Asianet Suvarna News Asianet Suvarna News
872 results for "

ಪ್ರಯೋಗ

"
Home Minister bommai instruct To People Stay Home snrHome Minister bommai instruct To People Stay Home snr

ಲಾಕ್‌ಡೌನ್‌ ಮುಗಿಯುವವರೆಗೆ ಮನೆಯಲ್ಲೇ ಇರಿ : ಗೃಹ ಸಚಿವರ ಸೂಚನೆ

  •  ಲಾಕ್‌ಡೌನ್‌ ವಿನಾಯಿತಿಗೆ ಇನ್ನು ಮೂರು ದಿನಗಳು ಬಾಕಿಯಿರುವ ಮುನ್ನವೇ ಜನರು ರಸ್ತೆಗೆ
  • ನಿಯಮ ಪಾಲಿಸದೆ ಪೊಲೀಸರ ಬಲ ಪ್ರಯೋಗಕ್ಕೆ ಜನರು ಅವಕಾಶ ಕೊಡಬಾರದು 
  • ರಾಜ್ಯ ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಸೂಚನೆ

state Jun 12, 2021, 8:02 AM IST

Establish RTPCR Laboratory in Chikkodi Says DCM Govind Karjol grgEstablish RTPCR Laboratory in Chikkodi Says DCM Govind Karjol grg

ಚಿಕ್ಕೋಡಿಯಲ್ಲಿ ಆರ್‌ಟಿಪಿಸಿಆರ್‌ ಪ್ರಯೋಗಾಲಯ ಸ್ಥಾಪಿಸಿ: ಕಾರಜೋಳ

ಚಿಕ್ಕೋಡಿಯಲ್ಲಿ ಕೋವಿಡ್‌ ಪರೀಕ್ಷೆಯ ಆರ್‌ಟಿಪಿಸಿಆರ್‌ ಪ್ರಯೋಗಾಲಯ ಸ್ಥಾಪನೆಗೆ ಅನುಮತಿ ಲಭಿಸಿದ್ದು, ಸಿವಿಲ್‌ ಕಾಮಗಾರಿಗೆ ಕಾಲಹರಣ ಮಾಡದೇ ಲಭ್ಯವಿರುವ ಕಟ್ಟಡಗಳನ್ನೇ ಬಳಸಿಕೊಂಡು ಕೂಡಲೇ ಪ್ರಯೋಗಾಲಯ ಆರಂಭಿಸಬೇಕು ಎಂದು ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. 
 

Karnataka Districts Jun 10, 2021, 3:35 PM IST

Oxygen mock drill causes death of 22 patients in Agra UP govt orders probe podOxygen mock drill causes death of 22 patients in Agra UP govt orders probe pod

ಆಸ್ಪತ್ರೆಯ ಆಕ್ಸಿಜನ್ ಬಂದ್ ಪ್ರಯೋಗಕ್ಕೆ 22 ಮಂದಿ ಬಲಿ?

* 5 ನಿಮಿಷ ಆಕ್ಸಿಜನ್‌ ಬಂದ್‌ 22 ಜನ ಪ್ರಾಣ ತೆಗೆಯಿತೇ ಆಸ್ಪತ್ರೆ?

* ಆಗ್ರಾದಲ್ಲಿ ನಡೆದಿದೆ ಎನ್ನಲಾದ ಘಟನೆಯ ವಿಡಿಯೋ ಬಹಿರಂಗ

* ತನಿಖೆಗೆ ಉ.ಪ್ರ. ಸರ್ಕಾರ ಆದೇಶ

* ಸಾವಿಗೆ ಕಾರಣರಾದವರಿಗೆ ಶಿಕ್ಷೆ ನೀಡಿ: ರಾಹುಲ್‌, ಪ್ರಿಯಾಂಕಾ

India Jun 9, 2021, 8:54 AM IST

Delhi AIIMS Hospital start screening children for Covaxin trials from Monday ckmDelhi AIIMS Hospital start screening children for Covaxin trials from Monday ckm

ಮಕ್ಕಳ ಮೇಲೆ ಕೋವಾಕ್ಸಿನ್ ಪ್ರಯೋಗಕ್ಕೆ ಮುಂದಾದ ದೆಹಲಿ ಏಮ್ಸ್!

  • ದೆಹಲಿ ಏಮ್ಸ್ ಆಸ್ಪತ್ರೆಯಿಂದ ಮಹತ್ವದ ಹೆಜ್ಜೆ
  • 3ನೇ ಅಲೆಯಿಂದ ಮಕ್ಕಳನ್ನು ರಕ್ಷಿಸಲು ಮುಂದಾದ ಏಮ್ಸ್
  • 2 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ನೀಡುವ ಕಾಲ ಮತ್ತಷ್ಟು ಸನ್ನಿಹಿತ

India Jun 6, 2021, 10:21 PM IST

Bengaluru DRDO 2 DG Successful in Treating Covid 19 hlsBengaluru DRDO 2 DG Successful in Treating Covid 19 hls
Video Icon

ಸೋಂಕಿತರ ಜೀವ ಉಳಿಸಿದ 2 DG ಔಷಧ, ಬೆಂಗಳೂರಿನಲ್ಲಿ 3 ಪ್ರಯೋಗವೂ ಸಕ್ಸಸ್..!

ಕೊರೋನಾ 2 ನೇ ಅಲೆ ಹೊಡೆತಕ್ಕೆ ಸಿಕ್ಕಿರುವ ರಾಜ್ಯಕ್ಕೆ 2 DG ಔಷಧ ಹೊಸ ಆಶಾಕಿರಣವಾಗಿದೆ. DRDO ಹಾಗೂ ರೆಡ್ಡಿಸ್ ಸಹಯೋಗದಲ್ಲಿ ಅಭಿವೃದ್ಧಿಯಾಗಿರುವ 2 DG ಔಷಧವನ್ನು ರಾಜ್ಯದಲ್ಲಿ ಮೂವರಿ ಕೊರೋನಾ ಸೋಂಕಿತರ ಮೇಲೆ ಪ್ರಯೋಗಿಸಲಾಗಿದೆ. 

India Jun 6, 2021, 10:43 AM IST

Twitter removes blue tick to Bengal Bjp top 10 News of June 5 ckmTwitter removes blue tick to Bengal Bjp top 10 News of June 5 ckm

ಟ್ವಿಟರ್‌ನಿಂದ ಬ್ಲೂಟಿಕ್ ಕಸರತ್ತು, ಬಿಜೆಪಿಗರ ದಿನಸಿಗೆ ಕುತ್ತು; ಜೂ.5ರ ಟಾಪ್ 10 ಸುದ್ದಿ!

ಸಿಎಂ ಯಡಿಯೂರಪ್ಪ ರಾಜ್ಯದಲ್ಲಿ ಷರತ್ತುಬದ್ದ ಅನ್‌ಲಾಕ್ ಸುಳಿವು ನೀಡಿದ್ದಾರೆ. ಕೇಂದ್ರಕ್ಕೆ ತಿರುಗೇಟು ನೀಡಲು ಟ್ವಿಟರ್ ಇದೀಗ ಹೊಸ ಕಸರತ್ತು ಆರಂಭಿಸಿದೆ. ಬಂಗಾಳದಲ್ಲಿ ಬಿಜೆಪಿಗರಿಗೆ ದಿನಸಿ, ನೀರು, ಲಸಿಕೆ ರದ್ದು ಮಾಡಲಾಗಿದೆ. ವಿಶ್ವಗೆಲ್ಲಲು ಚೀನಾದಿಂದ ಜೈವಿಕ ಅಸ್ತ್ರ ಪ್ರಯೋಗ, ರಾಜಕೀಯ ಸೇರ್ತಾರಾ ಸೂನು ಸೂದ್ ಸೇರಿದಂತೆ ಜೂನ್ 5ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

News Jun 5, 2021, 4:52 PM IST

WHO officials helping China suppress evidence of coronavirus origin says EX US NSA official ckmWHO officials helping China suppress evidence of coronavirus origin says EX US NSA official ckm

WHO ಕಣ್ಣಾಮುಚ್ಚಾಲೆ ಆಟದ ಹಿಂದೆ ಚೀನಾ ಕೈವಾಡ; ಅಮೆರಿಕ NSA ಅಧಿಕಾರಿ!

  • ಆಧುನಿಕ ಜಗತ್ತಿನಲ್ಲಿ ನಡೆದ ಅತ್ಯಂತ ಘೋರ ಹಾಗೂ ನಾಚಿಗೇಡಿನ ಪ್ರಸಂಗ
  • ಮಿಲಿಟರಿ ಮಾತುಕತೆಗೆ ನಿರಾಕರಿಸುತ್ತಿದ್ದ ಚೀನಾದಿಂದ ಕೊರೋನಾ ಅಸ್ತ್ರ ಪ್ರಯೋಗ
  • ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದ ಅಮೆರಿಕ ಮಾಜಿ NSA ಅಧಿಕಾರಿ

International Jun 5, 2021, 2:42 PM IST

Doctors Research on Polio Vaccine Protects Kids From Covid 19 hlsDoctors Research on Polio Vaccine Protects Kids From Covid 19 hls
Video Icon

ಮಕ್ಕಳಲ್ಲಿ ಸೋಂಕು ತಾಕದಂತೆ ಮಾಡುತ್ತಾ ಪೊಲೀಯೋ ಲಸಿಕೆ..? ನಡೆಯುತ್ತಿದೆ ಹೊಸ ಪ್ರಯೋಗ

ಮಕ್ಕಳಲ್ಲಿ ಸೋಂಕು ತಗುಲದಂತೆ ಮಾಡಲು ವೈದ್ಯರಿಂದ ಸಂಶೋಧನೆ ನಡೆಯುತ್ತಿದೆ. ಕೊರೋನಾ ತಡೆಗೆ ಪೊಲೀಯೋ ಲಸಿಕೆ ರಾಮಬಾಣವಾಗುತ್ತಾ ಎಂದು ಐದು ಜನ ವೈದ್ಯರ ತಂಡ ಸಂಶೋಧನೆ ನಡೆಸುತ್ತಿದ್ದಾರೆ. 

state Jun 5, 2021, 1:36 PM IST

Risk Allowance for 922 Employees of Covid Lab in Karnataka grgRisk Allowance for 922 Employees of Covid Lab in Karnataka grg

ಕೋವಿಡ್‌ ಲ್ಯಾಬ್‌ನ 922 ನೌಕರರಿಗೆ ಅಪಾಯ ಭತ್ಯೆ

ಸರ್ಕಾರಿ ವೈದ್ಯಕೀಯ ಸಂಸ್ಥೆಗಳ ಕೋವಿಡ್‌ ಪರೀಕ್ಷಾ ಪ್ರಯೋಗಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 922 ಮಂದಿ ಹೊರ ಗುತ್ತಿಗೆ ನೌಕರರಿಗೆ ಕೋವಿಡ್‌ ಮಾಸಿಕ ಅಪಾಯ ಭತ್ಯೆ ಘೋಷಿಸಿ ವೈದ್ಯಕೀಯ ಶಿಕ್ಷಣ ಇಲಾಖೆ ಆದೇಶಿದೆ. 
 

state Jun 3, 2021, 7:29 AM IST

Foreign Vaccines Like Pfizer Moderna A Step Closer With Key India Waiver podForeign Vaccines Like Pfizer Moderna A Step Closer With Key India Waiver pod

ಫೈಝರ್, ಮಾಡೆರ್ನಾ ಶೀಘ್ರದಲ್ಲಿ ಭಾರತ ತಲುಪಲು ಮಹತ್ವದ ಹೆಜ್ಜೆ!

* ಮಾಡೆರ್ನಾ, ಫೈಝರ್ ವಿಚಾರದಲ್ಲಿ ಮಹತ್ವದ ಹೆಜ್ಜೆ ಇರಿಸಿದ ಸರ್ಕಾರ

* ಪ್ರಯೋಗ ನಡೆಸದೇ ತುರ್ತು ಬಳಕೆಗೆ ಅನುಮತಿ

* ಶೀಘ್ರದಲ್ಲೇ ಭಾರತಕ್ಕೆ ತಲುಪಪಲಿದೆ ವ್ಯಾಕ್ಸಿನ್

International Jun 2, 2021, 1:27 PM IST

Pfizer approves COVID 19 shots for 12 to 15 year-olds in Japan podPfizer approves COVID 19 shots for 12 to 15 year-olds in Japan pod

ಜಪಾ​ನ್‌​ನಲ್ಲಿ 12-15 ವರ್ಷ​ದ ಮಕ್ಕ​ಳಿಗೆ ಫೈಝರ್‌ ಲಸಿಕೆ!

* ಮಹಾ​ಮಾರಿ ಕೋವಿ​ಡ್‌​ನಿಂದ ಬಚಾವ್‌ ಮಾಡಲು 12-15 ವಯೋ​ಮಾ​ನದ ಮಕ್ಕ​ಳಿಗೂ ಅಮೆ​ರಿ​ಕದ ಫೈಝರ್‌ 

* ಫೈಝರ್‌ ಲಸಿಕೆ ನೀಡಲು ಜಪಾನ್‌ ಸರ್ಕಾರ ಅನು​ಮೋ​ದನೆ 

* 2,260 ಮಕ್ಕಳ ಮೇಲೆ ಫೈಝರ್‌ ಲಸಿಕೆ ಪ್ರಯೋಗ

International Jun 2, 2021, 8:21 AM IST

Take decision on distribution of Anandayya herbal medicine Andhra Pradesh high court podTake decision on distribution of Anandayya herbal medicine Andhra Pradesh high court pod

ಕೊರೋನಾಗೆ ಆಂಧ್ರದ ಹಳ್ಳಿಮದ್ದು, ಸರ್ಕಾರಕ್ಕೆ ಕೋರ್ಟ್‌ ಮಹತ್ವದ ಆದೇಶ!

* ಕೊರೋನಾಗೆ ಹಳ್ಳಿಮದ್ದು ನೀಡುತ್ತಿದ್ದ ಆಂಧ್ರದ ಆನಂದಯ್ಯ

* ಮದ್ದು ಕ್ಲಿನಿಕಲ್ ಪ್ರಯೋಗಕ್ಕೆ ರಾಜ್ಯ, ಕೇಂದ್ರ ಸರ್ಕಾರದ ನಿರ್ಧಾರ

* ಕ್ಲಿನಿಕಲ್ ಪ್ರಯೋಗ ಪ್ರಕ್ರಿಯೆ ಬೇಗ ಮುಗಿಸಲು ಸರ್ಕಾರಕ್ಕೆ ಕೋರ್ಟ್‌ ಮಹತ್ವದ ಆದೇಶ!

India May 31, 2021, 4:43 PM IST

Covaxin Trial on kids Begins in Mysuru  hlsCovaxin Trial on kids Begins in Mysuru  hls
Video Icon

ಮೈಸೂರಿನಲ್ಲಿ 60 ಮಕ್ಕಳ ಮೇಲೆ ಕೊವ್ಯಾಕ್ಸಿನ್ ಪ್ರಯೋಗಕ್ಕೆ ನಿರ್ಧಾರ

ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ 60 ಮಕ್ಕಳ ಮೇಲೆ ಕೋವ್ಯಾಕ್ಸಿನ್ ಪ್ರಯೋಗಕ್ಕೆ ನಿರ್ಧರಿಸಲಾಗಿದೆ.

state May 31, 2021, 9:59 AM IST

Coronavirus Vaccine Trial on Children in Mysuru grgCoronavirus Vaccine Trial on Children in Mysuru grg

ಬೆಳಗಾವಿ ಬಳಿಕ ಮೈಸೂರಲ್ಲೂ ಮಕ್ಕಳ ಮೇಲೆ ಕೊರೋನಾ ಲಸಿಕೆ ಪ್ರಯೋಗ

ಬೆಳಗಾವಿಯಲ್ಲಿ ಮಕ್ಕಳ ಮೇಲೆ ಲಸಿಕೆ ಪ್ರಯೋಗಿಸಿದ ಬೆನ್ನಲ್ಲೇ ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲೂ ಮಕ್ಕಳ ಮೇಲೆ ಕೋವ್ಯಾಕ್ಸಿನ್‌ ಲಸಿಕೆ ಪ್ರಯೋಗಿಸಲಾಗುತ್ತಿದೆ. 
 

state May 31, 2021, 7:27 AM IST

Organic medicine to be sprayed by aeroplane by BBMP rbjOrganic medicine to be sprayed by aeroplane by BBMP rbj
Video Icon

ಕೋವಿಡ್ ನಿಯಂತ್ರಣಕ್ಕೆ ಬಂತು ಹೊಸ ಅಸ್ತ್ರ: ಬೆಂಗ್ಳೂರಿನಲ್ಲಿ ಮೊದಲ ಪ್ರಯೋಗ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊಂಚ ಕೊರೋನಾ ಸೋಂಕು ತಗ್ಗಿದೆ. ಇನ್ನಷ್ಟು ನಿಯಂತ್ರಿಸಲು  ಹೊಸ ಅಸ್ತ್ರ ಪ್ರಯೋಗಿಸಲಾಗುತ್ತಿದೆ,

state May 29, 2021, 6:59 PM IST