ನಮ್ಮ ಬಳಿ ಅಗಾಧ ಸಾಮರ್ಥ್ಯ ಇದೆ. ನಾವು ಸರಿಯಾಗಿ ಏಟು ನೀಡಿದರೆ ಹಿಜ್ಜುಲ್ಲಾಗಳು ಊಟ ಮಾಡಲೂ, ಶೌಚಾಲಯಕ್ಕೆ ಹೋಗಲು ಯೋಚಿಸಬೇಕಾಗುತ್ತದೆ' ಎಂದು ಗುಡುಗಿದ್ದರು. ಅದರ ಬೆನ್ನಲ್ಲೇ ಕುರಿ ಬಾಂಬ್ ಸೋಟಗೊಂಡಿದೆ ಎಂದು ಅಮೆರಿಕದ ಸಿಎನ್ ಎನ್ ಸುದ್ದಿ ವಾಹಿನಿ ವರದಿ ಮಾಡಿದೆ. 

ಟೆಲ್ ಅವೀವ್(ಸೆ.21): ಪೇಜರ್, ವಾಕಿಟಾಕಿ, ರೇಡಿಯೋ ಸೆಟ್, ಸೋಲಾರ್ ಸಿಸ್ಟಂ ಬಳಸಿ ಲೆಬನಾನ್‌ನ ಹಿಜ್ಜುಲ್ಲಾ ಉಗ್ರರ ಮೇಲೆ ದಾಳಿ ನಡೆದ ಬೆನ್ನಲ್ಲೇ, ಲೆಬನಾ ನ್‌ನಹಲವುಪ್ರದೇಶಗಳಲ್ಲಿ ಗುರುವಾರ ಸರಣಿ ಕುರಿ ಬಾಂಬ್ ಸ್ಪೋಟಗೊಂ ಡಿದೆ. ಈ ಘಟನೆಯಲ್ಲಿ ಭಾರೀ ಪ್ರಮಾಣದ ಸಾವು ನೋವು ಸಂಭವಿಸಿದೆ ಎಂದು ವರದಿಗಳು ಹೇಳಿವೆ. ಹಮಾಸ್ ಉಗ್ರರಿಗೆ ಹಿಜ್ಜುಲ್ಲಾ ಉಗ್ರರ ನೆರವನ್ನು ಖಂಡಿಸಿ ಬುಧವಾರ ಮಾತನಾಡಿದ್ದ ಇಸ್ರೇಲಿನ ರಕ್ಷಣಾ ಸಚಿವ, 'ನಾವು ಏನು ಬೇಕಾದರೂ ಮಾಡಬಲ್ಲೆವು.

Add Asianetnews Kannada as a Preferred SourcegooglePreferred

ನಮ್ಮ ಬಳಿ ಅಗಾಧ ಸಾಮರ್ಥ್ಯ ಇದೆ. ನಾವು ಸರಿಯಾಗಿ ಏಟು ನೀಡಿದರೆ ಹಿಜ್ಜುಲ್ಲಾಗಳು ಊಟ ಮಾಡಲೂ, ಶೌಚಾಲಯಕ್ಕೆ ಹೋಗಲು ಯೋಚಿಸಬೇಕಾಗುತ್ತದೆ' ಎಂದು ಗುಡುಗಿದ್ದರು. ಅದರ ಬೆನ್ನಲ್ಲೇ ಕುರಿ ಬಾಂಬ್ ಸೋಟಗೊಂಡಿದೆ ಎಂದು ಅಮೆರಿಕದ ಸಿಎನ್ ಎನ್ ಸುದ್ದಿ ವಾಹಿನಿ ವರದಿ ಮಾಡಿದೆ. ಆದರೆ ಈ ಕುರಿತು ಲೆಬನಾನ್ ಸರ್ಕಾರವಾಗಲೀ, ಗ ಹಿಜ್ಜುಲ್ಲಾ ಉಗ್ರರಾಗಲೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಏನಿದು ಕುರಿ ಬಾಂಬ್?:

ಕುರಿಗಳಲ್ಲಿ ನಿಗೂಢ ಸ್ಪೋಟಕ ವಸ್ತುಗಳನ್ನು ಅಡಗಿಸಿಟ್ಟು ಅದನ್ನು ಬಯಸಿದ ಜಾ ಸಮಯದಲ್ಲಿ ಪೇಜರ್ ಸ್ಪೋಟಿಸಿದಂತೆ ಸ್ಪೋಟಿಸುವುದೇಕುರಿ ಬಾಂಬ್ ಸ್ಪೋಟ. ಗುರುವಾರ ಲೆಬನಾನ್‌ ಹಲವು ಪ್ರದೇಶಗಳಲ್ಲಿ ಇಂಥ ಸರಣಿ ಕುರಿ ಬಾಂಬ್ ಸ್ಪೋಟಗೊಂಡಿದೆ ಎಂದು ಸಿಎನ್ಎನ್ ವರದಿ ಮಾಡಿದೆ. ಎಂದು ವರದಿಗಳು ಹೇಳಿವೆ. ಸ್ಫೋಟ ಹೇಗೆ?:ಹಿಜ್ಜುಲ್ಲಾಗಳ ಮೇಲೆ ದಾಳಿಗೆ ಈ ಮೊದಲೇ ಯೋಜಿಸಿದ್ದ ಇಸ್ರೇಲಿ ಸೇನಾಪಡೆ, ಹಿಜ್ಜುಲ್ಲಾಗಳು ಬಳಸುವ ಕುರಿಗಳನ್ನು ಅಪಹರಿಸಿ ಅವುಗಳಗುದನಾಳದಲ್ಲಿ ಸ್ಫೋಟಕಗಳನ್ನು ಅಡಗಿಸಿದ್ದರು ಎನ್ನಲಾಗಿದೆ. ಬಳಿಕ ಗುರುವಾರ ಹಿಜ್ಜುಲ್ಲಾ ಉಗ್ರರು ಕುರಿಗಳನ್ನು ಬಳಕೆ ಮಾಡುವ ವೇಳೆ ಏಕಕಾಲಕ್ಕೆ ಸ್ಪೋಟ ನಡೆಸಲಾಗಿದೆ ಎಂದು ವರದಿ ಹೇಳಿದೆ.

ಅನುಮಾನದ ಹುತ್ತ?:

ಕಳೆದ ಭಾನುವಾರವಷ್ಟೇ ಇಸ್ರೇಲಿ ಯೋಧರು, ಲೆಬನಾನ್ ಗಡಿಯಲ್ಲಿ ಕುರಿ ಕಾಯುವವರನ್ನು ಬೆದರಿಸಿ 500ಕ್ಕೂ ಹೆಚ್ಚು ಕುರಿಗಳನ್ನು ತಮ್ಮ ವಶಕ್ಕೆ ಪಡೆದಿದ್ದರು. ಬಳಿಕ ಅವುಗಳನ್ನು ಬಿಡುಗಡೆ ಮಾಡಲಾಗಿತ್ತು. ಆರಂಭದಲ್ಲಿ,ವ ಗಡಿ ದಾಟಿ ಬರದಂತೆ ಗಳು ಕುರಿಗಾಹಿಗಳನ್ನು ಬೆದರಿಸಲು ನಿಗದೀಗ ಸೊ ಕುರಿಗಳನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಲಾಯ್ತು ಎಂದು ವರದಿಯಾಗಿತ್ತು. ವಾರು ಆದರೆ ಕುರಿಗಳ ಬಿಡುಗಡೆ ಬೆನ್ನಲ್ಲೇ ಹಲವು ನು ಕಡೆ ಕುರಿ ಬಾಂಬ್ ಸ್ಪೋಟಗೊಂಡಿರುವುದು, ಇಸ್ರೇಲಿ ಯೋಧರು ಕುರಿಗಳನ್ನು ಬಳಸಿ ಕು ಸ್ಫೋಟ ನಡೆಸಿರಬಹುದು ಎಂಬ ಶಂಕೆಗೆ - ಕಾರಣವಾಗಿದೆ. ಒಂದೋ ವಶಪಡಿಸಿಕೊಂಡ ಕುರಿಗಳಲ್ಲಿರ ಸ್ಪೋಟಕ ಇಟ್ಟು ಬಿಡುಗಡೆ ಮಾಡಿರಬಹುದು, ಅಥವಾ ಮೊದಲೇ ಕೆಲವೊಂದಿಷ್ಟು ಕುರಿಗಳಿಗೆ ತ ಸ್ಫೋಟಕ ಅಳವಡಿಸಿ, ಅದನ್ನು ಲೆಬನಾನ್‌ನ ಕುರಿಗಾಹಿಗಳಿಂದ ವಶಪಡಿಸಿಕೊಂಡ ಕುರಿಗಳ ರ ಬದಲಾಗಿ ಕಳುಹಿಸಿರಬಹುದು ಎಂಬ ವಾದ ಕೇಳಿಬಂದಿದೆ. 14 ಕುರಿಗಳ ಗು

ಏನಿದು ಕುರಿ ಬಾಂಬ್? 

• ಪೇಜರ್‌ಗಳನ್ನು ಸ್ಪೋಟಿಸಿದ ರೀತಿಯಲ್ಲೇ ಕುರಿಗಳಲ್ಲಿ ನಿಗೂಢ ಸ್ಪೋಟಕ ಅಡಗಿಸಿಟ್ಟು ಸ್ಫೋಟಿಸುವುದು 
# ಕಳೆದ ವಾರವಷ್ಟೇ ಲೆಬನಾನ್ ಗಡಿಯಲ್ಲಿ 500ಕ್ಕೂ ಹೆಚ್ಚು ಕುರಿಗಳನ್ನು ಅಪಹರಿಸಿದ್ದ ಇಸ್ರೇಲ್‌ನ ಯೋಧರು 
# ಬಳಿಕ ಆ ಕುರಿಗಳಲ್ಲಿ ಸ್ಫೋಟಕ ವಸ್ತುಗಳನ್ನು ಇಟ್ಟು ಬಿಡುಗಡೆ ಮಾಡಿದ್ದಾರೆ ಎಂದು ಲೆಬನಾನ್‌ನ ಶಂಕೆ | ಗುರುವಾರ ಹಿಜ್ಜುಲ್ಲಾ ಉಗ್ರರು ಕುರಿಗಳನ್ನು ಬಳಕೆ ಮಾಡುವ ವೇಳೆ ಏಕಕಾಲಕ್ಕೆ ಅನೇಕ ಕುರಿಗಳು ಸ್ಪೋಟ 
• ಹೀಗಾಗಿ ಇದು ಇಸ್ರೇಲ್‌ನದೇ ಕೃತ್ಯ ಎಂಬ ಅನುಮಾನ

• ಕುರಿಗಳ ಗುದನಾಳದಲ್ಲಿ ಬಾಂಬ್ ಇರಿಸಿರುವ ಸಾಧ್ಯತೆ