ಕೊರೊನಾ ಮೊದಲ ಅಲೆಯಿಂದ ಹತ್ತಾರು ಕುಟುಂಬಗಳು ಕಂಗಾಲಾಗಿದ್ದವು. ಅಂತಹ ಕುಟುಂಬ ಪೈಕಿ ಶರಣಮ್ಮ ಕುಟುಂಬವೂ ಒಂದಾಗಿತ್ತು
BUSINESS Aug 2, 2022, 9:38 PM IST
ಕೇರಳದ ವ್ಯಕ್ತಿಯೋರ್ವ ಕೋವಿಡ್ ಲಾಕ್ಡೌನ್ ಸಮಯದಲ್ಲಿ ವಿಮಾನವೊಂದನ್ನು ತಯಾರಿಸಿದ್ದು, ಈಗ ಅದರಲ್ಲೇ ತನ್ನ ಕುಟುಂಬದೊಂದಿಗೆ ಯುರೋಪ್ ಪ್ರವಾಸ ಹೊರಟಿದ್ದಾರೆ. ಇವರ ಸ್ಟೋರಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Travel Jul 28, 2022, 3:50 PM IST
ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ. ಹಲವು ರಾಜ್ಯಗಳು ತಮ್ಮ ಪ್ರಾಕೃತಿಕ ಸೌಂದರ್ಯದಿಂದಲೇ ದೇಶ-ವಿದೇಶಿಗರನ್ನು ಸೆಳೆಯುತ್ತವೆ. ಈ ಮಧ್ಯೆ ಅಹಮದಾಬಾದ್, ಕೇರಳ ರಾಜ್ಯ ಟೈಮ್ ಮ್ಯಾಗಜೀನ್ನ ಟಾಪ್ 50 ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.
Travel Jul 14, 2022, 11:46 AM IST
*ಆಪಲ್ನಿಂದ ವಿಶಿಷ್ಟ ಲಾಕ್ಡೌನ್ ಎಂಬ ಹೊಸ ಮೋಡ್ ಪರಿಚಯ, ಸುರಕ್ಷತೆ ಇದರ ಉದ್ದೇಶ
*ಸರ್ಕಾರಿ ಪ್ರಾಯೋಜಿತ ಹ್ಯಾಕರ್ಸ್ಗಳಿಂದ ಫೋನ್ ರಕ್ಷಿಸಲು ಇದು ಸಹಾಯ ಮಾಡುತ್ತದೆ
*ಆಪಲ್ ತನ್ನೆಲ್ಲ ಐಫೋನ್, ಐಪ್ಯಾಡ್ ಮ್ಯಾಕ್ ಆಪರೇಟಿಂಗ್ಗೆ ಈ ಫೀಚರ್ ಅಳವಡಿಸಲಿದೆ
Whats New Jul 8, 2022, 3:45 PM IST
* ಬ್ರಿಟನ್ ಪ್ರಧಾನಿ ಹುದ್ದೆಗೆ ಬೋರಿಸ್ ಜಾನ್ಸನ್ ರಾಜೀನಾಮೆ
* ಬೋರಿಸ್ ರಾಜಕೀಯ ಜೀವನ ಸರ್ವನಾಶಗೊಳಿಸಿದ ಐದು ವಿವಾದಗಳು
* ಕೊರೋನಾ ಸಮಯದಲ್ಲಿ ಪಾರ್ಟಿ ಮಾಡಿದ ವಿವಾದದಿಂದ ಆರಂಭ
International Jul 7, 2022, 5:31 PM IST
ತುಂಬಾ ಹತ್ತಿರದ ಜೀವ ಸುದೀಪ್. ಕಷ್ಟಕ್ಕೆ ಹಾಗೂ ಸುಖಕ್ಕೆ ಆಗುವವರು ಸುದೀಪ್. ಲಾಕ್ಡೌನ್ನಲ್ಲಿ ಕೊರೋನಾ ಇಲ್ಲದ ಜಾಗವನೆಲ್ಲಾ ಹುಡುಕಿ ಶೂಟ್ ಮಾಡಿದ್ದಾರೆ ಎಂದು ಯೋಗರಾಜ್ ಭಟ್ ವಿಕ್ರಾಂತ್ ರೋಣ ಚಿತ್ರದ ಬಗ್ಗೆ ತಿಳಿಸಿದರು.
Sandalwood Jun 22, 2022, 11:50 PM IST
India Jun 17, 2022, 4:02 PM IST
* ಲಾಕ್ಡೌನ್ ವೇಳೆ ನಗರದಲ್ಲಿ ಬಿಟ್ಟು ಹೋಗಿದ್ದ 5400 ವಲಸಿಗ ಕಾರ್ಮಿಕರ ಸೈಕಲ್
* ಕಾರ್ಮಿಕರ ಸೈಕಲ್ಗಳನ್ನು ಹರಾಜು ಹಾಕಿದ ಜಿಲ್ಲಾಡಳಿತ
* ಕಾರ್ಮಿಕರ 5400 ಸೈಕಲ್ ಹರಾಜು: 21 ಲಕ್ಷ ರು. ಆದಾಯ
India Jun 6, 2022, 6:58 AM IST
ವಾಕಿಂಗ್, ಗಾರ್ಡನಿಂಗ್ ಎಂಜಾಯ್ ಮಾಡಿದ ಇಶಾ ಕೊಪ್ಪಿಕರ್ ಲಾಕ್ಡೌನ್ ಜೀವನ ಹೇಗಿತ್ತು ಎಂದು ಮೊದಲ ಬಾರಿ ರಿವೀಲ್ ಮಾಡಿದ್ದಾರೆ.
Cine World Jun 4, 2022, 3:17 PM IST
* ಲಾಕ್ಡೌನ್ ಜಾರಿ, ಮೊದಲ ಬಾರಿಗೆ ಮಾಸ್ಕ್ ಧರಿಸಿದ ಕಿಮ್ ಜಾಂಗ್
* ಉತ್ತರ ಕೊರಿಯಾದಲ್ಲಿ ಮೊದಲ ಕೋವಿಡ್ ಕೇಸ್!
* ಜಗತ್ತಿನಲ್ಲಿ ಸೋಂಕು ಪತ್ತೆಯಾದ ಎರಡೂವರೆ ವರ್ಷ ಬಳಿಕ ಘೋಷಣೆ
International May 13, 2022, 8:50 AM IST
ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ, ಮದ್ಯ ಖರೀದಿ ಸ್ಥಗಿತಗೊಂಡು ರಾಜ್ಯದಲ್ಲಿ ಏನೆಲ್ಲಾ ಅದ್ವಾನಗಳಾಗಿತ್ತು ಅನ್ನೋದನ್ನು ನೋಡಿದ್ದೇವೆ. ಈಗ ಮತ್ತೊಮ್ಮೆ ಮದ್ಯ ಖರೀದಿ ಸ್ಥಗಿತಗೊಳಿಸುವ ಎಚ್ಚರಿಕೆ ಕೇಳಿಬಂದಿದೆ.
state May 5, 2022, 8:05 PM IST
International Apr 26, 2022, 5:00 AM IST
* ಚೀನಾದಲ್ಲಿ ಕಠಿಣ ಲಾಕ್ಡೌನ್ ನಿರ್ಬಂಧಗಳ ನಡುವೆಯೂ ಸೋಂಕಿನ ಅಬ್ಬರ
* ಆಹಾರ, ಔಷಧಿಯಿಲ್ಲದೇ ಜನರ ಪರದಾಟ
* ಆದರೂ ಕಠಿಣ ಲಾಕ್ಡೌನ್ ಮುಂದುವರಿಕೆ
International Apr 16, 2022, 5:59 AM IST
ವಿಶ್ವವಿಖ್ಯಾತ ಬೇಲೂರು ಚನ್ನಕೇಶವಸ್ವಾಮಿ ನಾಡಿನ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು. 2 ವರ್ಷ ಕೊರೋನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಚನ್ನಕೇಶವ ಸ್ವಾಮಿ ಜಾತ್ರೆ ಸ್ಥಗಿತಗೊಂಡಿತ್ತು.
Festivals Apr 15, 2022, 3:21 PM IST
ಟಿವಿ ಬೆಲೆಗಳು 10 ಪ್ರತಿಶತಷ್ಟು ಏರಿಕೆಯಾಗಬಹುದು ಮತ್ತು ಬದಲಾವಣೆಯು ಈ ತಿಂಗಳ ಆರಂಭದಲ್ಲಿ ಜಾರಿಗೆ ಬರುವ ನಿರೀಕ್ಷೆಯಿದೆ ಎಂದು ವರದಿಗಳು ತಿಳಿಸಿವೆ
GADGET Apr 15, 2022, 9:58 AM IST