Asianet Suvarna News Asianet Suvarna News
972 results for "

South Africa

"
Centre alert states UT against the new variant of COVID 19 detected in South Africa ckmCentre alert states UT against the new variant of COVID 19 detected in South Africa ckm

COVID 19 New variant: ಸೌತ್ ಆಫ್ರಿಕಾದಲ್ಲಿ ಹೊಸ ತಳಿ ಪತ್ತೆ, ರಾಜ್ಯಗಳಿಗೆ ಕೇಂದ್ರದ ಹೈ ಅಲರ್ಟ್!

  • ಕೊರೋನಾ ವೈರಸ್‌ನಿಂದ ಮುಕ್ತಿ ಸಿಗುತ್ತಿಲ್ಲ, ಮತ್ತೊಂದು ತಳಿ ಪತ್ತೆ
  • ಸೌತ್ ಆಫ್ರಿಕಾದಲ್ಲಿ ಆತಂಕಕಾರಿ ರೂಪಾಂತರಿ ತಳಿ ಪತ್ತೆ
  • ಭಾರತದಲ್ಲಿ ಕಠಿಣ ನಿಯಮ ಜಾರಿಗೊಳಿಸಿದ ಕೇಂದ್ರ ಸರ್ಕಾರ
  • ಅತೀ ವೇಗದಲ್ಲಿ ಹರಬಡಲ್ಲ, ದೇಹದ ಪ್ರತಿರೋಧಕ ಕುಗ್ಗಿಸಬ್ಬಲ ತಳಿ

India Nov 25, 2021, 10:37 PM IST

South Africa detects new COVID 19 variant implications not yet clear podSouth Africa detects new COVID 19 variant implications not yet clear pod

Covid Crisis: ದ. ಆಫ್ರಿಕಾದಲ್ಲಿ ಹೊಸ ತಳಿ ಪತ್ತೆ, ಡೆಲ್ಟಾಗಿಂತ ಡೇಂಜರ್‌ ಇದು!

* ಮತ್ತೆ ವಿಶ್ವವನ್ನು ಕಾಡಲು ಸಜ್ಜಾಗಿದೆ ಕೊರೋನಾ

* ದ. ಆಫ್ರಿಕಾದಲ್ಲಿ ಹೊಸ ತಳಿ ಪತ್ತೆ, ಭಾರೀ ವೇಗದಲ್ಲಿ ಹರಡುತ್ತಿದೆ ವೈರಸ್

* ಹೊಸ ತಳಿ ಬಗ್ಗೆ ವಿಜ್ಞಾನಿಗಳು ಹೇಳೋದೇನು? ಇಲ್ಲಿದೆ ವಿವರ

International Nov 25, 2021, 10:15 PM IST

ICC Under 19 World Cup 2022 Schedule Announced Team India to Begin Campaign Against South Africa kvnICC Under 19 World Cup 2022 Schedule Announced Team India to Begin Campaign Against South Africa kvn

Under 19 World Cup: ವೇಳಾಪಟ್ಟಿ ಪ್ರಕಟ, ಭಾರತಕ್ಕೆ 'ಬಿ' ಗುಂಪಿನಲ್ಲಿ ಸ್ಥಾನ

ಬುಧವಾರ (ನವೆಂಬರ್ 17)ದಂದು ಐಸಿಸಿ ಟೂರ್ನಿಯ ವೇಳಾಪಟ್ಟಿ ಪ್ರಕಟಿಸಿದ್ದು, ನಾಲ್ಕು ಬಾರಿಯ ಚಾಂಪಿಯನ್‌ ಭಾರತ ತಂಡ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ‘ಬಿ’ ಗುಂಪಿನಲ್ಲಿ ಭಾರತ ಕ್ರಿಕೆಟ್ ತಂಡದ ಜತೆಗೆ ದಕ್ಷಿಣ ಆಫ್ರಿಕಾ, ಐರ್ಲೆಂಡ್‌ ಹಾಗೂ ಉಗಾಂಡ ಜೊತೆ ಸ್ಥಾನ ಪಡೆದಿದೆ. ಜನವರಿ 15ರಂದು ನಡೆಯಲಿರುವ ಪಂದ್ಯದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ಎದುರು ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. 
 

Cricket Nov 18, 2021, 11:31 AM IST

T20 World Cup 2021 Eng vs SA South Africa beat england by 10 runs but SA officially eliminated ckmT20 World Cup 2021 Eng vs SA South Africa beat england by 10 runs but SA officially eliminated ckm

T20 World Cup 2021: ಇಂಗ್ಲೆಂಡ್ ಮಣಿಸಿದರೂ ಟೂರ್ನಿಯಿಂದ ಹೊರಬಿದ್ದ ಸೌತ್ ಆಫ್ರಿಕಾ!

  • ಪಂದ್ಯ ಗೆದ್ದರೂ ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದ ಸೌತ್ ಆಫ್ರಿಕಾ
  • ಅಧಿಕೃತವಾಗಿ ಸೆಮಿಫೈನಲ್ ಪ್ರವೇಶಿಸಿದ ಆಸ್ಟ್ರೇಲಿಯಾ
  • ಮೊದಲ ಗುಂಪಿನಿಂದ ಇಂಗ್ಲೆಂಡ್, ಆಸ್ಟ್ರೇಲಿಯಾ ಸೆಮೀಸ್‌ಗೆ ಲಗ್ಗೆ

Cricket Nov 6, 2021, 11:21 PM IST

T20 World Cup 2021 ENG vs SA Rassie van der Dussen helps south africa set to 190 runs target to England ckmT20 World Cup 2021 ENG vs SA Rassie van der Dussen helps south africa set to 190 runs target to England ckm

T20 World Cup 2021: ರಸಿ ವ್ಯಾಂಡರ್ ಅಬ್ಬರ, ಇಂಗ್ಲೆಂಡ್‌ಗೆ 190 ರನ್ ಟಾರ್ಗೆಟ್!

  • ಸೌತ್ ಆಫ್ರಿಕಾ ಹಾಗೂ ಇಂಗ್ಲೆಂಡ್ ನಡುವಿನ ರೋಚಕ ಪಂದ್ಯ
  • ರಸಿ ವ್ಯಾಂಡರ್ ಅಜೇಯ 94 ರನ್, ಆ್ಯಡಿನ್ ಅಜೇಯ 52 ರನ್
  • ಇಂಗ್ಲೆಂಡ್ ತಡಕ್ಕೆ 190 ರನ್ ಟಾರ್ಗೆಟ್

Cricket Nov 6, 2021, 9:21 PM IST

T20 World Cup 2021 ENG vs SA England won toss and elect bowl first against South Africa ckmT20 World Cup 2021 ENG vs SA England won toss and elect bowl first against South Africa ckm

T20 World Cup 2021: ಸೌತ್ ಆಫ್ರಿಕಾ ವಿರುದ್ಧ ಟಾಸ್ ಗೆದ್ದ ಇಂಗ್ಲೆಂಡ್!

  • ಇಂಗ್ಲೆಂಡ್, ಸೌತ್ ಆಫ್ರಿಕಾ ನಡುವಿನ ಮಹತ್ವದ ಪಂದ್ಯ
  • ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ
  • ಶಾರ್ಜಾದಲ್ಲಿ ನಡೆಯುತ್ತಿರುವ ಪಂದ್ಯ

Cricket Nov 6, 2021, 7:07 PM IST

ICC T20 World Cup South Africa Thrashes Bangladesh by 6 Wickets in Abu Dhabi kvnICC T20 World Cup South Africa Thrashes Bangladesh by 6 Wickets in Abu Dhabi kvn

T20 World Cup: ಬಾಂಗ್ಲಾದೇಶ ಎದುರು ಸುಲಭ ಗೆಲುವು ದಾಖಲಿಸಿದ ದಕ್ಷಿಣ ಆಫ್ರಿಕಾ

ಬಾಂಗ್ಲಾದೇಶ ನೀಡಿದ್ದ 85 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು ಮೊದಲ ಓವರ್‌ನಲ್ಲೇ ರೀಜಾ ಹೆಂಡ್ರಿಕ್ಸ್‌ ವಿಕೆಟ್ ಕಳೆದುಕೊಂಡಿತು. ಹೆಂಡ್ರಿಕ್ಸ್‌  ಕೇವಲ 4 ರನ್‌ ಬಾರಿಸಿ ಟಸ್ಕಿನ್‌ ಅಹಮ್ಮದ್‌ಗೆ ವಿಕೆಟ್‌ ಒಪ್ಪಿಸಿದರು. ಇನ್ನು ವಿಕೆಟ್ ಕೀಪರ್ ಬ್ಯಾಟರ್‌ ಕ್ವಿಂಟನ್ ಡಿ ಕಾಕ್‌ 15 ಎಸೆತಗಳನ್ನು ಎದುರಿಸಿ 3 ಬೌಂಡರಿ ಸಹಿತ 16 ರನ್‌ ಬಾರಿಸಿ ಮೆಹದಿ ಹಸನ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್‌ ಆಗಿ ಪೆವಿಲಿಯನ್ ಸೇರಿದರು.

Cricket Nov 2, 2021, 6:38 PM IST

T20 World Cup Bangladesh set 85 runs easy target to South Africa in Abu dhabi kvnT20 World Cup Bangladesh set 85 runs easy target to South Africa in Abu dhabi kvn

T20 World Cup: ಹರಿಣಗಳಿಗೆ ಸುಲಭ ಗುರಿ ನೀಡಿದ ಬಾಂಗ್ಲಾದೇಶ

ಇಲ್ಲಿನ ಶೇಕ್ ಜಾಯೆದ್ ಮೈದಾನದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಬಾಂಗ್ಲಾದೇಶ ಮತ್ತೊಮ್ಮೆ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ರಬಾಡ ಎಸೆದ 3.5 ಓವರ್‌ನಲ್ಲಿ ಬಾಂಗ್ಲಾದೇಶ ಆರಂಭಿಕ ಬ್ಯಾಟರ್ ಮೊಹಮ್ಮದ್ ನಯೀಮ್‌ 9 ರನ್‌ ಬಾರಿಸಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಮರು ಎಸೆತದಲ್ಲಿ ಸೌಮ್ಯ ಸರ್ಕಾರ ಶೂನ್ಯ ಸುತ್ತಿ ರಬಾಡಗೆ ಎರಡನೇ ಬಲಿಯಾದರು. 

Cricket Nov 2, 2021, 5:24 PM IST

ICC T20 World Cup South Africa Won the toss and Elected to Bowl first against Bangladesh in Abu Dhabi kvnICC T20 World Cup South Africa Won the toss and Elected to Bowl first against Bangladesh in Abu Dhabi kvn

T20 World Cup: ಬಾಂಗ್ಲಾ ಎದುರು ಟಾಸ್ ಗೆದ್ದ ಆಫ್ರಿಕಾ ಬೌಲಿಂಗ್ ಆಯ್ಕೆ

ಈ ಪಂದ್ಯಕ್ಕೆ ಅಬುಧಾಬಿಯ ಶೇಕ್ ಜಾಯೆದ್ ಮೈದಾನ ಆತಿಥ್ಯವನ್ನು ವಹಿಸಿದೆ. ನಿರೀಕ್ಷೆಯಂತೆಯೇ ಬಾಂಗ್ಲಾದೇಶ ತಂಡದ ಸ್ಟಾರ್ ಆಲ್ರೌಂಡರ್ ಶಕೀಬ್ ಅಲ್ ಹಸನ್ ಗಾಯದ ಸಮಸ್ಯೆಯಿಂದಾಗಿ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದಾರೆ.

Cricket Nov 2, 2021, 3:11 PM IST

Bangladesh and South Africa are set to lock horns in T20 World Cup in Abu DhabiBangladesh and South Africa are set to lock horns in T20 World Cup in Abu Dhabi

T20 World Cup: ದಕ್ಷಿಣ ಆಫ್ರಿಕಾಕ್ಕೆ ಸೆಮೀಸ್‌ ರೇಸಲ್ಲಿ ಉಳಿವ ಗುರಿ!

*2 ಪಂದ್ಯಗಳಲ್ಲಿ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ದಕ್ಷಿಣ ಆಫ್ರಿಕಾ 
*ಸತತ ಮೂರು ಪಂದ್ಯಗಳಲ್ಲಿ ಸೋಲನುಭವಿಸಿರುವ ಬಾಂಗ್ಲಾದೇಶ
*ಸೆಮಿಫೈನಲ್‌ ರೇಸ್‌ನಲ್ಲಿ ಉಳಿಯಲು ಎದುರು ನೋಡುತ್ತಿರುವ ಹರಿಣಗಳು

Cricket Nov 2, 2021, 6:51 AM IST

ICC T20 World Cup David Miller blasting Batting helps South Africa Thrash Sri Lanka by 4 wickets in Sharjah kvnICC T20 World Cup David Miller blasting Batting helps South Africa Thrash Sri Lanka by 4 wickets in Sharjah kvn

T20 World Cup: ಸತತ 2 ಸಿಕ್ಸರ್ ಚಚ್ಚಿ ಹರಿಣಗಳಿಗೆ ಗೆಲುವು ತಂದಿಟ್ಟ ಕಿಲ್ಲರ್ ಮಿಲ್ಲರ್..!

ಶ್ರೀಲಂಕಾ ನೀಡಿದ್ದ 143 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಕೂಡಾ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ರೀಜಾ ಹೆಂಡ್ರಿಕ್ಸ್‌ 11 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರೆ, ವಿಕೆಟ್‌ ಕೀಪರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್‌ 12 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರು. ಈ ಇಬ್ಬರು ಆರಂಭಿಕರನ್ನು ಪೆವಿಲಿಯನ್‌ಗಟ್ಟುವಲ್ಲಿ ಚಮೀರಾ ಯಶಸ್ವಿಯಾದರು.

Cricket Oct 30, 2021, 7:45 PM IST

ICC T20 World Cup Pathum Nissanka Fifty helps Sri Lanka Set 143 runs target to South Africa in Sharjah kvnICC T20 World Cup Pathum Nissanka Fifty helps Sri Lanka Set 143 runs target to South Africa in Sharjah kvn

T20 World Cup: ನಿಸ್ಸಾಂಕ ಏಕಾಂಗಿ ಹೋರಾಟ, ಆಫ್ರಿಕಾಗೆ ಸ್ಪರ್ಧಾತ್ಮಕ ಗುರಿ

ಇಲ್ಲಿನ ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಲಂಕಾ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಲಂಕಾ ಆರಂಭಿಕ ಬ್ಯಾಟ್ಸ್‌ಮನ್ ಕುಸಾಲ್ ಪರೆರಾ ಕೇವಲ 7 ರನ್ ಬಾರಿಸಿ ಏನ್ರಿಚ್ ನೊಕಿಯೆ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. 

Cricket Oct 30, 2021, 5:23 PM IST

ICC T20 World Cup South Africa Won the toss and elected to Bowl first against Sri Lanka in Sharjah kvnICC T20 World Cup South Africa Won the toss and elected to Bowl first against Sri Lanka in Sharjah kvn

T20 World Cup: ಲಂಕಾ ಎದುರು ಟಾಸ್ ಗೆದ್ದ ಆಫ್ರಿಕಾ ಬೌಲಿಂಗ್‌ ಆಯ್ಕೆ

ಈ ಪಂದ್ಯಕ್ಕೆ ಇಲ್ಲಿನ ಶಾರ್ಜಾ ಕ್ರಿಕೆಟ್ ಮೈದಾನ ಆತಿಥ್ಯವನ್ನು ವಹಿಸಿದೆ. ನಿರೀಕ್ಷೆಯಂತೆಯೇ ದಕ್ಷಿಣ ಆಫ್ರಿಕಾ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ಕ್ವಿಂಟನ್ ಡಿ ಕಾಕ್ ತಂಡ ಕೂಡಿಕೊಂಡಿದ್ದಾರೆ.

Cricket Oct 30, 2021, 3:09 PM IST

Sri Lanka to Face South Africa in 25th Match of ICC T20 World CupSri Lanka to Face South Africa in 25th Match of ICC T20 World Cup

ICC T20 World Cup: ಶ್ರೀಲಂಕಾ ಚಾಲೆಂಜ್‌ಗೆ ರೆಡಿಯಾದ ದಕ್ಷಿಣ ಆಫ್ರಿಕಾ!

*ಸೆಮಿಫೈನಲ್‌ ರೇಸ್‌ನಲ್ಲಿ ಉಳಿದುಕೊಳ್ಳಲು ಗೆಲುವು ಅನಿವಾರ್ಯ
*ಎರಡೂ ಪಂದ್ಯಗಳಲ್ಲಿ ತಂಡದ ಬೌಲರ್‌ಗಳು
*ತಲಾ 1 ಗೆಲುವು ಹಾಗೂ ಸೋಲು ಕಂಡಿರುವ ತಂಡಗಳು

Cricket Oct 30, 2021, 7:07 AM IST

Black Lives Matter Quinton de Kock apologises to South Africa teammates and fans kvnBlack Lives Matter Quinton de Kock apologises to South Africa teammates and fans kvn

Black Lives Matter: ಮಂಡಿಯೂರದೆ ತಪ್ಪು ಮಾಡಿದೆ ಎಂದು ಕ್ಷಮೆಯಾಚಿಸಿದ ಡಿ ಕಾಕ್..!

ವೆಸ್ಟ್‌ ಇಂಡೀಸ್ ವಿರುದ್ದದ ಪಂದ್ಯಕ್ಕೂ ಮುನ್ನ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿಯು ಇನ್ನುಳಿದ ಎಲ್ಲಾ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಆಫ್ರಿಕಾ ಕ್ರಿಕೆಟಿಗರು ಮಂಡಿಯೂರಿ Black Lives Matter ಅಭಿಯಾನಕ್ಕೆ ಕಡ್ಡಾಯವಾಗಿ ಬೆಂಬಲ ಸೂಚಿಸಬೇಕು ಎಂದು ತಿಳಿಸಿತ್ತು.

Cricket Oct 28, 2021, 3:54 PM IST