Asianet Suvarna News Asianet Suvarna News
1559 results for "

ಹುಟ್ಟುಹಬ್ಬ

"
Tagaru Palya movie title song released nbnTagaru Palya movie title song released nbn
Video Icon

ಗೆಳೆಯನ ಹುಟ್ಟುಹಬ್ಬಕ್ಕೆ ಧನಂಜಯ್ ಕೊಡುಗೆ: ನಾಗಭೂಷಣ್ ಜನ್ಮದಿನಕ್ಕೆ 'ಟಗರು ಪಲ್ಯ' ಸ್ಪೆಷಲ್ ಟ್ರೀಟ್!

ಸ್ಯಾಂಡಲ್ವುಡ್ನಲ್ಲಿ ಸಿದ್ಧವಾಗಿದೆ 'ಟಗರು ಪಲ್ಯ'
ನಾಗಭೂಷಣ್-ಅಮೃತಾ ಜೋಡಿಯ ಸಿನಿಮಾ.!
'ಟಗರು ಪಲ್ಯ' ಟೈಟಲ್ ಸಾಂಗ್ ಬಿಡುಗಡೆ..!

Sandalwood Aug 18, 2023, 9:11 AM IST

Work hard for constituency development like my father says MP Raghavendra at shivamogga ravWork hard for constituency development like my father says MP Raghavendra at shivamogga rav

ತಂದೆ ಬಿಎಸ್ ಯಡಿಯೂರಪ್ಪರಂತೆ ಕ್ಷೇತ್ರ ಅಭಿ​ವೃ​ದ್ಧಿಗೆ ಶ್ರಮ: ಸಂಸದ ರಾಘ​ವೇಂದ್ರ

ಸಂಸದ ಬಿ.ವೈ. ರಾಘವೇಂದ್ರ ತಮ್ಮ 50ನೇ ವರ್ಷದ ಹುಟ್ಟುಹಬ್ಬವನ್ನು ಬುಧವಾರ ಪಟ್ಟಣದಲ್ಲಿ ಅಪಾರ ಕಾರ್ಯಕರ್ತರ ಸಮ್ಮುಖದಲ್ಲಿ ವಿಶೇಷವಾಗಿ ಆಚರಿಸಿಕೊಂಡರು.

state Aug 17, 2023, 11:42 AM IST

Young Man Given Unique Gift to his parents and Kichcha Sudeep in Shivamogga Young Man Given Unique Gift to his parents and Kichcha Sudeep in Shivamogga

ಶಿವಮೊಗ್ಗ: ತನ್ನ ಹುಟ್ಟುಹಬ್ಬದಂದು ಕಿಚ್ಚ ಸುದೀಪ್, ತಂದೆ-ತಾಯಿಗೆ ವಿಶಿಷ್ಟ ಉಡುಗೊರೆ ನೀಡಿದ ಯುವಕ..!

ಶಿವಮೊಗ್ಗ ತಾಲೂಕಿನ ಕುಸುಗೂರು ಗ್ರಾಮದ ಸಾಮಾನ್ಯ ರೈತ ಕುಟುಂಬದ ಯುವಕ ಸಮರ್ಥ್ ಗೌಡ ವಿಶಿಷ್ಟ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಹೌದು ನೀವು ಕನ ವಿಭಿನ್ನವಾದ ವಿಶಿಷ್ಟವಾದ ನಿರ್ಮಲ ಪ್ರೀತಿ ಅಭಿಮಾನವನ್ನು ಕಂಡು ಯಾರಾದರೂ ಜೈ ಎನ್ನದೇ ಇರಲಾರರು. ತನ್ನ ಹೃದಯದಲ್ಲಿ ಕಿಚ್ಚ ಸುದೀಪ್ ಹಾಗೂ ಹೆತ್ತವರು ಯಾವಾಗಲೂ ಚಿರಸ್ಥಾಯಿ ಆಗಿರುವಂತೆ ಮಾಡಿದ್ದಾರೆ. 

Karnataka Districts Aug 16, 2023, 11:30 PM IST

Actress Sudharani visits temple on her birthday wears hand full of bangles vcsActress Sudharani visits temple on her birthday wears hand full of bangles vcs

ಕೈ ತುಂಬಾ ಹಸಿರು ಗಾಜಿನ ಬಳೆ; ಹುಟ್ಟುಹಬ್ಬದ ದಿನ ಸುಧಾರಾಣಿ ಎಷ್ಟು ಸಿಂಪಲ್ ಆಗಿದ್ದರು ನೋಡಿ!

ಹುಟ್ಟುಹಬ್ಬದಂದು ಟೆಂಪಲ್ ರನ್ ಮಾಡಿದ ಸುಧಾರಾಣಿ. ವಿಡಿಯೋ ನೋಡಿ ನೀವು ಸಿಂಪಲ್ ಸುಂದರಿ ಎಂದ ನೆಟ್ಟಿಗರು..... 
 

Small Screen Aug 16, 2023, 3:26 PM IST

A young man from Shivamogga celebrated his birthday in a different way gvdA young man from Shivamogga celebrated his birthday in a different way gvd

ಎದೆಯ ಮೇಲೆ ಪೋಷಕರು, ಸುದೀಪ್ ಹಚ್ಚೆ: ವಿಭಿನ್ನ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಯುವಕ!

ವಿಭಿನ್ನ ರೀತಿಯಲ್ಲಿ ಹುಟ್ಟುಹಬ್ಬವನ್ನು  ನಟ ಕಿಚ್ಚ ಸುದೀಪ್ ಅಭಿಮಾನಿ ಆಚರಿಸಿಕೊಂಡಿದ್ದಾನೆ. ತನ್ನ ಹುಟ್ಟುಹಬ್ಬದಂದು ನೆಚ್ಚಿನ ನಟ ಹಾಗೂ ಹೆತ್ತ ತಂದೆ ತಾಯಿಗೆ ವಿಶಿಷ್ಟ ಉಡುಗೊರೆ ನೀಡಿದ್ದಾನೆ. ಶಿವಮೊಗ್ಗದ ಈ ಯುವಕನ ಪ್ರೀತಿ ಅಭಿಮಾನ ನೋಡಿದವರು ಫುಲ್ .. ಫಿದಾ...!

Karnataka Districts Aug 16, 2023, 1:04 PM IST

lakshmi baramma kannada serial actress bhoomika ramesh birthday gowlakshmi baramma kannada serial actress bhoomika ramesh birthday gow

ಲಕ್ಷ್ಮಿ ಬಾರಮ್ಮ ಸೀರಿಯಲ್ ನಾಯಕಿಗೆ ಹುಟ್ಟುಹಬ್ಬದ ಸಂಭ್ರಮ, ಫ್ಯಾನ್ಸ್ ಪ್ರೀತಿಯ ವಿಶ್

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ  'ಲಕ್ಷ್ಮಿ ಬಾರಮ್ಮ' ಧಾರಾವಾಹಿ ಕರ್ನಾಟಕದ ಮನೆಗಳಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಈ ಸೀರಿಯಲ್‌ ನಾಯಕಿ ಲಕ್ಷ್ಮಿ ಪಾತ್ರದಲ್ಲಿ ಮಿಂಚುತ್ತಿರುವ ನಟಿ ಭೂಮಿಕಾ ರಮೇಶ್ ಅವರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

Small Screen Aug 13, 2023, 3:50 PM IST

Google Doodle today celebrates Sridevis Birthday, Inspiring journey to mysterious death VinGoogle Doodle today celebrates Sridevis Birthday, Inspiring journey to mysterious death Vin

ಬಾಲಿವುಡ್ ನಟಿ ಶ್ರೀದೇವಿಯ 60ನೇ ಹುಟ್ಟುಹಬ್ಬ; ಗೂಗಲ್ ಡೂಡಲ್‌ ಗೌರವ

ಇಂದು ದಿವಂಗತ ಬಾಲಿವುಡ್ ನಟಿ ಶ್ರೀದೇವಿ ಅವರ 60 ನೇ ಜನ್ಮ ವಾರ್ಷಿಕೋತ್ಸವ. ಈ ಪ್ರಯುಕ್ತ ಗೂಗಲ್ ವಿಶೇಷ ಡೂಡಲ್‌ನೊಂದಿಗೆ ಬಾಲಿವುಡ್‌ನ ಸೂಪರ್‌ ಸ್ಟಾರ್‌ ನಟಿಯ ಹುಟ್ಟು ಹಬ್ಬವನ್ನು ಆಚರಿಸುತ್ತಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Cine World Aug 13, 2023, 11:26 AM IST

Sara Ali Khan gets scared of her cake as she celebrates birthday sucSara Ali Khan gets scared of her cake as she celebrates birthday suc

Sara Ali Birthday: ಅಜ್ಜ-ಅಪ್ಪ ಮುಸ್ಲಿಂ, ಅಜ್ಜಿ-ಅಮ್ಮ ಹಿಂದೂ: ಕೇಕ್​ಗೆ ಹೆದರಿದ ನಟಿಯ ಕಥೆ ಕೇಳಿ!

ಇಂದು ಬಾಲಿವುಡ್ ನಟಿ ಸಾರಾ ಅಲಿ ಖಾನ್​ ಅವರ 28ನೇ ಹುಟ್ಟುಹಬ್ಬ. ಅವರ ಜೀವನದ ಕುತೂಹಲದ ಕಥೆ ಇಲ್ಲಿದೆ 
 

Cine World Aug 12, 2023, 4:33 PM IST

Zee Kannada Comedy Kiladigalu Shrirasthu Shubhamasthu Sadanand wife and daughter vcs Zee Kannada Comedy Kiladigalu Shrirasthu Shubhamasthu Sadanand wife and daughter vcs

ಮದುವೆ ದಿನವೇ ಹುಟ್ಟುಹಬ್ಬ, ವರ್ಷದೊಳಗೆ ಎಂಟ್ರಿ ಕೊಟ್ಟ ಕಂದಮ್ಮ; 'ಕಾಮಿಡಿ ಕಿಲಾಡಿಗಳು' ಸದಾ ಫೋಟೋ ವೈರಲ್!

ಕೊನೆಗೂ ಮಗಳ ಫೋಟೋ ರಿವೀಲ್ ಮಾಡಿದ ಹಾಸ್ಯ ನಟ ಸದಾನಂದ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡ ನಟ....

Small Screen Aug 12, 2023, 11:24 AM IST

Actor Sudeep birthday on september 2 nbnActor Sudeep birthday on september 2 nbn
Video Icon

'ಅಭಿನಯ ಚಕ್ರವರ್ತಿ' ಹುಟ್ಟುಹಬ್ಬಕ್ಕೆ ಫ್ಯಾನ್ಸ್ ರೆಡಿ: 'ಹೆಬ್ಬುಲಿ' ಬರ್ತ್‌ಡೇಗೆ ಕಾದಿದೆ ಸರ್ಪ್ರೈಸ್..!

ಹುಟ್ಟುಹಬ್ಬಕ್ಕೆ ಸುದೀಪ್ 46 ಟೈಟಲ್ ಅನೌನ್ಸ್..!
ಫ್ಯಾನ್ಸ್ ಜೊತೆ ಬರ್ತಡೇ ಮಾಡ್ತಾರೆ ಬಾದ್‌ ಷಾ..!
ಸೆಪ್ಟಂಬರ್ 2ಕ್ಕೆ ಆರಡಿ ಕಟೌಟ್‌ಗೆ ಜನ್ಮದಿನ..!
 

Sandalwood Aug 12, 2023, 9:08 AM IST

Zee Kannada Seetha Rama Vaishnavi celebrates mothers birthday vcs Zee Kannada Seetha Rama Vaishnavi celebrates mothers birthday vcs

ತಾಯಿ ಜೊತೆ ಮಾತು ಬಿಟ್ಟಿದ್ದ ನಟಿ ವೈಷ್ಣವಿ; ಭಾವುಕರಾಗಿ ಸತ್ಯ ಬಿಚ್ಚಿಟ್ಟ ಸೀತಾ!

ತಾಯಿ ಹುಟ್ಟುಹಬ್ಬದಂದು ಮಾತು ಬಿಟ್ಟಿರುವ ಘಟನೆ ನೆನಪಿಸಿಕೊಂಡ ವೈಷ್ಣವಿ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್.....
 

Small Screen Aug 11, 2023, 4:29 PM IST

Legendry Cricketer Sachin Tendulkar Celebrates Kishore Kumar Birthday kvnLegendry Cricketer Sachin Tendulkar Celebrates Kishore Kumar Birthday kvn

ಕಿಶೋರ್‌ ಕುಮಾರ್ ಹುಟ್ಟುಹಬ್ಬದಂದೇ ನೆಚ್ಚಿನ ಹಾಡು ಹಾಡಿದ ಸಚಿನ್ ತೆಂಡುಲ್ಕರ್

ಭಾರತದ ಸಂಗೀತ ಮಾಂತ್ರಿಕ ಕಿಶೋರ್ ಕುಮಾರ್ ಜನ್ಮದಿನಕ್ಕೆ ಕ್ರಿಕೆಟ್ ದಂತಕಥೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ವಿನೂತನವಾಗಿ ಶುಭಕೋರಿದ್ದಾರೆ

Cricket Aug 4, 2023, 4:12 PM IST

Birthday celebration for the train by passengers at tumakuru bengaluru fast rain ravBirthday celebration for the train by passengers at tumakuru bengaluru fast rain rav

Tumkur-Bangalore Fast Passenger: ಪ್ರಯಾಣಿಕರಿಂದ ರೈಲಿಗೆ ಹುಟ್ಟುಹಬ್ಬ ಆಚರಣೆ!

ಬೆಂಗಳೂರು ಫಾಸ್ಟ್‌ ಪ್ಯಾಸೆಂಜರ್‌ ರೈಲು ಸಂಚಾರ ಆರಂಭಿಸಿ ಆ.3ಕ್ಕೆ 10 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ತುಮಕೂರು- ಬೆಂಗಳೂರು ರೈಲ್ವೆ ಪ್ರಯಾಣಿಕರ ವೇದಿಕೆ ಪದಾಧಿಕಾರಿಗಳು ನಗರ ರೈಲು ನಿಲ್ದಾಣದಲ್ಲಿ ಇಂದು ಫಾಸ್ಟ್‌ ಪ್ಯಾಸೆಂಜರ್‌ ರೈಲಿನ ಹುಟ್ಟು ಹಬ್ಬವನ್ನಾಚರಿಸಿ ಸಂಭ್ರಮಿಸಿದರು.

state Aug 3, 2023, 1:18 PM IST

Zee Kannada Comedy Kiladigalu Sanju Basayya weds Pallavi vcsZee Kannada Comedy Kiladigalu Sanju Basayya weds Pallavi vcs

ಹುಟ್ಟುಹಬ್ಬದ ದಿನವೇ ಆರತಕ್ಷತೆ ಮಾಡಿಕೊಂಡ ಸಂಜು ಬಸಯ್ಯ; ಫೋಟೋ ವೈರಲ್

ಕಾಮಿಡಿ ಕಿಲಾಡಿಗಳು ಹಾಸ್ಯ ನಟ ಸಂಜು ಬಸಯ್ಯ ಮತ್ತು ಪಲ್ಲವಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.  ಮದುವೆ ಫೋಟೋ ವೈರಲ್ ಆಗುತ್ತಿದೆ...

Small Screen Aug 1, 2023, 2:20 PM IST

Daaly Dhananjay  will celebrating his birthday on August 23rd After four years sgk Daaly Dhananjay  will celebrating his birthday on August 23rd After four years sgk

'ಡಾಲಿ ಉತ್ಸವಕ್ಕೆ' ಸಜ್ಜಾಗ್ತಿದೆ ವೇದಿಕೆ; ನಾಲ್ಕು ವರ್ಷದ ಬಳಿಕ ಧನಂಜಯ್ ಅದ್ದೂರಿ ಬರ್ತಡೇ ಸಂಭ್ರಮ

ಸ್ಯಾಂಡಲ್‌ವುಡ್ ಡಾಲಿ ಧನಂಜಯ್ ನಾಲ್ಕು ವರ್ಷಗಳ ಬಳಿಕ ಅದ್ದೂರಿಯಾಗಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ ಆಗಸ್ಟ್ 23ರಂದು ಧನಂಜಯ್ ಹುಟ್ಟುಹಬ್ಬ. ಜೆಪಿ ನಗರದ ಗ್ರೌಂಡ್‌ನಲ್ಲಿ ಧನಂಜಯ್ ಬರ್ತಡೇ ಸೆಲೆಬ್ರೇಟ್ ಮಾಡಿಕೊಳ್ಳುತ್ತಿದ್ದಾರೆ. 

Sandalwood Jul 29, 2023, 6:02 PM IST