Asianet Suvarna News Asianet Suvarna News
734 results for "

ಲಿಂಗಾಯತ

"
Congress Does Not Caste Politics Says DK Shivakumar grgCongress Does Not Caste Politics Says DK Shivakumar grg

ಲಿಂಗಾಯತರೂ ನಮ್ಮವರೇ, ಮರಾಠಿಗರೂ ಅಣ್ಣ ತಮ್ಮಂದಿರೇ: ಡಿಕೆಶಿ

ಕಾಂಗ್ರೆಸ್‌ ಜಾತಿ ರಾಜಕಾರಣ ಮಾಡುವುದಿಲ್ಲ. ಏನಿದ್ದರೂ ನೀತಿ ಮೇಲೆ ರಾಜಕಾರಣ ಮಾಡುವ ಮೂಲಕ ಮತ ಕೇಳುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದ್ದಾರೆ.
 

Karnataka Districts Apr 9, 2021, 1:37 PM IST

BY Vijayendra Slams Congress grgBY Vijayendra Slams Congress grg

ಧರ್ಮ ಒಡೆಯುವವರಿಗೆ ತಕ್ಕ ಪಾಠ ಕಲಿಸಿ: ವಿಜಯೇಂದ್ರ

ಅಖಂಡ ವೀರಶೈವ-ಲಿಂಗಾಯತ ಧರ್ಮ ಒಡೆಯಲು ಒಳ ಪ್ರಯತ್ನ ಮಾಡುತ್ತಿರುವ ಕಾಂಗ್ರೆಸ್‌ ಹಾಗೂ ಅದರ ನಾಯಕರಿಗೆ ವೀರಶೈವ ಲಿಂಗಾಯತ ಸಮಾಜದ ಬಂಧುಗಳು ತಕ್ಕ ಪಾಠ ಕಲಿಸಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
 

Karnataka Districts Apr 9, 2021, 8:59 AM IST

Former MLA Vijayananad Kashappanavar Talks Over Panchamasali Reservation grgFormer MLA Vijayananad Kashappanavar Talks Over Panchamasali Reservation grg

ಪಂಚಮಸಾಲಿಗರ 2ಎ ಸೌಲಭ್ಯಕ್ಕಾಗಿ ನೇಣಿಗೇರಲು ಸಿದ್ಧ: ಕಾಶಪ್ಪನವರ

ಸಚಿವ ನಿರಾಣಿ ಮೀಸಲಾತಿ ಹೋರಾಟದ ಬಗ್ಗೆ ಗೊಂದಲದ ಹೇಳಿಕೆ ನಿಲ್ಲಿಸಲಿ. ಲಿಂಗಾಯತ ಪಂಚಮಸಾಲಿ ಸಮಾಜದ 2ಎ ಸೌಲಭ್ಯ ಪಡೆಯಲು ತಾವು ನೇಣು ಹಾಕಿಕೊಳ್ಳಲು ಸಿದ್ಧ ಎಂದು ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದ್ದಾರೆ.
 

Karnataka Districts Apr 1, 2021, 2:33 PM IST

Gowda Lingayat Community Demands 2A Reservation hlsGowda Lingayat Community Demands 2A Reservation hls
Video Icon

2 ಎ ಮೀಸಲಾತಿಗಾಗಿ ಗೌಡ ಲಿಂಗಾಯತರು ಹೋರಾಟ ಶುರು

2 ಎ ಮೀಸಲಾತಿಗಾಗಿ ಗೌಡ ಲಿಂಗಾಯತರು ಹೋರಾಟ ಶುರು ಮಾಡಿದ್ದಾರೆ. ಹಳೆ ಮೈಸರು ಭಾಗ ಸೇರಿದಂತೆ ದಕ್ಷಿಣ ಕರ್ನಾಟಕ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಗೌಡ ಲಿಂಗಾಯತರಿಗೆ 2 ಎ ಮೀಸಲಾತಿ ನೀಡಬೇಕು ಎಂದು ಚಾಮರಾಜನಗರದಲ್ಲಿ ನಡೆದ ಸಭೆಯಲ್ಲಿ ಒತ್ತಾಯಪಡಿಸಲಾಯಿತು. 

state Mar 31, 2021, 10:30 AM IST

Panchamasali Reservation Jaya Mrutyunjaya Swamiji Appears Before Backward Class Commission hlsPanchamasali Reservation Jaya Mrutyunjaya Swamiji Appears Before Backward Class Commission hls
Video Icon

ಪಂಚಮಸಾಲಿ ಲಿಂಗಾಯತ ಮೀಸಲಾತಿ : ಹಿಂದುಳಿದ ಅಯೋಗದಿಂದ ಬಹಿರಂಗ ವಿಚಾರಣೆ

ಪಂಚಮಸಾಲಿ ಲಿಂಗಾಯತ ಮೀಸಲಾತಿ ವಿಚಾರವಾಗಿ ಹಿಂದುಳಿದ ಅಯೋಗ ವಿಚಾರಣೆ ನಡೆಸಿದೆ. ವಿಚಾರಣೆಗೆ ಜಯಮೃತ್ಯುಂಜಯ ಸ್ವಾಮೀಜಿ ಹಾಜರಾಗಿದ್ದಾರೆ. 

state Mar 22, 2021, 5:53 PM IST

Gouda Lingayat community  fight for reservation hlsGouda Lingayat community  fight for reservation hls
Video Icon

ಮೀಸಲಾತಿ ಹೋರಾಟಕ್ಕೆ ಗೌಡ-ಲಿಂಗಾಯತರ ಎಂಟ್ರಿ ; 2A ಗಾಗಿ ಪಟ್ಟು

ಕುರುಬ , ಪಂಚಮಸಾಲಿಗಳ ಮೀಸಲಾತಿ ಚಳುವಳಿಗಳ ನಂತರ ಇದೀಗ ಗೌಡ ಲಿಂಗಾಯತರು 2 ಎ ಮೀಸಲಾತಿಗಾಗಿ ಪಟ್ಟು ಹಿಡಿದ್ದಾರೆ. 

state Feb 28, 2021, 3:57 PM IST

Mysuru Mayor Election: BJP Candidate Sunanda Palnetra Breaks Down snrMysuru Mayor Election: BJP Candidate Sunanda Palnetra Breaks Down snr
Video Icon

ಇತ್ತ ಜೆಡಿಎಸ್-ಕೈ ಮೈತ್ರಿಗೆ ಅಧಿಕಾರ : ಅತ್ತು ರಾಜೀನಾಮೆಗೆ ಮುಂದಾದ ಬಿಜೆಪಿ ನಾಯಕಿ

 ನನ್ನ ಸೋಲು ಲಿಂಗಾಯತ ಸಮುದಾಯಕ್ಕೆ ಹಿನ್ನಡೆಯಾಗಿದೆ. ಮೇಯರ್ ಸ್ಥಾನ ದೊರೆಯುವ ನಿರೀಕ್ಷೆಯಲ್ಲಿದ್ದ ನನಗೆ ನಿರಾಸೆಯುಂಟಾಗಿದೆ. ಈ ನಿಟ್ಟಿನಲ್ಲಿ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಲಹೆಯಂತೆ ನಡೆದುಕೊಳ್ಳುತ್ತೇನೆ ಎಂದು ಮೈಸೂರು ಮಹಾನಗರ ಪಾಲಿಕೆ ಬಿಜೆಪಿ ಸದಸ್ಯೆ ಸುನಂದಾ ಪಾಲನೇತ್ರ ಕಣ್ಣೀರು ಹಾಕಿದ್ದಾರೆ.

Karnataka Districts Feb 25, 2021, 2:16 PM IST

lingayat reservation issue High Level Meeting of Ministers mahlingayat reservation issue High Level Meeting of Ministers mah
Video Icon

ಲಿಂಗಾಯತ ಸಚಿವರಿಂದ ಮಹತ್ವದ ಸಭೆ, ಸರ್ಕಾರದ ತೀರ್ಮಾನ ಏನು?

ವೀರಶೈವ ಲಿಂಗಾಯತ ಸಚಿವರಿಂದ ಮಹತ್ವದ ಸಭೆ ನಡೆದಿದೆ. ಸಚಿವ ಸಿಸಿ ಪಾಟೀಲ್ ಮನೆಯಲ್ಲಿ ಸಭೆ ನಡೆದಿದೆ. ಮೀಸಲಾತಿ ಹೋರಾಟ ಎಲ್ಲಿವರೆಗೆ ಬಂತು?  ಪಂಚಮಸಾಲಿ ಸಮುದಾಯಕ್ಕೆ ಮೀಸಲು ನೀಡಬೇಕು ಎನ್ನುವ ಹೋರಾಟ ಬಹಳ ದಿನಗಳಿಂದ ನಡೆದುಕೊಂಡು  ಬಂದಿದೆ. ಪ್ರತಿಭಟನೆ ನಡೆಯುವ ಸ್ಥಳಕ್ಕೆ ತೆರಳಿ ಸರ್ಕಾರದ ನಿಲುವನ್ನು ಸಚಿವರು ತಿಳಿಸಲಿದ್ದಾರೆ. 

Karnataka Districts Feb 21, 2021, 2:41 PM IST

BJP MLA Aravind Bellad Urges Meet the demands of Panchamasali Community hlsBJP MLA Aravind Bellad Urges Meet the demands of Panchamasali Community hls
Video Icon

ಹಾವನೂರು ವರದಿಯಿಂದ ಆಗಿರುವ ಅನ್ಯಾಯ ಸರಿಪಡಿಸಬೇಕು: ಅರವಿಂದ್ ಬೆಲ್ಲದ್

ಪಂಚಮಸಾಲಿ ಸಮುದಾಯದ 2 A ಮೀಸಲಾತಿ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.  ಹಾವನೂರು ವರದಿ ಮೂಲಕ ವೀರಶೈವ ಲಿಂಗಾಯತರಿಗೆ ಆಗಿರುವ ಅನ್ಯಾಯ ಸರಿಪಡಿಸಲು ಮೀಸಲಾತಿ ಬೇಕೆಂದು ಧಾರವಾಡ ಪಶ್ಚಿಮ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಒತ್ತಾಯಪಡಿಸಿದ್ದಾರೆ. 

state Feb 21, 2021, 10:19 AM IST

Laxman Savadi, Jagadish Shettar Support to Panchamasali Reservation grgLaxman Savadi, Jagadish Shettar Support to Panchamasali Reservation grg

ಪಂಚಮಸಾಲಿ 2ಎ ಮೀಸಲಾತಿಗೆ ನಮ್ಮ ಬೆಂಬಲವಿದೆ ಎಂದ ಸಚಿವದ್ವಯರು

ಸಂಪುಟ ಸಭೆಯಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಎಂಬ ವಿಚಾರಕ್ಕೆ ನಾವು ವಿರೋಧ ವ್ಯಕ್ತಪಡಿಸಿಲ್ಲ. ಮೀಸಲಾತಿ ಬೇಡಿಕೆಗೆ ನಮ್ಮ ಬೆಂಬಲವಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಸ್ಪಷ್ಟಪಡಿಸಿದ್ದಾರೆ.
 

state Feb 20, 2021, 9:16 AM IST

Vachanananda Swamiji's Audio Clip Goes Viral, Kicks Up Row rbjVachanananda Swamiji's Audio Clip Goes Viral, Kicks Up Row rbj
Video Icon

ಗೌಡ ಲಿಂಗಾಯತ ಸ್ವಾಮೀಜಿಗಳು ಕಾಂಜಿ ಪಿಂಜಿಗಳು ಎಂದ ವಚನಾನಂದ ಶ್ರೀ

ವಚನಾನಂದ ಸ್ವಾಮೀಜಿ. ಗೌಡ ಲಿಂಗಾಯತ ಸ್ವಾಮೀಜಿ ವಿರುದ್ಧ ವಚನಾನಂದ ಶ್ರೀ ಅವಹೇನ ಮಾತುಗಳು ಭಾರೀ ಚರ್ಚೆಗೆ ಗ್ರಾಸವಾಗಿದೆ. 

state Feb 19, 2021, 5:09 PM IST

CM BS Yediyurappa for Pacifying seers over Reservation row hlsCM BS Yediyurappa for Pacifying seers over Reservation row hls
Video Icon

ಮೀಸಲು ಹೋರಾಟ ಕೈಮೀರದಂತೆ ನೋಡಿಕೊಳ್ಳಲು ಸಿಎಂ ಸೂಚನೆ

ವೀರಶೈವ ಲಿಂಗಾಯತ, ಕುರುಬ, ವಾಲ್ಮೀಕಿ, ಒಕ್ಕಲಿಗ ಸೇರಿದಂತೆ ನಾನಾ ಸಮುದಾಯಗಳು ಮೀಸಲಾತಿ ವಿಚಾರವಾಗಿ ಸರ್ಕಾರದ ಮೇಲೆ ತೀವ್ರ ಒತ್ತಡ ತರುತ್ತಿರುವ ವಿಚಾರದ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಗಂಭೀರವಾಗಿ ಚರ್ಚಿಸಲಾಗಿದೆ. 

Politics Feb 19, 2021, 2:45 PM IST

Cabinet Discusses Panchamasali Demand For Reservation hlsCabinet Discusses Panchamasali Demand For Reservation hls
Video Icon

ಸಂಪುಟ ಸಭೆಯಲ್ಲಿ ಮೀಸಲಾತಿ ಮಾತು, ಗೊಂದಲಕಾರಿ ಹೇಳಿಕೆ ನೀಡದಂತೆ ಸಚಿವರಿಗೆ ತಾಕೀತು

ವೀರಶೈವ ಲಿಂಗಾಯತ, ಕುರುಬ, ವಾಲ್ಮೀಕಿ, ಒಕ್ಕಲಿಗ ಸೇರಿದಂತೆ ನಾನಾ ಸಮುದಾಯಗಳು ಮೀಸಲಾತಿ ವಿಚಾರವಾಗಿ ಸರ್ಕಾರದ ಮೇಲೆ ತೀವ್ರ ಒತ್ತಡ ತರುತ್ತಿರುವ ವಿಚಾರದ ಬಗ್ಗೆ  ಸಚಿವ ಸಂಪುಟ ಸಭೆಯಲ್ಲಿ ಗಂಭೀರವಾಗಿ ಚರ್ಚೆಯಾಗಿದೆ.  

Politics Feb 19, 2021, 11:34 AM IST

Vachananda Seer reaction over reservation fight in Karnataka mahVachananda Seer reaction over reservation fight in Karnataka mah
Video Icon

'ರಾಜಕೀಯ ಬೇಡ.. ಎಲ್ಲ ಒಂದಾಗಿ ಜ್ಯೋತಿ ಬೆಳಗಿಸೋಣ'

ಪಂಚಮಸಾಲಿ ಹೋರಾಟಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವಚನಾನಂದ ಶ್ರೀ ಮಾತನಾಡಿದ್ದಾರೆ. ನಾವು ಬೇರೆ ನೀವು ಬೇರೆ ಎಂದು ಹೇಳಿಕೊಳ್ಳುವುದು ಬೇಡ. ಎಲ್ಲರೂ ಒಟ್ಟಾಗಿ ಜ್ಯೋತಿ ಬೆಳಗಿಸೋಣ ಎಂದು ಹೇಳಿದ್ದಾರೆ. ಎಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕು. ಮೀಸಲಾತಿ ಹೋರಾಟದಿಂದ ವಿಮುಖರಾಗುವುದು ಬೇಡ ಎಂದು ಸ್ವಾಮೀಜಿ  ಹೇಳಿದ್ದಾರೆ. 

Karnataka Districts Feb 18, 2021, 5:37 PM IST

Veerashaiva Mahasabha Lingayat Talks Over Murusavira Matha grgVeerashaiva Mahasabha Lingayat Talks Over Murusavira Matha grg

ಮೂರುಸಾವಿರ ಮಠದ ವಿರುದ್ಧ ಅಪಪ್ರಚಾರ ಸಹಿಸಲ್ಲ

ಪ್ರತಿಷ್ಠಿತ ಮೂರುಸಾವಿರ ಮಠದ ವಿರುದ್ಧ ಅಪಪ್ರಚಾರ ಮಾಡುವುದನ್ನು ಮಠದ ಭಕ್ತರು ಸಹಿಸುವುದಿಲ್ಲ. ಅಂಥವರ ವಿರುದ್ಧ ಕಾನೂನು ಕ್ರಮ ಕೃಕೊಳ್ಳುತ್ತೇವೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಎಚ್ಚರಿಕೆ ನೀಡಿದೆ.
 

Karnataka Districts Feb 17, 2021, 10:29 AM IST