Asianet Suvarna News Asianet Suvarna News
765 results for "

ಆನ್‌ಲೈನ್‌

"
Start of Educational Activities for School Children from today in Karnataka grgStart of Educational Activities for School Children from today in Karnataka grg

ಇಂದಿನಿಂದ ಶಾಲಾ ಮಕ್ಕಳಿಗೆ ಶೈಕ್ಷಣಿಕ ಚಟುವಟಿಕೆ ಆರಂಭ

2021-22ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಜು.1ರಿಂದ ಆರಂಭವಾಗಲಿದ್ದು, ರಾಜ್ಯದ ಸರ್ಕಾರಿ ಹಾಗೂ ಖಾಸಗಿ ಶಾಲಾ ಮಕ್ಕಳಿಗೆ ಆನ್‌ಲೈನ್‌ ತರಗತಿಗಳು, ದೂರದರ್ಶನ ಚಂದನ ವಾಹಿತಿಯ ಸಂವೇದಾ ಇ-ಪಾಠ ಬೋಧನಾ ಕಾರ್ಯಕ್ರಮಗಳು ಶುರುವಾಗಲಿವೆ.

Education Jul 1, 2021, 7:34 AM IST

Students Faces Problems due to Poor Network for online Class in Gadag grgStudents Faces Problems due to Poor Network for online Class in Gadag grg

ನೆಟ್‌ವರ್ಕ್ ಸಮಸ್ಯೆ: ಆನ್‌ಲೈನ್‌ ತರಗತಿಗೆ ವಿದ್ಯಾರ್ಥಿಗಳ ಪರದಾಟ

ಜಿಲ್ಲೆಯ ಬಹುತೇಕ ಗ್ರಾಮೀಣ ಭಾಗದಲ್ಲಿ ನೆಟ್‌ವರ್ಕ್ ಸಮಸ್ಯೆ ಗಂಭೀರವಾಗಿದ್ದು, ವಿಶೇಷವಾಗಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ವರ್ಷಪೂರ್ತಿ ಸರಿಯಾಗಿ ಪಾಠ ಕೇಳಲು ಸಾಧ್ಯವಾಗದೇ ಪರದಾಡಿದ್ದು, ಈಗ ಜು. 19 ಹಾಗೂ 22ರಂದು ನಡೆಯಲಿರುವ ಪರೀಕ್ಷೆ ಎದುರಿಸುವುದು ಹೇಗೆ ಎನ್ನುವ ಭಯದಲ್ಲಿದ್ದಾರೆ.

Education Jun 30, 2021, 12:28 PM IST

Government will be Decide for Online Betting and Gambling Ban in Karnataka grgGovernment will be Decide for Online Betting and Gambling Ban in Karnataka grg

ಆನ್‌ಲೈನ್‌ ಬೆಟ್ಟಿಂಗ್‌, ಗ್ಯಾಂಬ್ಲಿಂಗ್‌ ನಿಷೇಧ ಬಗ್ಗೆ 2 ವಾರದಲ್ಲಿ ನಿರ್ಧಾರ: ಸರ್ಕಾರ

ರಾಜ್ಯದಲ್ಲಿ ಆನ್‌ಲೈನ್‌ ಗ್ಯಾಂಬ್ಲಿಂಗ್‌ ಮತ್ತು ಬೆಟ್ಟಿಂಗ್‌ ನಿಷೇಧಿಸುವ ಸಂಬಂಧ ಕ್ರಮ ಕೈಗೊಳ್ಳುವ ಪ್ರಕ್ರಿಯೆ ಆರಂಭಿಸಲಾಗಿದ್ದು, ಇನ್ನೆರಡು ವಾರಗಳಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

state Jun 30, 2021, 8:21 AM IST

Indian youth who married a Bangladeshi girl and cross border illegally both arrested ckmIndian youth who married a Bangladeshi girl and cross border illegally both arrested ckm

ಗಡಿ ತೀರದ ಗ್ರಾಮ, ಗಡಿಯಾಚೆಗಿನ ಪ್ರೇಮ; ಮದ್ವೆಯಾದ ನವ ಜೋಡಿ ಅರೆಸ್ಟ್!

  • ಭಾರತದ ಹುಡುಗ, ಬಾಂಗ್ಲಾ ಹುಡುಗಿ, ಆನ್‌ಲೈನ್‌ ಮೂಲಕ ಪ್ರೀತಿ ಆರಂಭ
  • ಮದುವೆಗೆ ನಿರ್ಧರಿಸಿದ ಜೋಡಿಗೆ ಗಡಿಗಳು ಕಾಣಲೇ ಇಲ್ಲ
  • ಬಾಂಗ್ಲಾಗೆ ತೆರಳಿ ಮದುವೆಯಾಗಿ ಭಾರತಕ್ಕೆ ಬಂದಾಗ ಇಬ್ಬರೂ ಅರೆಸ್ಟ್!

India Jun 29, 2021, 6:11 PM IST

Online class will begins From july 1st in Karnataka for Govt school students  snrOnline class will begins From july 1st in Karnataka for Govt school students  snr

ಸರ್ಕಾರಿ ಶಾಲೆಗೆ ಆನ್ಲೈನ್‌ ಕ್ಲಾಸ್‌ ಆರಂಭ : ದಿನಾಂಕ ನಿಗದಿ

  • ಜು.1ರಿಂದ ಆನ್‌ಲೈನ್‌ ತರಗತಿಗಳ ಮೂಲಕ ಶೈಕ್ಷಣಿಕ ವರ್ಷ ಆರಂಭ
  •  ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌  ಮಾಹಿತಿ
  • ಜು.1ರಿಂದ 1ರಿಂದ 10ನೇ ತರಗತಿವರೆಗೆ ‘ಚಂದನ’ ವಾಹಿನಿಯಲ್ಲಿ ತರಗತಿ

Education Jun 29, 2021, 8:37 AM IST

Actress Nivetha pethuraj finds cockroach in swiggy meals vcsActress Nivetha pethuraj finds cockroach in swiggy meals vcs
Video Icon

ನಟಿ ನಿವೇತಾ ಆಹಾರದಲ್ಲಿ ಜಿರಳೆ; ಆನ್‌ಲೈನ್‌ ಆರ್ಡರ್ ಸೃಷ್ಟಿಸಿದ ಅವಾಂತರ!

ಕಾಲಿವುಡ್ ನಟಿ ನಿವೇತಾ ಪೆತುರಾಜ್‌ ಕೆಲವು ದಿನಗಳ ಹಿಂದೆ ಸ್ವಿಗ್ಗಿಯಲ್ಲಿ ರೆಸ್ಟೋರೆಂಟ್‌ ಒಂದರಿಂದ ಆಹಾರ ಆರ್ಡರ್‌ ಮಾಡಿ, ತರಿಸಿದ್ದಾರೆ. ಆದರೆ ಓಪನ್ ಮಾಡಿ ನೋಡಿದರೆ ಆಹಾರದಲ್ಲಿ ಜಿರಳ ಕಂಡು ಶಾಕ್ ಆಗಿದ್ದಾರೆ. ತಕ್ಷಣವೇ ಸ್ವಿಗ್ಗಿ ಮೂಲಕ ಹೋಟೆಲ್ ಮಾಲೀಕರ ವಿರುದ್ಧ ದೂರು ದಾಖಲಿಸಿದ್ದಾರೆ. ಹಾಗೆ ಬಾಲಿವುಡ್‌ನ ಹಿರಿಯ ನಟಿ ಶಬನಾ ಆಜ್ಮಿ ಆನ್‌ಲೈನ್‌ನಲ್ಲಿ ಮದ್ಯ ಆರ್ಡರ್ ಮಾಡಿದ್ದರು. ಆದರೆ, ಬಂದಿದ್ದೇ ಬೇರೆ...!

Cine World Jun 27, 2021, 4:22 PM IST

How to get personal loan onlineHow to get personal loan online

ಆನ್‌ಲೈನ್‌ನಲ್ಲೇ ಪರ್ಸನಲ್‌ ಲೋನ್ ಸೌಲಭ್ಯ; ಯಾವೆಲ್ಲ ದಾಖಲೆಗಳು ಅಗತ್ಯ?

ಕೊರೋನಾ ಕಾರಣಕ್ಕೆ ಹಲವರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ.ಇಂಥ ಸಮಯದಲ್ಲಿ ಸಾಲಕ್ಕಾಗಿ ಬ್ಯಾಂಕ್‌ಗಳಿಗೆ ಹೋಗೋದಕ್ಕೂ ಭಯ.ಆದ್ರೆ ಗ್ರಾಹಕರ ಪರಿಸ್ಥಿತಿ ಅರಿತಿರೋ ಬ್ಯಾಂಕ್‌ಗಳು ಆನ್‌ಲೈನ್‌ನಲ್ಲಿ ಪರ್ಸನಲ್‌ ಲೋನ್‌ ಸೌಲಭ್ಯ ಒದಗಿಸಿವೆ.

BUSINESS Jun 23, 2021, 7:44 PM IST

Liva Miss Diva 2021 online audition also calls on transwomen to participate vcsLiva Miss Diva 2021 online audition also calls on transwomen to participate vcs

'ಲಿವಾ ಮಿಸ್ ದಿವಾ 2021' ಆನ್‌ಲೈನ್‌ ಪ್ರಕ್ರಿಯೆ ಆರಂಭ; ಈ ಕ್ವಾಲಿಟೀಸ್‌ ನಿಮಗಿದ್ರೆ ಈಗಲೇ ಅಪ್ಲೈ ಮಾಡಿ!

ಮಿಸ್ ದಿವಾ 2021 ನಿವಾಗಬೇಕೆ? ಲಿವಾ ಪ್ರಾಯೋಜಿಸುತ್ತಿರುವ ಈ ಸ್ಪರ್ಧೆಯಲ್ಲಿ 6 ಕ್ರೈಟೀರಿಯಾ ಇದ್ದರೆ ಸಾಕು.....

Fashion Jun 16, 2021, 5:20 PM IST

7000 Application Submission on First day for CET in Karnataka grg7000 Application Submission on First day for CET in Karnataka grg

ಸಿಇಟಿ: ಮೊದಲ ದಿನವೇ 7,000 ಅರ್ಜಿ ಸಲ್ಲಿಕೆ

2021ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಇಟಿ) ವಿದ್ಯಾರ್ಥಿಗಳ ಆನ್‌ಲೈನ್‌ ನೋಂದಣಿ ಪ್ರಕ್ರಿಯೆ ಮಂಗಳವಾರದಿಂದ ಆರಂಭಗೊಂಡಿದ್ದು, ಮೊದಲ ದಿನವೇ 7000 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಈ ಬಾರಿ ಮೊಬೈಲ್‌ ಮೂಲಕ ಸಹ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಪ್ರಾಧಿಕಾರದ ವೆಬ್‌ಸೈಟ್‌ www.kea.kar.nic.in ಗೆ ಭೇಟಿ ನೀಡಬಹುದು ಎಂದು ತಿಳಿಸಿದೆ.
 

Education Jun 16, 2021, 8:26 AM IST

Online Fraudsters Cheat to Person in Belagavi grgOnline Fraudsters Cheat to Person in Belagavi grg

ಬೆಳಗಾವಿ: BSNL ನೌಕರನಿಂದ 102 ಬಾರಿ ಓಟಿಪಿ ಪಡೆದು 10 ಲಕ್ಷ ವಂಚನೆ..!

ಬ್ಯಾಂಕ್‌ ಖಾತೆ ಅಪ್‌ಡೇಟ್‌ ಮಾಡುವುದಾಗಿ ಹೇಳಿ 102 ಬಾರಿ ಓಟಿಪಿ ಪಡೆದು ಬಿಎಸ್‌ಎನ್‌ಎಲ್‌ ನೌಕರನ ಬ್ಯಾಂಕ್‌ ಖಾತೆಯಿಂದ 10 ಲಕ್ಷ ವರ್ಗಾವಣೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
 

CRIME Jun 14, 2021, 11:36 AM IST

ITI Guest Lectures Held Online Protest for Salary in Dharwad grgITI Guest Lectures Held Online Protest for Salary in Dharwad grg

ಜೀವನ ನಡೆಸಲು ಪರದಾಟ: ವೇತನಕ್ಕಾಗಿ ಐಟಿಐ ಅತಿಥಿ ಬೋಧಕರಿಂದ ಆನ್‌ಲೈನ್‌ ಪ್ರತಿಭಟನೆ

ಲಾಕ್‌ಡೌನ್‌ ಅವಧಿಯ ವೇತನ ಬಿಡುಗಡೆ ಮಾಡುವುದು ಹಾಗೂ ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ಐಟಿಐ ಅತಿಥಿ ಬೋಧಕರ ಹೋರಾಟ ಸಮಿತಿಯಿಂದ ರಾಜ್ಯವ್ಯಾಪಿ ಆನ್‌ಲೈನ್‌ ಪ್ರತಿಭಟನೆ ಮಾಡಲಾಯಿತು.
 

Karnataka Districts Jun 12, 2021, 11:05 AM IST

Man Fraud to Woman in the Name of Sim Card Update in Hubballi grgMan Fraud to Woman in the Name of Sim Card Update in Hubballi grg

ಸಿಮ್‌ ಕಾರ್ಡ್‌ ಅಪ್ಡೇಟ್‌ ನೆಪ, ಲಕ್ಷಾಂತರ ರು. ವಂಚನೆ: ಕಂಗಾಲಾದ ಮಹಿಳೆ..!

ಸಿಮ್‌ ಕಾರ್ಡ್‌ನ ದಾಖಲೆ ಅಪ್ಡೇಟ್‌ ಮಾಡಬೇಕು ಎಂದು ಕರೆ ಮಾಡಿದ ವ್ಯಕ್ತಿ, ಧಾರವಾಡದ ಪದ್ಮಜಾ ಹೆಬ್ಬಾರ ಅವರ ಬ್ಯಾಂಕ್‌ ಖಾತೆಯಿಂದ 5.79 ಲಕ್ಷ ಆನ್‌ಲೈನ್‌ನಲ್ಲಿ ವರ್ಗಾಯಿಸಿಕೊಂಡಿದ್ದಾನೆ.
 

CRIME Jun 12, 2021, 10:46 AM IST

lesson on Chandana and FM for 5th to 10th Students in Karnataka due to Covid19 grglesson on Chandana and FM for 5th to 10th Students in Karnataka due to Covid19 grg

ಕೊರೋನಾ ಕಾಟ: 5-10 ಕ್ಲಾಸ್‌ ಮಕ್ಕಳಿಗೆ ಚಂದನ, FMನಲ್ಲಿ ಪಾಠ

ಇತ್ತೀಚೆಗಷ್ಟೇ 2021-22ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯು ಇದೀಗ 5ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಕೋವಿಡ್‌ ಹಿನ್ನೆಲೆಯಲ್ಲಿ ಭೌತಿಕ ತರಗತಿ ಬದಲು ಆನ್‌ಲೈನ್‌ ಮತ್ತು ಆಫ್‌ಲೈನ್‌ನಲ್ಲಿ ಪಠ್ಯ ಬೋಧನೆಗೆ ಮಾರ್ಗಸೂಚಿ ಪ್ರಕಟಿಸಿದೆ.
 

Education Jun 12, 2021, 8:44 AM IST

Pakistan Former Cricketer Salman Butt Eyes New Cricket Career as Match Referee kvnPakistan Former Cricketer Salman Butt Eyes New Cricket Career as Match Referee kvn

ಮ್ಯಾಚ್‌ ರೆಫ್ರಿಯಾಗಲು ‘ಫಿಕ್ಸರ್‌’ ಸಲ್ಮಾನ್ ಬಟ್‌ ತಯಾರಿ!

ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಇತ್ತೀಚೆಗೆ ಅಂಪೈರ್‌ ಹಾಗೂ ಮ್ಯಾಚ್‌ ರೆಫ್ರಿಗಳಾಗಲು ಬಯಸುವವರಿಗೆ ನಡೆಸಿದ ಆನ್‌ಲೈನ್‌ ಲೆವೆಲ್‌-1 ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದ 48 ಕ್ರಿಕೆಟಿಗರ ಪೈಕಿ ಬಟ್‌ ಕೂಡ ಒಬ್ಬರು.

Cricket Jun 10, 2021, 12:37 PM IST

Department of Education Preparing for Online Classes due to Coronavirus in Karnataka grgDepartment of Education Preparing for Online Classes due to Coronavirus in Karnataka grg

ಮುಗಿಯದ ಕೊರೋನಾ ಗೋಳು: ಮೊಬೈಲಲ್ಲೇ ಪಾಠಕ್ಕೆ ಶಿಕ್ಷಣ ಇಲಾಖೆ ಅಣಿ..!

ಮಹಾಮಾರಿ ಕೊರೋನಾ ಅಟ್ಟಹಾಸದಿಂದ ಶೈಕ್ಷಣಿಕ ವ್ಯವಸ್ಥೆಯ ಮೇಲೆ ಭಾರಿ ಪೆಟ್ಟು ಬಿದ್ದಿದೆ. 2 ವರ್ಷ ಮಕ್ಕಳ ಕಲಿಕೆಗೆ ಧಕ್ಕೆಯಾಗಿದೆ. ಇಷ್ಟಾದರೂ ಕೊರೋನಾ ಮುಗಿಯುವ ಲಕ್ಷಣಗಳೇ ಕಾಣುತ್ತಿಲ್ಲವಾದ್ದರಿಂದ ಆನ್‌ಲೈನ್‌ ಪಾಠಕ್ಕೆ ರಾಜ್ಯದ ಶಿಕ್ಷಣ ಇಲಾಖೆ ಸಜ್ಜಾಗುತ್ತಿದೆ. ‘ಉಜ್ವಲ ಪುನಶ್ಚೇತನ ತರಬೇತಿ’ ಮೂಲಕ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಶಿಕ್ಷಕರನ್ನು ತರಬೇತಿಗೊಳಿಸುತ್ತಿದೆ.
 

Education Jun 10, 2021, 11:10 AM IST