ಸೆನ್ಸೇಷನ್ ಸ್ಟಾರ್ ಉರ್ಫಿ ಜಾವೇದ್ ಒಮ್ಮೆ ಕಾಸ್ಟಿಂಗ್ ಕೌಚ್ ಎದುರಿಸಿದ್ದಾರೆ. ನಿರ್ದೇಶಕರೊಬ್ಬರು ನೀಡಿದ ತೊಂದರೆ ನೆನಪಿಸಿಕೊಂಡಿದ್ದಾರೆ.
Cine World Apr 12, 2024, 11:51 AM IST
ಸೆಖೆ ಸೇಖೆ... ಉರಿ ಉರಿ ಅನ್ನೋರಿಗೆಲ್ಲಾ ಥಂಡಾ ಥಂಡಾ ಕೂಲ್ ಕೂಲ್ ಮಾಡುವ ಐಡಿಯಾ ಕೊಟ್ಟಿದ್ದಾರೆ ಉರ್ಫಿ ಜಾವೇದ್. ವೈರಲ್ ವಿಡಿಯೋ ಇಲ್ಲಿದೆ ನೋಡಿ...
Cine World Apr 6, 2024, 7:39 PM IST
ಉರ್ಫಿ ಜಾವೇದ್ ಬಗ್ಗೆ ತಿಳಿಯದವರು ಯಾರಿಲ್ಲ.. ಆದ್ರೆ ಉರ್ಫಿಗೆ ಆಕೆಯಂತೇ ಚೆಂದದ, ಆಕೆಯಂತೇ ಸ್ಟೈಲಿಶ್ ಆಗಿರೋ ಮೂವರು ಸಹೋದರಿಯರಿದ್ದು ಇವ್ರೆಲ್ಲ ಏನ್ ಮಾಡ್ಕೊಂಡಿದಾರೆ ಗೊತ್ತಾ?
Cine World Mar 27, 2024, 4:54 PM IST
ಪದೇ ಪದೇ ಉರ್ಫಿ ಜಾವೇದ್ ಟಾರ್ಗೆಟ್ ಆಗುತ್ತಿರುವುದಕ್ಕೆ ಬೇಸರ. ಗಂಡಸರ ಯೋಚನೆ ಹೇಗಿರುತ್ತದೆ ಎಂದು ರಿವೀಲ್ ಮಾಡಿದ ನಟಿ....
Cine World Mar 23, 2024, 9:33 AM IST
ಉರ್ಫಿ ಜಾವೇದ್ ಹೇಳಿದಂತೆ ನಡೆದುಕೊಂಡಿದ್ದಾರೆ. ತಮ್ಮ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ನೀಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ನಟಿ ನೀಡಿದ್ದೇನು?
Cine World Mar 21, 2024, 5:47 PM IST
ಡ್ರೆಸ್ ಒಳಗೇ ಬ್ರಹ್ಮಾಂಡ ತೋರಿದ್ದಾರೆ ನಟಿ ಉರ್ಫಿ ಜಾವೇದ್! ವೈರಲ್ ವಿಡಿಯೋಗೆ ಕೆಲವರು ಆಧುನಿಕ ಶ್ರೀಕೃಷ್ಣ ಎಂದಿದ್ದರೆ, ಇನ್ಯಾರು ಏನು ಹೇಳಿದ್ರು ನೋಡಿ...
Cine World Mar 19, 2024, 5:20 PM IST
ತನ್ನ ವಿಚಿತ್ರ ಫ್ಯಾಷನ್ನಿಂದ ಸುದ್ದಿಯಲ್ಲಿರುವ ಉರ್ಫಿ ಜಾವೆದ್ (Urfi Javed) ಈಗ ಮತ್ತೆ ನ್ಯೂಸ್ ಆಗಿದ್ದಾರೆ. ಆದರೆ ಈ ಬಾರಿ ಅವರ ಬಟ್ಟೆಗಳ ಕಾರಣದಿಂದ ಅಲ್ಲ. ಉರ್ಫಿ ಶೀಘ್ರದಲ್ಲೇ ಬಾಲಿವುಡ್ಗೆ ಪಾದಾರ್ಪಣೆ ಮಾಡಲಿದ್ದಾರೆ ಎಂದು ವರದಿಯಾಗಿದೆ.
Cine World Mar 16, 2024, 6:07 PM IST
ಇದೇ 20ರಂದು ಎಲ್ಲರಿಗೂ ಭರ್ಜರಿ ಉಡುಗೊರೆ ಕೊಡುವುದಾಗಿ ನಟಿ ಉರ್ಫಿ ಜಾವೇದ್ ಘೋಷಿಸಿದ್ದಾರೆ. ಇದರ ವಿಡಿಯೋ ವೈರಲ್ ಆಗಿದ್ದು ಬಿಸಿಬಿಸಿ ಚರ್ಚೆ ಶುರುವಾಗಿದೆ.
Cine World Mar 16, 2024, 5:45 PM IST
ಚಿತ್ರ-ವಿಚಿತ್ರ ಬಟ್ಟೆಗಳ ಮೂಲಕ ಇಂಟರ್ನೆಟ್ ಸೆನ್ಸೇಷನ್ ಆಗಿರೋ ಉರ್ಫಿ ಜಾವೇದ್ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ಇದರ ಡಿಟೇಲ್ಸ್ ಇಲ್ಲಿದೆ...
Cine World Mar 14, 2024, 5:15 PM IST
ನಟಿ ಉರ್ಫಿ ಜಾವೇದ್ ಆಧಾರ್ ಕಾರ್ಡ್ ಮಿಸ್ ಆಗಿದ್ದು, ಗೋಳೋ ಎಂದಿದ್ದಾರೆ. ವಿಡಿಯೋ ನೋಡಿ ನೆಟ್ಟಿಗರು ಏನಂದ್ರು?
Cine World Mar 10, 2024, 12:18 PM IST
ಚಿತ್ರವಿಚಿತ್ರ ಬಟ್ಟೆಗಳಿಂದ, ಅರೆಬರೆ ದೇಹ ಪ್ರದರ್ಶನ ಮಾಡೋದಕ್ಕೇ ಫೇಮಸ್ ಆಗಿರೋ ಉರ್ಫಿ ಈ ಬಾರಿ ನಗ್ನ ಬಾರ್ಬಿ ಗೊಂಬೆಗಳಲ್ಲೇ ಮಾನ ಮುಚ್ಚಿಕೊಂಡಿದ್ದಾಳೆ. ಸಾಲದೆಂಬಂತೆ ಇದಕ್ಕೊಂದು ಹಾಸ್ಯಪ್ರಜ್ಞೆಯ ಕ್ಯಾಪ್ಶನ್ ಕೂಡಾ ನೀಡಿದ್ದಾಳೆ.
Cine World Feb 6, 2024, 3:11 PM IST
ಸತ್ತಿರುವುದಾಗಿ ಸುಳ್ಳು ಸುದ್ದಿ ಹರಿಬಿಟ್ಟ ನಟಿ ಪೂನಂ ಪಾಂಡೆ ವಿರುದ್ಧ ಗರಂ ಆಗಿರೋ ಉರ್ಫಿ ಜಾವೇದ್ ಹ್ಯಾಂಗ್ ಓವರ್ ಕುರಿತು ಪಾಠ ಮಾಡಿದ್ದಾರೆ.
Cine World Feb 3, 2024, 8:35 PM IST
ಸದಾ ಡ್ರೆಸ್ನಿಂದ ಸುದ್ದಿಯಾಗುತ್ತಿರುವ ನಟಿ ಉರ್ಫಿ ಜಾವೇದ್ ರಾಮಲಲ್ಲಾ ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ಮನೆಯಲ್ಲಿ ಹೋಮ-ಹವನ ಮಾಡಿಸಿ ಸುದ್ದಿಯಾಗಿದ್ದಾರೆ.
Cine World Jan 22, 2024, 9:20 PM IST
ಜ.22 ರಾಮ ಮಂದಿರ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಹಿಂದುವೂ ತಮ್ಮದೇ ಆದ ರೀತಿಯಲ್ಲಿ ಈ ಕಾರ್ಯಕ್ರಮವನ್ನು ಸಂಭ್ರಮಿಸುತ್ತಿದ್ದಾರೆ. ಜನಗಳ ಗಮನ ಸೆಳೆಯಲು ಯಾವತ್ತೂ ಹಿಂದೆ ಬೀಳದ ಉರ್ಫಿ ಜಾವೇದ್ ಕೂಡಾ ಹವನ ಮಾಡಿ ಎಲ್ಲರಿಗೂ ವಿಶ್ ಮಾಡಿದ್ದಾಳೆ.
Cine World Jan 22, 2024, 10:53 AM IST
ನಟಿ ಉರ್ಫಿ ಜಾವೇದ್ ಆಸ್ಪತ್ರೆಗೆ ದಾಖಲಾಗಿದ್ದ ಫೋಟೋ ಶೇರ್ ಮಾಡಿದ ಬೆನ್ನಲ್ಲೇ ಇನ್ನೊಂದು ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿ ನೆಟ್ಟಿಗರು ಬೇಸ್ತು ಬಿದ್ದಿದ್ದಾರೆ.
Fashion Jan 19, 2024, 12:19 PM IST