Asianet Suvarna News Asianet Suvarna News
765 results for "

ಆನ್‌ಲೈನ್‌

"
seetha raama kannada serial   actress Vaishnavi gowda deepfake photo viral gowseetha raama kannada serial   actress Vaishnavi gowda deepfake photo viral gow

ಸೀರಿಯಲ್‌ನಲ್ಲಿ ಗೌರಮ್ಮ, ಆನ್‌ಲೈನ್‌ನಲ್ಲಿ ಬಿಚ್ಚಮ್ಮ; ಸೀತಾ ಹಾಟ್‌ ಫೋಟೋಗೆ ನೆಟ್ಟಿಗರು ಗರಂ!

ಜೀ ಕನ್ನಡದ ಸೀತಾರಾಮ ಧಾರವಾಹಿಯಲ್ಲಿ ಸೀತಾ ಪಾತ್ರದಲ್ಲಿ ಮಿಂಚುತ್ತಿರುವ ಕಿರುತೆರೆ ನಟಿ ವೈಷ್ಣವಿ ಗೌಡ ಅವರ ಡೀಪ್ ಫೇಕ್ ಫೋಟೋವನ್ನು ವೈರಲ್ ಮಾಡಲಾಗಿದೆ.

Small Screen Jun 17, 2024, 1:06 PM IST

Hybridvidya for education of private school children gvdHybridvidya for education of private school children gvd

ಖಾಸಗಿ ಶಾಲಾ ಮಕ್ಕಳ ಶಿಕ್ಷಣಕ್ಕಾಗಿ ‘ಹೈಬ್ರಿಡ್‌ವಿದ್ಯಾ’: ಕ್ಯಾಮ್ಸ್‌ನಿಂದ ಕ್ರಮ

ರಾಜ್ಯದ ಅನುದಾನರಹಿತ ಖಾಸಗಿ ಶಾಲಾ ವಿದ್ಯಾರ್ಥಿಗಳು ಕೇವಲ ತಮ್ಮ ಶಾಲಾ ಶಿಕ್ಷಕರು ಬೋಧಿಸುವ ತರಗತಿ ಪಾಠಗಳನ್ನಷ್ಟೇ ಅಲ್ಲದೆ ಇತರೆ ಶಾಲೆಗಳ ಪರಿಣಿತ ಶಿಕ್ಷಕರ ತರಗತಿ ಪಾಠಗಳ ವಿಡಿಯೋವನ್ನೂ ಮನೆಯಲ್ಲೇ ಕೂತು ಆನ್‌ಲೈನ್‌ ಮೂಲಕ ವೀಕ್ಷಿಸಬಹುದು.

Education Jun 16, 2024, 8:36 AM IST

Indian Railways introduce new online portal to Find Lost Items In Trains mrqIndian Railways introduce new online portal to Find Lost Items In Trains mrq

ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದ ಭಾರತೀಯ ರೈಲ್ವೆ

ಇದೀಗ ಪ್ರಯಾಣಿಕರು ಕಳೆದುಕೊಂಡು ವಸ್ತುಗಳನ್ನು ಹಿಂದಿರುಗಿಸಲು ಭಾರತೀಯ ರೈಲ್ವೆ ಇಲಾಖೆ ಹೊಸ ಆನ್‌ಲೈನ್‌ ಸೇವೆಯನ್ನು ತಂದಿದೆ. ಪ್ರಯಾಣಿಕರು ಕಳೆದುಕೊಂಡ ವಸ್ತುಗಳು ಈಗ ಆನ್‌ಲೈನ್‌ನಲ್ಲಿ ಕಾಣಿಸುತ್ತವೆ.

India Jun 11, 2024, 7:27 PM IST

south eastern railway recruitment 2024 notification for 1202  post gowsouth eastern railway recruitment 2024 notification for 1202  post gow

ಸರ್ಕಾರಿ ಉದ್ಯೋಗವಕಾಶ, ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 1,202 ಹುದ್ದೆಗಳಿ ಅರ್ಜಿ ಆಹ್ವಾನ

ರೈಲ್ವೆ ಇಲಾಖೆ ಖಾಲಿ ಇರುವ ವಿವಿಧ 1,202 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದೆ. ಅರ್ಜಿ ಸಲ್ಲಿಸಲು ಜೂನ್‌ 12 ಕೊನೆಯ ದಿನವಾಗಿದೆ.

Central Govt Jobs Jun 1, 2024, 8:35 AM IST

4 crore online fraud in five months at kodagu gvd4 crore online fraud in five months at kodagu gvd

ಆನ್‌ಲೈನ್‌ನಲ್ಲೇ ಐದು ತಿಂಗಳಲ್ಲಿ 4 ಕೋಟಿ ರೂಪಾಯಿ ದೋಖಾ: ಕೊಡಗಿನ ವ್ಯಕ್ತಿಗೆ 2.20 ಕೋಟಿ ಪಂಗನಾಮ

ಬದುಕು ಎಲ್ಲವೂ ಡಿಜಿಟಲ್ ಮಯವಾಗುತ್ತಿದೆ ಎಂದು, ಜಗತ್ತೇ ಎಷ್ಟು ಹತ್ತಿರ ಎಂದು ಸಂಭ್ರಮಿಸುತ್ತಿರುವಾಗಲೇ ಅಷ್ಟೇ ದೊಡ್ಡ ಪ್ರಮಾಣದಲ್ಲಿ ಆನ್ಲೈನ್ ಮೂಲಕ ಮೋಸ, ವಂಚನೆ ಪ್ರಕರಣಗಳು ಹೆಚ್ಚುತ್ತಲೇ ಇವೆ. 

CRIME May 31, 2024, 8:08 PM IST

Aadhaar number not linked 11 crore PAN cards are inactive after may 31 satAadhaar number not linked 11 crore PAN cards are inactive after may 31 sat

ಪ್ಯಾನ್ ಕಾರ್ಡ್‌ಗೆ ಆಧಾರ್ ನಂಬರ್ ಲಿಂಕ್ ಮಾಡಲು ಇನ್ನೆರಡೇ ದಿನ ಬಾಕಿ; ಇಲ್ಲದಿದ್ದರೆ ಏನಾಗುತ್ತೆ ಗೊತ್ತಾ?

ಪ್ಯಾನ್ ಕಾರ್ಡ್‌ಗೆ ಆಧಾರ್‌ನಂಬರ್ ಲಿಂಕ್ ಮಾಡಲು ರಡು ದಿನಗಳು (ಮೇ 31) ಮಾತ್ರ ಬಾಕಿಯಿದೆ. ಈ ಅವಧಿಯಲ್ಲಿ ಆಧಾರ್ ಲಿಂಕ್ ಮಾಡರ್ 11 ಕೋಟಿ ಪ್ಯಾನ್‌ ಕಾರ್ಡ್‌ಗಳ ಸೇವೆ ನಿಷ್ಕ್ರಿಯವಾಗಲಿವೆ ಎಂದು ಸರ್ಕಾರ ಎಚ್ಚರಿಕೆ ನೀಡಿದೆ.

India May 29, 2024, 12:53 PM IST

After 12 Days Of Marriage, Indonesian Man Discovers His Wife Is Actually A Man VinAfter 12 Days Of Marriage, Indonesian Man Discovers His Wife Is Actually A Man Vin

ಆನ್‌ಲೈನ್‌ನಲ್ಲಿ ಭೇಟಿಯಾದ ಹುಡುಗಿ ಜೊತೆ ಯುವಕನ ವಿವಾಹ, 12 ದಿನದ ಮೇಲೆ ಗೊತ್ತಾಯ್ತು ಆಕೆ ಅವಳಲ್ಲ ಅವನು!

ಮದ್ವೆ ಅಂದ್ಮೇಲೆ ಏನೇನೋ ಸುಳ್ಳು ಹೇಳಿ ಮೋಸ ಮಾಡೋ ಘಟನೆಗಳು ಆಗಿಂದಾಗೆ ನಡೀತಾನೆ ಇರುತ್ತೆ. ಹಾಗೆಯೇ ಇಲ್ಲೊಬ್ಬ ವ್ಯಕ್ತಿ ಆನ್‌ಲೈನ್‌ನಲ್ಲಿ ಹುಡುಗಿ ಹುಡುಕಿ ಮದ್ವೆಯಾಗಿ ಮೋಸ ಹೋಗಿದ್ದಾನೆ.

relationship May 28, 2024, 10:47 AM IST

Threat to doctor for money by Online Frauders nbnThreat to doctor for money by Online Frauders nbn
Video Icon

ಹನಿಟ್ರಾಪ್ ..ಆನ್‌ಲೈನ್‌ ವಂಚನೆ ಆಯ್ತು.. ಈಗ ಹಣ ಸುಲಿಗೆ ಮಾಡಲು ಖದೀಮರ ಹೊಸ ಪ್ಲಾನ್! ಕೇಳಿದ್ರೆ ಶಾಕ್‌ ಅಗ್ತೀರಾ !

ನಾರ್ಕೋಟಿಕ್ಸ್ ಕ್ರೈಂ ಬ್ರ್ಯಾಂಚ್ ಹೆಸರಿನಲ್ಲಿ ವೈದ್ಯನಿಗೆ ಕರೆ ಮಾಡಿದ ಸ್ಕ್ಯಾಮರ್‌ಗಳು ನಿಮ್ಮನ್ನು ಬಂಧಿಸಬಾರದು ಎಂದರೆ ಲಕ್ಷ ಲಕ್ಷ ಹಣ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಆರೋಪಿಗಳನ್ನು ಇದೀಗ ಬಂಧಿಸಲಾಗಿದ್ದು, ಇವರು ಐದು ನೂರಕ್ಕೂ ಹೆಚ್ಚಿನ ಜನರಿಗೆ ಮೋಸ ಮಾಡಿರುವುದು ತಿಳಿದುಬಂದಿದೆ. 

CRIME May 25, 2024, 2:12 PM IST

Record Room Document to Bhoo Suraksha Website in Mangaluru gvdRecord Room Document to Bhoo Suraksha Website in Mangaluru gvd

ಭೂ ಸುರಕ್ಷಾ ವೆಬ್‌ಸೈಟ್‌ಗೆ ರೆಕಾರ್ಡ್‌ ರೂಂ ದಾಖಲೆ ಪತ್ರ: ಮಂಗಳೂರು ತಾಲೂಕೇ ಯಾಕೆ?

ಕಂದಾಯ ಇಲಾಖೆಗೆ ಸಂಬಂಧಿಸಿದ ತಾಲೂಕು ಕಚೇರಿಗಳ ರೆಕಾರ್ಡ್‌ ರೂಮಿನಲ್ಲಿರುವ ಎಲ್ಲ ದಾಖಲೆ ಪತ್ರಗಳು ಇನ್ನು ಡಿಜಿಟಲೀಕರಣಗೊಳ್ಳಲಿದ್ದು, ಆನ್‌ಲೈನ್‌ನಲ್ಲಿ ಲಭ್ಯವಾಗಲಿದೆ. ರೆಕಾರ್ಡ್ ರೂಮಿನಲ್ಲಿ ಕಾಣಸಿಗುವ ಹಳೆ ಕಾಲದ ದಾಖಲೆಪತ್ರಗಳು ಡಿಜಿಟಲೀಕರಣಗೊಳ್ಳುತ್ತಿದ್ದು, ವೆಬ್‌ಸೈಟ್‌ಗೆ ಅಪ್‌ಲೋಡ್‌ ಆಗುತ್ತಿವೆ. 

Karnataka Districts May 18, 2024, 9:32 PM IST

Blinkit now gives free dhaniya with veggie orders, thanks to Mumbai mom VinBlinkit now gives free dhaniya with veggie orders, thanks to Mumbai mom Vin

ಆನ್‌ಲೈನ್‌ನಲ್ಲಿ ಇನ್ಮುಂದೆ ತರಕಾರಿ ಆರ್ಡರ್ ಮಾಡಿದ್ರೆ ಕೊತ್ತಂಬರಿ ಸೊಪ್ಪು ಫ್ರೀ!

ತರಕಾರಿ ಖರೀದಿಸುವಾಗ ಅಂಗಡಿಯವನು ಉಚಿತವಾಗ ಕೊತ್ತಂಬರಿ ಸೊಪ್ಪು ನೀಡಿಲ್ಲವಾದರೆ ತಮ್ಮ ತರಕಾರಿ ಶಾಪಿಂಗ್ ಪೂರ್ಣಗೊಂಡಿಲ್ಲ ಎಂದು ಭಾರತೀಯ ಮಹಿಳೆಯರು ಭಾವಿಸುತ್ತಾರೆ. ಆದ್ರೆ ಆನ್‌ಲೈನ್‌ ಫ್ಲಾಟ್‌ಫಾರ್ಮ್‌ನಲ್ಲಿ ಈ ವ್ಯವಸ್ಥೆ ಇರೋದಿಲ್ಲ. ಈ ಬಗ್ಗೆ ಮಹಿಳೆಯೊಬ್ಬರು ಪ್ರಶ್ನಿಸಿದ್ದಕ್ಕೆ ಬ್ಲಿಂಕಿಟ್‌ ಉಚಿತವಾಗಿ ಕೊತ್ತಂಬರಿ ಸೊಪ್ಪು ನೀಡ್ತಿದೆ.

BUSINESS May 16, 2024, 2:01 PM IST

Vijay Raghavendra Bhavana Rao Starrer Grey Games Film Review gvdVijay Raghavendra Bhavana Rao Starrer Grey Games Film Review gvd

Grey Games Film Review: ಆನ್‌ಲೈನ್‌ ಗೇಮ್‌, ಆಫ್‌ಲೈನ್‌ ಕೊಲೆ

ಹುಡುಗಿಯೊಬ್ಬಳು ಆನ್‌ಲೈನ್‌ನಲ್ಲಿ ಗೇಮ್‌ ಆಡುವಾಗ ರೆಡ್‌ ಹಂಟರ್‌ ಹೆಸರಿನ ಶತ್ರುನನ್ನು ಸಾಯಿಸುತ್ತಾಳೆ. ಅನಂತರ ಹಲವಾರು ಅನಿರೀಕ್ಷಿತ ಘಟನೆಗಳು ನಡೆಯುತ್ತವೆ. ಪೊಲೀಸರು ತನಿಖೆಗೆ ಇಳಿದಾಗ ಘಟನೆಯ ಸುತ್ತ ಮತ್ತಷ್ಟು ಸಂಗತಿಗಳು ಬೆಳಕಿಗೆ ಬರುತ್ತದೆ. ಅದೇನು ಎಂಬುದನ್ನು ತೆರೆ ಮೇಲೆ ನೋಡಬೇಕು.

Film Review May 11, 2024, 6:38 AM IST

Karnataka vehicles HSRP Number Plate installation about Transport Department given big Update satKarnataka vehicles HSRP Number Plate installation about Transport Department given big Update sat

ರಾಜ್ಯದಲ್ಲಿ HSRP ನಂಬರ್ ಪ್ಲೇಟ್ ಅಳವಡಿಕೆ ಅವಧಿ ವಿಸ್ತರಣೆಯಿಲ್ಲ; ಜೂ.1ರಿಂದ ದಂಡ ವಸೂಲಿಗೆ ನಿರ್ಧಾರ!

ರಾಜ್ಯದ ಎಲ್ಲ ವಾಹನ ಸವಾರರು ಮೇ 31ರೊಳಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್‌ಗಳು (HSRP) ಅಳವಡಿಕೆ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಜೂ.1ರಿಂದ ದಂಡ ವಸೂಲಿ ಮಾಡುವುದಾಗಿ ಸಾರಿಗೆ ಇಲಾಖೆ ಮುನ್ಸೂಚನೆ ನೀಡಿದೆ.

Deal on Wheels May 9, 2024, 4:06 PM IST

Anasuya Bharadwaj says Vijay Deverakonda  publicist paid trolls to abuse her RaoAnasuya Bharadwaj says Vijay Deverakonda  publicist paid trolls to abuse her Rao

ಟ್ರೋಲ್‌ ಮಾಡಲು ಹಣ ನೀಡಿದ್ದಾರೆ: ವಿಜಯ್‌ ದೇವರಕೊಂಡ ಮೇಲೆ ತೆಲಗು ನಟಿ ಆರೋಪ!

ಟೆಲಿವಿಷನ್ ಆ್ಯಂಕರ್ ಮತ್ತು ನಟಿ ಅನಸೂಯಾ ಭಾರದ್ವಾಜ್ ಸಂದರ್ಶನವೊಂದರಲ್ಲಿ ನಟ ವಿಜಯ್ ದೇವರಕೊಂಡ ವಿರುದ್ಧ ಆಘಾತಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ವಿಜಯ್‌ ಅವರ  ಪ್ರಚಾರಕರು ಆನ್‌ಲೈನ್‌ನಲ್ಲಿ ತನ್ನ ಮೇಲೆ ದಾಳಿ ಮಾಡಲು ಟ್ರೋಲ್‌ಗಳಿಗೆ ಪಾವತಿಸಿದ್ದಾರೆ ಎಂದು ಅನಸೂಯಾ ಅರೋಪಿಸಿದ್ದಾರೆ. 

Cine World Apr 30, 2024, 5:43 PM IST

Online application for admission to 6th Standard in Minority Residential schools in Karnataka gowOnline application for admission to 6th Standard in Minority Residential schools in Karnataka gow

ವಸತಿ ಶಾಲೆ ಪ್ರವೇಶಕ್ಕೆ ಮೇ 15ರೊಳಗೆ ಆನ್‌ಲೈನ್‌ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ಸೂಚನೆ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯದ ವಿವಿಧ ವಸತಿ ಶಾಲೆಗಳಲ್ಲಿ ಆರನೇ ತರಗತಿ ಪ್ರವೇಶಕ್ಕೆಅರ್ಜಿ ಆಹ್ವಾನಿಸಲಾಗಿದ್ದು ಮೇ 15ರೊಳಗೆ ಅರ್ಜಿ ಸಲ್ಲಿಸುವಂತೆ ಇಲಾಖೆ ಸೂಚಿಸಿದೆ.

Education Apr 28, 2024, 11:32 AM IST

If Congress wins, the voting system will be from abroad Says AICC Secretary Dr Arathi Krishna grg If Congress wins, the voting system will be from abroad Says AICC Secretary Dr Arathi Krishna grg

ಕಾಂಗ್ರೆಸ್ ಗೆದ್ದರೆ ವಿದೇಶದಿಂದಲೇ ಮತದಾನ ವ್ಯವಸ್ಥೆ: ಡಾ. ಆರತಿ ಕೃಷ್ಣ

ಅನಿವಾಸಿ ಭಾರತೀಯರಿಗೆ ವಿದೇಶಗಳಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅಲ್ಲಿ ಮತದಾನ ಮಾಡಲು ಅವಕಾಶವಿಲ್ಲ, ಇಲ್ಲಿಗೆ ಬಂದು ಮತ ಹಾಕಲು ಖರ್ಚು ಹೆಚ್ಚಾಗುತ್ತದೆ. ಹೀಗಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಈ ಸಮಸ್ಯೆಗೆ ಪರಿಹಾರ ನೀಡಲಿದೆ ಎಂದು ಹೇಳಿದ ಡಾ. ಆರತಿ ಕೃಷ್ಣ

Politics Apr 19, 2024, 1:41 PM IST