Asianet Suvarna News Asianet Suvarna News

ಡಿಕೆಶಿಯನ್ನು ಕೆಪಿಸಿಸಿ ಪಟ್ಟದಿಂದ ಕೆಳಗಿಳಿಸಲು ಸಿದ್ದರಾಮಯ್ಯ ಟೀಂ ಹೊಸ ತಂತ್ರ

ಡಿಕೆಶಿಯನ್ನು ಕೆಪಿಸಿಸಿ ಪಟ್ಟದಿಂದ ಕೆಳಗಿಳಿಸಲು ಸಿದ್ದರಾಮಯ್ಯ ಟೀಂ ಹೊಸ ಜಾತಿ ಸಮೀಕರಣವನ್ನು ಹೆಣೆದಿದೆ. ಅದೇ ಕುರುಬ, ಒಕ್ಕಲಿಗ ಹಾಗೂ ಲಿಂಗಾಯತ ಜಾತಿ ಸಮೀಕರಣ. 

ಬೆಂಗಳೂರು (ನ. 13): ಡಿಕೆಶಿಯನ್ನು ಕೆಪಿಸಿಸಿ ಪಟ್ಟದಿಂದ ಕೆಳಗಿಳಿಸಲು ಸಿದ್ದರಾಮಯ್ಯ ಟೀಂ ಹೊಸ ಜಾತಿ ಸಮೀಕರಣವನ್ನು ಹೆಣೆದಿದೆ. ಅದೇ ಕುರುಬ, ಒಕ್ಕಲಿಗ ಹಾಗೂ ಲಿಂಗಾಯತ ಜಾತಿ ಸಮೀಕರಣ.

ನಿಖಿಲ್ ಕುಮಾರ ಸ್ವಾಮಿ ಬಗ್ಗೆ ಮುನಿರತ್ನ ಹೇಳಿದ ಮಾತು ಕೇಳಿ!

ಡಿಕೆಶಿಯನ್ನು ಒಕ್ಕಲಿಗ ಸಮುದಾಯದವರೇ ಒಪ್ಪಿಕೊಳ್ಳುವುದಿಲ್ಲ. ಹಾಗಾಗಿ ಅವರ ನೇತೃತ್ವದಲ್ಲಿ ವಿಧಾನಸಭೆ ಚುನಾವಣೆ ಎದುರಿಸಿದರೆ ಪಕ್ಷ ಅಧಿಕಾರಕ್ಕೆ ಬರುವುದು ಕನಸಿನ ಮಾತು. ಹೀಗಾಗಿ ಚುನಾವಣೆ ಎದುರಿಸಲು ಸಿದ್ದರಾಯಮ್ಯ ಟೀಂ ಹೈಕಮಾಂಡ್ ಬಳಿ ಬೇರೆಯದೇ ಆದ ತಂತ್ರ ಮುಂದಿಟ್ಟಿದೆ. ಏನದು ರಾಜಕೀಯ ತಂತ್ರ? ನೋಡೋಣ ಬನ್ನಿ...!

Video Top Stories