31 PM IST

MLC Basavaraj Horatti Says Give 16 Percent Reservation to Lingayat grgMLC Basavaraj Horatti Says Give 16 Percent Reservation to Lingayat grg

ಲಿಂಗಾಯತರಿಗೂ ಶೇ.16 ಮೀಸಲಾತಿ ನೀಡಿ: ಬಸವರಾಜ ಹೊರಟ್ಟಿ

ರಾಜ್ಯದಲ್ಲಿ ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆಯಾದ ಬೆನ್ನಲ್ಲೆ ಲಿಂಗಾಯತರಿಗೆ ಶೇ.16ರಷ್ಟು ಮೀಸಲಾತಿ ನೀಡುವಂತೆ ಕೂಗು ಎದ್ದಿದೆ. ಮಹಾರಾಷ್ಟ್ರದಲ್ಲಿ ಮರಾಠಾ ಸಮಾಜಕ್ಕೆ ಶೇ.16ರಷ್ಟು ಮೀಸಲಾತಿ ನೀಡಿದಂತೆ ಕರ್ನಾಟಕದಲ್ಲಿ ಲಿಂಗಾಯತರಿಗೆ ಅಷ್ಟೇ ಮೀಸಲಾತಿ ನೀಡುವಂತೆ ವಿಧಾನ ಪರಿಷತ್‌ ಹಿರಿಯ ಸದಸ್ಯ, ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಬಸವರಾಜ ಹೊರಟ್ಟಿ ಧ್ವನಿ ಎತ್ತಿದ್ದಾರೆ.
 

Karnataka Districts Nov 16, 2020, 11:12 AM IST

Letter To BSY For veerashaiva lingayat authority development authority rbjLetter To BSY For veerashaiva lingayat authority development authority rbj

ಮರಾಠ ಪ್ರಾಧಿಕಾರ ರಚನೆಗೆ ಆದೇಶ ಬೆನ್ನಲ್ಲೇ ಸಿಡಿದೆದ್ದ ವೀರಶೈವ ಲಿಂಗಾಯತ ಸಂಘ..!

ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ ಇದೀಗ ವೀರಶೈವ ಲಿಂಗಾಯತ ಸಮುದಾಯದವರು ಸಿಎಂ ಬಿಎಸ್‌ ಯಡಿಯೂರಪ್ಪನವರ ದುಂಬಾಲು ಬಿದ್ದಿದ್ದಾರೆ.

Politics Nov 15, 2020, 7:59 PM IST

Siddaramaiah tactics to control DK Shivakumar hlsSiddaramaiah tactics to control DK Shivakumar hls
Video Icon

ಡಿಕೆಶಿಯನ್ನು ಕೆಪಿಸಿಸಿ ಪಟ್ಟದಿಂದ ಕೆಳಗಿಳಿಸಲು ಸಿದ್ದರಾಮಯ್ಯ ಟೀಂ ಹೊಸ ತಂತ್ರ

ಡಿಕೆಶಿಯನ್ನು ಕೆಪಿಸಿಸಿ ಪಟ್ಟದಿಂದ ಕೆಳಗಿಳಿಸಲು ಸಿದ್ದರಾಮಯ್ಯ ಟೀಂ ಹೊಸ ಜಾತಿ ಸಮೀಕರಣವನ್ನು ಹೆಣೆದಿದೆ. ಅದೇ ಕುರುಬ, ಒಕ್ಕಲಿಗ ಹಾಗೂ ಲಿಂಗಾಯತ ಜಾತಿ ಸಮೀಕರಣ. 

Politics Nov 13, 2020, 5:11 PM IST

Lingayat Swamijis Held Meeting at Tontadarya Mutt in Gadag grgLingayat Swamijis Held Meeting at Tontadarya Mutt in Gadag grg

ವಿನಯ್‌ ಕುಲಕರ್ಣಿ ಅರೆಸ್ಟ್‌: ಕುತೂಹಲ ಕೆರಳಿಸಿದ ಲಿಂಗಾಯತ ಮಠಾಧೀಶರ ಸಭೆ

ಮಾಜಿ ಸಚಿವ ವಿನಯ್‌ ಕುಲಕರ್ಣಿ ಸಿಬಿಐ ವಿಚಾರಣೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಗದಗ ನಗರದ ತೋಂಟದಾರ್ಯ ಮಠದಲ್ಲಿ ಲಿಂಗಾಯತ ಮಠಾಧೀಶರ ಅನೌಪಚಾರಿಕ ಸಭೆ ಭಾನುವಾರ ಜರುಗಿದೆ.
 

Karnataka Districts Nov 9, 2020, 12:31 PM IST

Vinay Kulkarni Arrest BJP Leaders Trade Barbs Against Jaya Mrutyunjaya Swamiji rbjVinay Kulkarni Arrest BJP Leaders Trade Barbs Against Jaya Mrutyunjaya Swamiji rbj
Video Icon

ವಿನಯ್ ಕುಲಕರ್ಣಿ ಬಂಧನದಲ್ಲಿ ಲಿಂಗಾಯತ ಅಸ್ತ್ರ ಪ್ರಯೋಗ...!

ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿ ಅವರ ಬಂಧನ ಇದೀಗ ಬೇರೆ ರೀತಿಯ ಸ್ವರೂಪ ಪಡೆದುಕೊಂಡಿದೆ. 

Politics Nov 8, 2020, 5:00 PM IST

Jaya Mruityunjaya Swamiji begins strike in Belagavi Suvarna Sowda grgJaya Mruityunjaya Swamiji begins strike in Belagavi Suvarna Sowda grg
Video Icon

ಬೀದಿಗಿಳಿದ ಪಂಚಮಸಾಲಿ ಸಮುದಾಯ: ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಸತ್ಯಾಗ್ರಹ

ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಗಾಗಿ ಆಗ್ರಹಿಸಿ ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಸತ್ಯಾಗ್ರಹ ಆರಂಭವಾಗಿದೆ. ನಗರದ ಸುವರ್ಣಸೌಧದ ಎದುದು ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಇಂದು(ಬುಧವಾರ) ಒಂದು ದಿನದ ಉಪವಾಸ ಸತ್ಯಾಗ್ರಹ ಆರಂಭವಾಗಿದೆ. 
 

Karnataka Districts Oct 28, 2020, 12:43 PM IST

jaya mruthyunjaya swamiji Speaks About Lingayat Religion issue snrjaya mruthyunjaya swamiji Speaks About Lingayat Religion issue snr

ರಾಜ್ಯ ಸರ್ಕಾರಕ್ಕೆ ಸ್ವಾಮೀಜಿಯೋರ್ವರಿಂದ ಎಚ್ಚರಿಕೆ ಸಂದೇಶ

ಸ್ವಾಮೀಜಿಯೋರ್ವರು ರಾಜ್ಯ ಸರ್ಕಾರಕ್ಕೆ ಪರೋಕ್ಷವಾಗಿ ಸಂದೇಶ ಒಂದನ್ನು ನೀಡಿದ್ದಾರೆ. ಏನದು ಇಲ್ಲಿದೆ ಮಾಹಿತಿ 

Karnataka Districts Oct 21, 2020, 7:04 AM IST

Hukkeri Dasara inaugurated By Muslin Leader snrHukkeri Dasara inaugurated By Muslin Leader snr

ಧರ್ಮ ಸಾಮರಸ್ಯ: ಲಿಂಗಾಯತ ಮಠದಲ್ಲಿ ದಸರಾಗೆ ಚಾಲನೆ ನೀಡಿದ ಮುಸ್ಲಿಂ ಮುಖಂಡ!

ಪ್ರಸಿದ್ಧ ದಸರಾ ಕಾರ್ಯಕ್ರಮವನ್ನು ಮುಸ್ಲಿಂ ಮುಖಂಡರೋರ್ವರು ಉದ್ಘಾಟನೆ ಮಾಡಿದ್ದಾರೆ. 

Karnataka Districts Oct 18, 2020, 6:55 AM IST

BJP eye on lingayat Vote bank and planning to bring back  Influential Congress Leader to Party kvnBJP eye on lingayat Vote bank and planning to bring back  Influential Congress Leader to Party kvn

ಕಾಂಗ್ರೆಸ್ ಪ್ರಭಾವಿ ಲಿಂಗಾಯತ ನಾಯಕನಿಗೆ ಬಿಜೆಪಿ ಗಾಳ..!

ಇತ್ತೀಚೆಗಷ್ಟೇ ಧಾರವಾಡ ಜಿಲ್ಲೆಯ ಕಾಂಗ್ರೆಸ್ಸಿನ ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆ ಬಗ್ಗೆ ಸುದ್ದಿ ಹೊರಬಿದ್ದಿತ್ತು. ಇದೀಗ ಅದರ ಬೆನ್ನಲ್ಲೇ ಮುಂಬೈ ಕರ್ನಾಟಕ ಭಾಗದ ಮತ್ತೊಬ್ಬ ಲಿಂಗಾಯತ ನಾಯಕರೂ ಆಗಿರುವ ವಿಜಯಪುರ ಜಿಲ್ಲೆಯ ಕಾಂಗ್ರೆಸ್ಸಿನ ಮಾಜಿ ಸಚಿವರೊಬ್ಬರನ್ನು ಬಿಜೆಪಿ ನಾಯಕರು ಸಂಪರ್ಕಿಸಿ ಸಮಾಲೋಚನೆ ನಡೆಸಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

Politics Oct 9, 2020, 9:21 AM IST

BJP Worker To Union Minister Suresh Angadi Political Journey By Prashant Natu podBJP Worker To Union Minister Suresh Angadi Political Journey By Prashant Natu pod
Video Icon

ಉ. ಕರ್ನಾಟಕ ಅಭಿವೃದ್ಧಿಗೆ ನಾನು ಕೆಲಸ ಮಾಡ್ಬೇಕು: ಸುರೇಶ್ ಅಂಗಡಿ ಯಾವತ್ತೂ ನುಡಿಯುತ್ತಿದ್ದ ಮಾತು!

ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನದಿಂದ ಕರ್ನಾಟಕ ಹಾಗೂ ಇಲ್ಲಿನ ಬಿಜೆಪಿ ಪಕ್ಷಕ್ಕೆ ಬಹುದೊಡ್ಡ ಆಘಾತವಾಗಿದೆ. ಯಾಕೆಂದರೆ ಯಡಿಯೂರಪ್ಪನವರ ಬಳಿಕ ಲಿಂಗಾಯತ ನಾಯಕರು ಯಾರು ಎಂಬ ಪ್ರಶ್ನೆ ಎದ್ದಾಗ ಸುರೇಶ್ ಅಂಗಡಿ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿತ್ತು. 

Politics Sep 24, 2020, 12:14 PM IST

Suresh Angadi's Last Rites At Delhi: Details snrSuresh Angadi's Last Rites At Delhi: Details snr
Video Icon

ದಿಲ್ಲಿಯ ಲಿಂಗಾಯತ ರುದ್ರಭೂಮಿಯಲ್ಲಿ ಅಂಗಡಿ ಅಂತ್ಯಕ್ರಿಯೆ : 50ಜನರಿಗೆ ಅವಕಾಶ

ಕೊರೋನಾ ಮಹಾಮಾರಿಗೆ ಕೇಂದ್ರ ಸಚಿವ ಸುರೇಶ್ ಅಂಗಡಿ ಬಲಿಯಾಗಿದ್ದು, ಅವರ ಅಂತ್ಯಕ್ರಿಯೆ ದೆಹಲಿಯಲ್ಲಿ ನಡೆಯಲಿದೆ. ಅಲ್ಲಿನ ಲಿಂಗಾಯತ ರುದ್ರಭೂಮಿಯಲ್ಲಿ ಅಂತಿಮ ವಿಧಿ ವಿಧಾನಗಳು ನಡೆಯಲಿದೆ. 50 ಜನರಿಗೆ ಮಾತ್ರವೇ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಅವಕಾಶವಿದೆ. 

India Sep 24, 2020, 11:36 AM IST

Karnataka veerashaiva lingayat Swamiji Bats For BS YediyurappaKarnataka veerashaiva lingayat Swamiji Bats For BS Yediyurappa

ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಚರ್ಚೆ: ಬಿಎಸ್‌ವೈ ಪರ ಅಖಾಡಕ್ಕಿಳಿದ ಮಠಾಧೀಶರು

ರಾಜ್ಯದಲ್ಲಿ ಯಡಿಯೂರಪ್ಪ ಅವರ ಬದಲಿಗೆ ಬೇರೆ ನಾಯಕ ಹುಡುಕಾಟದಲ್ಲಿ ಬಿಜೆಪಿ ಹೈಕಮಾಂಡ್ ಇದೆ. ಆದ್ರೆ, ಮತ್ತೊಂದೆಡೆ ಮಠಾಧೀಶರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಪರ ನಿಂತಿದ್ದಾರೆ. 

Politics Aug 2, 2020, 3:16 PM IST