ಪ್ರತೀ ವರ್ಷ ಡಿಸೆಂಬರ್ ಮಧ್ಯದಲ್ಲಿ ಕಾಣುವ , ಮಿಥುನ ರಾಶಿಯಿಂದ ಚಿಮ್ಮುವ 'ಜೆಮಿನಿಡ್' ಉಲ್ಕಾಪಾತ ಇಂದು ಮತ್ತು ನಾಳೆ ಮಧ್ಯ ರಾತ್ರಿಯಿಂದ ವಿಜೃಂಭಿಸಲಿದೆ ಎಂದು ಖಗೋಳಶಾಸ್ತ್ರಜ್ಞ ಡಾಕ್ಟರ್ ಮಾಹಿತಿ ನೀಡಿದ್ದಾರೆ.
Astrology Dec 14, 2023, 12:15 PM IST
ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಅವರ ಜನ್ಮದಿನಾಚರಣೆ ಅಂಗವಾಗಿ ಬೆಂಬಲಿಗರು ಹೂವಿನ ಜೊತೆಯಲ್ಲಿ ನೋಟುಗಳನ್ನು ಸೇರಿಸಿ ಹಣದ ಮಳೆಯನ್ನೇ ಸುರಿಸಿದ್ದಾರೆ.
Karnataka Districts Dec 2, 2023, 5:05 PM IST
ಹೆಣ್ಣು ಮಗುವಿಗೆ ಜನ್ಮ ನೀಡಿದ ಕವಿತಾ ಭಟ್. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ ನಟ....
Sandalwood Dec 1, 2023, 5:26 PM IST
ಸ್ಯಾಂಡಲ್ವುಡ್ನಲ್ಲಿ ಈ ವರ್ಷದ ಸೂಪಟ್ ಹಿಟ್ ಸಿನಿಮಾ ಲೀಸ್ಟ್ ಸೇರಿದೆ ನಾಟಿ ಸ್ಟೈಲ್ ಟಗರು ಪಲ್ಯಾ. ಈ ಮೂವಿ ರಿಲೀಸ್ ಆಗಿ ಎರಡು ವಾರ ಆದ್ರೂ ಥಿಯೇಟರ್ಗಳು ಹೌಸ್ ಫುಲ್ ಇವೆ. ಅಪ್ಪಟ ಹಳ್ಳಿ ಸೊಗಡಿನ ದೇಸಿ ಸಿನಿಮಾ ಟಗರು ಪಲ್ಯ ನಿರ್ಮಾಣ ಮಾಡಿದ್ದು ಡಾಲಿ ಧನಂಜಯ್.
Sandalwood Nov 9, 2023, 8:25 PM IST
ಭಾರತೀಯ ಹವಾಮಾನ ಇಲಾಖೆಯ ಈ ವಾರದ ಮುನ್ಸೂಚನೆ ಮೈಸೂರು ಜಿಲ್ಲೆಯಲ್ಲಿ ನ.4 ರಿಂದ 8 ರವರೆಗೆ ಮೋಡ ಕವಿದ ವಾತಾವರಣವಿದ್ದು, ತುಂತುರುವಿನಿಂದ ಸಾಧಾರಣ ಮಳೆ ಬರುವ ಸಂಭವವಿದೆ ಎಂದು ನಾಗನಹಳ್ಳಿಯ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
Karnataka Districts Nov 4, 2023, 10:34 AM IST
ಮಂಡ್ಯ(ಅ.29): ಪೊಲೀಸ್ ಠಾಣೆಯಲ್ಲಿ ಮಹಿಳಾ ಸಿಬ್ಬಂದಿಯೊಬ್ಬರಿಗೆ ಸೀಮಂತ ಕಾರ್ಯ ಮಾಡಿದ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದಲ್ಲಿ ನಡೆದಿದೆ.
Karnataka Districts Oct 29, 2023, 11:30 AM IST
ಬಿಗ್ ಬಾಸ್ ನಲ್ಲಿ ಉತ್ತಮ ಸ್ಪರ್ಧೆ ನೀಡುತ್ತಿರುವ ನಟ ಕಾರ್ತಿಕ್ ಮಹೇಶ್ ತಂಗಿಯ ಸೀಮಂತ ಸಂಭ್ರಮದಿಂದ ನಡೆದಿದ್ದು, ಕಾರ್ತಿ ಮಹೇಶನ್ನು ಕುಟುಂಬದ ಸದಸ್ಯರು ಮಿಸ್ ಮಾಡಿಕೊಂಡಿದ್ದಾರೆ.
Small Screen Oct 27, 2023, 4:38 PM IST
ಹೈದರಾಬಾದ್ ರೆಸಾರ್ಟ್‌ನಲ್ಲಿ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಮೇಲೆ ಹಣದ ಮಳೆಯನ್ನೇ ಹರಿಸಲಾಗಿದೆ.
state Oct 18, 2023, 8:45 PM IST
ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಕಿರುತೆರೆ ನಟಿ ತೇಜಸ್ವಿನಿ ಪ್ರಕಾಶ್ ಮತ್ತು ಫಣಿ ವರ್ಮ. ಸೀಮಂತ ಫೋಟೋ ವೈರಲ್....
Small Screen Oct 17, 2023, 10:50 AM IST
ಸುಮ್ಮನೆ ಸುದ್ದಿ ಮಾಡಬೇಡಿ ಈ ಸಮಯದಲ್ಲಿ ಕಿರಿಕಿರಿ ಅನಿಸುತ್ತದೆ ಎಂದು ಮನವಿ ಮಾಡಿಕೊಂಡ ನಟಿ.
Small Screen Oct 3, 2023, 12:17 PM IST
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ನಟಿ ತೇಜಸ್ವಿನಿ ಪ್ರಕಾಶ್ ಬೇಬಿ ಶವರ್ ಫೋಟೋಗಳು..........
Sandalwood Oct 2, 2023, 2:25 PM IST
ನಯನಾ ಪ್ರೆಗ್ನೆನ್ಸಿ ಬಯಕೆಗಳನ್ನು ಈಡೇರಿಸಿದ ಕಾಮಿಡಿ ಕಿಲಾಡಿಗಳು. ನಾನ್ ವೆಜ್ ಐಟಂ ನೋಡಿದರೆ ಬಾಯಲ್ಲಿ ನೀರು ಬರುತ್ತೆ....
Small Screen Sep 23, 2023, 4:14 PM IST
ಬೇಬಿ ಶವರ್ ದಿನವೇ ಮಗುವಿನ ಲಿಂಗ ಬಹಿರಂಗ ಪಡಿಸಿದ ಕಿರುತೆರೆ ನಟಿ ಅರ್ಚನಾ ಲಕ್ಷ್ಮಿನರಸಿಂಹ ಸ್ವಾಮಿ.....
Small Screen Sep 15, 2023, 10:54 AM IST
ಧ್ರುವ ಸರ್ಜಾ ತನ್ನ ಪತ್ನಿ ಪ್ರೇರಣಾಗೆ ಸೀಮಂತ ಮಾಡಿದ್ದು ನೆಲಗುಳಿಯಲ್ಲಿರೋ ಚಿರು ಸರ್ಜಾ ಸಮಾಧಿ ಇರೋ ಜಾಗದಲ್ಲಿ. ಈ ಜಾಗಕ್ಕೆ ಹೋದ್ರೆ ಧ್ರುವನಿಗೆ ಅದೇನೋ ನೆಮ್ಮದಿ.
Sandalwood Sep 12, 2023, 11:46 AM IST
ಎರಡನೇ ಮಗುವಿನ ನಿರೀಕ್ಷೆಯಲ್ಲಿ ಧ್ರುವ ಸರ್ಜಾ. ಅದ್ಧೂರಿಯಾಗಿ ನಡೆಯಿತ್ತು ಸೀಮಂತ ಶಾಸ್ತ್ರ.....
Sandalwood Sep 11, 2023, 2:24 PM IST