Asianet Suvarna News Asianet Suvarna News
2759 results for "

Bank

"
World Bank Loan for Flood Prevention in Bengaluru grgWorld Bank Loan for Flood Prevention in Bengaluru grg

ಬೆಂಗ್ಳೂರಿನ ಪ್ರವಾಹ ಪರಿಸ್ಥಿತಿ ತಡೆಗಾಗಿ ವಿಶ್ವಬ್ಯಾಂಕ್‌ ಸಾಲ..!

ಬಿಬಿಎಂಪಿ ಜತೆಗೆ ಜಲಮಂಡಳಿಯೂ ವಿಶ್ವ ಬ್ಯಾಂಕ್‌ನಿಂದ ಸಾಲ ಪಡೆಯುತ್ತಿದೆ. ನೂತನ ಭೂಗತ ಒಳಚರಂಡಿ ವ್ಯವಸ್ಥೆ ಅಳವಡಿಕೆ, ಕೊಳಚೆ ನೀರು ಸಂಸ್ಕರಣಾ ಘಟಕಗಳ ನಿರ್ಮಾಣ ಸೇರಿದಂತೆ ಇನ್ನಿತರ ಕಾಮಗಾರಿಗಳಿಗಾಗಿ ವಿಶ್ವ ಬ್ಯಾಂಕ್‌ನಿಂದ ₹1 ಸಾವಿರ ಕೋಟಿ ಸಾಲ ಪಡೆಯುತ್ತಿದೆ.  

Karnataka Districts May 10, 2024, 4:37 AM IST

Dinesh Khara says SBI in the process of hiring 12 000 employees for IT and other roles sanDinesh Khara says SBI in the process of hiring 12 000 employees for IT and other roles san

ಎಸ್‌ಬಿಐನಲ್ಲಿ ಐಟಿ ಮತ್ತು ಇತರ ಹುದ್ದೆಗಳಿಗೆ 12,000 ಉದ್ಯೋಗಿಗಳ ನೇಮಕ: ದಿನೇಶ್‌ ಖಾರಾ


ಹೊಸ ಉದ್ಯೋಗಿಗಳನ್ನು ವಿವಿಧ ಅಸೋಸಿಯೇಟ್ ಪಾತ್ರಗಳಿಗೆ ಚಾನೆಲೈಸ್ ಮಾಡಲಾಗುತ್ತದೆ ಮತ್ತು ಅವರಲ್ಲಿ ಕೆಲವರನ್ನು ಐಟಿಯಲ್ಲಿ ಚಾನೆಲೈಸ್ ಮಾಡಲಾಗುತ್ತದೆ ಎಂದು ಎಸ್‌ಬಿಐ ಅಧ್ಯಕ್ಷ ದಿನೇಶ್‌ ಖಾರಾ ಹೇಳಿದ್ದಾರೆ.

Jobs May 9, 2024, 9:31 PM IST

ICICI Bank enables UPI payments in India for NRIs through international mobile numbers anuICICI Bank enables UPI payments in India for NRIs through international mobile numbers anu

NRIಗಳಿಗೆ ಹೊಸ ಸೇವೆ ಪ್ರಾರಂಭಿಸಿದ ಐಸಿಐಸಿಐ ಬ್ಯಾಂಕ್; ಅಂತಾರಾಷ್ಟ್ರೀಯ ಮೊಬೈಲ್ ಸಂಖ್ಯೆ ಮೂಲಕ ಯುಪಿಐ ಪಾವತಿಗೆ ಅವಕಾಶ

ಅನಿವಾಸಿ ಭಾರತೀಯರಿಗೆ ಐಸಿಐಸಿಐ ಬ್ಯಾಂಕ್ ಅಂತಾರಾಷ್ಟ್ರೀಯ ಮೊಬೈಲ್ ಸಂಖ್ಯೆ ಮೂಲಕ ಯುಪಿಐ ಪಾವತಿಗೆ ಅವಕಾಶ ಕಲ್ಪಿಸಿದೆ. ಈ ಹಿಂದೆ ಅನಿವಾಸಿ ಭಾರತೀಯರು ಭಾರತದಲ್ಲಿನ ತಮ್ಮ ಮೊಬೈಲ್ ಸಂಖ್ಯೆ ಬಳಸಿ ಯುಪಿಐ ಪಾವತಿ ಮಾಡಲು ಮಾತ್ರ ಅವಕಾಶ ನೀಡಲಾಗಿತ್ತು. 
 

BUSINESS May 7, 2024, 3:32 PM IST

Good news for farmers of Tumkur: From now on get animal fodder from Bank snrGood news for farmers of Tumkur: From now on get animal fodder from Bank snr

ತುಮಕೂರು ರೈತರಿಗೆ ಇಲ್ಲಿದೆ ಗುಡ್ ನ್ಯೂಸ್ !

ರಾಜ್ಯ ಸರ್ಕಾರ ಬರಗಾಲ ಪೀಡಿತ ಪ್ರದೇಶ ಘೋಷಣೆ ಹಿನ್ನಲೆ ತಾಲೂಕಿನ ಕ್ಯಾಮೇನಹಳ್ಳಿಯಲ್ಲಿ ಮೇವು ಬ್ಯಾಂಕ್ ತೆರೆಯಲಾಗಿದೆ ಎಂದು ಮಧುಗಿರಿ ಉಪವಿಭಾಗಾಧಿಕಾರಿ ಗುಟ್ಟೂರು ಶಿವಪ್ಪ ಹೇಳಿದರು.

Karnataka Districts May 7, 2024, 12:45 PM IST

mercury transit may 10 these four zodiac signs will get the success of hard work money suhmercury transit may 10 these four zodiac signs will get the success of hard work money suh

ಮೇ 10 ರಿಂದ ಈ ನಾಲ್ಕು ರಾಶಿಗೆ ಕಠಿಣ ಪರಿಶ್ರಮದ ಫಲ,ಬುಧ ನಿಂದ ಅದೃಷ್ಟ ಬದಲಾಗತ್ತೆ, ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗತ್ತೆ

ಮೇ 10 ರಂದು ಬುಧವು ಮೇಷ ರಾಶಿಗೆ ಸಾಗುವ ಮೂಲಕ ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಈ 21 ದಿನಗಳ ಅವಧಿಯು ವಿಶೇಷವಾಗಿರುತ್ತದೆ.
 

Festivals May 6, 2024, 9:27 AM IST

Bank holds wife as hostage for non repayment of loan at tamilnadu ravBank holds wife as hostage for non repayment of loan at tamilnadu rav

ಪತಿ ಸಾಲ ಕಟ್ಟದ್ದಕ್ಕೆ ಪತ್ನಿಯ ಒತ್ತೆ ಇರಿಸಿಕೊಂಡ ಬ್ಯಾಂಕ್‌!

ಸಂಜೆ 6 ಗಂಟೆ ಬಳಿಕ ಸಾಲದ ಹಣ ಮರುಪಾವತಿಗೆ ಹಣಕಾಸು ಸಂಸ್ಥೆಗಳು ಒತ್ತಾಯಿಸುವಂತಿಲ್ಲ ಎಂಬ ನಿಯಮಗಳ ನಡುವೆಯೂ ಖಾಸಗಿ ಬ್ಯಾಂಕ್‌ ಸಿಬ್ಬಂದಿಯೊಬ್ಬ, ಸಾಲ ಮಾಡಿದ್ದ ಪತಿ ಕಂತಿನ ಹಣ ಕಟ್ಟಿಲ್ಲವೆಂದು ಆಕೆಯ ಪತ್ನಿಯನ್ನು ಒತ್ತೆ ಇಟ್ಟುಕೊಂಡ ಆಘಾತಕಾರಿ ಘಟನೆ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ನಡೆದಿದೆ.

CRIME May 3, 2024, 7:10 AM IST

Lok sabha election 2024 news Mallikarjuna Kharge wrote a letter to PM Modi ravLok sabha election 2024 news Mallikarjuna Kharge wrote a letter to PM Modi rav

ನಿಮ್ಮ ಸುಳ್ಳಿಗೆ ಜನರು ಮರುಳಾಗಲ್ಲ: ಪ್ರಧಾನಿ ಮೋದಿಗೆ ಖರ್ಗೆ ಪತ್ರ

ಪ್ರತಿಯೊಬ್ಬ ಭಾರತೀಯ ಕೂಡ ನಮ್ಮ ಮತಬ್ಯಾಂಕ್. ಅದು ಬಡವರು, ತುಳಿತಕ್ಕೆ ಒಳಗಾದವರು, ಮಹಿಳೆಯರು, ಮಹತ್ವಾಕಾಂಕ್ಷಿ ಯುವಕರು, ಕಾರ್ಮಿಕ ವರ್ಗ, ದಲಿತರು ಮತ್ತು ಆದಿವಾಸಿಗಳು- ಹೀಗೆ ಯಾರೇ ಆಗಿರಬಹುದು’ ಎಂದು  ಪ್ರಧಾನಿ ಮೋದಿಗೆ ಪತ್ರ ಬರೆದು ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Politics May 3, 2024, 6:54 AM IST

Lok sabha election 2024 PM Modi outraged against AICC president Mallikarjun kharge ravLok sabha election 2024 PM Modi outraged against AICC president Mallikarjun kharge rav

ಹಿಂದೂಗಳಲ್ಲಿ ಒಡಕು ಸೃಷ್ಟಿಗೆ ಮಲ್ಲಿಕಾರ್ಜುನ ಖರ್ಗೆ ಯತ್ನ: ಮೋದಿ ಆಕ್ರೋಶ

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶ್ರೀರಾಮ ಮತ್ತು ಶಿವನ ಕುರಿತು ಇತ್ತೀಚೆಗೆ ಮಾಡಿದ ಹೇಳಿಕೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಗುರುವಾರ ವಾಗ್ದಾಳಿ ನಡೆಸಿದ್ದು, ‘ವಿರೋಧ ಪಕ್ಷವು ತನ್ನ ತುಷ್ಟೀಕರಣ ರಾಜಕೀಯಕ್ಕಾಗಿ ಹಿಂದೂಗಳ ನಡುವೆ ಒಡಕು ಮೂಡಿಸಲು ಪ್ರಯತ್ನಿಸುತ್ತಿದೆ’ ಎಂದು ಆರೋಪಿಸಿದ್ದಾರೆ.

Politics May 3, 2024, 6:40 AM IST

Siddaramaiah Government is Completely Bankrupt Says Former CM BS Yediyurappa grg Siddaramaiah Government is Completely Bankrupt Says Former CM BS Yediyurappa grg

ಸಿದ್ದರಾಮಯ್ಯ ಸರ್ಕಾರ ಸಂಪೂರ್ಣವಾಗಿ ದಿವಾಳಿಯಾಗಿದೆ: ಯಡಿಯೂರಪ್ಪ

ದೇಶದ ಅಭ್ಯುದಯಕ್ಕಾಗಿ ಹಾಗೂ ರಾಷ್ಟ್ರದ ರಕ್ಷಣೆಗಾಗಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವುದು ದೇಶದ ಜನತೆಯ ನಿರೀಕ್ಷೆಯಾಗಿದೆ. ಈ ಹಿನ್ನೆಲೆಯಲ್ಲಿ ಕ್ರಮ ಸಂಖ್ಯೆ 2ರ ಕಮಲದ ಗುರುತಿಗೆ ಮತವನ್ನು ನೀಡುವ ಮೂಲಕ ಅಭೂತಪೂರ್ವ ಗೆಲುವಿಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದ ಬಿ.ಎಸ್.ಯಡಿಯೂರಪ್ಪ 

Politics May 2, 2024, 6:07 PM IST

Kotak Mahindra Bank Shares Fall As Joint MD KVS Manian Resigns What Should Investors Do anuKotak Mahindra Bank Shares Fall As Joint MD KVS Manian Resigns What Should Investors Do anu

ಜಂಟಿ ಎಂಡಿ ರಾಜೀನಾಮೆ ಬೆನ್ನಲ್ಲೇ ಕುಸಿದ ಕೋಟಕ್ ಮಹೀಂದ್ರ ಬ್ಯಾಂಕ್ ಷೇರು ಮೌಲ್ಯ; ಹೂಡಿಕೆದಾರರು ಈಗೇನು ಮಾಡ್ಬೇಕು?

ಕೋಟಕ್ ಮಹೀಂದ್ರ ಬ್ಯಾಂಕ್ ಜಂಟಿ ಎಂಡಿ ಕೆವಿಎಸ್ ಮಣಿಯನ್ ರಾಜೀನಾಮೆ ನೀಡಿದ ಬೆನ್ನಲ್ಲೇ ಕೋಟಕ್ ಮಹೀಂದ್ರ ಬ್ಯಾಂಕಿನ ಷೇರುಗಳ ಬೆಲೆಯಲ್ಲಿ ಕುಸಿತ ಕಂಡುಬಂದಿದೆ. ಇಂಥ ಸಮಯದಲ್ಲಿ ಹೂಡಿಕೆದಾರರು ಏನ್ ಮಾಡ್ಬೇಕು? ಇಲ್ಲಿದೆ ಮಾಹಿತಿ. 
 

BUSINESS May 2, 2024, 4:02 PM IST

Amazon Flipkart sale starts today, Check bank discount, offers, deals on mobiles, laptops and more VinAmazon Flipkart sale starts today, Check bank discount, offers, deals on mobiles, laptops and more Vin

ಇಂದಿನಿಂದ ಅಮೆಜಾನ್‌, ಫ್ಲಿಪ್‌ಕಾರ್ಟ್‌ ಸೇಲ್ ಆರಂಭ; ಮೊಬೈಲ್‌, ಲ್ಯಾಪ್‌ಟಾಪ್‌ ಮೇಲೆ ಭರ್ಜರಿ ಆಫರ್‌!

ಅಮೆಜಾನ್ ಇಂಡಿಯಾ ಮತ್ತು ಫ್ಲಿಪ್‌ಕಾರ್ಟ್ ಬಂಪರ್ ಆಫರ್‌ ಇಂದಿನಿಂದ ಆರಂಭವಾಗುತ್ತಿದೆ. ವಿವಿಧವಿ ಭಾಗಗಳಲ್ಲಿ ವಿಶೇಷವಾಗಿ ಸ್ಮಾರ್ಟ್‌ಫೋನ್‌ಗಳಲ್ಲಿ ಹೆಚ್ಚಿನ ಡೀಲ್‌ಗಳು, ರಿಯಾಯಿತಿಗಳು ಮತ್ತು ಬ್ಯಾಂಕ್ ಕೊಡುಗೆಗಳು ಲಭ್ಯವಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

BUSINESS May 2, 2024, 10:12 AM IST

Bank Holidays in May 2024 Banks will remain closed on THESE 10 days Check all details here anuBank Holidays in May 2024 Banks will remain closed on THESE 10 days Check all details here anu

Bank Holidays: ಮೇ ತಿಂಗಳಲ್ಲಿ 10 ದಿನ ಬ್ಯಾಂಕ್ ಕ್ಲೋಸ್; ಆರ್ ಬಿಐ ರಜಾಪಟ್ಟಿ ಹೀಗಿದೆ..

ಪ್ರತಿ ತಿಂಗಳ ಕೊನೆಯಲ್ಲಿ ಆರ್ ಬಿಐ ಮುಂದಿನ ತಿಂಗಳ ರಜಾಪಟ್ಟಿ ಬಿಡುಗಡೆ ಮಾಡುತ್ತದೆ. ಅದರಂತೆ ಮೇ ತಿಂಗಳ ರಜಾಪಟ್ಟಿ ಬಿಡುಗಡೆ ಮಾಡಿದ್ದು, ಒಟ್ಟು 10 ದಿನಗಳ ಕಾಲ ರಜೆಯಿದೆ. 
 

BUSINESS Apr 29, 2024, 6:52 PM IST

How To Take Loan From Aadhaar Card business tips rooHow To Take Loan From Aadhaar Card business tips roo

ಸಾಲ ಬೇಕಾ? ಆಧಾರ್ ಕಾರ್ಡಿದ್ದರೆ ಸಾಕು ಬಿಡಿ, ಅಷ್ಟಕ್ಕೂ ಹೇಗೆ ಲೋನ್ ಮಾಡ್ಬಹುದು?

ಈಗ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಆಧಾರ್ ಕಾರ್ಡ್ ಹೊಂದಿರೋದು ಅನಿವಾರ್ಯ.  ಶಾಲೆ ಅಡ್ಮಿಷನ್‌ನಿಂದ ಹಿಡಿದು ಸಾಲದವರೆಗೆ ಎಲ್ಲದಕ್ಕೂ ಆಧಾರ್ ಕಾರ್ಡ್ ಅಗತ್ಯ. ಈ ಆಧಾರ್ ಕಾರ್ಡ್ ನಿಂದಲೇ ನೀವು 50 ಸಾವಿರ ಸಾಲ ಪಡೆಯಬಹುದು. 
 

BUSINESS Apr 29, 2024, 3:50 PM IST

Changes in saving account charges credit card rules special FD deadlines 5 money changes in May 2024 anuChanges in saving account charges credit card rules special FD deadlines 5 money changes in May 2024 anu

ಹೆಚ್ಚಲಿದೆ ಜನಸಾಮಾನ್ಯರ ಜೇಬಿನ ಮೇಲಿನ ಹೊರೆ: ಮೇ 1ರಿಂದ ಈ ಹಣಕಾಸು ನಿಯಮಗಳಲ್ಲಿ ಬದಲಾವಣೆ

ಮೇ ತಿಂಗಳಲ್ಲಿ ಹಣಕಾಸಿಗೆ ಸಂಬಂಧಿಸಿದ ಕೆಲವು ನಿಯಮಗಳಲ್ಲಿ ಬದಲಾವಣೆಯಾಗಲಿದೆ. ಹೀಗಾಗಿ ಈ ಬದಲಾವಣೆಗಳ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. 
 

BUSINESS Apr 28, 2024, 11:57 AM IST

Congress Government is Bankrupt and Looting in Karnataka Says BS Yediyurappa grg Congress Government is Bankrupt and Looting in Karnataka Says BS Yediyurappa grg

ಕಾಂಗ್ರೆಸ್‌ ಸರ್ಕಾರ ದಿವಾಳಿಯಾಗಿದ್ದು, ಲೂಟಿ ಮಾಡ್ತಿದೆ: ಯಡಿಯೂರಪ್ಪ

ಜನರ ಆಸೆಗಳನ್ನು ಈಡೇರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ವಿರೋಧಿ ಅಲೆ ಹೆಚ್ಚಾಗಿದೆ ಎಂದ ಅವರು, ಈ ಬಾರಿ ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳೇ ಗೆಲ್ಲುವ ವಾತಾವರಣ ಸೃಷ್ಟಿಯಾಗಿದ್ದು, ಶುಕ್ರವಾರ ಮತದಾನ ನಡೆದ ಕ್ಷೇತ್ರಗಳಲ್ಲಿ ಬಿಜೆಪಿ 14 ಕ್ಷೇತ್ರಗಳಲ್ಲಿಯೂ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
 

Politics Apr 28, 2024, 7:32 AM IST